ಬೆಂಗಳೂರು

ನಾನು ನನ್ನ ಹೇಳಿಕೆಗಳಿಗೆ ಬದ್ಧನಾಗಿದ್ದೇನೆ-ವಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು, ನ.೫- ಸಮ್ಮಿಶ್ರ ಸರ್ಕಾರದ ಅಸ್ಥಿತ್ವ ಕುರಿತು  ನೀಡಿದ್ದ ಹೇಳಿಕೆಗಳಿಗೆ ನಾನು ಬದ್ಧನಾಗಿದ್ದೇನೆ. ಅದೇ ರೀತಿ  ಯಡಿಯೂರಪ್ಪ ಅವರು ಕೋರ್‌ಕಮಿಟಿ ಸಭೆಯಲ್ಲಿ ನೀಡಿದ್ದ ಹೇಳಿಕೆ ಬಗ್ಗೆ ಬದ್ಧರಾಗಿದ್ದಾರೆಯೇ [more]

ಬೆಂಗಳೂರು

ಸಿಸಿಬಿಗೆ ಹೆಚ್ಚಿನ ಶಕ್ತಿ ತುಂಬುವ ಹಿನ್ನಲೆ- ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ

ಬೆಂಗಳೂರು, ನ.೫-  ರೌಡಿಗಳಿಗೆ, ಮಾದಕ ವಸ್ತು ಸಾಗಾಣಿಕೆದಾರರಿಗೆ, ಮಹಿಳಾ ಪೀಡಿತರಿಗೆ  ಸಿಂಹಸ್ವಪ್ನವಾಗಿರುವ  ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ಕ್ಕೆ ಹೆಚ್ಚಿನ ಶಕ್ತಿ ತುಂಬಲಾಗಿದ್ದು, ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ. [more]

ಬೆಂಗಳೂರು

ಆಡಿಯೋ ಕುರಿತು ತನಿಖೆ ನಡೆಸಲು ಸಾಧ್ಯ ಇಲ್ಲ-ಸುಪ್ರೀಂಕೋರ್ಟ್

ನವದೆಹಲಿ,  ನ.೫-  ಮುಖ್ಯಮತ್ರಿ ಬಿ.ಎಸ್.ಯಡಿಯೂರಪ್ಪ ಅವರು ೧೭ ಮಂದಿ ಅನರ್ಹ ಶಾಸಕರ ಕುರಿತು ನೀಡಿರುವ ಹೇಳಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಸುಪ್ರೀಂಕೋರ್ಟ್ ಹೇಳಿದ್ದು, ಇದರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದೆ. [more]

ಮತ್ತಷ್ಟು

ಬ್ಯಾಂಕ್​ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳಲ್ಲಿ ಸಿಬಿಐ ಶೋಧ: ವಂಚನೆ ಮೊತ್ತ ಬರೋಬ್ಬರಿ 7,000 ಕೋಟಿ ರೂಪಾಯಿ

ನವದೆಹಲಿ: ಬ್ಯಾಂಕ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳ ಸಿಬಿಐ ಮಂಗಳವಾರ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸಿದೆ. ಸೆಂಟ್ರಲ್ ಬ್ಯೂರೋ ಆಫ್ ಇನ್​ವೆಸ್ಟಿಗೇಷನ್​ [more]

ರಾಜ್ಯ

ಕಾಂಗ್ನಿಜೆಂಟ್ ಆಯ್ತು ಈಗ ಇನ್ಫೋಸಿಸ್ ಕಂಪನಿಯ 10 ಸಾವಿರ ಉದ್ಯೋಗ ಕಡಿತ

ನವದೆಹಲಿ: ಕಾಂಗ್ನಿಜೆಂಟ್ ಕಂಪನಿ ಸುಮಾರು ಆರು ಸಾವಿರ ಮಂದಿ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಇದೀಗ ಐಟಿ ವಲಯದ ಪ್ರತಿಷ್ಠಿತ ಕಂಪನಿ ಇನ್ಫೋಸಿಸ್ ಕೂಡಾ ಅದೇ ಹಾದಿ [more]

