ಬೆಂಗಳೂರು

ದೇವೆಗೌಡರ ಬಗ್ಗೆ ಶಾಸಕ ಪ್ರೀತಂಗೌಡ ಲಘುವಾಗಿ ಮಾತನಾಡಿರುವುದು ತಪ್ಪು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

ಬೆಂಗಳೂರು, ಫೆ.14-ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರ ಬಗ್ಗೆ ಬಿಜೆಪಿ ಶಾಸಕ ಪ್ರೀತಂಗೌಡ ಅಭಿಮಾನ ಪಡುವ ಬದಲು ಲಘುವಾಗಿ ಮಾತನಾಡಿರುವುದನ್ನು ಬಿಜೆಪಿ ಹಿರಿಯ ನಾಯಕರು ಖಂಡಿಸಬೇಕಿತ್ತು. ಅದರ ಬದಲು [more]

ಬೆಂಗಳೂರು

ಕೆಎಸ್‍ಆರ್‍ಟಿಸಿಯಿಂದ 38 ಚಾಲನಾ ಸಿಬ್ಬಂದಿಗಳಿಗೆ ಬೆಳ್ಳಿ ಪದಕ ಪ್ರದಾನ

ಬೆಂಗಳೂರು, ಫೆ.14-ಅಪಘಾತ ಮತ್ತು ಅಪರಾಧ ರಹಿತವಾಗಿ ಕರ್ತವ್ಯ ನಿರ್ವಹಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 38 ಚಾಲನಾ ಸಿಬ್ಬಂದಿ (ಚಾಲಕ ಕಂ ನಿರ್ವಾಹಕ)ಗೆ ಬೆಳ್ಳಿ ಪದಕ [more]

ಬೆಂಗಳೂರು

ಕಿವಿ ಕೇಳದ ಮತ್ತು ಮಾತು ಬಾರದವರಿಗೆ ಸಂವಹನ ನಡೆಸಲು ನೆರವಾಗುವ ಸಾಧನ: ದ್ವತೀಯ ಪಿಯುಸಿ ವಿದ್ಯಾರ್ಥಿಯಿಂದ ಅಭಿವೃದ್ಧಿ

ಬೆಂಗಳೂರು, ಫೆ.14-ದೃಷ್ಟಿಹೀನರು, ಕಿವಿ ಕೇಳದವರು ಹಾಗೂ ಮಾತು ಬಾರದವರಿಗೆ ಸಂವಹನ ನಡೆಸಲು ನೆರವಾಗುವ ಸಾಧನವೊಂದನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬರು ಅಭಿವೃದ್ಧಿಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ಕುರುಡು, ಕಿವುಡ [more]

ಬೆಂಗಳೂರು

ಶಾಸಕ ಪ್ರೀತಂಗೌಡ ಮನೆ ಮೇಲೆ ಕಲ್ಲುತೂರಾಟ: ಘಟನೆಯನ್ನು ಖಂಡಿಸಿ ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ

ಬೆಂಗಳೂರು, ಫೆ.14- ಹಾಸನ ಶಾಸಕ ಪ್ರೀತಂಗೌಡ ನಿವಾಸದ ಮೇಲೆ ಜೆಡಿಎಸ್ ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿರುವುದನ್ನು ಖಂಡಿಸಿ ಇಂದು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ [more]

ಬೆಂಗಳೂರು

ಫೆ.20ರಿಂದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆರಂಭ

ಬೆಂಗಳೂರು, ಫೆ.14- ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾದ ಏರೋ ಇಂಡಿಯಾ-2019 ಫೆ.20ರಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ನಗರ [more]

ಬೆಂಗಳೂರು

ಫೆ.23ರಂದು ಸಿಂಗಾಪುರದಲ್ಲಿ ಕೆಂಪೇಗೌಡರ ಎರಡನೇ ಅಂತರಾಷ್ಟ್ರೀಯ ಉತ್ಸವ

ಬೆಂಗಳೂರು, ಫೆ.14-ವಿಶ್ವ ಒಕ್ಕಲಿಗರ ಮಹಾವೇದಿಕೆ ವತಿಯಿಂದ ನಾಡಪ್ರಭು ಕೆಂಪೇಗೌಡರ ಎರಡನೇ ಅಂತರಾಷ್ಟ್ರೀಯ ಉತ್ಸವವನ್ನು ಫೆ. 23ರಂದು ಸಿಂಗಾಪುರದಲ್ಲಿ ಹಮ್ಮಿಕೊಂಡಿರುವುದಾಗಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಂಗಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ [more]

