ಬೆಂಗಳೂರು

ಆರೋಗ್ಯವಂತ ಸಮಾಜ ಕಟ್ಟಿದಾಗ ಮಾತ್ರ ದೇವರನ್ನು ಕಾಣಬಹುದು-ಶ್ರೀ ಸಿದ್ಧಲಿಂಗಸ್ವಾಮೀಜಿ

ಬೆಂಗಳೂರು, ಮೇ 10- ದ್ವೇಷ, ಅಸೂಯೆ, ಕೀಳರಿಮೆ, ಬಡವರನ್ನು ಕೀಳಾಗಿ ನೋಡುವ ಭಾವನೆ ಬಿಟ್ಟು, ಇತರರೂ ಸಹ ನಮ್ಮಂತೆ ಕಾಣುವ ಪ್ರವೃತ್ತಿ ಬೆಳೆಸಿಕೊಂಡು, ಬಸವಣ್ಣನವರ ಆದರ್ಶಗಳನ್ನು ಪಾಲಿಸಿದಾಗ [more]

ಬೆಂಗಳೂರು

ಅತ್ಯಾಚಾರ ಮುಕ್ತ ಭಾರತ ಮಾಡಲು ಸಂಸದರು ಧ್ವನಿಯೆತ್ತಬೇಕು

ಬೆಂಗಳೂರು, ಮೇ 10- ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ರಾಜಕೀಯ ವ್ಯಕ್ತಿಗಳು ಅತ್ಯಾಚಾರ ಮುಕ್ತ ಭಾರತ ಮಾಡಲು ಸಂಸತ್‍ನಲ್ಲಿ ಧ್ವನಿ ಎತ್ತಲು ಹೋರಾಟ ಮಾಡುವಂತೆ ಸ್ಪಂಧನ ಸಂಸ್ಥೆ ಪ್ರಮಾಣ [more]

ಬೆಂಗಳೂರು

ಮೈತ್ರಿ ಸರ್ಕಾರ ಪತನವಾಗುವುದು ಖಚಿತ-ರಮೇಶ್ ಜಾರಕಿಹೊಳಿ

ಬೆಂಗಳೂರು, ಮೇ 10- ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಖಚಿತ. ವಿಧಾನಸಭೆ ಉಪಚುನಾವಣೆಯಲ್ಲಿ ಮತ್ತೆ ಗೋಕಾಕ್ [more]

ಬೆಂಗಳೂರು

ಬಿಬಿಎಂಪಿ ಉಪಚುನಾವಣೆ-ಜೆಡಿಎಸ್-ಕಾಂಗ್ರೇಸ್ ಪಕ್ಷಗಳಲ್ಲಿ ಒಳಜಗಳ

ಬೆಂಗಳೂರು, ಮೇ 10- ಬಿಬಿಎಂಪಿ ಉಪಚುನಾವಣೆಯಲ್ಲೂ ಮೈತ್ರಿ ಮುಂದುವರೆಸಿ ತಲಾ ಒಂದೊಂದು ಸ್ಥಾನಗಳನ್ನು ಗೆಲ್ಲುವ ಮೂಲಕ ತಮ್ಮ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್‍ಗೆ ಆ [more]

ರಾಷ್ಟ್ರೀಯ

ಮೋದಿಯವರು ಹಿಂದುಳಿದ ವರ್ಗದಲ್ಲಿ ಜನಿಸಿದ್ದರೆ ಆರ್ ಎಸ್ ಎಸ್ ಅವರನ್ನು ಪ್ರಧಾನಿಯನ್ನಾಗಿ ಮಾಡುತ್ತಲೇ ಇರಲಿಲ್ಲ: ಮಾಯಾವತಿ ವಾಗ್ದಾಳಿ

