ರಾಷ್ಟ್ರೀಯ

ಕೋಲ್ಕತಾದ ಎಲ್ಲಾ ಸಿಬಿಐ ಕಚೇರಿ ಹಾಗೂ ಅಧಿಕಾರಿಗಳ ಮನೆಗಳಿಗೆ ಅರೆಸೇನಾ ಪಡೆ ನಿಯೋಜನೆ ಮಾಡಿದ್ದಾದರು ಏಕೆ ಗೊತ್ತೇ?

ಕೋಲ್ಕತಾ: ಕೋಲ್ಕತಾದ ಸಿಬಿಐ ಉನ್ನತ ಅಧಿಕಾರಿಯೊಬ್ಬರು ಜೀವ ಬೆದರಿಕೆ ಇದೆ ಎಂದು ಹೇಳಿಕೊಂಡ ಬೆನ್ನಲ್ಲೇ ಕೇಂದ್ರ ಸರಕಾರವು ಸಿಬಿಐ ಅಧಿಕಾರಿಗಳಿಗೆ ಭದ್ರತೆ ಒದಗಿಸಲು ಕ್ರಮ ಕೈಗೊಂಡಿದೆ. ಕೋಲ್ಕತಾದ ಎಲ್ಲಾ [more]

ರಾಷ್ಟ್ರೀಯ

ತಿರುಪತಿಯ ಗೋವಿಂದರಾಜಸ್ವಾಮಿ ದೇವಸ್ಥಾನದಲ್ಲಿ ವಜ್ರ ಖಚಿತ 3 ಕಿರೀಟ ನಾಪತ್ತೆ..!

ತಿರುಪತಿ: ತಿರುಪತಿಯಲ್ಲಿರುವ ಶ್ರೀ ಗೋವಿಂದರಾಜಸ್ವಾಮಿ ದೇವಸ್ಥಾನದ ಮೂರು ವಜ್ರಖಚಿತ ಚಿನ್ನದ ಕಿರೀಟಗಳು ನಾಪತ್ತೆಯಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ. ದೇಗುಲದಲ್ಲಿ ವಜ್ರ ಖಚಿತ 3 ಚಿನ್ನದ ಕಿರೀಟಗಳು ನಾಪತ್ತೆಯಾಗಿವೆ. [more]

ರಾಷ್ಟ್ರೀಯ

ಬಿಹಾರದಲ್ಲಿ ಹಳಿ ತಪ್ಪಿದ ರೈಲು; 7 ಜನರ ಸಾವು, ಅನೇಕರಿಗೆ ಗಾಯ

ನವದೆಹಲಿ: ಭಾನುವಾರ ಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಬಿಹಾರದ ರಾಜಧಾನಿ ಪಾಟ್ನಾ ಸಮೀಪ ಸಂಭವಿಸಿದ ರೈಲು ದುರಂತದಲ್ಲಿ ಕನಿಷ್ಟ 7 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಸೀಮಾಂಚಲ್​ ಎಕ್ಸ್​ಪ್ರೆಸ್​​ [more]

ರಾಷ್ಟ್ರೀಯ

ಸಿಬಿಐ ಹೊಸ ನಿರ್ದೇಶಕರ ಹೆಸರು ಇಂದು ಘೋಷಣೆ ಸಾಧ್ಯತೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ವಿಶೇಷ ಸಮಿತಿ ಶೀಘ್ರದಲ್ಲೇ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹೊಸ ನಿರ್ದೇಶಕರನ್ನು ನೇಮಿಸಿ ಸಿಬಿಐನ ಹೊಸ ನಿರ್ದೇಶಕರ ಹೆಸರನ್ನು ಘೋಷಿಸುವ ಸಾಧ್ಯತೆ [more]

ರಾಜ್ಯ

ಬಾತ್​ರೂಮ್​ನಲ್ಲಿ ಜಾರಿ ಬಿದ್ದ ದೇವೇಗೌಡರು: ಕಾಲಿಗೆ ಪೆಟ್ಟು

ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಬಾತ್ ರೂಮ್​ಗೆ ಹೋಗಿದ್ದ ವೇಳೆ [more]