ರಾಜ್ಯ

ನಿಮ್ಮ ಬೇಜವಾಬ್ದಾರಿಯಿಂದ ಒಂದು ಹೆಣ್ಣು ಮಗಳ ಪ್ರಾಣ ಹೋಯ್ತು : ಸಿಟಿ ರವಿಗೆ ಜನಸಾಮಾನ್ಯರ ತರಾಟೆ

ಚಿಕ್ಕಮಗಳೂರು: ಭಾನುವಾರ ರಸ್ತೆ ಗುಂಡಿಗೆ ಬಿದ್ದು ಯುವತಿ ಸಾವನ್ನಪ್ಪಿದ್ದ ಪ್ರಕರಣದಿಂದ ಜನಸಾಮಾನ್ಯರು ಸಿಟ್ಟಿಗೆದ್ದಿದ್ದು, ಸಚಿವ ಸಿ.ಟಿ ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಸಚಿವರ ವಿರುದ್ಧ ಮಹಿಳೆಯೊಬ್ಬರು ಕಿಡಿಕಾರಿರುವ [more]

ರಾಷ್ಟ್ರೀಯ

ವಕೀಲರ ವಿರುದ್ಧ ರಸ್ತೆಗಿಳಿದು ಪ್ರತಿಭಟಿಸಿದ ದಿಲ್ಲಿ ಪೊಲೀಸರು, ರಕ್ಷಕರೇ ರಕ್ಷಣೆಗೆ ಮೊರೆಯಿಟ್ಟಾಗ?

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದೆಹಲಿಯ ಸಾಕೇತ್ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಪ್ರತಿಭಟನಾನಿರತ ವಕೀಲರು ಭದ್ರತಾ ಕೆಲಸದಲ್ಲಿದ್ದ ಓರ್ವ ಪೊಲೀಸ್ ಪೇದೆಯನ್ನು ಥಳಿಸಿದ್ದಾರೆ ಎಂದು ಆರೋಪಿಸಿ ದೆಹಲಿ ಪೊಲಿಸರು [more]

ರಾಜ್ಯ

ತೀರ್ಪು ಕೊಡುವ ಸಮಯದಲ್ಲಿ ಆಡಿಯೊ ಟೇಪನ್ನು  ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ

ಹೊಸದಿಸಲ್ಲಿ: ತೀರ್ಪು ಕೊಡುವ ಸಮಯದಲ್ಲಿ  ಆಡಿಯೊ ಟೇಪ್ ನ್ನ  ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಮ್ ಕೋರ್ಟ್ ಹೇಳಿದೆ. ಹೀಗಾಗಿ ಅನರ್ಹ ಶಾಸಕರು ನಿಟ್ಟುಸಿರು ಬಿಡುವಂತಾಗಿದೆ.   [more]

ಕ್ರೀಡೆ

31ನೇ ಹುಟ್ಟು ಹಬ್ಬ ಆಚರಿಸಿಕೊಂಡ ವಿರಾಟ್ : ಪತ್ರ ಬರೆದ ಕೊಹ್ಲಿ

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್  ಕೊಹ್ಲಿ  ೩೧ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕೊಹ್ಲಿ ತಮಗೆ ತಾವೆ ಪತ್ರ ಬರೆದುಕೊಂಡಿದ್ದಾರೆ.           [more]

ರಾಜ್ಯ

ಸಿಎಂ ಯಡಿಯೂರಪ್ಪಾಗೆ ಕಾಡ್ತಿದೆಯಾ ಮೊಬೈಲ್ ಭೂತ ?

