ರಾಜ್ಯ

ಪೆಟ್ರೋಲ್, ಡೀಸೆಲ್ ಇನ್ನಷ್ಟು ಅಗ್ಗ; ಜನವರಿ 11ರಿಂದೀಚೆ ಐದೂವರೆ ರೂ ಬೆಲೆ ಇಳಿಕೆ

ಬೆಂಗಳೂರು: ಜಾಗತಕ ಕಚ್ಛಾ ತೈಲ ಬೆಲೆ ಪ್ರಪಾತಕ್ಕೆ ಜಿಗಿಯುತ್ತಿರುವ ಪ್ರಕ್ರಿಯೆ ಮುಂದುವರಿಯುತ್ತಿರುವಂತೆಯೇ ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಳಿಕೆ ಕಾಣುತ್ತಿವೆ. ಸೋಮವಾರ ಪೆಟ್ರೋಲ್ ಮತ್ತು ಡೀಸೆಲ್ [more]

ರಾಷ್ಟ್ರೀಯ

ಷೇರುಪೇಟೆ ಭಾರೀ ತಲ್ಲಣ; 2,300ಕ್ಕೂ ಹೆಚ್ಚು ಅಂಕ ನಷ್ಟಮಾಡಿಕೊಂಡ ಸೆನ್ಸೆಕ್ಸ್

ನವದೆಹಲಿ: ಭಾರತದ ಷೇರುಪೇಟೆ ಕುಸಿತ ಮುಂದುವರಿದಿದೆ. ಹಲವು ಅನುಮಾನಗಳಲ್ಲಿ ಹೂಡಿಕೆದಾರರು ಸೋಮವಾರದ ವಹಿವಾಟು ಪ್ರಾರಂಭಿಸಿದ್ದಾರೆ. ಸೋಮವಾರದ ವಹಿವಾಟಿನಲ್ಲಿ ಬಿಎಸ್​ಇ ಸೆನ್ಸೆಕ್ಸ್ 2,300ಕ್ಕೂ ಹೆಚ್ಚು ಅಂಕಗಳಷ್ಟು (ಶೇ. 5ರಷ್ಟು) [more]

ಮತ್ತಷ್ಟು

ಯೆಸ್ ಬ್ಯಾಂಕ್ ಬಿಕ್ಕುಟ್ಟು: 24 ಗಂಟೆಗಳ ಬಳಿಕ ಮರಳಿ ಸೇವೆ ಆರಂಭಿಸಿದ ಫೋನ್ ಪೇ

ನವದೆಹಲಿ: ಖಾಸಗಿ ಕ್ಷೇತ್ದ ಯೆಸ್​ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೂಪರ್ ಸೀಡ್ ಮಾಡಿದ ಬೆನ್ನಲ್ಲೇ ಸ್ಥಗಿತವಾಗಿದ್ದ ಖ್ಯಾತ ಡಿಜಿಟಲ್ ಪಾವತಿ ಸಂಸ್ಥೆ ಫೋನ್ ಪೇ ಸೇವೆ [more]

ಅಂತರರಾಷ್ಟ್ರೀಯ

ಕೊರೊನಾ ತಡೆಗೆ ಚೀನಾದಲ್ಲಿ ಪೊಲೀಸರಿಗೆ ಸ್ಮಾರ್ಟ್ ಹೆಲ್ಮೆಟ್

ಬೀಜಿಂಗ್: ಕೊರೊನಾ ಚೀನಾವನ್ನು ಹಿಂಡಿ ಹಿಪ್ಪೆ ಮಾಡಿದ್ದು, ಚೀನಾವೊಂದರಲ್ಲೇ ಮೂರು ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ಸಾವು ತಡೆಯಲು ಚೀನಾ ಹೊಸ ಹೊಸ ತಂತ್ರಜ್ಞಾನ ಆವಿಷ್ಕರಿಸುತ್ತಿದ್ದು, ಇದೀಗ ಪೊಲೀಸರಿಗಾಗಿ [more]

ರಾಷ್ಟ್ರೀಯ

ಯೆಸ್ ಬ್ಯಾಂಕ್ ಬಗ್ಗೆ ನೆಹರು ಮಾಡಿದ ಈ ಟ್ವೀಟ್ ಭಾರಿ ವೈರಲ್!

ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಯೆಸ್ ಬ್ಯಾಂಕ್ ದಿವಾಳಿಯಾಗಿರುವ ಹಿನ್ನಲೆಯಲ್ಲಿ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಹೆಸರಿನಲ್ಲಿರುವ ಪರೋಡಿ ಟ್ವಿಟ್ಟರ್ ಖಾತೆಯಿಂದ ಮಾಡಿರುವ ಟ್ವೀಟ್ ಈಗ [more]

ರಾಷ್ಟ್ರೀಯ

1ಜಿಬಿ ಡೇಟಾ ಬೆಲೆಯನ್ನು 20ರೂ.ಗೆ ನಿಗದಿಪಡಿಸಲು ಶಿಫಾರಸ್ಸು ಮಾಡಿದ ರಿಲಯನ್ಸ್ ಜಿಯೋ 

ನವದೆಹಲಿ: ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಕಂಪನಿಯಾಗಿ ಹೊರಹೊಮ್ಮಿರುವ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಇದೀಗ ಪ್ರತಿ ಜಿಬಿ ಡೇಟಾದ ಫ್ಲೋರ್ ಬೆಲೆಯನ್ನು ರೂ.15ಕ್ಕೆ ಹೆಚ್ಚಿಸಲು [more]

ರಾಷ್ಟ್ರೀಯ

ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 39ಕ್ಕೆ ಏರಿಕೆ; ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಅಂಟಿದ ವೈರಸ್

ನವದೆಹಲಿ: ಭಾರತಕ್ಕೂ ನೊವೆಲ್​ ಕೊರೊನಾ ಕಾಲಿಟ್ಟಿದ್ದು, ಈ ವೈರಸ್​ ಪೀಡಿತರ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೇರಳದಲ್ಲಿ ಹೊಸ ಐದು ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ [more]

ಮತ್ತಷ್ಟು

ಪುಲ್ವಾಮಾ ದಾಳಿ ಸಾಮಾಗ್ರಿ ಅಮೆಜಾನ್ ನಿಂದ ಖರೀದಿಸಿದ್ದ ಉಗ್ರರು!

ನವದೆಹಲಿ: 40 ಮಂದಿ ಸಿಆರ್’ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮಾ ಉಗ್ರರ ದಾಳಿಗೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಪುಲ್ವಾಮಾದಲ್ಲಿ ದಾಳಿ ನಡೆಸಿದ್ದ ಇಬ್ಬರು ಆರೋಪಿಗಳನ್ನು [more]

ರಾಷ್ಟ್ರೀಯ

ಭಾರತೀಯ ಆರ್ಥಿಕತೆಯ ಅಡಿಪಾಯ ಮತ್ತದರ ನೀತಿಗಳು ಬಲಿಷ್ಠ; ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಜಾಗತಿಕ ಆರ್ಥಿಕತೆಯು ಈ ಸಮಯದಲ್ಲಿ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದೆ, ಆದರೆ ಭಾರತೀಯ ಆರ್ಥಿಕತೆಯ ಆಧಾರವು ಬಲಿಷ್ಠವಾಗಿದ್ದು, ನಮ್ಮ ನೀತಿಗಳೂ ಸ್ಪಷ್ಟವಾಗಿವೆ ಎಂದು ಶುಕ್ರವಾರ ನಡೆದ ಜಾಗತಿಕ ವ್ಯವಹಾರ [more]

