ಬೆಂಗಳೂರು

ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿರುವ ರೈತ ಉತ್ಪಾದಕ ಸಂಸ್ಥೆಗಳು

ಬೆಂಗಳೂರು,ಜೂ.26- ಕೃಷಿಯನ್ನು ಉದ್ಯಮವನ್ನಾಗಿ ಬೆಳೆಸಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಲುವಾಗಿ ಸ್ಥಾಪನೆಗೊಂಡಿರುವ ರೈತ ಉತ್ಪಾದಕ ಸಂಸ್ಥೆಗಳು ಅಭಿವೃದ್ದಿಯತ್ತ ದಾಪುಗಾಲು ಇಟ್ಟಿವೆ. ಕರ್ನಾಟಕದಲ್ಲಿ ನಬಾರ್ಡ್ ಸಂಸ್ಥೆ ಸುಮಾರು 250, [more]

ರಾಜ್ಯ

ಮೋದಿಗೆ ವೋಟ್ ಹಾಕಿ ನನ್ನ ಜೊತೆ ಸಮಸ್ಯೆ ಬಗೆಹರಿಸಿ ಅಂತೀರಾ: ಮುಖ್ಯಮಂತ್ರಿ  ಕಿಡಿ

ರಾಯಚೂರು: ಗ್ರಾಮ ವಾಸ್ತವ್ಯಕ್ಕೆಂದು ಕರೇಗುಡ್ಡಗೆ ಕೆಎಸ್.ಆರ್.ಟಿ.ಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಸಿಟ್ಟಾಗಿ ಪ್ರತಿಭಟನಾಕಾರರು ಮತ್ತು  ಸಚಿವರ ವಿರುದ್ಧ ಗರಂ ಆದ ಪ್ರಸಂಗ ಇಂದು ನಡೆಯಿತು. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ [more]

ರಾಜ್ಯ

ಅಹಿಂದ ಸಮುದಾಯ ಓಲೈಕೆಗೆ ಮುಂದಾದ ದೇವೇಗೌಡರು; ಈ ಇಬ್ಬರಿಗೆ ಜೆಡಿಎಸ್​ ರಾಜ್ಯಾಧ್ಯಕ್ಷ ಪಟ್ಟ ಸಾಧ್ಯತೆ!

ಬೆಂಗಳೂರು: ಲೋಕಸಭಾ ಸೋಲಿನ ಬಳಿಕ ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳ ಒಳಗೆ ಸಾಕಷ್ಟು ಬದಲಾವಣೆಯ ಗಾಳಿ ಬೀಸಿದೆ. ಅದರಲ್ಲೂ ಮುಖ್ಯವಾಗಿ ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​. ವಿಶ್ವನಾಥ್​ ತಮ್ಮ [more]

ರಾಷ್ಟ್ರೀಯ

ಯಾವುದೇ ಕಾರಣಕ್ಕೂ ಪಕ್ಷದ ರಾಷ್ಟ್ರಾಧ್ಯಕ್ಷನಾಗಿ ಮುಂದುವರೆಯಲ್ಲ; ‘ನನ್ನ ನಿರ್ಧಾರಕ್ಕೆ ನಾನು ಬದ್ಧ’ ರಾಹುಲ್ ಸ್ಪಷ್ಟನೆ!

ನವದೆಹಲಿ; “ಪಕ್ಷದ ರಾಷ್ಟ್ರಾಧ್ಯಕ್ಷ ಹುದ್ದೆಗೆ ನಾನು ಬಹಳ ಯೋಚಿಸಿ ರಾಜೀನಾಮೆ ನೀಡಿದ್ದೇನೆ. ಈ ನನ್ನ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು, ಯಾವುದೇ ಕಾರಣಕ್ಕೂ ಮತ್ತೆ ಈ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಯೇ [more]

ರಾಜ್ಯ

ಸಾಲದ ಸುಳಿಯಲ್ಲಿ ಸಿಲುಕಿ ಸಾಹುಕಾರ ಸೈಲೆಂಟ್ ; ಸಹಕಾರಿ ಬ್ಯಾಂಕ್‍ಗಳಿಗೆ 253 ಕೋಟಿ ರೂ. ಬಾಕಿ

ಬೆಳಗಾವಿ: ಆಪರೇಷನ್ ಕಮಲದ ಮುಂದಾಳತ್ವ ವಹಿಸಿಕೊಂಡು ಸರ್ಕಾರ ಕೆಡವಲು ಹೊರಟ ಮಾಜಿ ಸಚಿವ, ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಸೈಲೆಂಟ್ ಆಗಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ [more]