ಬೆಂಗಳೂರು: ಸಿಎಂ ಯಡಿಯೂರಪ್ಪಾಗೆ ಮೊಬೈಲ್ ಭೂತ ಕಾಡುತ್ತಿದೆಯಾ ? ಇಂಥದೊಂದು ಪ್ರಶ್ನೆ ಈಗ ಕಾಡ್ತಿದೆ.                     [more]

ಕ್ರೀಡೆ

ತಟಸ್ಥ ಸ್ಥಳದಲ್ಲಿ ಡೇವಿಸ್ ಕಪ್ ಟೂರ್ನಿ: ಐಟಿಎಫ್

ನವದೆಹಲಿ: ಪಾಕಿಸ್ತಾನ ವಿರುದ್ಧ ನಡೆಯಬೇಕಿದ್ದ ಡೇವಿಸ್ ಕಪ್ ಟೂರ್ನಿಯನ್ನ ತಟಸ್ಥ ಸ್ಥಳದಲ್ಲಿ ನಡೆಸಲು ಅಂತಾರಾಷ್ಟ್ರೀಯ ಟೆನ್ನಿಸ್ ಫೆಡರೇಶನ್ (ಐಟಿಎಫ್ )ಹೇಳಿದೆ.           [more]

ರಾಜ್ಯ

ನಾಲ್ಕನೆ ದಿನಕ್ಕೆ ಕಾಲಿಟ್ಟ ಮಿಂಟೋ ವೈದ್ಯರ ಪ್ರತಿಭಟನೆ

ಬೆಂಗಳೂರು: ಮಿಂಟೋ ಆಸ್ಪತ್ರೆ ವೈದ್ಯರ ಜೊತೆ ಅನುಚಿತ ವರ್ತನೆ ಸಂಬಂಧ ಇಂದು ಕೂಡ ಚಿಕಿತ್ಸೆ ಸಿಗೋದು ಅನುಮಾನದಿಂದ ಕೂಡಿದೆ.               [more]

ರಾಜ್ಯ

ಅನರ್ಹ ಶಾಸಕರ ಭವಿಷ್ಯ ಇಂದು ನಿರ್ಧಾರ ? ಮುಳುವಾಗುತ್ತಾ ಆಡಿಯೊ ಬಾಂಬ್

ಹೊಸದಿಲ್ಲಿ: ಅನರ್ಹ ಶಾಸಕರ ಭವಿಷ್ಯಾ ಇಂದು ನಿರ್ಧಾರ ಆಗುವ ಸಾಧ್ಯತೆ ಇದ್ದು ಸುಪ್ರೀಮ್ ಕೋರ್ಟ್ ಇಂದೇ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.         [more]

ಪಂಚಾಂಗ

ನಿತ್ಯ ಪಂಚಾಂಗ 5-11-2019

ಸೂರ್ಯೋದಯ: ಬೆಳಿಗ್ಗೆ 6:14 am ಸೂರ್ಯಾಸ್ತ :  ಸಂಜೆ 5:51 pm ಮಾಸ: ಕಾರ್ತೀಕ ಪಕ್ಷ: ಶುಕ್ಲಪಕ್ಷ ತಿಥಿ: ನವಮೀ ರಾಶಿ: ಮಕರ ನಕ್ಷತ್ರ: ಶ್ರವಣ ಯೋಗ: ಧನಿಷ್ಠ ಕರ್ಣ: [more]

ಬೆಂಗಳೂರು

ಡಿ.ಕೆ.ಶಿವಕುಮಾರ್ ಅವರ ಧರ್ಮಪತ್ನಿ ಉಷಾ ಹಾಗೂ ತಾಯಿ ಗೌರಮ್ಮ ಪ್ರಕರಣ ನ.೭ಕ್ಕೆ

ನವದೆಹಲಿ, ನ ೪-ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಧರ್ಮಪತ್ನಿ  ಉಷಾ  ಹಾಗೂ ತಾಯಿ ಗೌರಮ್ಮ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಹೈಕೋರ್ಟ್ ನ.೭ಕ್ಕೆ ಮುಂದೂಡಿದೆ. ಅಕ್ರಮ ಹಣ ವರ್ಗಾವಣೆ [more]

