ಮತ್ತಷ್ಟು

ಶಿಕಾರಿಪುರದಲ್ಲೊಬ್ಬ ಹೆಣ್ಣು ಬಾಕ ! ಬೇಳೂರು ಸಿಡಿಸಿದ ಬಾಂಬ್…!

ಬೆಂಗಳೂರು,ಏ.19 ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೈತಪ್ಪಿದ ಬಳಿಕ ಬಂಡಾಯವೆದ್ದಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಹಲವರ ವಿರುದ್ದ ತೀವ್ರ ಕೆಂಡಕಾರಿದ್ದಾರೆ. ಗುರುವಾರ [more]

ಮತ್ತಷ್ಟು

ಜೆಡಿಎಸ್‌ ಶಾಸಕನನ್ನೇ ಸೋಲಿಸಲು ಸ್ಕೆಚ್ ಹಾಕಿದರೇ ಭವಾನಿ ರೇವಣ್ಣ?

ಮೈಸೂರು,ಏ.19 ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ  ಜೆಡಿಎಸ್‌ ಪಕ್ಷದಲ್ಲಿ ಹೊಸ ಬಿರುಗಾಳಿ ಎದ್ದಿದೆ. ಕೆ.ಆರ್‌.ಕ್ಷೇತ್ರದ ಶಾಸಕ ಸಾರಾ ಮಹೇಶ್‌ ಅವರನ್ನು ಸೋಲಿಸುವಂತೆ ಎಚ್‌.ಡಿ.ರೇವಣ್ಣ ಅವರ ಪತ್ನಿ ಭವಾನಿ ಅವರು [more]

ಮತ್ತಷ್ಟು

ತಮಿಳುನಾಡು ನೋಂದಣಿಯ ಬಸ್‌ನಲ್ಲಿ ಸಿಕ್ತು ದಾಖಲೆ ಇಲ್ಲದ 52 ಲಕ್ಷ ನಗದು!

ಬೆಂಗಳೂರು,ಏ.19:ದಾಖಲೆಯಿಲ್ಲದೇ ತಮಿಳುನಾಡು ನೋಂದಣಿ ಬಸ್‌‌ನಲ್ಲಿ ಸಾಗಿಸಲಾಗುತ್ತಿದ್ದ ಭಾರೀ ಪ್ರಮಾಣದ ನಗದನ್ನು ಚುನಾವಣಾಧಿಕಾರಿಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಣಿಕ್ರಾಸ್ [more]

ವಾಣಿಜ್ಯ

ರಾಜ್ಯದಲ್ಲಿನ ಎಟಿಎಂಗಳೂ ಖಾಲಿ; ನಗದು ಅಭಾವದಿಂದ ಪರದಾಡುತ್ತಿರುವ ಜನತೆ!

  ಬೆಂಗಳೂರು,ಏ.18 ರಾಜ್ಯದ ಎಟಿಎಂಗಳಲ್ಲೂ ನೋಟುಗಳ ಅಭಾವ ಉಂಟಾಗಿದೆ. ಅದರಲ್ಲೂ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲೇ ಈ ಸಮಸ್ಯೆ ಹೆಚ್ಚು. ದೇಶದ ಅತಿದೊಡ್ಡ ಬ್ಯಾಂಕ್‌ ಎಸ್‌ಬಿಐನ ಹಲವು ಎಟಿಎಂ [more]

ಕ್ರೈಮ್

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಕೊಲೆ ಯತ್ನ ನಡೆದಿತ್ತೆ? ಈ ಬಗ್ಗೆ ಎಸ್ಪಿ ಹೇಳಿದ್ದೇನು?

ಹಾವೇರಿ,ಏ.18 ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ಬೆಂಗಾಲು ವಾಹನಕ್ಕೆ ಲಾರಿ ಡಿಕ್ಕಿಯಾಗಿರುವ ವಿಷಯ ತಿಳಿದಿರುವುದೆ. ಆದರೆ, ಸಚಿವರು ಕೊಲೆ ಯತ್ನ ಎಂದು ಆರೋಪಿಸಿದ್ದರು. [more]

ರಾಷ್ಟ್ರೀಯ

ದಿಬ್ಬಣದ ಬಸ್ ನದಿಗೆ ಉರುಳಿ ಬಿದ್ದು 21 ಮಂದಿ ಸಾವು

ಭೂಪಾಲ್‌,ಏ.18 ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಸಂಭವಿಸಿದ ಘೋರ ದುರಂತವೊಂದರಲ್ಲಿ ಮದುವೆ ದಿಬ್ಬಣದ ಬಸ್‌ ನದಿಗೆ ಉರುಳಿ ಕನಿಷ್ಠ 21 ಮಂದಿ ಸಾವನ್ನಪ್ಪಿ, 30ಕ್ಕೂಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. [more]

ಮತ್ತಷ್ಟು

ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 7ಕೋಟಿ ಮೌಲ್ಯದ ನಕಲಿ ನೋಟು ಪತ್ತೆ !

