ರಾಷ್ಟ್ರೀಯ

ಆಂದ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು,ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಕೇಂದ್ರ ಸರ್ಕಾರಕ್ಕೆ ತಿರುಗೇಟು: ಚಂದ್ರಬಾಬು ನಾಯ್ಡು

ನವದೆಹಲಿ, ಫೆ.11- ವಿಭಜಿತ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ಪರಮೋಚ್ಛ ನಾಯಕ ಚಂದ್ರಬಾಬು ನಾಯ್ಡು ಅವರು [more]

ರಾಷ್ಟ್ರೀಯ

ಆಯಿಲ್ ಮತ್ತು ಗ್ಯಾಸ್‍ಗಳನ್ನು ಜವಬ್ದಾರಿ ಬೆಲೆಯೆತ್ತ ಕೊಂಡಯ್ಯುವ ಆಗತ್ಯವಿದೆ: ಪ್ರಧಾನಿ ಮೋದಿ

ನೊಯೀಡಾ,ಫೆ.11-ಉತ್ಪಾದಕರು ಮತ್ತು ಗ್ರಾಹಕರು ಇವರಿಬ್ಬರ ಹಿತಾಸಕ್ತಿಗಳನ್ನು ಸರಿದೂಗಿಸಲು ಗ್ಯಾಸ್ ಮತ್ತು ಆಯಿಲ್ ಬೆಲೆಯಲ್ಲಿ ಜವಬ್ದಾರಿಯ ಆಗತ್ಯವಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ಇಂದು ಗ್ರೇಟರ್ [more]

ರಾಷ್ಟ್ರೀಯ

ವಿಪಕ್ಷಗಳ ಕೋಲಾಹಲ-ಗದ್ದಲ ಹಿನ್ನಲೆ ರಾಜ್ಯಸಭೆ ಕಲಾಪ ಮುಂದೂಡಿಕೆ

ದೆಹಲಿ ಫೆ.11-ಹಲವು ವಿಷಯಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳು ಸದನದಲ್ಲಿ ಕೋಲಾಹಲ-ಗದ್ದಲ ಹಿನ್ನಲೆ ಸದನವನ್ನು 2 ಗಂಟೆಗೆ ಮುಂದೂಡಲಾಯಿತು. ಸದನ ಆರಂಬವಾಗುತ್ತಿದ್ದಂತೆ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ [more]

ರಾಷ್ಟ್ರೀಯ

ಉತ್ತರಪ್ರದೇಶ ಮೇಲೆ ಕಾಂಗ್ರೆಸ್​​​ ಹದ್ದಿನ ಕಣ್ಣು; ಇಂದಿನಿಂದ ಪ್ರಿಯಾಂಕಾ ಅಸಲಿ ರಾಜಕೀಯ ಶುರು!

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸರ್ವ ಪಕ್ಷಗಳು ಯುದ್ದಕ್ಕೆ ಸನ್ನದ್ಧವಾಗಿವೆ. ಕೇಂದ್ರದ ಗದ್ದುಗೆ ಹಿಡಿಯಲು ಕೀಲಕ ಪಾತ್ರವಹಿಸುವ ಉತ್ತರಪ್ರದೇಶದ ಮೇಲೆ ಕಾಂಗ್ರೆಸ್​​​, ಬಿಜೆಪಿ ಸೇರಿದಂತೆ ಎಸ್​​ಪಿ-ಬಿಎಸ್​​​ಪಿ ಪಕ್ಷದ ಕಣ್ಣು ನೆಟ್ಟಿದೆ. [more]

ರಾಷ್ಟ್ರೀಯ

ಆಂಧ್ರಕ್ಕೆ ವಿಶೇಷ ಮಾನ್ಯತೆ ನೀಡಲು ಆಗ್ರಹಿಸಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಸಿಎಂ ಚಂದ್ರಬಾಬು ನಾಯ್ಡು

