ಹೊಸ ಪ್ರದೇಶಕ್ಕೆ ಹರಡದಂತೆ ನೋಡಿಕೊಳ್ಳಿ
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಬಹಳ ಸೊಗಸಾಗಿ ಲಾಕ್‍ಡೌನ್ ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳುತ್ತಿವೆ. ಕಳೆದ 21 ದಿನದಲ್ಲಿ ಸೋಂಕನ್ನು ಸಾಕಷ್ಟು ನಿಯಂತ್ರಣದಲ್ಲಿರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಹೊಸ [more]
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಬಹಳ ಸೊಗಸಾಗಿ ಲಾಕ್‍ಡೌನ್ ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳುತ್ತಿವೆ. ಕಳೆದ 21 ದಿನದಲ್ಲಿ ಸೋಂಕನ್ನು ಸಾಕಷ್ಟು ನಿಯಂತ್ರಣದಲ್ಲಿರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಹೊಸ [more]
ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆ ಪ್ರಕಾರ ಏಪ್ರಿಲ್ 20 ದೇಶದ ಜನರಿಗೆ ಪ್ರಮುಖವಾಗಿದೆ. ಏಪ್ರಿಲ್ 20ರಂದು ದೇಶದ ಪ್ರತಿ ಗ್ರಾಮ, ತಾಲೂಕು, ಜಿಲ್ಲೆ ಹಾಗೂ ರಾಜ್ಯಗಳ ಪರಿಸ್ಥಿತಿ [more]
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿದ್ದು, ದೇಶದಲ್ಲಿ ಮೇ 3ರ ತನಕ ಲಾಕ್‍ಡೌನ್ ಘೋಷಿಸಿz್ದÁರೆ. ಅಲ್ಲದೇ, ಎರಡನೇ ಅವಯ ಲಾಕ್‍ಡೌನ್ ಇನ್ನಷ್ಟು ಕಠಿಣವಾಗಿರಲಿದ್ದು, [more]
ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್‍ಡೌನ್ ಜಾರಿಯಾಗಿದೆ. ಅಂದಿನಿಂದ ಪೊಲೀಸರು ಹಗಲಿರುಳು ಎನ್ನದೇ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಪೊಲೀಸ್ ಸಿಬ್ಬಂದಿಗೆ ಬೆಂಗಳೂರು ಪೊಲೀಸ್ [more]
ನವದೆಹಲಿ: ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಮೂರು ವಾರಗಳ ಲಾಕ್‍ಡೌನ್ ಘೋಷಿಸಿದ್ದು, ಮಹಾಮಾರಿ ಕೊರೋನಾ ತಡೆಗೆ ಸಪ್ತ ಸೂತ್ರಗಳನ್ನು ಪ್ರಸ್ತಾಪಿಸಿದ್ದಾರೆ. 1.ಮನೆಯಲ್ಲಿರುವ ವೃದ್ಧರ ಬಗ್ಗೆ ಕಾಳಜಿ ವಹಿಸಿ 2.ಸಾಮಾಜಿಕ [more]
ನವದೆಹಲಿ: ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಮೂರು ವಾರಗಳ ಲಾಕ್‍ಡೌನ್ ಘೋಷಿಸಿದ್ದಾರೆ. ಈ ಮೂಲಕ ಮೇ 3ರವರೆಗೆ ಲಾಕ್‍ಡೌನ್ ವಿಸ್ತರಣೆಯಾಗಿದೆ. ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ [more]
ಡೆಹರದೂನ್ :ದೇಶದಲ್ಲಿ ಲಾಕ್‍ಡೌನ್ ಘೋಷಿಸಲಾಗಿದ್ದರೂ, ಉತ್ತರಕಂಡದ ರಿಷಿಕೇಶ್‍ನಲ್ಲಿ ಲಾಕ್‍ಡೌನ್ ನಿಯಮ ಮೀರಿ ಹೊರಬಂದ ವಿದೇಶಿಯರಿಗೆ 500 ಬಾರಿ ಸಾರಿ ಎಂದು ಬರೆಯುವ ಶಿಕ್ಷೆಯನ್ನು ಪೋಲೀಸರು ನೀಡಿದ್ದಾರೆ. ಕೊರೋನಾ [more]