ಬೆಂಗಳೂರು

ಇಟಲಿ ನಿರ್ಮಿತ ಯಾಂತ್ರಿಕೃತ ಕಸ ಗುಡಿಸುವ ಸಾಧನ ಖರೀದಿ: ಡಿಸಿಎಂ ಜೊತೆ ಚರ್ಚೆ, ಮೇಯರ್ ಗಂಗಾಬಿಕೆ

ಬೆಂಗಳೂರು,ಫೆ.14- ಇಟಲಿ ನಿರ್ಮಿತ ಯಾಂತ್ರಿಕೃತ ಕಸ ಗುಡಿಸುವ ಸಾಧನದ ಖರೀದಿ ಕುರಿತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ. ಬಿಬಿಎಂಪಿ [more]

ಬೆಂಗಳೂರು

ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯ ಎಲ್ಲಾ ಪ್ರಯತ್ನಗಳು ವಿಫಲ: ಸಚಿವ ಸಿ.ಎಸ್.ಪುಟ್ಟರಾಜು

ಬೆಂಗಳೂರು,ಫೆ.14- ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯವರ ಎಲ್ಲ ಪ್ರಯತ್ನಗಳು ಮುಗಿದಿವೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ [more]

ಬೆಂಗಳೂರು

ಬಜೆಟ್‍ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ: ಎಸ್‍ಡಿಪಿಐ

ಬೆಂಗಳೂರು,ಫೆ.14- ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಡಿಸಿರುವ ಈ ಬಾರಿಯ ಬಜೆಟ್‍ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂದು ಎಸ್‍ಡಿಪಿಐ(ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ) ಆರೋಪಿಸಿದೆ. ಸುದ್ದಿಗೋಷ್ಟಿಯಲ್ಲಿಂದು ಎಸ್‍ಡಿಪಿಐನ ರಾಜ್ಯ ಪ್ರಧಾನ [more]

ಬೆಂಗಳೂರು

ರಾಜ್ಯಪಾಲರು ಮತ್ತು ವಿಧಾನಸಭಾಧ್ಯಕ್ಷರಿಗೆ ಅಗೌರವ ತೋರಿಲ್ಲ: ಶಾಸಕ ರೇಣುಕಾಚಾರ್ಯ

ಬೆಂಗಳೂರು, ಫೆ.14-ರಾಜ್ಯಪಾಲರು ವಿಧಾನಸಭಾಧ್ಯಕ್ಷರಿಗೆ ನಾವು ಅಗೌರವ ತೋರಿಲ್ಲ ಎಂದು ಮಾಜಿಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರಿಗೂ ಅಪಮಾನ ಮಾಡಿಲ್ಲ ಇನ್ನೂ ಮೂರು ದಿನಗಳ [more]

ಬೆಂಗಳೂರು

ಅಧಿವೇಶನದಲ್ಲಿ ಲೇಖಾನುದಾನಕ್ಕೆ ಒಪ್ಪಿಗೆ ಬೀಸೊದೊಣ್ಣೆಯಿಂದ ಪಾರಾದ ಸರ್ಕಾರ

ಬೆಂಗಳೂರು,ಫೆ.14- ಅಧಿವೇಶನದಲ್ಲಿ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯುವ ಮೂಲಕ ಮೈತ್ರಿ ಸರ್ಕಾರ ಬೀಸೊದೊಣ್ಣೆಯಿಂದ ಪಾರಾದಂತಾಗಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆಪತ್ತು ಎದುರಾಗಲಿದೆ ಎಂಬ ವಿಚಾರಕ್ಕೂ ತೆರೆಬಿದ್ದಂತಾಗಿದೆ. [more]

