ರಾಜ್ಯ

ಪ್ರಧಾನಿಯವರ ಮನ್ ಕಿ ಬಾತ್-ವೀಕ್ಷಿಸಲು ಸಭಾಂಗಣದ ವ್ಯವಸ್ಥೆ:ಪಿ.ಸಿ.ಮೋಹನ್

ಬೆಂಗಳೂರು, ಫೆ.23-ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್‍ ಭಾಷಣ ವೀಕ್ಷಣೆ ಮಾಡಲು ನಾಳೆ ಬೆಳಗ್ಗೆ 11ಗಂಟೆಗೆ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು [more]

ಬೆಂಗಳೂರು

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿಗೆ ಚಾಲನೆ

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲುಕುಂಟೆ ವಾರ್ಡ್ ಭುವನೇಶ್ವರಿ ನಗರದ ಪಾಡುರಂಗ ಬಡಾವಣೆಯ ಕಾಮಗಾರಿ ಪೂಜಾ ಕಾರ್ಯಕ್ರಮವನ್ನು ಶಾಸಕ  ಮಂಜುನಾಥ್‍ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀ [more]

ಬೆಂಗಳೂರು

ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಫೆ.23- ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಹೊರ ರಾಜ್ಯದ ಆರೋಪಿಗಳನ್ನು ಸಿಸಿಬಿ ಪೋಲೀಸರು ಬಂಧಿಸಿ ಎರಡು ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಒಡಿಸಾದ ಪುಣ್ಯಖುರಾನ್(19), [more]

ಬೆಂಗಳೂರು

ರಾಡ್‍ನಿಂದ ಅಂಗಡಿ ಮಾಲೀಕನ ಮೇಲೆ ಹಲ್ಲೆ

ಬೆಂಗಳೂರು,ಫೆ.23- ಹಣಕಾಸು ವಿಚಾರದಲ್ಲಿ ಜಗಳ ನಡೆದು ಅಂಗಡಿ ಮಾಲಿಕನಿಗೆ ವೆಲ್ಡರ್ ಒಬ್ಬ ರಾಡ್‍ನಿಂದ ಹಲ್ಲೆ ಮಾಡಿರುವ ಘಟನೆ ಕೆ.ಜಿ.ಹಳ್ಳಿ ಪೋಲೀಸ್‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಸ್ತಿಯಾಕ್ ರಜಾಕ್ [more]

ಬೆಂಗಳೂರು ಗ್ರಾಮಾಂತರ

ಪೈಂಟ್ ಕಾರ್ಖಾನೆಗೆ ಬೆಂಕಿ-ಸುತ್ತಮುತ್ತಲಿನ ಜನಗಳಿಗೆ ಜ್ವರಕೆಮ್ಮು

ನೆಲಮಂಗಲ, ಫೆ.23- ಪೈಂಟ್ ಕಾರ್ಖಾನೆಗೆ ಬೆಂಕಿ ಬಿದ್ದ ಪರಿಣಾಮ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳಿಗೆ ವಾಸಿಯಾಗದ ಜ್ವರ, ಕೆಮ್ಮು ಕಾಣಿಸಿಕೊಂಡಿದೆ. ಇದಕ್ಕೆ ಹೊಣೆಯಾರು? ಕೃಷಿ ಭೂಮಿಯಲ್ಲಿ ಕಾರ್ಖಾನೆ ತೆರೆಯಲು [more]

ಹಳೆ ಮೈಸೂರು

ಲಾರಿಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ-ಅಪಘಾತದಲ್ಲಿ ನವ ವಿವಾಹಿತೆಯ ಸಾವು

ಮಂಡ್ಯ, ಫೆ.23-ಓವರ್‍ಟೆಕ್ ಮಾಡುವ ಬರದಲ್ಲಿ ಟೈಲ್ಸ್ ತುಂಬಿದ್ದ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ನವ ವಿವಾಹಿತೆ ಸ್ಥಳದಲ್ಲಿ ಸಾವನ್ನಪ್ಪಿದರೆ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ [more]

ಮುಂಬೈ ಕರ್ನಾಟಕ

ಸಹೋದರರನ್ನು ಕೊಚ್ಚಿ ಹತ್ಯೆ ಮಾಡಿದ ದುಷ್ಕರ್ಮಿಗಳು

ವಿಜಯಪುರ, ಫೆ.23- ಸಹೋದರರನ್ನು ಮಾರಕಾಸ್ತ್ರಗಳಿಂದ ಕತ್ತು ಕುಯ್ದು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವಘಟನೆ ನಗರದಗಾಂಧಿ ಚೌಕ ಹಾಗೂ ಗೋಲಗುಮ್ಮಟ ಪೋಲೀಸ್‍ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಲೀಂ ಕುಚಬಲ್(33) ಹಾಗೂ [more]