ಲಕ್ನೊ: ಪ್ರಧಾನಿ ಮೋದಿ ಓಬಿಸಿ ಕುಟುಂಬದಲ್ಲಿ ಜನಿಸಿದ್ದರೆ, ಅವರನ್ನು ಆರ್‌ಎಸ್‌ಎಸ್ ಪ್ರಧಾನಿಯನ್ನಾಗಿ ಮಾಡುತ್ತಿರಲಿಲ್ಲ ಎಂದು ಬಿಎಸ್‍ಪಿ ಮುಖ್ಯಸ್ಥೆ ಮಯಾವತಿ ವಗದಾಳಿ ನಡೆಸಿದ್ದಾರೆ. ಟ್ವೀಟ್ ಮೂಲಕ ಕಿಡಿಕಾರಿರುವ ಮಾಯಾವತಿ, [more]

ರಾಷ್ಟ್ರೀಯ

ಪ್ರಧಾನಿ ಹುದ್ದೆಯ ಬಗ್ಗೆ ನಾನು ಯಾವುದೇ ಕನಸು ಕಂಡಿಲ್ಲ: ಸಚಿವ ನಿತಿನ್ ಗಡ್ಕರಿ

ನವದೆಹಲಿ: ನಾನು ಕಪ್ಪು ಕುದುರೆಯಲ್ಲ, ಪ್ರಧಾನಿ ಹುದ್ದೆಯ ಆಕಾಂಕ್ಷಿಯೂ ಅಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಗದ್ಕರಿ, ಪ್ರಧಾನಿ ಹುದ್ದೆಯ ಬಗ್ಗೆ [more]

ಮನರಂಜನೆ

ಸ್ಯಾಂಡಲ್ ವುಡ್ ನಟ ಆದಿತ್ಯ ವಿರುದ್ಧ ಮನೆ ಮಾಲೀಕನಿಂದ ದೂರು ದಾಖಲು

ಬೆಂಗಳೂರು: ಸ್ಯಾಂಡಲ್ ವುಡ್ ನಟ ಆದಿತ್ಯ ವಿರುದ್ಧ ಮನೆ ಮಾಲೀಕರು ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದಿತ್ಯ, ಸದಾಶಿವನಗರದ ಆರ್‍ಎಂವಿ ಎಕ್ಷಟೆನ್ಷನ್‍ನಲ್ಲಿರುವ ಪ್ರಸನ್ನ ಅವರ [more]

ರಾಷ್ಟ್ರೀಯ

ನಿಖಿಲ್ ಅದಾಗಲೇ ಚುನಾವಣೆಯಲ್ಲಿ ಗೆದ್ದಿದ್ದಾರೆ; ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ: ಶಾಸಕ ನಾರಾಯಣಗೌಡ

ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್​​ ಕುಮಾರಸ್ವಾಮಿ ಚುನಾವಣೆಯಲ್ಲಿ ಅದಾಗಲೇ ಗೆದ್ದಾಗಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ ಎಂದು ಕೆ.ಆರ್​ ಪೇಟೆ ಶಾಸಕ ನಾರಯಣಗೌಡ ಹೇಳಿಕೆ ನೀಡಿದ್ದಾರೆ. ಮಂಡ್ಯದ [more]

ಕ್ರೀಡೆ

ಇಂದು ಕ್ವಾಲಿಫೈಯರ್ 2 ಬಿಗ್ ಫೈಟ್: ಚೆನ್ನೈ ಡ್ಯಾಡ್ಸ್ಗೆ ದೆಹಲಿ ಹುಡುಗರ ಸವಾಲು

ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ನಲ್ಲಿ ಇಂದು ಮತ್ತೊಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಕ್ವಾಲಿಫೈರ್ ಎರಡರಲ್ಲಿ ಇಂದು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಶ್ರೇಯಸ್ ಅಯ್ಯರ್ [more]

ಕ್ರೀಡೆ

ಸೋತು, ಸೋತು ಸುಸ್ತಾಗಿದ್ದ ಡೆಲ್ಲಿಗೆ ಸಿಕ್ತು ಸಕ್ಸಸ್ ..! ತಂಡದ ಹಣೆಬರಹ ಬದಲಿಸಿದ್ರು ಯಂಗ್ ಪ್ಲೇಯರ್ಸ್