ರಾಷ್ಟ್ರೀಯ

ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್ ನಿವಾಸದ ಮೇಲೆ ಇಡಿ ದಾಳಿ

ನವದೆಹಲಿ: ಕೆಟ್ಟ ಸಾಲಗಳಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಯೆಸ್​​ ಬ್ಯಾಂಕ್​​ನ್ನು ಆರ್​ಬಿಐ ತನ್ನ ಸುಪರ್ದಿಗೆ ಪಡೆದ ಬೆನ್ನಲ್ಲೇ, ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್​ ನಿವಾಸದ ಮೇಲೆ [more]

ರಾಜ್ಯ

ವಿನಯ್​ ಗುರೂಜಿಗೆ 50 ಲಕ್ಷಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರು: ರಾಜ್ಯದ ಹೆಸರಾಂತ ಅವಧೂತ ವಿನಿಯ್ ಗೂರೂಜಿಗೆ ಬ್ಲ್ಯಾಕ್​ಮೇಲ್​​​ ಮಾಡಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ನಾಲ್ವರು ಕಿರಾತಕರನ್ನು ಇಂದು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.  ಬಂಧಿತರನ್ನು ಮುನಿರಾಜ್, [more]

ರಾಜ್ಯ

ಮಹದಾಯಿಗೆ 500 ಕೋಟಿ, ಎತ್ತಿನಹೊಳೆಗೆ 1500 ಕೋಟಿ; ನೀರಾವರಿಗೆ ಸಿಕ್ಕಿದ್ದು ಏನು?

ಬೆಂಗಳೂರು: ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಒಟ್ಟಾರೆ 32,259 ಕೋಟಿ ರೂ. ಅನುದಾನವನ್ನು ಯಡಿಯೂರಪ್ಪ ನೀಡಿದ್ದು ಸೂಕ್ಷ್ಮ ನೀರಾವರಿಗೆ 627 ಕೋಟಿ ರೂ. ಅನುದಾನ ಪ್ರಕಟಿಸಿದ್ದಾರೆ. ರಾಜ್ಯದ [more]

ರಾಜ್ಯ

ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್, ಸಣ್ಣ ರೈತರಿಗೆ 10 ಸಾವಿರ

ಬೆಂಗಳೂರು: ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಸಮನ್ವಯ ಸಾಧಿಸಲು ಇಲಾಖಾವಾರು ವಿಂಗಡಿಸದೇ ಆರು ವಲಯಗಳನ್ನಾಗಿ ವಿಂಗಡಿಸಿ ಸಿಎಂ ಬಜೆಟ್ ಮಂಡಿಸಿದ್ದಾರೆ. ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳುವ [more]

ರಾಜ್ಯ

ಕರ್ನಾಟಕ ಬಜೆಟ್ 2020: ಬಿಎಸ್‌ವೈ ಬಜೆಟ್ ಹೈಲೈಟ್ಸ್

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 2020-21ನೇ ಸಾಲಿನ ಪರಿಷ್ಕೃತ ಬಜೆಟ್ ಮಂಡನೆ ಮಾಡಿದರು. ಸಿಎಂ ಯಡಿಯೂರಪ್ಪ ಅವರು 7ನೇ [more]

ರಾಜ್ಯ

ಬಜೆಟ್ ಗಾತ್ರ 2.38 ಲಕ್ಷ ಕೋಟಿ; ಸಿದ್ದರಾಮಯ್ಯರ ಬಹುತೇಕ ಯೋಜನೆಗಳ ಮುಂದುವರಿಕೆ

ಬೆಂಗಳೂರು: ಯಡಿಯೂರಪ್ಪ ಅವರು ಈ ಬಾರಿ 2,37,893 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಕಳೆದ ಬಾರಿಯ ಸರ್ಕಾರ ಮಂಡಿಸಿದ್ದ ಬಜೆಟ್ ಗಾತ್ರದಕ್ಕಿಂತ ಈ ಬಾರಿ 3 ಸಾವಿರ [more]

ರಾಜ್ಯ

ಸಿಎಂ ಆಯವ್ಯಯ ಭಾಷಣ ಆರಂಭವಾಗುತ್ತಿದ್ದಂತೆ ಬಜೆಟ್​ ಪುಸ್ತಕಗಳಿಗಾಗಿ ಗದ್ದಲವೆಬ್ಬಿಸಿದ ವಿಪಕ್ಷ ನಾಯಕರು