ಬೆಳಗಾವಿ,ಏ.18 ಚುನಾವಣೆ ವೇಳೆ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 7 ಕೋಟಿ ರೂ.ಮೌಲ್ಯದ ನಕಲಿ ನೋಟುಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ವಶಕ್ಕೆ ಪಡೆಯಲಾಗಿದೆ. ವಿಶ್ವೇಶ್ವರಯ್ಯ ನಗರದ ಪಿಡಬ್ಲೂಡಿ ಹಾಪಾಳು ಬಿದ್ದ [more]

ಮತ್ತಷ್ಟು

ಸರ್ಕಾರದ ವರ್ಗಾವಣೆ ಆದೇಶ ಎತ್ತಿ ಹಿಡಿದ ಸಿಎಟಿ: ಡಿಸಿ ರೋಹಿಣಿ ಸಿಂಧೂರಿಗೆ ಹಿನ್ನಡೆ!

ಹಾಸನ,ಏ.17 ಜಿಲ್ಲಾಧಿಕಾರಿ ಹುದ್ದೆಯಿಂದ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರದ ಆದೇಶವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ(ಸಿಎಟಿ) ಎತ್ತಿ ಹಿಡಿದಿದೆ. ಆ ಮೂಲಕ ರೋಹಿಣಿ ಸಿಂಧೂರಿಗೆ [more]

ರಾಷ್ಟ್ರೀಯ

ದೇಶದ ಹಲವೆಡೆ ಎಟಿಎಂ ಖಾಲಿ, ಖಾಲಿ; ನಗದು ಕೊರತೆ!

ಹೊಸದಿಲ್ಲಿ,ಏ.17 ದೇಶದ ಹಲವೆಡೆ ಎಟಿಎಂಗಳಲ್ಲಿ ನೋ ಕ್ಯಾಶ್ ಫಲಕ ನೇತಾಡುತ್ತಿದೆ. ಆ ಮೂಲಕ ಮತ್ತೆ ನೋಟು ಅಮಾನ್ಯದ ಕರಾಳ ದಿನಗಳನ್ನು ನೆನಪಿಸಿದೆ. ತೆಲಂಗಾಣ, ಹೈದರಾಬಾದ್‌, ವಾರಾಣಸಿ, ವಡೋದರ, [more]

ಮತ್ತಷ್ಟು

ಪಾವಗಡದಲ್ಲಿ ಬಿಜೆಪಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಪೀಸ್ ಪೀಸ್ ಮಾಡಿದ್ದೇಕೆ? ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾದರೂ ಏನು?

ಪಾವಗಡ,ಏ.17 ಪಾವಗಡ ಕ್ಷೇತ್ರದಿಂದ ಬಲರಾಂ ಅವರು ಬಿಜೆಪಿ ಪರ ಸರ್ಧಿಸುತ್ತಾರೆ ಎಂಬ ವದಂತಿ ಹಿನ್ನಲೆ ಪಕ್ಷದ ಕಾರ್ಯಕರ್ತರು ಬಿಜೆಪಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿದ ಘಟನೆ ನಡೆದಿದೆ. [more]

ಕ್ರೈಮ್

ಚಿಕ್ಕಮಗಳೂರು: ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ

ಚಿಕ್ಕಮಗಳೂರು,ಏ.16 ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಕಾಂಗ್ರೆಸ್ ಮುಖಂಡರ  ಮನೆಗಳ ಮೇಲೆ ಇಂದು ಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ [more]

ಮತ್ತಷ್ಟು

ಬಾದಾಮಿಯಿಂದಲೂ ಸಿಎಂ ಸಿದ್ದರಾಮಯ್ಯ ಸ್ಪರ್ಧೆ !

ಬೆಂಗಳೂರು,ಏ.16 ಬಾದಾಮಿ ಕ್ಷೇತ್ರತ ಅಭ್ಯರ್ಥಿಯನ್ನಾಗಿ ನಾಮ್ ಕೇ ವಾಸ್ತೆ ಎಂಬಂತೆ ದೇವರಾಜ ಪಾಟೀಲರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಲಾಗಿದ್ದರೂ, ಕೊನೆ ಕ್ಷಣಗಳಲ್ಲಿ ಬಾದಾಮಿ ಕ್ಷೇತ್ರದಿಂದಲೂ ಸಿದ್ದರಾಮಯ್ಯ ಅವರು [more]