ಇದು ಯಾವುದೋ ಸಿನಿಮಾ ಕತೆಯಲ್ಲ ಇದು ಐಪಿಎಲ್ನ ಪ್ರಮುಖ ತಂಡ ಡೆಲ್ಲಿ ಫ್ರಾಂಚೈಸಿ ತಂಡದ ಕತೆ. ಬರೋಬ್ಬರಿ 11 ವರ್ಷಗಳ ತಪಸ್ಸು.. 11 ವರ್ಷಗಳ ನರಕಯಾತನೆ. ಪ್ರತಿ [more]

ರಾಷ್ಟ್ರೀಯ

ಕಾಂಗ್ರೆಸ್ ನಾಯಕರ ಪ್ರಕಾರ ಮನುಷ್ಯನ ಜೀವಕ್ಕೆ ಬೆಲೆಯಿಲ್ಲವೇ: ಪ್ರಧಾನಿ ಪ್ರಶ್ನೆ

ರೋಹ್ಟಕ್: ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆ ಸೊಕ್ಕಿನ ಪರಮಾವಧಿ. ಮನುಷ್ಯರ ಜೀವಕ್ಕೆ ಬೆಲೆಯೇ ಇಲ್ಲವೇ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. [more]

ರಾಜ್ಯ

ಸುಮಲತಾ ಅಂಬರೀಶ್ ಗೆ ಸಿಆರ್ ಪಿ ಎಫ್ ಯೋಧ ಹಾಕಿದ ಮತ ಅಸಿಂಧು

ಬೆಂಗಳೂರು: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆ ಸಿಆರ್ ಪಿಎಫ್ ಯೋಧನೊಬ್ಬ ಹಾಕಿದ್ದ ಮೊದಲ ಅಂಚೆ ಮತವನ್ನು ಅಸಿಂಧುಗೊಳಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಮಂಡ್ಯ [more]

ರಾಷ್ಟ್ರೀಯ

ಐಎನ್​ಎಸ್​ ವಿರಾಟ್​ ಒಂದು ಯುದ್ಧನೌಕೆ; ಇದು ಕ್ರೂಸ್​ ಹಡಗಲ್ಲ: ರಾಹುಲ್ ಗಾಂಧಿ ಗುಡುಗು

ಭಾಟಿಂಡಾ: ಐಎನ್​ಎಸ್​ ವಿರಾಟ್​ ಒಂದು ಯುದ್ಧನೌಕೆ. ಇದು ಕ್ರೂಸ್​ ಹಡಗಲ್ಲ, ಅದರಲ್ಲಿ ವಿಹರಿಸಲು ಸಾಧ್ಯವೇ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಶ್ನಿಸಿದ್ದಾರೆ. ಚುನಾವಣಾ ಪ್ರಚಾರ ಸಭೆಯಲ್ಲಿ [more]

ರಾಷ್ಟ್ರೀಯ

ಅಯೋಧ್ಯೆ ಪ್ರಕರಣ ಸಂಧಾನ: ವಿಚಾರಣೆಯನ್ನು ಆಗಸ್ಟ್ 15ಕ್ಕೆ ಮುಂದೂಡಿದ ಸುಪ್ರೀಂ

ನವ ದೆಹಲಿ : ‘ರಾಮಜನ್ಮ ಭೂಮಿ- ಬಾಬರಿ ಮಸೀದಿ ಭೂ ವಿವಾದ’ ಪ್ರಕರಣವನ್ನು ಸಂಧಾನ ಸಭೆ ಮೂಲಕ ಇತ್ಯರ್ಥಕ್ಕೆ ಮುಂದಾಗಿದ್ದ ಸುಪ್ರೀಂ ಕೋರ್ಟ್ ಈ ಕುರಿತ ವಿಚಾರಣೆಯನ್ನು ಆಗಸ್ಟ್​ [more]