ನವದೆಹಲಿ: ಆಂಧ್ರಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡಬೇಕು ಮತ್ತು ರಾಜ್ಯ ವಿಭಜನೆಯ ಕಾಲದಲ್ಲಿ ನೀಡಲಾದ ಭರವಸೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ನವದೆಹಲಿಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಂದು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. [more]

ರಾಷ್ಟ್ರೀಯ

ಆಕಾಶದಲ್ಲಿ ಹಾರಾಡುವಾಗಲೇ ವಿಮಾನದ ಬಾಗಿಲು ತೆರೆದುಕೊಂಡಿತು, ಬಳಿಕ ಏನಾಯ್ತು?

ಡೆಹರಾಡೂನ್​ : ರಸ್ತೆಯ ಮೇಲೆ ಓಡಾಡುವ ವಾಹನಗಳ ಬಾಗಿಲು ಅಚಾನಕ್ಕಾಗಿ ತೆಗೆದು ಹೋದರೆ ಅದನ್ನು ಕ್ಷಮಿಸಬಹುದು. ಆದರೆ, ಆಕಾಶದಲ್ಲಿ ಹಾರಾಡುವ ವಿಮಾನದ ಬಾಗಿಲು ಓಪನ್​ ಆಗಿ ಬಿಟ್ಟರೆ? ಹೀಗೊಂದು [more]

ಕ್ರೀಡೆ

ವಿಕೆಟ್ ಹಿಂದೆ ಮ್ಯಾಜಿಕ್ ಮಾಡಿದ ಮಾಹಿ..!

ಟೀಂ ಇಂಡಿಯಾದ ಮಿಸ್ಟರ್ ಕೂಲ್ ಧೋನಿ ಕಮಾಲ್ ಮಾಡಿದ್ದಾರೆ. ಅದು ಬ್ಯಾಟಿಂಗ್ನಿಂದ ಅಲ್ಲ ಬದಲಿಗೆ ಸ್ಟಂಪಿಂಗ್ ನಿಂದ ಅನ್ನೋದೇ  ವಿಷಯ . ಮಿಸ್ಟರ್ ಕೂಲ್ ಧೋನಿ ಕಿವೀಸ್ [more]

ಕ್ರೀಡೆ

ರೋಹಿತ್ ಪಡೆಯ ಸೋಲಿಗೆ ಕಾರವಾಯ್ತು 5 ಮಿಸ್ಟೇಕ್ಸ್

ನಿನ್ನೆ ಕೇನ್ ವಿಲಿಯಮ್ಸ್ ಪಡೆ ವಿರುದ್ಧ ರೋಹಿತ್ ಪಡೆ ಮಾಡಿದ ಐದು ಪ್ರಮುಖ ತಪ್ಪುಗಳೇ ತಂಡವನ್ನ ಸೋಲುವಂತೆ ಮಾಡಿತು. ಬನ್ನಿ ಹಾಗಾದ್ರೆ ಟೀಂ ಇಂಡಿಯಾ ಸೋಲಲು ಕಾರಣವಾಗಿದ್ದು [more]

ಕ್ರೀಡೆ

ಕಿವೀಸ್ ವಿರುದ್ಧ ಟಿ20 ಸರಣಿ ಕೈಚೆಲ್ಲಿದ ಟೀಂ ಇಂಡಿಯಾ

ಹ್ಯಾಮಿಲ್ಟನ್ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕಿವೀಸ್ ವಿರುದ್ಧ 4 ರನ್ಗಳ ವಿರೋಚಿತ ಸೋಲು ಅನುಭವಿಸಿದೆ. ಇದರೊಂದಿಗೆ ಕಿವೀಸ್ ನಾಡಲ್ಲಿ ಚೊಚ್ಚಲ ಟಿ20 ಸರಣಿ ಗೆಲ್ಲುವ ಕನಸು [more]