ಬೆಂಗಳೂರು

ಎಚ್ಎಎಲ್ ವಿಮಾನ ದುರಂತ ಪ್ರಕರಣ; ತನಿಖೆಗೆ ಆದೇಶಿಸಿದ ವಾಯುಪಡೆ

ಬೆಂಗಳೂರು : ಶುಕ್ರವಾರ ಬೆಂಗಳೂರಿನ ಎಚ್​​ಎಎಲ್​ ಸಮೀಪ ನಡೆದ ಮಿರಾಜ್​​ 2000 ತರಬೇತಿ ಯುದ್ಧ ವಿಮಾನ ಪತನಗೊಂಡ ಪ್ರಕರಣಕ್ಕೆ ಸಂಬಂಧಿಸಿ ವಾಯುಪಡೆ ತನಿಖೆಗೆ ಆದೇಶಿಸಿದೆ. ಎಚ್​ಎಎಲ್​ ಒಳಗೆ ವಿಮಾನ ಹಾರಾಟ ನಡೆಸುವಾಗ, [more]

ರಾಜ್ಯ

ಹಂಪಿಯಲ್ಲಿ ಕಿಡಿಗೇಡಿಗಳ ಉಪಟಳ; ನೆಲಕ್ಕುರುಳುತ್ತಿವೆ ಪುರಾತನ ಅಮೂಲ್ಯ ಸ್ಮಾರಕಗಳು

ಬಳ್ಳಾರಿ: ಇತ್ತೀಚಿಗೆ ಹಂಪಿಗೆ ಭೇಟಿ ನೀಡಿದ ಕಿಡಿಗೇಡಿಗಳ ಗುಂಪೊಂದು ಗಜಶಾಲೆ ಹಿಂಭಾಗದ ವಿಷ್ಣು ದೇವಾಲಯ ಆವರಣದ ಬೃಹತ್ ಕಲ್ಲಿನ‌ ಕಂಬಗಳನ್ನು ನೆಲಕ್ಕುರುಳಿಸಿ ಹಾನಿ ಉಂಟು ಮಾಡಿರುವ ಘಟನೆ ಇದೀಗ [more]

ರಾಷ್ಟ್ರೀಯ

ಏಕಶ್ರೇಣಿ ಏಕ ಪಿಂಚಣಿ ಯೋಜನೆ, ರಕ್ಷಣಾ ವಲಯಕ್ಕೆ ಆದ್ಯತೆ; ಬಜೆಟ್​​ನಲ್ಲಿ ಭರ್ಜರಿ ಅನುದಾನ

ನವದೆಹಲಿ : ಕೇಂದ್ರ ಎನ್​​ಡಿಎ ಸರ್ಕಾರದ ಕೊನೆಯ ಹಾಗೂ ಮಧ್ಯಂತರ ಬಜೆಟ್​ನಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ರಕ್ಷಣಾ ಇಲಾಖೆಗೆ ಬರೋಬ್ಬರಿ 3 ಲಕ್ಷ ಕೋಟಿ ಮೀಸಲಿಡಲಾಗಿದೆ. ಅಲ್ಲದೇ [more]

ರಾಷ್ಟ್ರೀಯ

ಅಸಂಘಟಿತ ವಲಯದ ವೃದ್ಧ ನೌಕರರಿಗೂ ಬಂಪರ್​: ಮಾಸಿಕ 3000 ರೂ. ಪಿಂಚಣಿ

ನವದೆಹಲಿ: ಈ ಬಾರಿಯ ಬಜೆಟ್​ ಅಸಂಘಟಿತ ಕಾರ್ಮಿಕರತ್ತಲೂ ಗಮನ ಹರಿಸಿರುವ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಶ್ರಮಯೋಗಿ ಮಂಧಾನ್​ ಯೋಜನೆ ಮೂಲಕ 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ [more]