ಬೆಂಗಳೂರು; ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಇಂದು 7ನೇ ಮತ್ತು ಈ ಅವಧಿಯ ಚೊಚ್ಚಲ ಬಜೆಟ್​ ಮಂಡಿಸಲು ಮುಂದಾದರು. ಆದರೆ, ಅವರು ಬಜೆಟ್​ ಮೇಲಿನ ಭಾಷಣ ಆರಂಭಿಸುತ್ತಿದ್ದಂತೆ ವಿರೋಧ [more]

ರಾಜ್ಯ

ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ; 7ನೇ ಬಾರಿಗೆ ಆಯವ್ಯಯ ಮಂಡಿಸುತ್ತಿರುವ ಬಿಎಸ್​ವೈ

ಬೆಂಗಳೂರು: ಇದುವರೆಗೂ ಆರು ಬಜೆಟ್​ಗಳನ್ನು ಮಂಡನೆ ಮಾಡಿರುವ ಬಿ.ಎಸ್.ಯಡಿಯೂರಪ್ಪ ಅವರು ಇಂದು ಏಳನೇ ಆಯವ್ಯಯ ಮಂಡಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿಎಸ್​ವೈ ಸದನದಲ್ಲಿ ಬಜೆಟ್ ಪ್ರತಿ [more]

ರಾಷ್ಟ್ರೀಯ

ಭಾರತದಲ್ಲಿ 28 ಮಂದಿಗೆ ಕೊರೋನಾ ವೈರಸ್: ಚಿಕಿತ್ಸೆಗಾಗಿ 50 ವಿಶೇಷ ಲ್ಯಾಬ್​ ನಿರ್ಮಾಣ

ನವದೆಹಲಿ: ಚೀನಾದಲ್ಲಿ ಉದ್ಭವಿಸಿದ ಕೊರೋನಾ ವೈರಸ್ ಈಗ ಭಾರತದಲ್ಲೂ ಹರಡುತ್ತಿದೆ. ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರೇ ನೀಡಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಈವರೆಗೂ 28 [more]

ರಾಷ್ಟ್ರೀಯ

ಮಧ್ಯಪ್ರದೇಶ: ನಾಪತ್ತೆಯಾಗಿದ್ದ 6 ಶಾಸಕರು ಕಾಂಗ್ರೆಸ್ ಗೆ ವಾಪಸ್, ನಾಲ್ವರು ಕರ್ನಾಟಕಕ್ಕೆ ಶಿಫ್ಟ್

ಭೋಪಾಲ್: ಮಧ್ಯಪ್ರದೇಶದಲ್ಲಿ ಮತ್ತೆ ಆಪರೇಷನ್ ಕಮಲ ಕಾರ್ಯಾಚರಣೆ ಗರಿಗೆದರಿದೆ ಎನ್ನುವಾಗಲೇ ನಾಪತ್ತೆಯಾಗಿದ್ದ ಶಾಸಕರ ಪೈಕಿ, ಆರು ಮಂದಿ ಕಾಂಗ್ರೆಸ್ ಶಾಸಕರು ವಾಪಸ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಆಡಳಿತಾರೂಢ ಕಾಂಗ್ರೆಸ್ [more]

ರಾಜ್ಯ

ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ

ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂದಿನಿಂದ ವಾರ್ಷಿಕ ನಡೆಯಲಿದೆ. ರಾಜ್ಯಾದ್ಯಂತ ಒಟ್ಟು 1016 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಾರ್ಚ್ 23ರ ವರೆಗೆ ಪರೀಕ್ಷೆ ನಡೆಯಲಿದೆ. [more]