ಬೆಂಗಳೂರು

ಮತ್ತಷ್ಟು ಜಟಿಲಗೊಂಡ ಕಳಸಾ ಬಂಡೂರಿ ಯೋಜನೆ ವಿವಾದ

ನವದೆಹಲಿ/ಪಣಜಿ, ನ ೪-ಕರ್ನಾಟಕ ಮತ್ತು ಗೋವಾ ನಡುವೆ ತಲೆದೋರಿರುವ ಕಳಸಾ ಬಂಡೂರಿ ಯೋಜನೆ  ವಿವಾದ ಮತ್ತಷ್ಟು ಜಟಿಲಗೊಂಡಿದೆ. ಮಹದಾಯಿ ನದಿಯಲ್ಲಿ  ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಈ ಯೋಜನೆಗೆ [more]

ಬೆಂಗಳೂರು

ಕಲಾ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ನೀಡಿರುವುದು ಸಂತೋಷ ತಂದಿದೆ-ಕ್ರೇಜಿಸ್ಟಾರ್ ರವಿಚಂದ್ರನ್

ಬೆ0ಗಳೂರು, ನ.೪-ಸಿನಿಮಾ ಕ್ಷೇತ್ರದಲ್ಲಿ ತಾವು ಮಾಡಿದ ಸಾಧನೆ ಹಾಗೂ ೩೧ ವರ್ಷಗಳ ಕಲಾ ಸೇವೆಯನ್ನು ಗುರುತಿಸಿ ಡಾಕ್ಟರೇಟ್ ನೀಡಿರುವುದು ಸಂತೋಷ ತಂದಿದೆ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದರು. [more]

ಬೆಂಗಳೂರು

ನಾಳೆ ವಿಜಯಶಂಕರ್ ಬಿಜೆಪಿಗೆ ಮರುಸೇರ್ಪಡೆ

ಬೆಂಗಳೂರು,ನ.೪- ವಿಪಕ್ಷ ನಾಯಕ ಸಿದ್ದರಾಮಯ್ಯನವರ ಆಪ್ತರಾದ ಮಾಜಿ ಸಚಿವ ಸಿ.ಹೆಚ್.ವಿಜಯ್ ಶಂಕರ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು ನಾಳೆ ಬಿಜೆಪಿ ಸೇರಲಿದ್ದಾರೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ [more]

ಬೆಂಗಳೂರು

ಜನಪ್ರತಿನಿಧಿಗಳ ಫೋನ್ ಕದ್ದಾಲಿಕೆ ಪ್ರಕರಣ-ತನಿಖೆ ಚುರುಕುಗೊಳಿಸಿದ ಸಿಬಿಐ ಅಧಿಕಾರಿಗಳು

ಬೆಂಗಳೂರು,ನ.೪- ಜನಪ್ರತಿನಿಧಿಗಳ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಈ ಬಗ್ಗೆ ಟೆಲಿಗ್ರಾಫ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು [more]

ಬೆಂಗಳೂರು

ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದಾಗ ನೇಮಕಗೊಂಡಿದ್ದ ಯಾರಿಗೂ ಉಳಿಗಾಲವಿಲ್ಲ

ಬೆಂಗಳೂರು,ನ.೩-ಬಿಜೆಪಿ ಕಚೇರಿಯಲ್ಲಿ ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದಾಗ ನೇಮಕಗೊಂಡಿದ್ದ ಯಾರಿಗೂ ಉಳಿಗಾಲ ಇಲ್ಲದಂತಾಗಿದೆ. ಪದಾಧಿಕಾರಿಗಳ ನಂತರ ಕಚೇರಿಯಿಂದ ಹೊರಹೋಗುವ ಸರದಿ ಈಗ ರಕ್ಷಣಾ ಸಿಬ್ಬಂದಿಗಳದ್ದಾಗಿದೆ. ಶನಿವಾರವಷ್ಟೇ ಬಿಜೆಪಿ ಮಾಧ್ಯಮ [more]