ಬೆಂಗಳೂರು

ಬೆಂಗಳೂರಿನ ಎಚ್‍ಎಎಲ್ ಬಳಿ ಯುದ್ಧವಿಮಾನ ಪತನ; ಪೈಲಟ್ ದುರ್ಮರಣ

ಬೆಂಗಳೂರು: ಇಲ್ಲಿ ಎಚ್‍ಎಎಲ್ ಏರ್ ಪೋರ್ಟ್  ಬಳಿ ಯುದ್ಧ ವಿಮಾನವೊಂದು ಪತನವಾಗಿದ್ದು, ಪೈಲಟ್ ಮೃತಪಟ್ಟಿರುವ ಘಟನೆ  ಇಂದು ನಡೆದಿದೆ. ಸಿದ್ದಾರ್ಥ್ ಮೃತ ದುರ್ದೈವಿ ಪೈಲಟ್ ಆಗಿದ್ದು, ಮಿರಾಜ್ ಎನ್ನುವ [more]

ರಾಷ್ಟ್ರೀಯ

ತೆರಿಗೆದಾರರಿಗೆ ಗುಡ್ ನ್ಯೂಸ್ : ತೆರಿಗೆ ಮಿತಿ 2.5 ಲಕ್ಷ ದಿಂದ 5 ಲಕ್ಷಕ್ಕೆ ಏರಿಕೆ   

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವೈಯಕ್ತಿಕ ಆದಾಯ ತೆರಿಗೆದಾರರಿಗೆ ಸಿಹಿ ಸುದ್ದಿ ನೀಡಿದೆ. 2.5 ಲಕ್ಷ ರೂ. ಇದ್ದ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು 5 [more]

ರಾಷ್ಟ್ರೀಯ

ಬಜೆಟ್ 2019: ರೈತರಿಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಘೋಷಣೆ

ನವದೆಹಲಿ: 2019-20 ನೇ ಸಾಲಿನ ಬಜೆಟ್ ಮಂಡನೆ ಮಾಡಿರುವ ಕೇಂದ್ರ ಸರ್ಕಾರ ರೈತರಿಗೆ ಬಂಪರ್ ಕೊಡುಗೆ ನೀಡಿದೆ. ಸಣ್ಣ ಹಿಡುವಳಿದಾರರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಹಂಗಾಮಿ [more]

ರಾಷ್ಟ್ರೀಯ

ಕೇಂದ್ರ ಬಜೆಟ್: ರೈತ , ಕಾರ್ಮಿಕ ವರ್ಗಕ್ಕೆ ಬಂಪರ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕೊನೆಯ ಮತ್ತು ಮಧ್ಯಂತರ ಬಜೆಟ್ ಅನ್ನು ಅರುಣ್ ಜೇಟ್ಲಿ ಅವರ ಬದಲಿಗೆ ವಿತ್ತ ಸಚಿವ ಪಿಯೂಷ್ ಗೋಯಲ್ [more]

ರಾಷ್ಟ್ರೀಯ

 ಕೇಂದ್ರ ಬಜೆಟ್ ಗೆ ಕ್ಷಣಗಣನೆ, ದೇಶಾದ್ಯಂತ ನಿರೀಕ್ಷೆಗಳ ಮಹಾಪೂರ

ನವದೆಹಲಿ: ಎನ್​ಡಿಎಆಡಳಿತಾವಧಿಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರ್ಕಾರದ ಕೊನೆಯ ಹಾಗೂ ಮಧ್ಯಂತರ ಬಜೆಟ್​ ಮೇಲೆ ದೇಶಾದ್ಯಂತ ಜನರು ನಿರೀಕ್ಷೆಗಳ ಮೂಟೆಯನ್ನೇ ಇರಿಸಿಕೊಂಡಿದ್ದಾರೆ. ಕೆಲವೇ ತಿಂಗಳಲ್ಲಿ ಲೋಕಸಭೆಯ [more]

ರಾಜ್ಯ

ನಾನು ರಾಜೀನಾಮೆ ನೀಡ್ತೀನಿ ಎಂದಿದ್ದು ನಿಜ… ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದು ಹೀಗೆ?