ಮತ್ತಷ್ಟು

ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ

ಬೆಂಬಳೂರು,ಏ.16 ಮೇ 12ಕ್ಕೆ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನಿನ್ನೆ ರಾತ್ರಿ ಕಾಂಗ್ರೆಸ್ ಪಟ್ಟಿ ಬಿಡುಗಡೆಯಾದ ಹಿನ್ನಲೆಯಲ್ಲಿ [more]

ಕ್ರೀಡೆ

ಕಾಮನ್‌ವೆಲ್ತ್: ಸಿಂಧು ಮಣಿಸಿ ಚಿನ್ನ ಗೆದ್ದ ಸೈನಾ

ಗೋಲ್ಡ್ ಕೋಸ್ಟ್,ಏ.15 ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್ಸ್ ಹಣಾಹಣಿಯಲ್ಲಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆಯಾದ ಪಿವಿ ಸಿಂಧು [more]

ಮತ್ತಷ್ಟು

ಸಂಜೆ ಕಾಂಗ್ರೆಸ್ ಮೊದಲ ಪಟ್ಟಿ, ರಾತ್ರಿ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ

ಬೆಂಗಳೂರು,ಏ.15 ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆ ಪ್ರಕ್ರಿಯೆ ಕಸರತ್ತು  ರಾಷ್ಟ್ರ ರಾಜಧಾನಿಯಲ್ಲಿ ಇಂದು ಕೂಡ ಮುಂದುವರಿದಿದ್ದು ಕಾಂಗ್ರೆಸ್ ಸಂಜೆ 3ಕ್ಕೆ ಹಾಗೂ [more]

ಮತ್ತಷ್ಟು

ಸಂವಿಧಾನ ಬದಲಿಸ್ತೀರಾ?..ಸಭಿಕನ ಪ್ರಶ್ನೆಗೆ ಬಿಎಸ್ ವೈ ಹೇಳಿದ್ದೇನು?

ನೆಲಮಂಗಲ,ಏ.14 ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ಅವರು  ಅಂಬೇಡ್ಕರ್‌ ಜನ್ಮದಿನಾಚರಣೆಯ ಹಿನ್ನಲೆಯಲ್ಲಿ ದಲಿತ ಸಮುದಾಯದವರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಸಭಿಕರ ಸಾಲಿನಲ್ಲಿದ್ದ ವ್ಯಕ್ತಿಯೊಬ್ಬರು ಸಂವಿಧಾನ ಬದಲಾವಣೆ [more]

ರಾಜ್ಯ

ಹಾಸನದಲ್ಲಿ ಯುವಕನ ಬರ್ಬರ ಕೊಲೆ!

ಹಾಸನ,ಏ.14 ಹಾಸನದಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಗರದ ಹೊರ ವಲಯದ ಹೊಯ್ಸಳ ರೆಸಾರ್ಟ್‌ ಬಳಿ‌ ಈ ಘಟನೆ ನಡೆದಿದೆ. ಹಾಸನದ ವಲ್ಲಭಾಯಿ ರಸ್ತೆಯ ಹರ್ಷ (30) [more]

ಮತ್ತಷ್ಟು

ಡಿಸಿ ರೋಹಿಣಿ ವಿರುದ್ಧದ ದೂರು: ಸಚಿವ ಎ.ಮಂಜುಗೆ ಹಿನ್ನಡೆ

ಹಾಸನ,ಏ.14 ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗ ಕೋರಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ಸಚಿವ ಎ.ಮಂಜುಗೆ ಭಾರೀ ಹಿನ್ನಡೆಯಾಗಿದೆ. ಡಿಸಿ ರೋಹಿಣಿ ಸಿಂಧೂರಿ ವಿರುದ್ದದ ಆರೋಪದಲ್ಲಿ [more]

ಮತ್ತಷ್ಟು

ಅಂಕೋಲಾದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಮತದಾರ ನೀಡಿದ್ದೇನು?

ಅಂಕೋಲಾ,ಏ.14 ಅಭ್ಯರ್ಥಿಗಳು ಮತಕ್ಕಾಗಿ  ಮತದಾರರಿಗೆ 500,1000..ಹೀಗೆ ಹಣ ಹಂಚುವುದು ಕೇಳಿದ್ದೀರಿ… ಅಥವಾ ನೋಡಿರಬಹುದು. ಆದರೆ ಅಂಕೋಲಾದಲ್ಲಿ ಮತದಾರರೊಬ್ಬರು ಅಭ್ಯರ್ಥಿಗೆ 500 ರೂ. ನೀಡಿ  ಗಮನ ಸೆಳೆದಿದ್ದಾರೆ. ಅಂಕೋಲಾದ [more]