ರಾಜ್ಯ

ಸಂಸತ್ತಿನಲ್ಲಿ ಪ್ರಜ್ವಲ್ ರೇವಣ್ಣ​ ಮಾತಿಗೆ ದೇವೇಗೌಡರು ಫುಲ್​ ಖುಷ್​; ತಾತನಿಂದ ಮೊಮ್ಮಗನಿಗೆ ಟಿಪ್ಸ್​​

ಬೆಂಗಳೂರು : ಮಂಗಳವಾರ ಸಂಸತ್ ಅಧಿವೇಶನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮಾತು ಕೇಳಿ ಜೆಡಿಎಸ್​ ಹಿರಿಯ ನಾಯಕ ಎಚ್​​ಡಿ ದೇವೇಗೌಡ ಸಖತ್​ ಖುಷಿಯಾಗಿದ್ದಾರೆ. ದೂರವಾಣಿ ಕರೆ ಮಾಡಿ ಮೊಮ್ಮಗನ [more]

ರಾಜ್ಯ

ರಾಯಚೂರಿಗೆ 3 ಸಾವಿರ ಕೋಟಿ ರೂ. ಅನುದಾನ; ಗ್ರಾಮವಾಸ್ತವ್ಯಕ್ಕೆ ಆಗಮಿಸಿದ ಸಿಎಂ ಕುಮಾರಸ್ವಾಮಿ ಭರವಸೆ

ರಾಯಚೂರು: ಕರೇಗುಡ್ಡದಲ್ಲಿ ಗ್ರಾಮವಾಸ್ತವ್ಯ ನಡೆಸಿರುವ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ರಾಯಚೂರಿನ ವಿವಿಧ ಯೋಜನೆಗಳಿಗೆ 3 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ರಾಯಚೂರು ವಿಶ್ವವಿದ್ಯಾಲಯದ ಬಗ್ಗೆಯೂ ಕ್ಯಾಬಿನೆಟ್​ನಲ್ಲಿ [more]

ರಾಷ್ಟ್ರೀಯ

ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾದ್ಯವಿಲ್ಲ

ನವದೆಹಲಿ, ಜೂ.25-ಬರ ಪರಿಸ್ಥಿತಿಯೊಂದಿಗೆ ಮುಂಗಾರು ಮಳೆ ವಿಳಂಬದಿಂದಾಗಿ ತೀವ್ರ ಜಲಸಂಕಷ್ಟ ಎದುರಾಗಿರುವ ಸಂದರ್ಭದಲ್ಲೇ ದೆಹಲಿಯಲ್ಲಿಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಗೆ(ಸಿಡಬ್ಲ್ಯುಎಂಎ) ರಾಜ್ಯ ಸರ್ಕಾರ ಕರ್ನಾಟಕದಲ್ಲಿನ [more]

ಅಂತರರಾಷ್ಟ್ರೀಯ

ಕಳಂಕಿತ ವಜ್ರೋದ್ಯಮಿ ಚೋಕ್ಸಿ ಪೌರತ್ವ ರದ್ದುಪಡಿಸಲಾಗುವುದು-ಅಂಟಿಗುವಾ ಪ್ರಧಾನಿ

ಅಂಟಿಗುವಾ/ನವದೆಹಲಿ, ಜೂ.25- ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 13,400 ಕೋಟಿ ರೂ. ವಂಚಿಸಿ ಕೆರೇಬಿಯನ್ ದ್ವೀಪರಾಷ್ಟ್ರದಲ್ಲಿ ಆಶ್ರಯ ಪಡೆದಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ಮತ್ತು ಕಳಂಕಿತ ವಜ್ರೋದ್ಯಮಿ ಮೆಹಲ್ [more]