ಬೆಂಗಳೂರು

ಬಿಜೆಪಿ ಸದಸ್ಯರ ತೀವ್ರ ಪ್ರತಿಭಟನೆ ಕಲಾಪ ಮುಂದೂಡಿಕೆ

ಬೆಂಗಳೂರು, ಫೆ.14- ಬಿಜೆಪಿ ಸದಸ್ಯರ ತೀವ್ರ ಪ್ರತಿಭಟನೆ ನಡುವೆ ಲೇಖಾನುದಾನ ಸೇರಿದಂತೆ ಹಲವು ವಿಧೇಯಕಗಳಿಗೆ ಒಪ್ಪಿಗೆ ಪಡೆದಿದ್ದು, ಇಂದೇ ಕಲಾಪವನ್ನು ಮುಕ್ತಾಯಗೊಳಿಸುವ ಸಾಧ್ಯತೆ ಇದೆ. ಬಿಜೆಪಿ ಶಾಸಕ [more]

ಅಂತರರಾಷ್ಟ್ರೀಯ

ನೈಜೀರಿಯಾದಲ್ಲಿ ಭಯೋತ್ಪಾದಕರ ದಾಳಿಗೆ ನಾಲ್ವರ ಸಾವು

ನೈಜೀರಿಯಾ,ಫೆ.14-ನೈಜೀರಿಯಾದ ಬೋರ್ನೊ ರಾಜ್ಯದ ಗವರ್ನರ್ ಕಾಶಿಮ್ ಶೆಟ್ಟಿಮಾ ಅವರು ಪ್ರಯಾಣಿಸುತ್ತಿದ್ದ ಬೆಂಗಾವಲಿನ ವಾಹನದ ಮೇಲೆ ಬೊಕೊ ಹರಮ್‍ನ ಉಗ್ರರು ದಾಳಿ ನಡೆಸಿದರು. ಈ ದಾಳಿಯಲ್ಲಿ ನಾಲ್ವರು ಮೃತಪಟ್ಟರು [more]

ಬೆಂಗಳೂರು

ಸಚಿವ ಪುಟ್ಟರಂಗಶೆಟ್ಟಿಯವರಿಗೆ ನೋಟಿಸ್ ಜಾರಿ ಮಾಡಿದ ಭ್ರಷ್ಟಚಾರ ನಿಗ್ರಹದಳ

ಬೆಂಗಳೂರು, ಫೆ.14-ವಿಧಾನಸೌಧದಲ್ಲಿ ದಾಖಲೆ ಇಲ್ಲದ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಭ್ರಷ್ಟಾಚಾರ ನಿಗ್ರಹದಳದಿಂದ ನೋಟಿಸ್ ಜಾರಿಯಾಗಿದೆ. ಎಸಿಬಿ ಅಧಿಕಾರಿಗಳು, ಸಚಿವರ ಕಚೇರಿಯ ಟೈಪಿಸ್ಟ್ [more]

ಬೆಂಗಳೂರು

ಬೇರೆಯವರ ಮೇಲೆ ಗೂಬೆ ಕೂರಿಸುವುದು ಸರಿಯಿಲ್ಲ: ಶಾಸಕ ಡಾ.ಆಶ್ವತ್ಥನಾರಾಯಣ

ಬೆಂಗಳೂರು, ಫೆ.14- ಕಾಂಗ್ರೆಸ್-ಜೆಡಿಎಸ್‍ನಲ್ಲಿನ ಆಂತರಿಕ ಗೊಂದಲದಿಂದಾಗಿ ಅತೃಪ್ತ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಆದರೆ, ಬೇರೆಯವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಬಿಜೆಪಿ ಶಾಸಕ ಡಾ.ಅಶ್ವತ್ಥನಾರಾಯಣ [more]

ಬೆಂಗಳೂರು

ಆಡಿಯೋ ಪ್ರಕರಣವನ್ನು ಎಸ್‍ಐಟಿಗೆ ವಹಿಸಿರುವದರ ಹಿಂದೆ ಸಿದ್ದರಾಮಯ್ಯ ಕುತಂತ್ರವಿದೆ: ಮಾಜಿ ಡಿಸಿಎಂ. ಕೆ.ಎಸ್.ಈಶ್ವರಪ್ಪ

