ರಾಜ್ಯ

ಶಬರಿಮಲೆ ಪ್ರವೇಶಿಸಿದ ಮಹಿಳೆಯರು ಉಳಿದುಕೊಂಡಿದ್ದು ಕೊಡಗಿನಲ್ಲಿ!; ಸಿಸಿಟಿವಿಯಿಂದ ಬಯಲಾಯ್ತು ಸತ್ಯ

ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿದ ವಿಚಾರ ಸದ್ಯ ಚರ್ಚೆಯಲ್ಲಿದೆ. ಈ ವಿಷಯದಲ್ಲಿ ಕೇರಳಾದ್ಯಂತ ತೀವ್ರ ಪ್ರತಿಭಟನೆಯೂ ನಡೆಯುತ್ತಿದೆ. ಅಚ್ಚರಿ ಎಂದರೆ ದೇಗುಲ ಪ್ರವೇಶಕ್ಕೂ ಮೊದಲು ಈ [more]

ರಾಜ್ಯ

ಧಾರವಾಡದಲ್ಲಿ 3 ದಿನ ನಡೆಯುವ ನುಡಿಹಬ್ಬ ಆರಂಭಕ್ಕೆ ಕ್ಷಣಗಣನೆ

ಧಾರವಾಡ: 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧಾರಾನಗರಿ ಧಾರವಾಡ ಸಜ್ಜಾಗಿದೆ. ಇನ್ನೇನು ಕೆಲಹೊತ್ತಲ್ಲೇ ಆರಂಭವಾಗಲಿರುವ ನುಡಿಜಾತ್ರೆ ಮೂರು ದಿನಗಳ ಕಾಲ ಕನ್ನಡ ಸಾಹಿತ್ಯದ ಸವಿಯನ್ನು ಉಣಬಡಿಸಲಿದೆ. [more]

ರಾಜ್ಯ

ಸ್ಯಾಂಡಲ್​ವುಡ್​ಗೆ ಐಟಿ ಬಿಸಿ: ಮುಂದುವರೆದ ಶೋಧಕಾರ್ಯ; ಬಂಧನ ಭೀತಿಯಲ್ಲಿ ನಟ-ನಿರ್ಮಾಪಕರು?

ಬೆಂಗಳೂರು:ಸ್ಯಾಂಡಲ್​ವುಡ್​ ನಟ-ನಟಿಯರ ಮನೆ ಮೇಲಿನ ಆದಾಯ ತೆರಿಗೆ ಇಲಾಖೆಯ(ಐಟಿ) ದಾಳಿ ಇಂದು ಕೂಡ ಮುಂದುವರೆಯುತ್ತಿದೆ. ನಟ ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್, ಸುದೀಪ್‌ ಹಾಗೂ ಯಶ್‌ ಸೇರಿದಂತೆ [more]

ರಾಜ್ಯ

ಸಚಿವ ಡಿ.ಕೆ.ಶಿವಕುಮಾರ್ ಕುಟುಂಬಕ್ಕೆ ಐಟಿ ಶಾಕ್

ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕುಟುಂಬಕ್ಕೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಹೌದು, ಡಿಕೆಶಿ ತಾಯಿ ಗೌರಮ್ಮ ಅವರಿಗೆ ಐಟಿ ಅಧಿಕಾರಿಗಳು ನೋಟಿಸ್ ಕಳುಹಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಕನಕಪುರದ ದೊಡ್ಡ ಆಲಹಳ್ಳಿಯ [more]

ರಾಜ್ಯ

ಜಾಡಿಸಿ ಒದಿಬೇಕು, ಹುಚ್ಚರು ನೀವು’ ಎಂದು ಮಾಧ್ಯಮದವರ ಮೇಲೆ ಗರಂ ಆದ ರಮೇಶ್​ ಜಾರಕಿಹೊಳಿ!

ಬೆಳಗಾವಿ: “ಒದಿಯಬೇಕು ನಿಮ್ಮನ್ನ ಜಾಡಿಸಿ ಒದಿಯಬೇಕು. ಹುಚ್ಚರು ಇದ್ದೀರಿ ನೀವು, ಅತಿಯಾಯ್ತು ನಿಮ್ದು” ಎಂದು ಕಣ್ಮರೆಯಾಗಿದ್ದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಮಾಧ್ಯಮದವರ ವಿರುದ್ಧ ಹರಿಹಾಯ್ದಿದ್ದಾರೆ. ಕಳೆದ 10 [more]