ರಾಜ್ಯ

ಕರ್ನಾಟಕದ ಸಿಎಂ ಪಂಚಿಂಗ್ ಬ್ಯಾಗ್: ಪ್ರಧಾನಿ ಮೋದಿ ವ್ಯಂಗ್ಯ

ಹುಬ್ಬಳ್ಳಿ: ಮುಖ್ಯಮಂತ್ರಿ ಕುಮಾರಸ್ವಾಮಿ ಪಂಚಿಂಗ್ ಬ್ಯಾಗ್. ಇಂತಹ ಮುಖ್ಯಮಂತ್ರಿಯಿಂದ ರಾಜ್ಯದ ಅಭಿವೃದ್ಧಿಯನ್ನು ಹೇಗೆ ನಿರೀಕ್ಷಿಸುವುದು ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸಮ್ಮಿಶ್ರ ಸರ್ಕಾರದ ಇಂದಿನ ಸ್ಥಿತಿಯ [more]

ಹಳೆ ಮೈಸೂರು

ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನೆಡೆಸಿದ್ದ ಪ್ರಮುಖ ಆರೋಪಿಯ ಬಂಧನ

ಮೈಸೂರು, ಫೆ.10- ಕಾಲ್‍ ಸೆಂಟರ್‍ ಉದ್ಯೋಗಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ನಜರ್‍ಬಾದ್‍ಠಾಣೆ ಪೆÇಲೀಸರು ಬಂಧಿಸಿದ್ದಾರೆ. ತುಮಕೂರುಜಿಲ್ಲೆ, ಮಧುಗಿರಿ ತಾಲೂಕಿನಚಿರಾಗ್ (26) ಬಂಧಿತಆರೋಪಿ [more]

ಬೆಂಗಳೂರು ಗ್ರಾಮಾಂತರ

ಪತ್ನಿಯ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ

ಗೌರಿಬಿದನೂರು, ಫೆ.10- ಪತಿಯೇ ಪತ್ನಿಯ ಮೇಲೆ ಚಾಕುವಿನಿಂದ ಮಾರಾಣಾಂತಿಕ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಪೆÇತೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗರತ್ನ (30) ಪತಿ ಆವುಲಪ್ಪ [more]

ಬೆಂಗಳೂರು

ಶಾಸಕ ಗಣೇಶ್ ಬಿಜೆಪಿಯವರ ರಕ್ಷಣೆಯಲ್ಲಿದ್ದಾರೆ : ಸಚಿವ ಎಂ.ಬಿ.ಪಾಟೀಲ್

ವಿಜಯಪುರ, ಫೆ.10-ಶಾಸಕ ಆನಂದ್‍ಸಿಂಗ್ ಮೇಲೆ ಹಲ್ಲೆ ಮಾಡಿ ತಲೆ ಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ್ ಬಿಜೆಪಿಯವರ ರಕ್ಷಣೆಯಲ್ಲಿದ್ದಾರೆ. ಅವರನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ [more]

ಶಿವಮೊಗ್ಗಾ

ವಾಟರ್ ವಾಟರ್ ಕೆಳಗೆ ಸಿಲುಕಿ ಯುವಕನ ಸಾವು

ಟಿ.ನರಸೀಪುರ, ಫೆ.10- ರಸ್ತೆ ಕಾಮಗಾರಿ ನಿರ್ವಹಿಸುವ ಯುವಕನೊಬ್ಬ ವಾಟರ್‍ಟ್ಯಾಂಕರ್ ಕೆಳಗೆ ಸಿಲುಕಿ ಸಾವಿಗೀಡಾಗಿರುವ ಘಟನೆ ತಾಲ್ಲೂಕಿನ ನಿಲಸೋಗೆ ಗ್ರಾಮದ ಬಳಿ ಸಂಭವಿಸಿದೆ. ರಸ್ತೆ ಕೆಲಸ ಮಾಡುವ ಮಂಡ್ಯ [more]