ಬೆಂಗಳೂರು

ವರುಣ ಕ್ಷೇತ್ರದ ಬಗ್ಗೆ ಚಿಂತೆಯಿಲ್ಲ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜೂ.25-ವರುಣಾ ಕ್ಷೇತ್ರದ ಬಗ್ಗೆ ನನಗೆ ಯಾವುದೇ ಚಿಂತೆ ಇಲ್ಲ. ಪಕ್ಷ ಸಂಘಟನೆ ದೃಷ್ಟಿಯಿಂದಾಗಿ ಕಾರ್ಯಕರ್ತರ ಸಭೆ ನಡೆಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ [more]

ಬೆಂಗಳೂರು

ಗ್ರಾಮವಾಸ್ತವ್ಯ ನಿಷ್ಪ್ರಯೋಜಕ ಕಾರ್ಯಕ್ರಮವಾಗಿದೆ-ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ

ಬೆಂಗಳೂರು, ಜೂ.25-ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗ್ರಾಮ ವಾಸ್ತವ್ಯದ ಬಗ್ಗೆ ಕೇಳಿರುವ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಹಾರಿಕೆ ಉತ್ತರ ನೀಡಿದ್ದಾರೆ ಎಂದು ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ [more]

ರಾಷ್ಟ್ರೀಯ

ತುರ್ತು ಪರಿಸ್ಥಿತಿ ದೇಶದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯ-ಪ್ರಧಾನಿ ಮೋದಿ

ನವದೆಹಲಿ,ಜೂ.25- ಆಗಿನ ಪ್ರಧಾನಮಂತ್ರಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಾರತದಲ್ಲಿ ಪ್ರಪ್ರಥಮ ಬಾರಿಗೆ ವಿಧಿಸಿದ್ದ ತುರ್ತು ಪರಿಸ್ಥಿತಿಯ ಕರಾಳ ಇತಿಹಾಸಕ್ಕೆ ಇಂದು 44 ವರ್ಷ. ಈ ಸಂದರ್ಭದಲ್ಲಿ [more]

ಬೆಂಗಳೂರು

ಮಧ್ಯಂತರ ಚುನಾವಣೆ ಆಡಳಿತ ಪಕ್ಷದಿಂದಲೇ ಬರಬಹುದು-ಮಾಜಿ ಡಿಸಿಎಂ ಆರ್.ಆಶೋಕ್

ಬೆಂಗಳೂರು, ಜೂ.25-ಸರ್ಕಾರಕ್ಕೆ ಅಭದ್ರತೆ ಇದೆ ಎಂದು ಹೇಳುವುದು ವಿರೋಧ ಪಕ್ಷದವರ ಚಾಳಿಯಲ್ಲ, ಆಡಳಿತ ಪಕ್ಷದಲ್ಲಿರುವವರೇ ಸರ್ಕಾರ ಅಭದ್ರವೆನ್ನುತ್ತಿದ್ದಾರೆ. ಹೀಗಾಗಿ ಆಡಳಿತ ಪಕ್ಷದಿಂದಲೇ ಮಧ್ಯಂತರ ಚುನಾವಣೆ ಬರಬಹುದು ಎಂದು [more]

ಬೆಂಗಳೂರು

ಮಧ್ಯಂತರ ಚುನಾವಣೆ ಬರುವ ಸನ್ನಿವೇಶಗಳಿಲ್ಲ-ಎಚ್.ಕೆ.ಪಾಟೀಲ್

ಬೆಂಗಳೂರು, ಜೂ.25- ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ಬರುವ ಸನ್ನಿವೇಶಗಳು ಸದ್ಯಕ್ಕಿಲ್ಲ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಂತರ ಚುನಾವಣೆ ವಿಚಾರ [more]

ಬೆಂಗಳೂರು

ಎಸ್‍ಸಿ/ಎಸ್‍ಟಿ ನೌಕರರಿಗೆ ಆಗುತ್ತಿರುವ ತಾರತಮ್ಯ ಸರಿಪಡಿಸಬೇಕು-ಮಾಜಿ ಸಚಿವ ನರೇಂದ್ರ ಸ್ವಾಮಿ

ಬೆಂಗಳೂರು, ಜೂ.25- ರಾಜ್ಯದ ಹಲವಾರು ಇಲಾಖೆಗಳಲ್ಲಿ ಹಿಂಬಡ್ತಿಗೆ ಒಳಗಾಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿ ಮಾಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ [more]