ರಾಜ್ಯ

ರಾಜ್ಯಕ್ಕಿಲ್ಲ ಮುಂಗಾರು ಮಳೆ; ಮುಂದುವರೆಯಲಿರುವ ಬರ, ಶಾಕ್ ನೀಡಿದ ಹವಾಮಾನ ಇಲಾಖೆ ವರದಿ

ಬೆಂಗಳೂರು:  ರಾಜ್ಯ ಹಿಂದೆಂದೂ ಕಾಣದ ಬರಕ್ಕೆ ತುತ್ತಾಗಿದೆ. ಸುಮಾರು 149 ತಾಲೂಕುಗಳು ಬರಪೀಡಿತ ಪ್ರದೇಶ ಎಂದು ಈಗಾಗಲೇ ರಾಜ್ಯ ಸರ್ಕಾರ ಘೋಷಿಸಿದೆ. ಈ ಭಾಗಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ [more]

ರಾಜ್ಯ

ಫಲಿತಾಂಶಕ್ಕೂ ಮುನ್ನವೇ ಮಂಡ್ಯ ರಾಜಕಾರಣದಲ್ಲಿ ನಿಖಿಲ್ ಸಕ್ರಿಯ

ಮಂಡ್ಯ: ಫಲಿತಾಂಶಕ್ಕೂ ಮುನ್ನವೇ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಂಡ್ಯಕ್ಕೆ ಭೇಟಿ ಕೊಡುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಸಭೆಗೆ ಇಂದು ಮಂಡ್ಯದ ಕೆ.ಆರ್ ಪೇಟೆಗೆ ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿದ್ದಾರೆ. [more]

ರಾಜ್ಯ

ಸಿಎಂ ವಿಶ್ರಾಂತಿ ಪಡೆಯಲಿರುವ ರೆಸಾರ್ಟ್ ವಿಶೇಷತೆ ಏನು? 1 ದಿನದ ಬಾಡಿಗೆ ಎಷ್ಟು?

ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಇದ್ದು, ಎಲ್ಲೆಡೆ ಜನರು ನೀರಿಗಾಗಿ ಹಾಹಕಾರ ಕೇಳಿಬರುತ್ತಿದೆ. ಆದರೆ ಸಿಎಂ ಕುಮಾರಸ್ವಾಮಿ ಮಾತ್ರ ರೆಸಾರ್ಟ್‍ನಲ್ಲಿ ಕಾಲ ಕಳೆಯಲು ಮುಂದಾಗಿದ್ದಾರೆ. ಕಾಪು ರೆಸಾರ್ಟ್, ಟೆಂಪಲ್ [more]

ರಾಷ್ಟ್ರೀಯ

ಅಗ್ನಿ ಸುರಕ್ಷತಾ ಸೌಲಭ್ಯವಿಲ್ಲದ 15 ಆಸ್ಪತ್ರೆಗಳ ಜಪ್ತಿ

ಥಾಣೆ, ಮೇ 9- ಅಗ್ನಿ ದುರಂತ ತಡೆಯುವ ಯಾವುದೇ ಜವಾಬ್ದಾರಿ ಇಲ್ಲದ ಮತ್ತು ಅಗ್ನಿ ಆರಿಸುವ ಉತ್ಪನ್ನಗಳನ್ನು ಇಡದ 15 ಆಸ್ಪತ್ರೆಗಳನ್ನು ಥಾಣೆ ಪಾಲಿಕೆ ಅಧಿಕಾರಿಗಳು ಜಪ್ತಿ [more]

ರಾಷ್ಟ್ರೀಯ

ಬಿಸಿಲಿನ ತಾಪಕ್ಕೆ ತತ್ತರಿಸಿಹೋದ ದೆಹಲಿಯ ಜನತೆ

ನವದೆಹಲಿ, ಮೇ 9- ಬಿಸಿಲಿನ ತಾಪಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿಯ ಜನತೆ ತತ್ತರಿಸಿ ಹೋಗಿದ್ದಾರೆ. ಇಂದು ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಷಿಯಸ್ ತಲುಪಿದ್ದು , ಇನ್ನು [more]