ಧಾರವಾಡ

ಆಡಿಯೋ ಧ್ವನಿ ನನ್ನದೇ:ಯಡಿಯೂರಪ್ಪ

ಹುಬ್ಬಳ್ಳಿ, ಫೆ.10- ಶಾಸಕರಾದ ನಾಗನಗೌಡ ಅವರ ಮಗನೊಂದಿಗೆ ಮಾತನಾಡಿದ್ದು ನಿಜ. ಆದರೆ, ಕೆಲವು ಸತ್ಯಗಳನ್ನು ಮರೆಮಾಚಿ ಆಡಿಯೋ ಬಿಡುಗಡೆ ಮಾಡಲಾಗಿದೆ. ದಾಖಲೆಗಳು ನನ್ನ ಬಳಿಯೂ ಇವೆ. ನಾಳೆ [more]

ಬೆಂಗಳೂರು

ಯಡಿಯೂರಪ್ಪನವರು ಇಷ್ಟು ಕೆಳಮಟ್ಟದ ರಾಜಕಾರಣ ಮಾಡಬಾರದು: ಡಿಸಿಎಂ. ಡಾ.ಜಿ.ಪರಮೇಶ್ವರ್

ತುಮಕೂರು, ಫೆ.10- ಆಪರೇಷನ್ ಕಮಲದ ಆಡಿಯೋ ರಿಲೀಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಸತ್ಯಾಂಶ ಒಪ್ಪಿಕೊಂಡಿದ್ದು ಅವರೇ ಹೇಳಿದಂತೆ ರಾಜಕೀಯದಿಂದ ನಿವೃತ್ತಿಯಾಗುತ್ತಾರಾ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಪ್ರಶ್ನಿಸಿದರು. [more]

ರಾಜ್ಯ

ರಾಜಕೀಯ ಪ್ರವೇಶಿಸಿದರೆ ಅದು ಮಂಡ್ಯ ಕ್ಷೇತ್ರದಿಂದ: ಸುಮಲತಾ ಅಂಬರೀಶ್

ಮಂಡ್ಯ, ಫೆ.10- ರಾಜಕೀಯ ಪ್ರವೇಶಿಸಿದರೆ ಮಂಡ್ಯ ನೆಲದಿಂದಲೇ ಎಂದು ಹೇಳುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸುಮಲತಾ ಅಂಬರೀಷ್ ಇಂದಿಲ್ಲಿ ಇಂಗಿತ ವ್ಯಕ್ತಪಡಿಸಿದ್ದಾರೆ. ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ [more]

ಬೆಂಗಳೂರು ಗ್ರಾಮಾಂತರ

ಕೌಟುಂಬಿಕ ಕಲಹ ಹಿನ್ನಲೆ ಪತ್ನಿ ವಿರುದ್ಧ ದೂರು ನೀಡಿದ ಪತಿ

ನೆಲಮಂಗಲ,ಫೆ.10- ಬೇರೊಬ್ಬನ ಜೊತೆ ಚಾಟಿಂಗ್ ಮಾಡುತ್ತಾಳೆ ಎಂದು ಆರೋಪಿಸಿ ಪತಿರಾಯ ಪತ್ನಿ ವಿರುದ್ಧ ಪೆÇಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ನೆಲಮಂಗಲ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪತಿ [more]

ಹೈದರಾಬಾದ್ ಕರ್ನಾಟಕ

ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿತ: ಘಟನೆಯಲ್ಲಿ ಒಬ್ಬರ ಸಾವು ಹಲವರಿಗೆ ಗಾಯ

ರಾಯಚೂರು,ಫೆ.10- ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಸೀನಿಯರ್ ಸೂಪರ್‍ವೈಸರ್ ಮೃತಪಟ್ಟು ಹಲವು ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ದಾವಲ್ ಸಾಬ್(46) ಮೃತಪಟ್ಟ ಸೂಪರ್‍ವೈಸರ್ [more]