ಬೆಂಗಳೂರು

ಸಿದ್ದರಾಮಯ್ಯನವರ ಆಡಿಯೋವನ್ನು ಕೂಡ ತನಿಖೆಗೆ ಒಳಪಡಿಸಬೇಕು-ಬಿಜೆಪಿ

ಬೆಂಗಳೂರು,ನ.೪- ತಂತ್ರಕ್ಕೆ ಪ್ರತಿತಂತ್ರ ಎಂಬಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಡಿಯೋ ಅಸ್ತ್ರಕ್ಕೆ ಪ್ರತಿಯಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ಭವಿಷ್ಯ ಕುರಿತಂತೆ ಹೇಳಿದ್ದ ಆಡಿಯೋವನ್ನು ನ್ಯಾಯಾಲಯಕ್ಕೆ ನೀಡಲು [more]

ಬೆಂಗಳೂರು

ಯಡಿಯೂರಪ್ಪನವರ ಆಡಿಯೋವನ್ನು ಸಾಕ್ಷಿಯನ್ನಾಗಿ ಸುಪ್ರೀಂಕೋರ್ಟ್ ಪರಿಗಣನೆ-ಆತಂಕಕ್ಕೊಳಗಾದ ಅನರ್ಹ ಶಾಸಕರು

ಬೆಂಗಳೂರು, ನ.೪-ಸುಪ್ರೀಂಕೋರ್ಟ್ ಯಡಿಯೂರಪ್ಪ ಅವರ ಆಡಿಯೋವನ್ನು ಸಾಕ್ಷಿಯನ್ನಾಗಿ ಪರಿಗಣಿಸುತ್ತಿದ್ದಂತೆ ಆತಂಕಕ್ಕೊಳಗಾದ ಅನರ್ಹ ಶಾಸಕರು ಇಂದು ಮಾಜಿ ಸಚಿವ ರಮೇಶ್‌ಜಾರಕಿ ಹೊಳಿ ಮನೆಯಲ್ಲಿ ತುರ್ತು ಸಭೆ ನಡೆಸಿ ಮುಂದಿನ [more]

ಬೆಂಗಳೂರು

೧೨ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಡಿಸೆಂಬರ್ ನಾಲ್ಕರೊಳಗಾಗಿ ಚುನಾವಣೆ

ಬೆಂಗಳೂರು, ನ.೪- ಅವಧಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಚುನಾವಣೆ ನಡೆಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದ ಬಿಬಿಎಂಪಿಯ ಒಂಬತ್ತು ಸ್ಥಾಯಿ ಸಮಿತಿಗಳು ಸೇರಿದಂತೆ ಒಟ್ಟು ೧೨ ಸ್ಥಾಯಿ ಸಮಿತಿಗಳ ಸದಸ್ಯರ [more]

ಬೆಂಗಳೂರು

ಜನರು ನಿಮ್ಮ ಸುಳ್ಳುಗಳನ್ನು ನಂಬುವುದಿಲ್ಲ-ಸಿಎಂ ಯಡಿಯೂರಪ್ಪ

ಬೆಂಗಳೂರು,ನ.೪-ನಮ್ಮ ಪಕ್ಷದ ವಿರುದ್ದ ಅಪಪ್ರಚಾರ ಮಾಡುವ ಬದಲು ತಾಕತ್ತಿದ್ದರೆ ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ತೋರಿಸಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಪಕ್ಷ ಕಾಂಗ್ರೆಸ್‌ಗೆ ನೇರ ಪಂಥಾಹ್ವಾನ ನೀಡಿದ್ದಾರೆ. [more]

ಬೆಂಗಳೂರು

ನಮ್ಮದು ಗಟ್ಟಿ ಸರ್ಕಾರ-ಕಂದಾಯ ಸಚಿವ ಆರ್.ಅಶೋಕ್

ಬೆಂಗಳೂರು,ನ.೪-ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಆಡಿಯೋ ರಾಜಕೀಯದ ಬೆದರಿಕೆಗೆ ಹೆದರುವುದಿಲ್ಲ. ನಮ್ಮದು ಗಟ್ಟಿ ಸರ್ಕಾರ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]