ರಾಷ್ಟ್ರೀಯ

ಮಾಜಿ ಸಿಎಂ ಪೋಖ್ರಿಯಾಲ್ ಪುತ್ರಿ ಸೇನೆಗೆ ಸೇರ್ಪಡೆ

ಡೆಹ್ರಾಡೂನ್‌:  ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಹಾಗೂ ಹರಿದ್ವಾರದ ಬಿಜೆಪಿ ಸಂಸದ ರಮೇಶ್‌ ಪೋಖ್ರಿಯಾಲ್‌ ಅವರ ಪುತ್ರಿ ಡಾ. ಶ್ರೇಯಸಿ ನಿಶಾಂಕ್‌ ಶನಿವಾರ ಸೇನೆಗೆ ಸೇರ್ಪಡೆಗೊಂಡಿದ್ದಾರೆ. ರೂರ್ಕಿಯಲ್ಲಿನ ಸೇನಾ [more]

ಅಂತರರಾಷ್ಟ್ರೀಯ

ಕುವೈತ್ ನಲ್ಲಿ ಭೀಕರ ರಸ್ತೆ ಅಪಘಾತ: 7 ಭಾರತೀಯರು ಸೇರಿ 15 ಮಂದಿ ದುರ್ಮರಣ

ಕುವೈತ್: ಕುವೈತ್ ನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಭಾರತೀಯರೂ ಸೇರಿದಂತೆ ಒಟ್ಟು 15 ಮಂದಿ ಸಾವನ್ನಪ್ಪಿದ್ದಾರೆ. ಪೆಟ್ರೋಲಿಯಂ ಕಾರ್ಖಾನೆಗೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಎರಡು ಬಸ್ [more]

ರಾಜ್ಯ

ಜಾತ್ಯತೀತ ಪದಕ್ಕೆ ಈ ಮಠದಲ್ಲಿ ನಿಜವಾದ ಅರ್ಥವಿದೆ

                    ಸದ್ದು ಗದ್ದಲವಿರದ ಸಾಧನೆಯಲ್ಲಿ ಗದ್ದುಗೆಯೇರಿದೆ॥ ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ॥ ಕಾವಿಯುಡುಗೆಯನುಟ್ಟು [more]

ಮತ್ತಷ್ಟು

ಮೈಸೂರು ಆಯ್ತು.. ಶಾ ಇಂದು ಹುಬ್ಬಳ್ಳಿ ಭೇಟಿ

ಬೆಂಗಳೂರು: ಎರಡು ದಿನಗಳ ಮೈಸೂರು ಪ್ರವಾಸ ಮುಗಿಸಿ ದೆಹಲಿಗೆ ತೆರಳಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತೆ ಇಂದು ರಾಜ್ಯಕ್ಕೆ ಮರಳಲಿದ್ದಾರೆ. ಇಂದು ಹುಬ್ಬಳ್ಳಿ ಭಾಗದಲ್ಲಿ [more]

ತುಮಕೂರು

ಇಂದು ಸಿದ್ದಗಂಗಾ ಶ್ರೀಗಳ 111ನೇ ಜನ್ಮೋತ್ಸವ

ತುಮಕೂರು: ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ 111ನೇ ಜನ್ಮದಿನೋತ್ಸವ ಮತ್ತು ಗುರುವಂದನಾ ಮಹೋತ್ಸವಕ್ಕೆ ಮಠದ ಅಂಗಳದಲ್ಲಿ ಇಂದು ನಡೆಯಲಿದೆ. ಚುನಾವಣೆ ನೀತಿ ಸಂಹಿತೆ ಘೋಷಣೆ ಪ್ರಯುಕ್ತ ಈ ಬಾರಿ [more]

ರಾಜ್ಯ

ಕಾವೇರಿ ವಿವಾದ: ಕೇಂದ್ರ ವಿರುದ್ಧ ತ.ನಾಡು ಸುಪ್ರೀಂಗೆ ನ್ಯಾಯಾಂಗ ನಿಂದನೆ ಅರ್ಜಿ

ಹೊಸದಿಲ್ಲಿ: ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಸುಪ್ರೀಂ ಕೋರ್ಟ್ ನೀಡಿದ್ದ ಗಡುವಿನ ಅಂತ್ಯದೊಳಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿಲ್ಲ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ನ್ಯಾಯಾಂಗ ನಿಂದನೆ [more]

ರಾಷ್ಟ್ರೀಯ

2019 ಮಾರ್ಚ್ ವರೆಗೂ ಉಚಿತ !

ಮುಂಬೈ: ದೂರಸಂಪರ್ಕ ವಲಯದಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್‌‌ ಜಿಯೋ ತನ್ನ ಪ್ರೈಮ್ ಗ್ರಾಹಕರ ಮೆಂಬರ್‌ಶಿಪ್ ಸೇವೆಯನ್ನು ಮುಂದಿನ ಒಂದು ವರ್ಷಗಳ ಕಾಲ ವಿಸ್ತರಿಸಿದೆ. ಅಂದರೆ 2019ರ ವರೆಗೂ [more]

ರಾಷ್ಟ್ರೀಯ

ನಾಳೆ ಆರ್ಥಿಕ ವರ್ಷ ಆರಂಭ: ಯಾವುದು ಏರಿಕೆ? ಯಾವುದು ಇಳಿಕೆ?