ಬೆಂಗಳೂರು, ಫೆ.14- ವಿವಾದಿತ ಧ್ವನಿ ಸುರುಳಿ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‍ಐಟಿ) ವಹಿಸುವ ಮೂಲಕ ಜೆಡಿಎಸ್ ಪಕ್ಷವನ್ನು ಸದೆ ಬಡಿಯಲು ಕಾಂಗ್ರೆಸ್ ಹುನ್ನಾರ ಮಾಡಿದೆ ಎಂದು [more]

ಅಂತರರಾಷ್ಟ್ರೀಯ

ಇರಾನ್‍ನಲ್ಲಿ ಅತ್ನಾಹುತಿ ದಾಳಿಗೆ 27 ಕ್ರಾಂತಿಕಾರಿ ಸಿಬ್ಬಂದಿಗಳ ಸಾವು

ಇರಾನ್,ಫೆ.14- ಇರಾನ್ ಆಗ್ನೇಯ ಭಾಗದಲ್ಲಿ ಅತ್ಮಾಹುತಿ ದಾಳಿ ಸಂಭವಿಸಿದ್ದರಿಂದ ಕನಿಷ್ಟ 27 ಕ್ರಾಂತಿಕಾರಿ ಸಿಬ್ಬಂದಿಗಳು ಮೃತಪಟ್ಟರು. ಮತ್ತು ಈ ದಾಳಿಯಲ್ಲಿ ಇತರೆ 13 ಜನರು ಗಾಯಗೊಂಡರು. ಸಿಬ್ಬಂದಿಗಳನ್ನು [more]

ಬೆಂಗಳೂರು

ಹಾಸನ ಶಾಸಕ ಪ್ರೀತಂಗೌಡ ಮನೆ ಮೇಲೆ ದಾಳಿ: ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ

ಬೆಂಗಳೂರು,ಫೆ.14-ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡರ ಮನೆ ಮೇಲೆ ದಾಳಿ ಮಾಡಿ, ಅವರ ಬೆಂಬಲಿಗರ ಮೇಲೆ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಬಿಜೆಪಿ ನೇತೃತ್ವದ ನಿಯೋಗ ಇಂದು [more]

ರಾಷ್ಟ್ರೀಯ

ಸುಪ್ರೀಂಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ಎಎಪಿ

ನವದೆಹಲಿ, ಫೆ.14- ರಾಷ್ಟ್ರದ ರಾಜಧಾನಿ ಪ್ರದೇಶ(ಎನ್‍ಸಿಟಿಪಿ) ದೆಹಲಿಯಲ್ಲಿ ಸೇವೆಗಳನ್ನು ಒದಗಿಸುವ ವಿಷಯದಲ್ಲಿ ರಾಜ್ಯ ಸರಕಾರ ಅಥವಾ ಕೇಂದ್ರ (ಲೆಫ್ಟಿಂನೆಟ್ ಜನರಲ್) ಇವೆರಡರಲ್ಲಿ ಯಾವುದು ಹೆಚ್ಚು ಅಧಿಕಾರ ಹೊಂದಿದೆ [more]

ಬೆಂಗಳೂರು

ಆಡಿಯೋ ಪ್ರಕರಣದಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಕೇಂದ್ರ ಬಿಜೆಪಿ ವರಿಶಷ್ಟರು

ಬೆಂಗಳೂರು,ಫೆ.14- ಆಪರೇಷನ್ ಕಮಲದ ಆಡಿಯೋ ಪ್ರಕರಣ ಬಹಿರಂಗಗೊಂಡು ತೀವ್ರ ಮುಜುಗರಕ್ಕೆ ಸಿಲುಕಿರುವ ಕೇಂದ್ರ ಬಿಜೆಪಿ ವರಿಷ್ಠರು ಪ್ರಕರಣ ಕುರಿತಂತೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದೆ. ಲೋಕಸಭೆ ಚುನಾವಣೆ [more]

ಬೆಂಗಳೂರು

ಬಜೆಟ್ ಮೇಲಿನ ಲೇಖಾನುದಾನ ಮತ್ತುರಾಜ್ಯಪಾಲರ ಭಾಷಣ ಅಂಗೀಕಾರ

ಬೆಂಗಳೂರು,ಫೆ.14-ವಿಧಾನಸಭೆಯಲ್ಲಿ ಮುಖ್ಯಮಂತ್ರಿಕುಮಾರಸ್ವಾಮಿ ಬಜೆಟ್ ಮೇಲಿನ ಲೇಖಾನುದಾನ ಮತ್ತು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣ, ಯಾವುದೇ ಚರ್ಚೆಇಲ್ಲದೆ ಧ್ವನಿ ಮತದಾನ ಮೂಲಕ ಅಂಗೀಕಾರಗೊಂಡಿತು. ವಿಧಾನಸಭೆಯ ಕಲಾಪ [more]