ಬೆಂಗಳೂರು

ಯಡಿಯೂರಪ್ಪನವರಿಗೆ ಅಧಿಕಾರದ ಹುಚ್ಚು ಹಿಡಿದಿದೆ: ಮಾಜಿ ಸಿ.ಎಂ.ಸಿದ್ದರಾಮಯ್ಯ

ಹೊಸದುರ್ಗ,ಫೆ.10- ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಅಧಿಕಾರದ ಹುಚ್ಚು ಹಿಡಿದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಂವಿಧಾನಬದ್ಧವಾಗಿ ಸರ್ಕಾರ ರಚನೆಯಾಗಿದೆ.ಇಂತಹ ಸಮ್ಮಿಶ್ರ [more]

ಬೆಂಗಳೂರು

ಮತ ಹಾಕಿ ಗೆಲ್ಲಿಸಿದ ಜನ ನಮ್ಮನ್ನು ನೋಡಿ ಉಗಿಯಬಾರದು: ಸ್ಪೀಕರ್ ರಮೇಶ್ ಕುಮಾರ್

ರಾಯಚೂರು,ಫೆ.10- ನಾನು ಹಿಟ್ಲರ್ ಅಲ್ಲ. ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡುತ್ತೇನೆ ಎಂದು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲದ ಬಗ್ಗೆಯೂ [more]

ಬೆಂಗಳೂರು ಗ್ರಾಮಾಂತರ

ಮಾಜಿ ಸಿ.ಎಂ.ಯಡಿಯೂರಪ್ಪ ದೇಶ ಕಂಡ ಒಬ್ಬ ಭ್ರಷ್ವರಾಜಕಾರಣಿ: ಶಾಸಕ ಎಸ್.ಎನ್.ನಾರಾಯಣಸ್ವಾಮಿ

ಬಂಗಾರಪೇಟೆ, ಫೆ.10- ಆಪರೇಷನ್‍ಕಮಲದ ಹೆಸರಿನಲ್ಲಿ ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಿ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. [more]

ಮುಂಬೈ ಕರ್ನಾಟಕ

ಔರಾದ್ಕರ್ ವರದಿ ಜಾರಿ ಮಾಡೇ ಮಾಡುತ್ತೇವೆ: ಗೃಹ ಸಚಿವ ಎಂ.ಬಿ.ಪಾಟೀಲ್

ವಿಜಯಪುರ, ಫೆ.10- ಪೆÇಲೀಸ್ ವೇತನ, ಸೌಲಭ್ಯ ಮುಂಬಡ್ತಿ ಒಳಗೊಂಡಂತೆ ನೀಡಿರುವ ಔರಾದ್ಕರ್ ವರದಿ ಜಾರಿ ಮಾಡೇ ಮಾಡುತ್ತೇವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಭರವಸೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ [more]

ಬೆಂಗಳೂರು

ಆಪರೇಷನ್ ಕಮಲಕ್ಕೆ ಬಿಜೆಪಿಗೆ ಹಣ ಎಲ್ಲಿಂದ ಬಂತು: ದಿನೇಶ್ ಗುಂಡೂರಾವ್

ಬೆಂಗಳೂರು, ಫೆ.10- ಬಿಜೆಪಿ ಆಪರೇಷನ್ ಕಮಲವನ್ನು ತೀವ್ರಗೊಳಿಸಿದೆ. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು 900 ಕೋಟಿಗಳಷ್ಟು ಹಣ ವ್ಯಯಿಸುತ್ತಿದೆ.ಈ ಹಣ ಎಲ್ಲಿಂದ ಬಂತು, ಈ ಅನೈತಿಕ ವ್ಯವಹಾರಗಳನ್ನು ಪ್ರಧಾನಿ [more]

ಬೆಂಗಳೂರು

ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಇಬ್ಬರ ಬಂಧನ

ಬೆಂಗಳೂರು, ಫೆ.10- ಹೊರರಾಜ್ಯದಿಂದ ಹುಡುಗಿಯರನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿಕೊಂಡು ಬಂದು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ಮುನೇಶ್ವರ ಲೇಔಟ್‍ನ ಸುಧೀರ್ [more]