ಧಾರವಾಡ

ನಾಳೆಯಿಂದ ಮೂರು ದಿನ ವಿದ್ಯಾಕಾಶಿಯಲ್ಲಿ ನುಡಿ ಜಾತ್ರೆ

ಧಾರವಾಡ: ಕನ್ನಡ ಸಾಹಿತ್ಯ ಸಮ್ಮೇಳನಗಳು ಸಮಸ್ತ ಕನ್ನಡಿಗರ ಹೆಮ್ಮೆಯ ನುಡಿ ಜಾತ್ರೆಗಳಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಸ್ಥಾಪನೆಯಾಯಿತು.  ಅಂದಿನಿಂದಲೂ ದೊಡ್ಡ ಪ್ರಮಾಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ [more]

ರಾಷ್ಟ್ರೀಯ

ಪ್ರಧಾನಿ ಮೋದಿಗೆ ಇಂದು ಪರೀಕ್ಷೆ, ಸಂಸತ್ತೇ ಪರೀಕ್ಷಾ ಕೊಠಡಿ, ರಾಹುಲ್ ಗಾಂಧಿಯೇ ಮೇಲ್ವಿಚಾರಕ !

ನವದೆಹಲಿ: ರಫೇಲ್​ ವಿವಾದದ ಕುರಿತಾಗಿ ಇಂದಿನ ಸಂಸತ್​ ಅಧಿವೇಶನದಲ್ಲಿಯೂ ವಾಗ್ಯುದ್ಧ ನಡೆಯುವ ಸೂಚನೆಯನ್ನು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ನೀಡಿದ್ದಾರೆ. ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರು ರಫೇಲ್​ನ [more]

ರಾಷ್ಟ್ರೀಯ

ಮಿಷನ್ 2019 ಆರಂಭ: ಜಲಂಧರ್, ಗುರುದಾಸ್ ಪುರದಲ್ಲಿಂದು ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಪಂಜಾಬ್ನ ಜಲಂಧರ್ ಭಾರತೀಯ ವಿಜ್ಞಾನ ಕಾಂಗ್ರೆಸ್ ಉದ್ಘಾಟಿಸುವರು. ವಾರ್ಷಿಕ ಸಮಾರಂಭದಲ್ಲಿ ಉನ್ನತ ವಿಜ್ಞಾನಿಗಳಿಂದ ಚರ್ಚೆ ನಡೆಯಲಿದೆ. ಇಂಡಿಯನ್ ಸೈನ್ಸ್ ಕಾಂಗ್ರೆಸ್ನ ವಿಷಯವು [more]

ರಾಷ್ಟ್ರೀಯ

ಶಬರಿಮಲೆಗೆ ಮಹಿಳೆಯರ ಪ್ರವೇಶ: ಇಂದು ಕೇರಳ ಬಂದ್, ಘರ್ಷಣೆಗೆ 1 ಬಲಿ

ಶಬರಿಮಲೆ: ಮಹಿಳೆಯರು ಶಬರಿಮಲೆಯ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಿದ ಬೆನ್ನಲ್ಲೇ ಕೇರಳದಾದ್ಯಂತ ನಡೆದ ಭಾರೀ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತ ಚಂದ್ರನ್​ ಉನ್ನಿತ್ತಾನ್​ ಎಂಬುವವರು ಮೃತಪಟ್ಟಿದ್ದಾರೆ. ಇಬ್ಬರು ಮಹಿಳೆಯರು ದೇವಸ್ಥಾನ ಪ್ರವೇಶಿಸಿದ್ದನ್ನು [more]

ರಾಜ್ಯ

ಪ್ರಜ್ವಲ್ ರೇವಣ್ಣ ಹಾಸನದಿಂದ ಲೋಕಸಭೆ ಸ್ಪರ್ಧೆ: ಇಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಸಾಧ್ಯತೆ

ಬೆಂಗಳೂರು: ಲೋಕಸಭೆ ಚುನಾವಣೆಗೆ ಜೆಡಿಎಸ್ ಸಿದ್ಧತೆ ಆರಂಭಿಸಿದ್ದು, ಲೋಕಸಭೆ ಅಭ್ಯರ್ಥಿ ಆಯ್ಕೆ ಸಂಬಂಧ, ಜೆಡಿಎಸ್ ವರಿಷ್ಠ ದೇವೇಗೌಡ, ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ನೇತೃತ್ವದಲ್ಲಿ ಜೆಪಿ ಭವನದಲ್ಲಿ ಇಂದು ಸಭೆ [more]