ಬೆಂಗಳೂರು: ಹೌದು ನಾನು ರಾಜೀನಾಮೆ ನೀಡ್ತೇನಿ ಎಂದಿದ್ದು ನಿಜ ಎಂದು ಸಿಎಂ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಲವರು ನನ್ನ ವಿರುದ್ಧ ಮಾತನಾಡಿದ್ದರು. ಹೀಗಾಗಿ ಅನಿವಾರ್ಯವಾಗಿ [more]

ರಾಷ್ಟ್ರೀಯ

ಗಾಂಧೀಜಿ ಪ್ರತಿಕೃತಿಗೆ ಗುಂಡು ಹಾರಿಸಿದ 13 ಮಂದಿ ವಿರುದ್ಧ ದೂರು ದಾಖಲು

ಲಕ್ನೋ: ಹುತಾತ್ಮರ ದಿನದಂದು ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿ ಪ್ರತಿಭಟಿಸಿದ ಹಿಂದೂ ಮಹಾಸಭಾ ನಾಯಕಿ ಸೇರಿದಂತೆ 13 ಮಂದಿ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಮಹಾತ್ಮ ಗಾಂಧೀಜಿಯವರ 71ನೇ ಪುಣ್ಯ [more]

ರಾಜ್ಯ

ನಡೆದಾಡೋ ದೇವರು ಶಿವೈಕ್ಯರಾಗಿ ಇಂದಿಗೆ 11 ದಿನ: ಮಠದಲ್ಲಿಂದು ಶ್ರೀಗಳ ಪುಣ್ಯಾರಾಧನೆ

ತುಮಕೂರು: ನಡೆದಾಡುವ ದೇವರು, ಕೋಟಿ ಕೋಟಿ ಭಕ್ತರ ಪ್ರತ್ಯಕ್ಷ ದೇವರಾಗಿದ್ದ, ಲಕ್ಷ ಲಕ್ಷ ಮಂದಿಗೆ ಬದುಕು ಕಟ್ಟಿಕೊಟ್ಟಿದ್ದ ಶ್ರೀಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯರಾಗಿ ಇಂದಿಗೆ 11 [more]

ರಾಷ್ಟ್ರೀಯ

ವಿವಿಐಪಿ ಹೆಲಿಕಾಪ್ಟರ್‌ ಹಗರಣ: ದುಬೈನಿಂದ ದೆಹಲಿಗೆ ಆರೋಪಿ ರಾಜೀವ್‌ ಸಕ್ಸೇನಾ

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಮಧ್ಯವರ್ತಿ ರಾಜೀವ್‌ ಸಕ್ಸೇನಾ ಅವರನ್ನು ಯುಎಇ ಸರ್ಕಾರ ಬುಧವಾರ ಭಾರತಕ್ಕೆ ಹಸ್ತಾಂತರಿಸಿದೆ. ತನಿಖಾ ಸಂಸ್ಥೆಗಳು ಸಕ್ಸೇನಾ [more]

ರಾಷ್ಟ್ರೀಯ

ನಾಳೆ ಕೇಂದ್ರ ಮಧ್ಯಂತರ ಬಜೆಟ್‌: ಇಂದಿನಿಂದ 13 ದಿನ ಸಂಸತ್​​ ಅಧಿವೇಶನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್​​ ಇಂದಿನಿಂದಲೇ ಶುರುವಾಗಲಿದೆ. ಕೇಂದ್ರದ ಕೊನೆಯ ಬಜೆಟ್​​​ ಅಧಿವೇಶನ ಇದಾಗಿದ್ದು, ಫೆಬ್ರವರಿ 13 ರವರೆಗೂ ನಡೆಯಲಿದೆ. ಸರ್ಕಾರ [more]

ರಾಜ್ಯ

ಬಿಜೆಪಿಯನ್ನು ಬೆಚ್ಚಿಬೀಳಿಸಿದ ಅತೃಪ್ತ ಶಾಸಕರ ಷರತ್ತುಗಳು!