ಹೊಸದಿಲ್ಲಿ: ಏಪ್ರಿಲ್ 1 ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದ್ದು, ಬಜೆಟ್‍ನಲ್ಲಿ ಪ್ರತಿಪಾದಿಸಿದ ಅಂಶಗಳು  ಭಾನುವಾರದಿಂದ ಜಾರಿಯಾಗಲಿವೆ. ಕೆಲ ವಸ್ತುಗಳ ಮೇಲೆ ತೆರಿಗೆ ವಿಧಿಸಿ ಕಾರಣ ಬೆಲೆ ಏರಲಿದೆ. [more]

ಅಂತರರಾಷ್ಟ್ರೀಯ

ಈ ಕೋಳಿಗೆ ತಲೆಯೇ ಇಲ್ಲ, ಆದರೂ ಜೀವಿಸುತ್ತಿದೆ!

ಲಂಡನ್: ಥಾಯ್ ಲ್ಯಾಂಡ್ ನಲ್ಲಿ ಕೋಳಿಯೊಂದು ಒಂದು ವಾರದಿಂದ ತಲೆ ಇಲ್ಲದೆಯೇ ಜೀವಿಸುತ್ತಿದೆ. ರಚ್ಚಬುರಿ ರಾಜ್ಯದಲ್ಲಿರುವ ಈ ಕೋಳಿಯನ್ನು ಪಶುವೈದ್ಯೆರೊಬ್ಬರು ಸಂರಕ್ಷಿಸುತ್ತಿದ್ದಾರೆ. ಕೋಳಿಯ ಕತ್ತಿನ ಕೆಳ ಭಾಗದಲ್ಲಿ [more]

ಮತ್ತಷ್ಟು

ಕಾಂಗ್ರೆಸ್ ಪಕ್ಷದಿಂದ ಶಾಸಕ ಮಾಲೀಕಯ್ಯ ಗುತ್ತೇದಾರ್ ಉಚ್ಚಾಟನೆ-ಬಿಜೆಪಿ ಸೇರಲು ನಿರ್ಧಾರ

  ಬೆಂಗಳೂರು : ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಸೇರುವುದಾಗಿ ಘೋಷಿಸಿದ್ದ ಕಾಂಗ್ರೆಸ್ ಶಾಸಕ ಮಾಲೀಕಯ್ಯ ವೆಂಕಯ್ಯ ಗುತ್ತೇದಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ [more]

ರಾಷ್ಟ್ರೀಯ

ತೃತೀಯಲಿಂಗಿಗಳ ಬಟ್ಟೆ ಬಿಚ್ಚಿಸಿ ವಿಡಿಯೋ ಹರಿಬಿಟ್ಟ ಪೊಲೀಸರು!

ತಿರುವನಂತಪುರಂ: ತೃತೀಯಲಿಂಗಿಗಳನ್ನು ಪೊಲೀಸರು ವಿವಸ್ತ್ರಗೊಳಿಸಿ ಅವರ ಫೋಟೋ ಹಾಗೂ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ವಿಲಕ್ಷಣ ಘಟನೆ ಕೇರಳದ ಅಲೆಪ್ಪಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕುಡಿದು ಮದ್ಯದ [more]

ರಾಷ್ಟ್ರೀಯ

ನಟಿ ರೋಜಾ ಪ್ರಯಾಣಿಸುತ್ತಿದ್ದ ವಿಮಾನದ ಟೈರ್ ಸ್ಫೋಟ, ಮುಂದೇನಾಯ್ತು?

ಹೈದರಾಬಾದ್: ನಟಿ ಮತ್ತು ವೈಎಸ್‍ಆರ್ ಶಾಸಕಿ ರೋಜಾ ಪ್ರಯಾಣಿಸುತ್ತಿದ್ದ ವಿಮಾನದ ಟೈರ್ ಸ್ಫೋಟಗೊಂಡಿರುವ ಘಟನೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ವಿಮಾದಲ್ಲಿ ನಾಲ್ಕು ಸಿಬ್ಬಂದಿ ಸೇರಿದಂತೆ ಇತರೆ [more]

ರಾಜ್ಯ

ಕಾವೇರಿ ವಿವಾದ: ತ.ನಾಡಿಗೆ ದೇವೇಗೌಡರು ಹೇಳಿದ್ದೇನು?

ಹಾಸನ: ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆಗೆ ಪಟ್ಟು ಹಿಡಿದಿರುವ ತಮಿಳುನಾಡಿಗೆ ಮಾಜಿ ಪ್ರಧಾನಿ ದೇವೇಗೌಡರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ನೀರು ನಿರ್ವಹಣಾ ಮಂಡಳಿ ರಚನೆಗೆ ಲೋಕಸಭೆಯಲ್ಲಿ [more]