ರಾಜ್ಯ

ಹಾಡಹಗಲೇ ಕೇರಳ ಸರ್ಕಾರದಿಂದ ಹಿಂದೂಗಳ ಮೇಲೆ ಅತ್ಯಾಚಾರ: ಅನಂತ್ ಕುಮಾರ್ ಹೆಗ್ಡೆ

ಬೆಂಗಳೂರು: ಕೇರಳ ಸರ್ಕಾರ ಹಿಂದೂಗಳ ಮೇಲೆ ಹಾಡಹಗಲೇ ಅತ್ಯಾಚಾರ ನಡೆಸಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ. ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಸಂಬಂಧ [more]

ರಾಷ್ಟ್ರೀಯ

ರಾಫೆಲ್​ ಒಪ್ಪಂದದ ಫೈಲ್ ನನ್ನ ಬೆಡ್​ರೂಂನಲ್ಲಿದೆ ಎಂದ ಪರಿಕ್ಕರ್; ಆಡಿಯೋ ರಿಲೀಸ್ ಮಾಡಿ ಬಿಜೆಪಿಗೆ ಶಾಕ್ ನೀಡಿದ ಕಾಂಗ್ರೆಸ್​ !

ಪಣಜಿ: ಬಹುಕೋಟಿ ಮೊತ್ತದ ರಾಫೆಲ್​ ಹಗರಣದ ಬಗ್ಗೆ ಸುಪ್ರೀಂಕೋರ್ಟ್​ ಈಗಾಗಲೇ ತೀರ್ಪು ನೀಡಿದ್ದರೂ ಆ ಬಗ್ಗೆ ಕಾಂಗ್ರೆಸ್​- ಬಿಜೆಪಿ ನಡುವೆ ವಾಗ್ವಾದಗಳು, ಆರೋಪಗಳು ನಡೆಯುತ್ತಲೇ ಇವೆ. ಇಂದು ಗೋವಾ [more]

ರಾಜ್ಯ

9 ದಿನದ ಅಜ್ಞಾತವಾಸದ ಬಳಿಕ ಕೊನೆಗೂ ಪ್ರತ್ಯಕ್ಷರಾದ ರಮೇಶ್​ ಜಾರಕಿಹೊಳಿ, ತಣ್ಣಗಾಯ್ತಾ ಸಿಟ್ಟು?

ಬೆಳಗಾವಿ : ಸಚಿವ ಸಂಪುಟದಿಂದ ಕೈ ಬಿಟ್ಟ ಹಿನ್ನಲೆ ಪಕ್ಷದ ವಿರುದ್ಧ ಮುನಿಸಿಕೊಂಡಿದ್ದ ರಮೇಶ್​ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗದಂತೆ ನಾಪತ್ತೆಯಾಗಿದ್ದರು. ಅವರ ಅಣ್ಣ ಸತೀಶ್​ ಜಾರಕಿಹೊಳಿ ಸೇರಿದಂತೆ [more]

ರಾಷ್ಟ್ರೀಯ

ರಾಜ್ಯಸಭೆಯಲ್ಲಿ ಕಾವೇರಿ ವಿವಾದ ಪ್ರತಿಧ್ವನಿ; ಎಐಎಡಿಎಂಕೆಯಿಂದ ಪ್ರತಿಭಟನೆ

ನವದೆಹಲಿ: ಹೊಗೆನಕಲ್​ ಬಳಿ ಪರ್ಯಾಯ ಡ್ಯಾಂ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕಾರ್ಯಸಾಧು ವರದಿ ನೀಡಲು ಕೇಂದ್ರ ಕರ್ನಾಟಕಕ್ಕೆ ಕೋರಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ವಿರೋಧಿಸಿದೆ. ಇದೇ ವಿವಾದಕ್ಕೆ ಸಂಬಂಧಿಸಿದಂತೆ [more]

ರಾಷ್ಟ್ರೀಯ

ಮಹಿಳೆಯರ ಪ್ರವೇಶದಿಂದ ಅಪವಿತ್ರ, ಕಳಶ ಶುದ್ಧಿ ಬಳಿಕ ಶಬರಿಮಲೆ ದೇವಾಲಯ ಮತ್ತೆ ಓಪನ್

ತಿರುವನಂತಪುರಂ: ಇಬ್ಬರು ಮಹಿಳೆಯರು ಪ್ರವೇಶಿಸಿದ ಬಳಿಕ ಮುಚ್ಚಲಾಗಿದ್ದ ಶಬರಿಮಲೆ ದೇವಾಲಯವನ್ನು ಭಕ್ತರಿಗಾಗಿ ಮತ್ತೆ ತೆರೆಯಲಾಗಿದೆ. ಮಹಿಳೆಯರಾದ ಬಿಂದು ಮತ್ತು ಕನಕ ಮಧ್ಯರಾತ್ರಿ ಬೆಟ್ಟವನ್ನು ಹತ್ತಿ, ವಿಐಪಿ ಮತ್ತು ಮಾಧ್ಯಮಗಳ [more]

ರಾಷ್ಟ್ರೀಯ

6 ವರ್ಷದ ಬಳಿಕ ಸಲಿಂಗಿಗಳು ಮಾಡಿದ್ದೇನು? ನೋಂದಣಾಧಿಕಾರಿ ನಿರಾಕರಿಸಿದ್ದೇಕೆ?