ರಾಷ್ಟ್ರೀಯ

ಭಾರತಕ್ಕೆ ಆಗಮಿಸಿದ 21 ಇಟಲಿ ಪ್ರವಾಸಿಗರ ಪೈಕಿ 15 ಮಂದಿಗೆ ಕೊರೊನಾ

ನವದೆಹಲಿ: ಭಾರತದಲ್ಲಿರುವ 15 ಮಂದಿ ಇಟಲಿ ಪ್ರವಾಸಿಗರಿಗೆ ಕೊರೊನಾ ಸೊಂಕು ತಗುಲಿದೆ ಎಂದು ಬುಧವಾರ ನವದೆಹಲಿಯ ಏಮ್ಸ್ ಆಸ್ಪತ್ರೆ ಅಧಿಕೃತವಾಗಿ ತಿಳಿಸಿದೆ. ಇಟಲಿಯಿಂದ ಬಂದ 21 ಮಂದಿಯನ್ನು ಪರೀಕ್ಷಿಸಲಾಗಿದ್ದು [more]

ರಾಷ್ಟ್ರೀಯ

ಕೊರೋನಾ ಪ್ರಹಾರಕ್ಕೆ 3 ಸಾವಿರ ಬಲಿ; ಇಲ್ಲಿದೆ ಜಗತ್ತಿನ ಮಾರಕ ವೈರಸ್​ಗಳ ಟಾಪ್​5 ಪಟ್ಟಿ!

ಹೊಸದಿಲ್ಲಿ: ಸರಿಯಾಗಿ ಒಂದೂವರೆ ಎರಡು ತಿಂಗಳ ಹಿಂದೆ ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ಎಂಬ ಮಾರಣಾಂತಿಕ ವೈರಸ್ ಇದೀಗ ಇಡೀ ಜಗತ್ತನ್ನೇ ಬೆದರಿಸುತ್ತಿದೆ. ವುಹಾನ್ ಪಟ್ಟಣದಲ್ಲಿ [more]

ರಾಷ್ಟ್ರೀಯ

ಟ್ವಿಟರ್​ನಲ್ಲಿ ಟಾಪ್​ ಟ್ರೆಂಡಿಂಗ್​ ಆದ NoModiNoTwitter ಹ್ಯಾಷ್​ ಟ್ಯಾಗ್​​

ನವದೆಹಲಿ: ಪೌರತ್ವದ ಕಿಚ್ಚಿನ ಜೊತೆ ಕೊರೊನ ವೈರಸ್​ ನರ್ತನಕ್ಕೆ ದೇಶ ನಲುಗುತ್ತಿದೆ. ಈ ನಡುವೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ಪ್ರಧಾನಿ ನರೇಂದ್ರ ಮೋದಿ ಹೊರಬರುವುದಾಗಿ ಘೋಷಣೆ [more]

ರಾಜ್ಯ

ಬೆಂಗಳೂರಿನಲ್ಲಿ ಕೊರೊನಾ ಭೀತಿ: ಟೆಕ್ಕಿ ಸಂಪರ್ಕಿಸಿದ್ದ 80 ವ್ಯಕ್ತಿಗಳ ಆರೋಗ್ಯ ತಪಾಸಣೆ

ಬೆಂಗಳೂರು:  ರಾಜಧಾನಿ ಬೆಂಗಳೂರಿಗೆ ಕಾಲಿರಿಸಿರುವ ಭಯಾನಕ ಕೊರೊನಾ ವೈರಸ್​​ಗೆ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಹೈದರಾಬಾದ್​ ಮೂಲದ ಟೆಕ್ಕಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸದ್ಯ [more]

ರಾಜ್ಯ

ಶುಶ್ರೂಷಕರ ಆಯ್ಕೆಯಲ್ಲಿ ಅನ್ಯಾಯ!

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಶುಶ್ರೂಷಕರ ತಾತ್ಕಾಲಿಕ ಆಯ್ಕೆಯಲ್ಲಿ ಅನ್ಯಾಯವಾಗಿದೆ ಎಂದು ಹಲವಾರು ಆಕಾಂಕ್ಷಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಇಲಾಖೆಯ ಆಯುಕ್ತರು [more]