ಪಾಕ್‍ಪಠಾಣ್(ಪಾಕಿಸ್ಥಾನ):ಮುಹಿಮ್ಮಾನ್ ಮದರಸದಲ್ಲಿ ಕಲಿಯುತ್ತಿರುವ 11ಹ ಬಾಲಕ. ತನ್ನ ಹೆಸರನ್ನು ನಿಧಾನವಾಗಿ ಬರೆಯಲಾರಂಭಿಸಿದ್ದ. ವೈದ್ಯನಾಗಬೇಕೆಂಬ ಕನಸನ್ನು ಕಂಡಿದ್ದ ಬಾಲಕನಿಗೀಗ ಶಾಲೆ ಎಂದರೆ ಒಂದು ದುಃಸ್ವಪ್ನದಂತೆ ಬೆಚ್ಚಿ ಬೀಳುತ್ತಾನೆ. ಈ [more]
ಹೊಸದಿಲ್ಲಿ: ಕೊರೋನಾ ವೈರಾಣು ಪಿಡುಗಿನ ಹಿನ್ನೆಲೆಯಲ್ಲಿ, ವಾರಾಂತ್ಯದ ವರೆಗೆ ಹೊಸದಿಲ್ಲಿಯಿಂದ ವಿಶೇಷ ವಿಮಾನದಲ್ಲಿ 444 ಆಸ್ಟ್ರೇಲಿಯನ್ನರು ತಾಯಿನಾಡಿಗೆ ಹಿಂದಿರುಗಿದ್ದಾರೆ. ಆದರೆ ಕೋವಿಡ್-19 ವಿಶ್ವದ ಸಿರಿವಂತ ರಾಷ್ಟ್ರಗಳಲ್ಲೇ ವಿಪರೀತ [more]
ಹಾಸನ: ಏಪ್ರಿಲ್ ನಂತರ ಲಾಕ್‍ಡೌನ್ ಮುಗಿದಾಕ್ಷಣ ಕೊರೋನಾ ನಿಯಂತ್ರಣ ಆಗುವುದಿಲ್ಲ. ಈ ಕಾಯಿಲೆಯ ಹಣೆಬರಹವೇ ಇಷ್ಟು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು. ಪ್ರಧಾನಿಗಳು ಮುನ್ನೆಚ್ಚರಿಕಾ ಕ್ರಮವನ್ನು [more]
ಮಂಡ್ಯ: ಮಳವಳ್ಳಿಯಲ್ಲಿ ತಬ್ಲಿಘಿಗಳ ಜತೆಗೆ ನಿಕಟ ಸಂಪರ್ಕ ಹೊಂದಿದ್ದಂತಹ ಇನ್ನೂ ಮೂವರು ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ. ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ [more]
ಮೈಸೂರು: ಕೊರೋನಾ ವೈರಸ್ ಸೋಂಕಿತ ಮತ್ತೊಬ್ಬ ವ್ಯಕ್ತಿ ಸಂಪೂರ್ಣವಾಗಿ ಗುಣಮುಖನಾಗಿದ್ದು, ಆತನನನ್ನು ಮೈಸೂರಿನ ಕೋವಿಡ್ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆ ಮಾಡಲಾಯಿತು. ಮೈಸೂರಿನ ಕುವೆಂಪುನಗರದ ನಿವಾಸಿಯಾದ ಎನ್.ಮನು (35) [more]
ಮೈಸೂರು: ಕೊರೋನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೈಸೂರು ವಿಭಾಗದ ವತಿಯಿಂದ ಎರಡು `ಸಾರಿಗೆ ಸಂಜೀವಿನಿ-ಮೊಬೈಲ್ ಸ್ಯಾನಿಟೈಸರ್ ಬಸ್‍ಗಳಿಗೆ [more]
ನೆಲಮಂಗಲ: ರಾಜ್ಯವೇ ಸಂಕಷ್ಟದಲ್ಲಿ ಸಿಲುಕಿಕೊಂಡಿರುವಾಗ ಸಚಿವರಾದ ಡಾ.ಸುಧಾಕರ್ ಮತ್ತು ಸಿ.ಟಿ.ರವಿ ಅವರು ಬೇಜವಾಬ್ದಾರಿತನ ತೋರುತ್ತಿರುವುದು ಅಕ್ಷಮ್ಯ. ಅವರುಗಳು ನೈತಿಕ ಹೊಣೆಹೊತ್ತು ಸ್ವಯಂಪ್ರೇರಣೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು [more]
ಮಡಿಕೇರಿ: ಕೊರೊನಾ ಸೋಂಕು ತಗಲಬಹುದೆಂಬ ಆತಂಕದಿಂದ ಬಾಣಂತಿ ತಾಯಿ ಹಾಗೂ ನವಜಾತ ಮಗುವಿನ ಬಳಿಗೆ ಯಾರನ್ನೂ ಬಿಡದ ಹಿನ್ನೆಯಲ್ಲಿ ನಾಲ್ಕು ದಿನದ ಮಗುವೊಂದು ಸಾವನ್ನಪ್ಪಿರುವ ಘಟನೆ ನಗರದ [more]
ಮಡಿಕೇರಿ: ಲಾಕ್‍ಡೌನ್ ಆದೇಶದ ನಡುವೆಯೂ ಪ್ರವಾಸಿಗರನ್ನು ಉಳಿಸಿಕೊಂಡಿದ್ದ ರೆಸಾರ್ಟ್ ಒಂದರ ಪರವಾನಗಿಯನ್ನು ರದ್ದುಗೊಳಿಸಿರುವ ಜಿಲ್ಲಾಡಳಿತ ಆ ರೆಸಾರ್ಟ್‍ನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಪಂಚಾಯಿತಿಗೆ ನಿರ್ದೇಶನ ನೀಡಿದೆ. ಜಿಲ್ಲೆಯಲ್ಲಿ [more]