ಹಳೆ ಮೈಸೂರು

ಉಪಾಧ್ಯಕ್ಷರ ಆಯ್ಕೆಗೆ ಕಾಂಗ್ರೇಸ್‍ನಲ್ಲೇ ತೀವ್ರ ವಿರೋದ

ಮೈಸೂರು,ಫೆ.23- ಮೈಸೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಉಪಾಧ್ಯಕ್ಷರಾಗಿ ಗೌರಮ್ಮ ಸೋಮಶೇಖರ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಕಾಂಗ್ರೆಸನಲ್ಲೇ ತೀವ್ರ ವಿರೋಧ [more]

ಹಳೆ ಮೈಸೂರು

ಅಧಿಕಾರದ ಗದ್ದುಗೆಗೆ ಏರಿದ ಕಾಂಗ್ರೇಸ್-ಜೆಡಿಎಸ್

ಮೈಸೂರು, ಫೆ.23- ಮೈಸೂರು ಜಿಲ್ಲಾ ಪಂಚಾಯ್ತಿ ಚುನಾವಣೆ ಕುರಿತಂತೆ ತಡರಾತ್ರಿ ನಡೆದ ಕ್ಷಿಪ್ರರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್-ಜೆಡಿಎಸ್‍ಒಂದಾಗಿ ಅಧಿಕಾರದ ಗದ್ದುಗೆಗೇರಿದೆ. ಈವರೆಗೂ ಇದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಮುರಿದು ಬಿದ್ದಿದೆ. [more]

ಹಳೆ ಮೈಸೂರು

ಮೈತ್ರಿತತ್ವ ಪಾಲಿಸಿ-ಜೆಡಿಎಸ್ ವರಿಷ್ಠ ದೇವೇಗೌಡ

ಮೈಸೂರು, ಫೆ.23- ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮೈತ್ರಿತತ್ವ ಪಾಲಿಸಿ ಎಂದು ನೀಡಿದ ಸೂಚನೆಯಂತೆ ನಾವಿಂದು ಕಾಂಗ್ರೆಸ್‍ನಿಂದ ಉಪಾಧ್ಯಕ್ಷರನ್ನು ಆಯ್ಕೆ ಮಾಡಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್ [more]

ರಾಜ್ಯ

ಮಾ. 1ರಿಂದ 31ರವರೆಗೆ ಆಗುಂಬೆ ಘಾಟ್ ರಸ್ತೆ ಸಂಚಾರ ನಿಷೇಧ

ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದಿರುವ ಕಡೆಗಳಲ್ಲಿ ಶಾಶ್ವತವಾಗಿ ದುರಸ್ತಿ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಮಾರ್ಚ್ 1ರಿಂದ 31ರವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ [more]

ರಾಷ್ಟ್ರೀಯ

ನಮ್ಮ ಹೋರಾಟ ಉಗ್ರವಾದದ ವಿರುದ್ಧ ಹೊರತು ಕಾಶ್ಮೀರಿಗಳ ವಿರುದ್ಧವಲ್ಲ: ಪ್ರಧಾನಿ ಮೋದಿ

ಟೊಂಕ್: ನಾನು ಪಾಕ್​ ಪ್ರಧಾನಿಗೆ ಹೇಳಿದ್ದೆ ‘ನಾವು ಬಡತನ ಹಾಗೂ ಅನಕ್ಷರತೆ ವಿರುದ್ಧ ಒಗ್ಗೂಡಿ ಹೋರಾಡೋಣ ಎಂದು’ ಆದರೆ, ಅವರು ಹೇಳಿದ್ದರು ನಾನು ಪಠಾಣ್​​​ ಮಗನಾಗಿದ್ದು, ತನ್ನ [more]