ರಾಷ್ಟ್ರೀಯ

ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ನಿಲ್ದಾಣದಲ್ಲಿ ಒಂದು ತಾಸು ಕಳೆದ ಪ್ರಧಾನಿ

ಡೆಹ್ರಾಡೂನ್, ಫೆ.14-ಪ್ರತಿಕೂಲ ಹವಾಮಾನದಿಂದ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಡೆಹ್ರಾಡೂನ್‍ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದಲ್ಲಿ 1ತಾಸು ಕಳೆಯಬೇಕಾಯಿತು. ಉತ್ತರಾಖಂಡದ ರುದ್ರಾಪುರದಲ್ಲಿ ಇಂದು ಹಲವು ಅಧಿಕೃತ ಕಾರ್ಯಕ್ರಮಗಳಿಗೆ [more]

ಬೆಂಗಳೂರು

ಶಾಸಕ ಪ್ರೀತಂಗೌಡ ಮನೆ ಮೇಲೆ ದಾಳಿಗೆ ಸಿ.ಎಂ ಕುಮ್ಮುಕ್ಕು: ಪ್ರತಿಪಕ್ಷ ನಾಯಕ ಯಡಿಯೂರಪ್ಪ

ಬೆಂಗಳೂರು,ಫೆ.14- ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡಅವರ ಮನೆ ಮೇಲಿನ ದಾಳಿ ಖಂಡಿಸಿ ವಿಧಾನಸಭೆಯಲ್ಲಿಂದು ಪ್ರತಿಪಕ್ಷ ಬಿಜೆಪಿ ಧರಣಿ ನಡೆಸಿದ್ದರಿಂದ ಕಲಾಪ ಅಸ್ತವ್ಯಸ್ತಗೊಂಡಿತು. ಕಲಾಪ ಆರಂಭದಲ್ಲಿ ಬಿಜೆಪಿ ಸಭಾಧ್ಯಕ್ಷರ [more]

ಬೆಂಗಳೂರು

ಮೇಲ್ಮನೆಯಲ್ಲಿ ಪ್ರತಿಭಟನೆ, ಧರಣಿ ನಡುವೆಯೇ ಮಹತ್ವದ ವಿಧೇಯಕಗಳಿಗೆ ಅಂಗೀಕಾರ

ಬೆಂಗಳೂರು, ಫೆ.14- ಹಾಸನದ ಶಾಸಕ ಪ್ರೀತಂಗೌಡಅವರ ಮನೆ ಮೇಲೆ ನಡೆದಿರುವ ದಾಳಿ ಖಂಡಿಸಿ ಮೇಲ್ಮನೆ ಸದಸ್ಯರು ಪ್ರತಿಭಟನೆ, ಧರಣಿ ಮುಂದುವರಿಸಿದ ನಡುವೆಯೇ ಹಲವು ಮಹತ್ವದ ವಿಧೇಯಕಗಳಿಗೆ ಮೇಲ್ಮನೆಯಲ್ಲಿಅಂಗೀಕಾರ [more]

ರಾಷ್ಟ್ರೀಯ

ಮಹಾನ್ ದಳದ ಜೊತೆ ಕಾಂಗ್ರೇಸ್ ಮೈತ್ರಿ: ಪ್ರಿಯಾಂಕ ಗಾಂಧಿ

ಲಕ್ನೋ, ಫೆ. 14-ಉತ್ತರ ಪ್ರದೇಶದಲ್ಲಿ ಕೇಶವ್ ದೇವ್ ಮೌರ್ಯ ನೇತೃತ್ವದ ಹಿಂದುಳಿದ ವರ್ಗ ಪ್ರಾಬಲ್ಯವಿರುವ ಮಹಾನ್ ದಳ ಜೊತೆ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಳ್ಳಲಿದೆ ಎಂದು ಪೂರ್ವ [more]