ಬೆಂಗಳೂರು

ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಉಚಿತ ಸೀಟು

ಬೆಂಗಳೂರು, ಜೂ.25- ರೈಟ್ ಕೇರ್ ಚಾರಿಟಬಲ್ ಸಂಸ್ಥೆ ಮತ್ತು ಎಂಜಿನಿಯರಿಂಗ್ ಪ್ರಾಂಶುಪಾಲ ಸಮಿತಿ ವತಿಯಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ರಾಜ್ಯದ ಆಯ್ದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಉಚಿತ [more]

ಬೆಂಗಳೂರು

ಆತ್ಮಹತ್ಯೆ ಯತ್ನ ಪ್ರಕರಣ ಹಿನ್ನಲೆ-ವಿಧಾನಸೌಧ ಮತ್ತು ವಿಕಾಸಸೌದಕ್ಕೆ ಹೆಚ್ಚಿನ ಭದ್ರತೆ

ಬೆಂಗಳೂರು, ಜೂ.25- ವಿಧಾನಸೌಧದಲ್ಲಿ ನಿನ್ನೆ ನಡೆದ ಆತ್ಮಹತ್ಯೆ ಯತ್ನ ಪ್ರಕರಣದ ಹಿನ್ನೆಲೆಯಲ್ಲಿ ಶಕ್ತಿಕೇಂದ್ರಗಳಾದ ವಿಧಾನಸೌಧ ಮತ್ತು ವಿಕಾಸಸೌಧಗಳ ಭದ್ರತೆ ಹೆಚ್ಚಿಸಲಾಗಿದೆ. ಎಲ್ಲ ಪ್ರವೇಶ ದ್ವಾರಗಳಲ್ಲಿ ಬಿಗಿ ಭದ್ರತೆ [more]

ರಾಷ್ಟ್ರೀಯ

ಪ್ರಾಮಾಣಿಕತೆ ಮೆರೆದ ಟ್ಯಾಕ್ಸಿಚಾಲಕ

ಶ್ರೀನಗರ,ಜೂ.25- ಪ್ರಯಾಣಿಕರೊಬ್ಬರು ಮರೆತು ಟ್ಯಾಕ್ಸಿಯಲ್ಲೇ ಬಿಟ್ಟು ಹೋಗಿದ್ದ 10 ಲಕ್ಷ ನಗದುವುಳ್ಳ ಬ್ಯಾಗ್‍ನ್ನು ಅವರಿಗೆ ತಲುಪಿಸಿ ಕಾಶ್ಮೀರದ ಚಾಲಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾರೆ. ಸೋಪಿಯಾನ್ ಜಿಲ್ಲೆಯ ನಿವಾಸಿ ತರಿಖ್ [more]

ಬೆಂಗಳೂರು

ಯಮಸ್ವರೂಪಿಯಾಗಿರುವ ಬೆಂಗಳೂರಿನ ರಸ್ತೆಗಳು

ಬೆಂಗಳೂರು, ಜೂ.25-ರಾಜ್ಯದ ರಾಜಧಾನಿ ಬೆಂಗಳೂರಿನ ರಸ್ತೆಗಳು ಯಮಸ್ವರೂಪಿಯಾಗಿದ್ದು, ದಿನೇ ದಿನೇ ಅಪಘಾತಗಳು ಹೆಚ್ಚುತ್ತಲೇ ಇವೆ. ಇದರ ಸಮಗ್ರ ಅಧ್ಯಯನ ಮಾಡಿರುವ ನಗರ ಪೊಲೀಸರು ಬಿಬಿಎಂಪಿಗೆ ಬ್ಲಾಕ್‍ಸ್ಪಾಟ್‍ಗಳನ್ನು ಗುರುತಿಸಿ [more]

ಬೆಂಗಳೂರು

ಎಸ್‍ಐಟಿಯಿಂದ ಮಹತ್ವದ ಮಾಹಿತಿಗಳ ಕಲೆ

ಬೆಂಗಳೂರು, ಜೂ.25- ಐಎಂಎ ಜುವೆಲ್ಸ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿ ಅಧಿಕಾರಿಗಳ ತಂಡ ಹಲವು ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದು, ವಂಚಕ ಮಹಮದ್ ಮನ್ಸೂರ್ ಖಾನ್ ಮೂರು [more]