ಮತ್ತಷ್ಟು

ಬಟ್ಟೆ ಗೋದಾಮಿಗೆ ಬೆಂಕಿ ಐವರು ಕಾರ್ಮಿಕರ ಸಜೀವ ದಹನ

ಪುಣೆ,ಮೇ 9- ಬಟ್ಟೆ ಗೋದಾಮಿಗೆ ಬೆಂಕಿ ಬಿದ್ದು ಒಳಗೆ ನಿದ್ರಿಸುತ್ತಿದ್ದ ಐವರು ಕಾರ್ಮಿಕರು ಸಜೀವವಾಗಿ ದಹನಗೊಂಡಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಮಹಾರಾಷ್ಟ್ರದ ಪುಣೆಯ ಉರುಲಿ ದೇವಾಚಿ [more]

ರಾಷ್ಟ್ರೀಯ

ಮೋದಿಯವರನ್ನು ಮತ್ತೆ ಅಧಿಕಾರಕ್ಕೆ ತರಲು ಕನ್ನಡಿಗರು ಬಿಜೆಪಿಗೆ ಮತ ಹಾಕಬೇಕು

ನವದೆಹಲಿ,ಮೇ9-ಕಳೆದ ಐದು ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿ ವಿಶ್ವದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತರಲು [more]

ರಾಷ್ಟ್ರೀಯ

ಕೇಂದ್ರ ಸರ್ಕಾರದ ನಿರ್ಧಾರವನ್ನು ತಿರಸ್ಕರಿಸಿದ ಕೊಲಿಜಿಯಂ ಸಮಿತಿ

ನವದೆಹಲಿ, ಮೇ 9-ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಮತ್ತೆ ವಾಕ್ಸಮರ ಉಂಟಾಗುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲು ಕೊಲಿಜಿಯಂ ಸೂಚಿಸಿದ್ದ ಇಬ್ಬರ ಹೆಸರನ್ನು ವಾಪಸ್ [more]

ರಾಷ್ಟ್ರೀಯ

ರಾಹುಲ್ ಗಾಂಧಿಯವರ ರಾಷ್ಟ್ರೀಯತೆ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ,ಮೇ 9-ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಷ್ಟ್ರೀಯತೆ ಕುರಿತಂತೆ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಂದು ವಜಾಗೊಳಿಸಲಾಗಿದೆ. ರಾಹುಲ್ ಗಾಂಧಿ ಬ್ರಿಟಿಷ್ ಪ್ರಜೆಯಾಗಿದ್ದು, ಕೂಡಲೇ ಅವರ ನಾಮಪತ್ರವನ್ನು [more]

ರಾಷ್ಟ್ರೀಯ

ಯಾದವ್ ಅವರ ಅರ್ಜಿಯನ್ನು ವಜಾಗೊಳಿಸಿದಿದ ಸುಪ್ರೀಂ ಕೋರ್ಟ್

ನವದೆಹಲಿ,ಮೇ 9- ತಮ್ಮನ್ನು ಸ್ಪರ್ಧಾ ಕಣದಿಂದ ಅನರ್ಹಗೊಂಡಿರುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಬಿಎಸ್‍ಎಫ್ ಯೋಧ ತೇಜ್ ಬಹುದ್ದೂರ್ ಯಾದವ್ ಅವರ ಅರ್ಜಿಯನ್ನು [more]

ರಾಷ್ಟ್ರೀಯ

ಮಮತಾ ಬ್ಯಾನರ್ಜಿ ಕಪಾಳಮೋಕ್ಷ ಮಾಡಿದರೆ ಅದು ಆಶೀರ್ವಾದವಿದ್ದಂತೆ-ಪ್ರಧಾನಿ ಮೋದಿ

ಪುರುಲಿಯಾ(ಪಶ್ಚಿಮ ಬಂಗಾಳ), ಮೇ 9- ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನನಗೆ ಕಪಾಳ ಮೋಕ್ಷ ಮಾಡಿದರೆ ಅದನ್ನು ಆಶೀರ್ವಾದ ಎಂದುಕೊಳ್ಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ [more]