ಚಂಡೀಗಢ : ಲಾಕ್‍ಡೌನ್ ನಿಯಮ ಮೀರಿ ಪೊಲೀಸ್ ಬ್ಯಾರಿಕೇಡ್ ಮುರಿದು ಸಾಗುತ್ತಿದ್ದ ವಾಹನ ನಿಲ್ಲಿಸಿ, ಕರ್ತವ್ಯ ನಿಷ್ಠೆ ಮೆರೆದಿದ್ದ ಪಂಜಾಬ್ ಪೊಲೀಸ್‍ಅಕಾರಿ ಕೈಯನ್ನು ನಿಹಾಂಗ್ ಧಾರ್ಮಿಕ ಗುಂಪಿಗೆ [more]
ಹೊಸದಿಲ್ಲಿ : ಎಲ್ಲ ರೋಗಿಗಳಿಗೂ ಖಾಸಗಿ ಆಸ್ಪತ್ರೆಗಳು ಕೂಡ ಉಚಿತವಾಗಿ ಕೊರೋನಾ ಪರೀಕ್ಷೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪಿಗೆ ಬದಲಾವಣೆ ಮಾಡಲಾಗಿದ್ದು, ಕೇವಲ ಬಡವರಿಗೆ [more]
ಹೊಸದಿಲ್ಲಿ: ಕೊರೋನಾ ವಿರುದ್ಧ ಹೋರಾಡಲು ದೇಶಾದ್ಯಂತ ಲಾಕ್‍ಡೌನ್ ಅವ ವಿಸ್ತರಿಸಬೇಕೆಂದು ವಿವಿಧ ರಾಜ್ಯಗಳಿಂದ ಪ್ರಸ್ತಾವನೆ ಬಂದಿರುವ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಗ್ಗೆ 10 [more]
ಬೆಂಗಳೂರು: ಗಾಂ ಅನುಯಾಯಿ, ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎಂ.ವಿ. ರಾಜಶೇಖರನ್ ಸೋಮವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 1928ರ ಸೆ.12 ರಂದು ಬೆಂಗಳೂರು ಸಮೀಪದ [more]
ಬೆಂಗಳೂರು: ರಾಜ್ಯದಲ್ಲಿ ಏ.15 ರ ಬುಧವಾರದಿಂದ 2ನೇ ಹಂತದ ಲಾಕ್‍ಡೌನ್ ಘೋಷಣೆ ಯಾಗಲಿದ್ದು, ಕೆಲವೆಡೆ ಲಾಕ್‍ಡೌನ್ ಕೊಂಚ ಸಡಿಲಗೊಂಡರೆ, ಮತ್ತೆ ಕೆಲವೆಡೆ ಇನ್ನಷ್ಟು ಬಿಗಿಯಾಗಲಿದೆ. ಒಟ್ಟಾರೆ ತಿಂಗಳಾಂತ್ಯದವರೆಗೂ ಷರತ್ತುಬದ್ಧ [more]
ಬೆಂಗಳೂರು: ಕೊರೋನಾ ವೈರಸ್ ಸೋಂಕು ಇದೀಗ ವಿಶ್ವವನ್ನೇ ಕಾಡುತ್ತಿರುವ ಸಾಂಕ್ರಾಮಿಕ ರೋಗವಾಗಿದ್ದು, ಸ್ವಲ್ಪ ವಿಳಂಬವಾಗಿ ಬೆಂಗಳೂರಿಗೆ ಕಾಲಿರಿಸಿದರೂ ಇಡೀ ನಗರವನ್ನು ಭಯ ಭೀತಿಗೊಳಿಸಿದೆ. ಆದರೆ, ಕಳೆದ ಎರಡು [more]
ನವದೆಹಲಿ: ಭಾರತದಲ್ಲಿ 9 ತಿಂಗಳ ಕಾಲ ದೇಶದ ಪ್ರಜೆಗಳಿಗೆ ವಿತರಿಸುವಷ್ಟು ಆಹಾರಗಳು ದಾಸ್ತಾನು ನಮ್ಮಲಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್ ವಿಲಾಸ್ ಪಾಸ್ವಾನ್ [more]
ಬೆಂಗಳೂರು: ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಸಭೆಯಲ್ಲಿ ಏಪ್ರಿಲ್.15 ರಿಂದ ’ಸ್ಮಾರ್ಟ್ ಲಾಕ್‌ಡೌನ್’ ಜಾರಿ ಮಾಡುವ ಕುರಿತಾಗಿ ಚಿಂತನೆ ನಡೆಸಲಾಗಿದ್ದು, ಯಾವುದೇ ಕಾರಣಕ್ಕೂ ವಿನಾಯಿತಿ [more]
ಶ್ರೀನಗರ: ಕೊರೋನಾ ಸೋಂಕಿನಿಂದ ತತ್ತರಿಸಿಹೋಗಿದ್ದರೂ, ಜಮ್ಮು-ಕಾಶ್ಮೀರ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ಥಾನಕ್ಕೆ ಭಾರತೀಯ ಯೋಧರು ತಕ್ಕ ಪಾಠ ಕಲಿಸಿದ್ದು, ಫಿರಂಗಿ ದಾಳಿ ಮೂಲಕ ವೈರಿರಾಷ್ಟ್ರದ 15 [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