ಬೆಂಗಳೂರು

ಕೆ.ಎಲ್.ಇ ನಾಗರಬಾವಿ ಪದವಿ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ

ಬೆಂಗಳೂರು: ಕೆ.ಎಲ್.ಇ ಸಂಸ್ಥೆಯ ನಾಗರಬಾವಿ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ 57 ಕಂಪನಿಗಳು ಭಾಗವಹಿಸಿದ್ದವು. ಇನ್ಫೋಸಿಸ್, ಚಕ್ರವರ್ತಿ ಕನ್ ಸ್ಟ್ರಕ್ಷನ್, ಸೆನ್ಸ್ ಟ್ಯಾಲೆಂಟ್ ಸೊಲ್ಯೂಶನ್, [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಇನ್ನಷ್ಟು ಹೆಚ್ಚಿದ ಭದ್ರತೆ: ನೂರು ಅರೆಸೇನಾ ತುಕಡಿಗಳ ನಿಯೋಜನೆ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದ್ದು, ಇಂದು ನೂರು ತುಕಡಿ ಅರೆಸೈನಿಕ ಪಡೆಯನ್ನು ಶ್ರೀನಗರಕ್ಕೆ ಕಳಿಸಿದೆ. ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಬಳಿಕ ಜಮ್ಮು-ಕಾಶ್ಮೀರದಲ್ಲಿ ಕಟ್ಟೆಚ್ಚರ [more]

ರಾಷ್ಟ್ರೀಯ

ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ ಯಾಸಿನ್ ಮಲಿಕ್ ಬಂಧನ

ಶ್ರೀನಗರ: ಜಮ್ಮು-ಕಾಶ್ಮೀರ ಲಿಬರೇಷನ್​ ಫ್ರಂಟ್​ ಮುಖ್ಯಸ್ಥ, ಪ್ರತ್ಯೇಕತಾವಾದಿ ಮುಖಂಡ ಯಾಸಿನ್​ ಮಲಿಕ್​ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀನಗರದ ಮೈಸುಮಾ ಪ್ರದೇಶದಲ್ಲಿರುವ ಮಲಿಕ್​ ಅವರ ನಿವಾಸದಲ್ಲಿ ಪೊಲೀಸರು ಮಲೀಕ್ [more]

ರಾಜ್ಯ

ಹಿರಿಯ ಸಾಹಿತಿ ಕೋ ಚನ್ನಬಸಪ್ಪ ವಿಧಿವಶ

ಬೆಂಗಳೂರು: ಏಕೀಕರಣ ಹೋರಾಟಗಾರ, ಹಿರಿಯ ಸಾಹಿತಿ ನಾಡೋಜ ಕೋ.ಚೆನ್ನಬಸಪ್ಪ ವಿಧಿವಶರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಉಸಿರಾಟದ ತೊಂದರೆ ಹಾಗೂ ವಯೋಸಹಜವಾದ ಕಾಯಿಲೆಯಿಂದ ಬಳಲುತ್ತಿದ್ದ ಕೋ ಚೆನ್ನಬಸಪ್ಪ [more]

ರಾಜ್ಯ

ಮತ್ತೊಂದು ವಿವಾದಕ್ಕೀಡಾದ ಶಾಸಕ ಹ್ಯಾರೀಸ್

ಬೆಂಗಳೂರು: ಯೋಧರು ಹುತಾತ್ಮರಾಗಿ ಇಡೀ ದೇಶ ದು:ಖದಲ್ಲಿರುವ ವೇಳೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡು ವಿವಾದಕ್ಕೀಡಾಗಿದ್ದ ಶಾಂತಿನಗರ ಶಾಸಕ ಹ್ಯಾರೀಸ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಶಾಸಕ ಎನ್ [more]

ರಾಜ್ಯ

ಏರ್ ಶೋ ಪಾರ್ಕಿಂಗ್ ನಲ್ಲಿ ಅಗ್ನಿ ಅನಾಹುತ: 250ಕ್ಕೂ ಹೆಚ್ಚು ಕಾರುಗಳು ಧಗಧಗ

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ಪಾರ್ಕಿಂಗ್ ನಲ್ಲಿ ನಿಂತದ್ದ 250ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿವೆ. ಏರ್ ಶೋ ನಡೆಯುತ್ತಿದ್ದ ವೇಳೆ ಯಲಹಂಕ [more]

ರಾಜ್ಯ

ಜೆಡಿಎಸ್‍ನಿಂದ ಮಂಡ್ಯ ಮತ್ತು ಹಾಸನ ಲೋಕಸಭಾ ಕ್ಷೇತ್ರಗಳನ್ನು ಉಳಿಸಿಕೊಳ್ಲಲು ನಿರ್ಧಾರ

ಬೆಂಗಳೂರು, ಫೆ.22- ಲೋಕಸಭೆ ಚುನಾವಣಾಪೂರ್ವ ಮೈತ್ರಿಯನ್ನು ಕಾಂಗ್ರೆಸ್‍ನೊಂದಿಗೆ ಮಾಡಿಕೊಂಡು ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕೆಂಬ ಉದ್ದೇಶ ಹೊಂದಿರುವ ಜೆಡಿಎಸ್, ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳನ್ನು ಉಳಿಸಿಕೊಳ್ಳಲು [more]