ಬೆಂಗಳೂರು: ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಪೂರ್ಣ ವಿರಾಮ ಬೀಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಲೋಕಸಮರಕ್ಕೂ ಮುನ್ನ ರಾಜ್ಯದಲ್ಲಿ ಕೈ-ದಳದ ದೋಸ್ತಿಯನ್ನು ಕೆಡವಲು ಕಮಲ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಇತ್ತ [more]

ರಾಷ್ಟ್ರೀಯ

ಬೇಕಾದ್ದು ಮಾಡು ಆದರೆ, ಕಾನೂನಿನ ಜತೆ ಆಟವಾಡಬೇಡ; ಚಿದು ಪುತ್ರನಿಗೆ ಸುಪ್ರೀಂ ವಾರ್ನಿಂಗ್​

ನವದೆಹಲಿ: ಏರ್​ಸೆಲ್​- ಮ್ಯಾಕ್ಸಿಸ್​ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆ ಎದುರಿಸುತ್ತಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬಂರಂ ಅವರು ವಿದೇಶಕ್ಕೆ ತೆರಳಬೇಕಾದರೆ [more]

ರಾಜ್ಯ

ಮೈತ್ರಿ ಸರ್ಕಾರ ಉರುಳಲು ಬಿಡಲ್ಲ ಎಂದ ದೊಡ್ಡಗೌಡರಿಗೆ ಧರ್ಮಸಂಕಟ..!

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಲ್ಲ ಬಿಡಲ್ಲ ಎಂದು ಹೇಳಿದ್ದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಧರ್ಮ ಸಂಕಟದಲ್ಲಿ ಸಿಲುಕಿಕೊಂಡ್ರಾ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಲೋಕಸಭಾ [more]

ಬೆಂಗಳೂರು ನಗರ

ರಾಜಧಾನಿಯಲ್ಲಿ ಬಡ ತಾಯಂದಿರ ಕಣ್ಣೀರು: ಮದ್ಯ ನಿಷೇಧಕ್ಕೆ ಆಗ್ರಹ; ವಿಧಾನಸೌಧ ಮುತ್ತಿಗೆ!

ಬೆಂಗಳೂರು: ಸಂಪೂರ್ಣ ಮದ್ಯ ನಿಷೇಧಿಸಿ, ನಮ್ಮ ಬದುಕು ಉಳಿಸಿ’ ಎಂಬ ಬಡ ತಾಯಂದಿರ ಕೂಗು ರಾಜಧಾನಿ ಮುಟ್ಟಿದೆ. ‘ಮದ್ಯ ನಿಷೇಧ ಆಂದೋಲನ’ ಸಂಘಟನೆಯ ನೇತೃತ್ವದಲ್ಲಿ ಇಂದು ಸಾವಿರಾರು ರೈತ ಮಹಿಳೆಯರು ವಿಧಾನಸೌಧಕ್ಕೆ [more]

ರಾಜ್ಯ

ಜಾರ್ಜ್​ ಫರ್ನಾಂಡಿಸ್ ನಿಧನಕ್ಕೆ ಸಂತಾಪ ಸೂಚಿಸಿದ ರಾಷ್ಟ್ರಪತಿ, ಪ್ರಧಾನಿ ಸೇರಿ ರಾಜ್ಯದ ಹಲವು ನಾಯಕರು

ಬೆಂಗಳೂರು: ಮಾಜಿ ರಕ್ಷಣಾ ಸಚಿವ ಜಾರ್ಜ್​ ಫರ್ನಾಂಡಿಸ್​ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್​, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ದೇಶದ ಹಾಗೂ ರಾಜ್ಯದ [more]

ರಾಷ್ಟ್ರೀಯ

ನಿಮ್ಮ ಆಧಾರ್ ಕಾರ್ಡ್ ಕಳೆದು ಹೋದರೆ, ಮನೆಯಲ್ಲೇ ಕುಳಿತು ಹೊಸ ಕಾರ್ಡ್ ಪಡೆಯಿರಿ…

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಬಹಳ ಮುಖ್ಯವಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ, ನಿಮ್ಮ ಆಧಾರ್ ಕಾರ್ಡ್ ಕಳೆದು ಹೋದರೆ [more]