ಕ್ರೀಡೆ

ಕಾಮನ್ವೆಲ್ತ್ ಕ್ರೀಡಾಕೂಟ: ಚಿನ್ನ ಗೆದ್ದ ಬಾಕ್ಸರ್ ಮೇರಿ ಕೋಮ್

ಗೋಲ್ಡ್ ಕೋಸ್ಟ್,ಏ.14 ಆಸ್ಪ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟ 2018ರಲ್ಲಿ ಭಾರತೀಯರ ಚಿನ್ನದ ಪದಕಗಳ ಬೇಟೆ ಮುಂದುರಿದಿದ್ದು, ಭಾರತದ ಖ್ಯಾತ ಬಾಕ್ಸರ್ ಮೇರಿ [more]

ರಾಷ್ಟ್ರೀಯ

ಕಥುವಾ ಅತ್ಯಾಚಾರ, ಹತ್ಯೆ ಪ್ರಕರಣ: ಗ್ರಾಮ ತೊರೆದ ಸಂತ್ರಸ್ತೆ ಬಾಲಕಿಯ ಕುಟುಂಬ!

ಶ್ರೀನಗರ,ಏ.13 ಅತ್ಯಾಚಾರಕ್ಕೀಡಾಗಿ ಹತ್ಯೆಯಾದ 8 ವರ್ಷದ ಬಾಲಕಿಯ ಕುಟುಂಬ ಭೀತಿಗೊಳಗಾಗಿ ರಸನಾ ಗ್ರಾಮದಿಂದ ಪಲಾಯನ ಮಾಡಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕರಣವನ್ನು ‘ಸರಿಯಾಗಿ ನಿಭಾಯಿಸಿಲ್ಲ’ ಎಂದು [more]

ಮತ್ತಷ್ಟು

ಮೊಳಕಾಲ್ಮೂರು: ಸಂಸದ ಶ್ರೀರಾಮುಲುಗೆ ಪ್ರಚಾರದ ಮೊದಲ ದಿನವೇ ವಿಘ್ನ, ತಿಪ್ಪೇಸ್ವಾಮಿ ಬೆಂಬಲಿಗರಿಂದ ಕಾರಿಗೆ ಕಲ್ಲು ತೂರಾಟ, ಪರಿಸ್ಥಿತಿ ಉದ್ವಿಗ್ನ!

ಮೊಳಕಾಲ್ಮೂರು,ಏ.13 ಇಂದಿನಿಂದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಲು ಮುಂದಾಗಿದ್ದ ಸಂಸದ ಶ್ರೀರಾಮುಲು ಅವರಿಗೆ ಆರಂಭದಲ್ಲೇ ವಿಘ್ನವಾಗಿದೆ. ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಶ್ರೀರಾಮುಲು [more]

ಕ್ರೀಡೆ

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮುಂದುವರಿದ ಪದಕ ಬೇಟೆ: ಭಾರತಕ್ಕೆ ಚಿನ್ನ ತಂದುಕೊಟ್ಟ ಶೂಟರ್ ಅನೀಶ್

ಗೋಲ್ಡ್’ಕೋಸ್ಟ್; ಕಾಮನ್ ವೆಲ್ತ್ ಕ್ರೀಡಾಕೂಟ 2018ರಲ್ಲಿ ಭಾರತೀಯರ ಚಿನ್ನದ ಪದಕಗಳ ಬೇಟೆ ಮುಂದುವರಿದಿದ್ದು, 9ನೇ ದಿನವಾದ ಶುಕ್ರವಾರ ಶೂಟರ್ ಅನೀಶ್ ಬನ್ವಾಲಾ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 15 [more]

ಮತ್ತಷ್ಟು

ಚುನಾವಣೆಯಲ್ಲಿ ಹರಿಯುತ್ತಿದೆ ಹಣದ ಹೊಳೆ: ಭೈರಾಪೂರ ಚೆಕ್‍ಪೋಸ್ಟ್ ನಲ್ಲಿ 4 ಕೋಟಿ ರೂ. ಜಪ್ತಿ

ಬೆಳಗಾವಿ,ಏ.13 ವಿಧಾನಸಭೆ ಚುನಾವಣೆ ಘೋಷಣೆಯಾಗ್ತಿದ್ದಂತೆಯೇ ಹಣದ ಹೊಳೆಯೇ ಹರಿಯುತ್ತಿದೆ. ಈಗಾಗಲೇ ಚುನಾವಣಾಧಿಕಾರಿಗಳು ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಂಡಿದ್ದಾರೆ. ಅದೇ ರೀತಿ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಭೈರಾಪುರ [more]

ರಾಷ್ಟ್ರೀಯ

ಉನ್ನಾವೋ ಅತ್ಯಾಚಾರ ಪ್ರಕರಣ: ಶಾಸಕ ಕುಲದೀಪ್ ಬಂಧನ

ಉನ್ನಾವೊ,ಏ.13 ಉನ್ನಾವೊ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ನನ್ನು ಸಿಬಿಐ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಶಾಸಕ ಕುಲದೀಪ್ [more]