ಲಖನೌ: ಅವರಿಬ್ಬರ ನಡುವೆ ಕಾಲೇಜು ದಿನಗಳಲ್ಲೇ ಪ್ರೇಮಾಂಕುರವಾಗಿತ್ತು. ದಾಂಪತ್ಯಕ್ಕೆ ಕಾಲಿಸಿರಿ ಒಟ್ಟಾಗಿ ಜೀವಿಸುವ ಕನಸು ಚಿಗುರೊಡೆದಿತ್ತು. ಆದರೆ, ಮನೆಯಲ್ಲಿ ಬಲವಂತದ ಮದುವೆಯಿಂದ ಇಬ್ಬರ ಕನಸು ಭಗ್ನವಾಗಿತ್ತು. ಆದರೂ [more]

ರಾಷ್ಟ್ರೀಯ

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಧನಾತ್ಮಕ ಹೆಜ್ಜೆ: ಆರ್ ಎಸ್ ಎಸ್

ಹೊಸದಿಲ್ಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಧನಾತ್ಮಕ ಹೆಜ್ಜೆ ಇಟ್ಟಿರುವುದು ಅವರ ಮಾತುಗಳಲ್ಲಿ ವ್ಯಕ್ತವಾಗಿದೆ ಎಂದು ಆರೆಸ್ಸೆಸ್ ಸಹ ಸರಕಾರ್ಯವಾಹ ದತ್ತಾತ್ರೇಯ [more]

ರಾಷ್ಟ್ರೀಯ

ಶಬರಿಮಲೆಯಲ್ಲಿ ಐತಿಹಾಸಿಕ ಘಟನೆ: 40 ವರ್ಷದೊಳಗಿನ ಇಬ್ಬರು ಮಹಿಳೆಯರಿಂದ ಅಯ್ಯಪ್ಪ ದೇಗುಲ ಪ್ರವೇಶ

  ತಿರುವನಂತಪುರ: ಕೇರಳದ ಶಬರಿಮಲೆಯ ಅಯ್ಯಪ್ಪ ದೇಗುಲವನ್ನು ಪ್ರವೇಶಿಸುವ ಮೂಲಕ ಇಂದು ಇಬ್ಬರು ಮಹಿಳೆಯರು ಇತಿಹಾಸ ಸೃಷ್ಟಿ ಮಾಡಿದ್ದಾರೆ. ದೇಗುಲ ಪ್ರವೇಶ ಮಾಡಿದ ಮಹಿಳೆಯರನ್ನು ಹೋರಾಟಗಾರರಾದ ಬಿಂದು ಮತ್ತು [more]

ರಾಷ್ಟ್ರೀಯ

ಹಿರಿಯ ನಟ ಖಾದರ್ ಖಾನ್ ಇನ್ನಿಲ್ಲ

ಮುಂಬೈ: ಬಾಲಿವುಡ್ ನ ಹಿರಿಯ ನಟ ಖಾದರ್ ಖಾನ್ ಡಿಸೆಂಬರ್ 31ರ ಸಂಜೆ 6 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ. ಇವರು ವಯೋಸಹಜ ಮತ್ತು ಉಸಿರಾಟದ ತೊಂದರೆಯಿಂದ ಆಸ್ಪತ್ರೆಯಲ್ಲಿ [more]

ರಾಜ್ಯ

ಬೆಂಗಳೂರಲ್ಲಿ ಗದ್ದಲ, ಗಲಾಟೆ ರಹಿತ ನ್ಯೂ ಇಯರ್… ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆಯಾಗದಂತೆ ಸಕಲ ಸಿದ್ಧತೆ, ಬಿಗಿ ಭದ್ರತೆ ಕೈಗೊಂಡಿದ್ದ ನಗರ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ‌ ಮೆಚ್ಚುಗೆ [more]