ರಾಜ್ಯ

ಕಾರ್ಯಕ್ರಮಗಳಲ್ಲಿ ಆಹಾರ ವ್ಯರ್ಥ ಮಾಡಬಾರದು: ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ

ಬೆಂಗಳೂರು, ಫೆ.22- ಸಭೆ, ಸಮಾರಂಭ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳಲ್ಲಿ ಆಹಾರ ವ್ಯರ್ಥ ಮಾಡುವುದನ್ನು ತಡೆಯುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು [more]

ರಾಜ್ಯ

ರಾಜಕಾರಣಿ ಪ್ರಭಾಕರ್ ರೆಡ್ಡಿಯಿಂದ ಯಾರಿಗಾದರೂ ಅನ್ಯಾಯವಾಗಿದ್ದರೆ ಸಿಸಿಬಿಗೆ ದೂರು ನೀಡಿ: ಸಿಸಿಬಿ ಡಿಸಿಪಿ ಗಿರೀಶ್

ಬೆಂಗಳೂರು, ಫೆ.22- ರಿಯಲ್ ಎಸ್ಟೇಟ್ ಉದ್ಯಮಿ, ರಾಜಕಾರಣಿ ಪ್ರಭಾಕರ್ ರೆಡ್ಡಿಯಿಂದ ಯಾರಾದರೂ ವಂಚನೆ, ಅನ್ಯಾಯಕ್ಕೆ ಒಳಗಾಗಿದ್ದರೆ ನೇರವಾಗಿ ಬಂದು ಸಿಸಿಬಿಗೆ ದೂರು ನೀಡಿ ಎಂದು ಸಿಸಿಬಿ ಡಿಸಿಪಿ [more]

ರಾಜ್ಯ

ಬಿಜೆಪಿಗೆ ಕರ್ನಾಟಕ ದಕ್ಷಿಣ ಭಾರತದ ಹೆಬ್ಬಾಗಿಲು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ

ಬೆಂಗಳೂರು,ಫೆ.22-ರಾಜ್ಯದಲ್ಲಿಈ ಬಾರಿ 25 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಂಡು ಗೆಲುವಿಗೆ ಶ್ರಮಿಸಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. [more]

ರಾಷ್ಟ್ರೀಯ

ಪ್ರಧಾನಿ ಮೋದಿಯವರಿಗೆ ದೇಶದ ಭದ್ರತೆಗಿಂತ ಫೋಟೋ ಶೂಟ್ ಮುಖ್ಯ: ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ಪುಲ್ವಾಮಾ ಉಗ್ರರ ದಾಳಿಯಲ್ಲಿ ಯೋಧರು ಹುತಾತ್ಮರಾಗಿ, ಇಡೀ ದೇಶವೇ ಕಂಬನಿ ಮಿಡಿಯುತ್ತಿದ್ದರೆ ಪ್ರಧಾನಿ ಮೋದಿ ಮಾತ್ರ ಫೋಟೋಶೂಟ್ ನಲ್ಲಿ ತೊಡಿಗಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ [more]

ಬೆಂಗಳೂರು

ಅನಾಮಧೇಯ ವ್ಯಕ್ತಿಯಿಂದ ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಕರೆ: ರೈಲ್ವೆ ನಿಲ್ದಾಣದಲ್ಲಿ ಕೆಲಕಾಲ ಆತಂಕ

ಬೆಂಗಳೂರು,ಫೆ.22- ನಗರ ಪೆÇಲೀಸ್ ಕಂಟ್ರೋಲ್ ರೂಂ 100ಕ್ಕೆ ಕರೆ ಮಾಡಿದ ಅನಾಮಧೇಯ ವ್ಯಕ್ತಿರೈಲ್ವೆ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆಎಂದು ಹೇಳಿ ಕರೆ ಸ್ಥಗಿತ ಗೊಳಿಸಿದ್ದರಿಂದ ಕೆಲಕಾಲ ಆತಂಕ ಉಂಟಾಗಿತ್ತು. [more]