ಬೆಂಗಳೂರು

ಐಎಂಎ ಸಂಸ್ಥೆಗೆ ಸೇರಿದ ಮಳಿಗೆಗಳ ಮೇಲೆ ಎಸ್‍ಐಟಿಯಿಂದ ದಾಳಿ

ಬೆಂಗಳೂರು,ಜೂ.25-ಐಎಂಎ ಸಂಸ್ಥೆಗೆ ಸೇರಿದ ಇನ್ನೂ ಎರಡು ಮಳಿಗೆಗಳ ಮೇಲೆ ಎಸ್‍ಐಟಿ ಇಂದು ದಾಳಿ ಮಾಡಿದೆ. ಯಶವಂತಪುರದ ಐಎಂಎ ಮಳಿಗೆ ಮತ್ತು ತಿಲಕ್‍ನಗರದಲ್ಲಿನ ಐಎಂಎ ಮಳಿಗೆಗಳಿಗೆ ಇಂದು ಬೆಳಗ್ಗೆ [more]

ಬೆಂಗಳೂರು

ಸರ್ಕಾರಿ ಅಧಿಕಾರಿಗಳಿಂದ ನನ್ನ ಹೆಸರು ದುರ್ಬಳಕೆ-ಬಿಜೆಪಿ ವಕ್ತಾರ ಎನ್.ಆರ್.ರಮೇಶ್

ಬೆಂಗಳೂರು, ಜೂ.25- ಸರ್ಕಾರಿ ಅಧಿಕಾರಿಗಳು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಹಾಗೂ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಬನಶಂಕರಿ [more]

ರಾಷ್ಟ್ರೀಯ

ರಾಜ್ಯಸಭಾ ಸದಸ್ಯ ಮದಲ್ ಲಾಲ್ ಸೈನಿಯವರ ನಿಧನ ಹಿನ್ನಲೆ-ಬಿಜೆಪಿ ಸಂಸದೀಯ ಪಕ್ಷದ ಸಭೆ ರದ್ದು

ನವದೆಹಲಿ,ಜೂ.25- ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ಪಕ್ಷದ ರಾಜಸ್ಥಾನ ಘಟಕದ ಅಧ್ಯಕ್ಷ ಮದಲ್ ಲಾಲ್ ಸೈನಿ ಅವರ ನಿಧನದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಬಿಜೆಪಿ ಸಂಸದೀಯ ಪಕ್ಷದ [more]

ರಾಷ್ಟ್ರೀಯ

ನಾಳೆಯಿಂದ ಗೃಹ ಸಚಿವರ ಕಾಶ್ಮೀರ ಪ್ರವಾಸ

ನವದೆಹಲಿ,ಜೂ.25- ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿ ಅಮಿತ್ ಷಾ ನಾಳೆಯಿಂದ ಎರಡು ದಿನಗಳ ಕಾಲ ಕಾಶ್ಮೀರ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಮೊದಲು [more]

ರಾಷ್ಟ್ರೀಯ

ಸಾಮಾಜಿಕ ಜಾಲತಾಣಗಳ ಬಗ್ಗೆ ಅಧಿಕಾರಿಗಳು ಮತ್ತು ಸೈನಿಕರು ಎಚ್ಚರಿಕಯಿಂದರಬೇಕು

ನವದೆಹಲಿ , ಜೂ.25- ಸಾಮಾಜಿಕ ಜಾಲತಾಣಗಳ ಮೂಲಕ ವಿಶೇಷ ಭದ್ರತಾಪಡೆ ಅಧಿಕಾರಿಗಳು ಮತ್ತು ಸೈನಿಕರ ವಿರುದ್ಧ ಬೇಹುಗಾರಿಕೆ ನಡೆಸುತ್ತಿರುವುದರಿಂದ ಯೋಧರು ಎಚ್ಚರದಿಂದಿರಬೇಕೆಂದು ಸೂಚಿಸಲಾಗಿದೆ. ಭಾರತೀಯ ಸೇನಾ ಪಡೆಯ [more]