ರಾಷ್ಟ್ರೀಯ

ಇಂದಿನಿಂದ ಈ 7 ನಿಯಮಗಳಲ್ಲಿ ಬದಲಾವಣೆ

ನವದೆಹಲಿ: ಪ್ರತಿ ವರ್ಷ ಹೊಸ ವರ್ಷವನ್ನು ಸ್ವಾಗತಿಸಲು ಎಲ್ಲರೂ ಉತ್ಸುಕರಾಗಿರುತ್ತಾರೆ. ದಿನದಿಂದ ದಿನಕ್ಕೆ, ತಿಂಗಳು ಮತ್ತು ವರ್ಷವರೆಗೆ ಎಲ್ಲವೂ ಬದಲಾಗುತ್ತಿರುತ್ತದೆ. ಇದರಲ್ಲಿ ಹಲವು ನಿಯಮಗಳು ಇವೆ. ಹೊಸ ವರ್ಷದಲ್ಲಿ [more]

ರಾಷ್ಟ್ರೀಯ

ಹೊಸ ವರ್ಷವನ್ನು ಸ್ವಾಗತಿಸಿದ ವಿಶ್ವದ ಮೊದಲ ನಗರ ಇದು!

ಆಸ್ಟ್ರೇಲಿಯಾ: ವಿಶ್ವದೆಲ್ಲೆಡೆ ಜನರು 2018ಕ್ಕೆ ವಿದಾಯ ಹೇಳಿ ಹೊಸ ವರ್ಷ 2019ನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇಲ್ಲೊಂದು ನಗರ ಇತರ ದೇಶಗಳಿಗಿಂತ ಮೊದಲೇ ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸಿದೆ. [more]

ರಾಷ್ಟ್ರೀಯ

ಗಡಿಯೊಳಗೆ ನುಸುಳಿದ್ದ ಶಂಕಿತ ಪಾಕ್ ಸೈನಿಕರ ಅಟ್ಟಾಡಿಸಿದ ಭಾರತೀಯ ಸೇನೆ, ಮುಂದೇನಾಯ್ತು?

ಶ್ರೀನಗರ: ಭಾರತದ ಗಡಿಯೊಳಗೆ ನುಸುಳಿ ವಿಧ್ವಂಸಕ ಕೃತ್ಯವೆಸಗಲು ಮುಂದಾಗಿದ್ದ ಪಾಕಿಸ್ತಾನದ ಇಬ್ಬರು ಶಂಕಿತ ಯೋಧರನ್ನು ಭಾರತೀಯ ಸೈನಿಕರು ರಕ್ತವನ್ನು ಹೆಪ್ಪುಗಟ್ಟಿಸುವ ಚಳಿಯನ್ನೂ ಲೆಕ್ಕಿಸದೆ ದಟ್ಟಾರಣ್ಯದಲ್ಲಿ ಅಟ್ಟಾಡಿಸಿ ಹೊಡೆದು ಹಾಕಿದ್ದಾರೆ. [more]

ಅಂತರರಾಷ್ಟ್ರೀಯ

ಬಾಂಗ್ಲಾದಲ್ಲಿ ಭಾರತದ ಮಿತ್ರ ಪಕ್ಷ ಅವಾಮಿ ಲೀಗ್​ಗೆ ಅಭೂತಪೂರ್ವ ಗೆಲುವು

ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್​ ಹಸೀನಾ ನೇತೃತ್ವದ ಮಿತ್ರಪಕ್ಷಗಳ ಒಕ್ಕೂಟ ಭರ್ಜರಿ ಗೆಲವು ಸಾಧಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸತತ ಮೂರನೇ ಬಾರಿಗೆ ಪ್ರತಿಪಕ್ಷಗಳನ್ನ ಮಣಿಸಿ [more]

ರಾಷ್ಟ್ರೀಯ

ರಾಜ್ಯಸಭೆಯಲ್ಲಿ ಇಂದು ತ್ರಿವಳಿ ತಲಾಖ್​ ವಿಧೇಯಕಕ್ಕೆ ಸಿಗುತ್ತಾ ಅಂಗೀಕಾರ?     

ನವದೆಹಲಿ: ಲೋಕಸಭೆಯಲ್ಲಿ ತ್ರಿವಳಿ ತಲಾಖ್ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿದೆ. ಆದರೆ, ರಾಜ್ಯಸಭೆಯಲ್ಲಿ ಇಂದು ವಿಧೇಯಕ ಮಂಡನೆಯಾಗಿ ಚರ್ಚೆ ನಡೆಯಲಿದೆ. ಕಳೆದ ಬಾರಿ ಲೋಕಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿದ್ದರೂ, [more]