ಹಳೆ ಮೈಸೂರು

ಸ್ನೇಹಿತನನ್ನೇ ಕೊಲೆ ಮಾಡಿದ್ದ ಮೂವರು ಆರೋಪಿಗಳ ಬಂಧನ

ಕನಕಪುರ, ಮಾ.7- ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಸಂಶಯದಿಂದ ಸ್ನೇಹಿತನನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಹಾರೋಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ [more]

ರಾಷ್ಟ್ರೀಯ

ಕಾಶ್ಮೀರಿ ವ್ಯಾಪಾರಿಗಳಿಬ್ಬರನ್ನು ಮನಬಂದಂತೆ ದೊಣ್ಣೆಯಿಂದ ಥಳಿಸಿದ ಕಾರ್ಯಕರ್ತರು

ಲಖನೌ: ಬೀದಿ ಬದಿ ಡ್ರೈಫ್ರೂಟ್ಸ್ ವ್ಯಾಪಾರ ಮಾಡುತ್ತಿದ್ದ ಕಾಶ್ಮೀರಿ ಮೂಲದ ಇಬ್ಬರು ವ್ಯಾಪಾರಿಗಳನ್ನು ಸಾಮಾಜಿಕ ಕಾರ್ಯಕರ್ತರು ಮನಬಂಧಂತೆ ಥಳಿಸಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಲಖನೌ [more]

ರಾಷ್ಟ್ರೀಯ

ನಾನಿನ್ನೂ ಬದುಕಿದ್ದೇನೆ; ಆರೋಗ್ಯವಾಗಿಯೇ ಇದ್ದೇನೆ: ಉಗ್ರ ಮಸೂದ್ ಅಜರ್ ಆಡಿಯೋ ಬಿಡಿಗಡೆ

ಇಸ್ಲಾಮಾಬಾದ್​: ಜೈಷ್ ಇ ಮೊಹಮ್ಮದ್ ಮುಖ್ಯಸ್ಥ ಮಸೂದ್​ ಅಜರ್​ ಸಾವನ್ನಪ್ಪಿದ್ದಾನೆ, ಆತನ ಆರೋಗ್ಯ ಹದಗೆಟ್ಟಿದೆ ಎಂಬೆಲ್ಲ ಸುದ್ದಿಗಳು ಕೇಳಿಬಂದ ಹಿನ್ನಲೆಯಲ್ಲೇ ಹೇಳಿಕೆ ನೀಡಿರುವ ಉಗ್ರ ಮಸೂದ್ ಅಜರ್, [more]

ರಾಜ್ಯ

ಲಾರಿಯಲ್ ಭಾರತೀಯ ಹೇರ್‍ಡ್ರೆಸಿಂಗ್ ಪ್ರಶಸ್ತಿಯಲ್ಲಿ ಅತ್ಯುತ್ತಮ ಸಲೋನ್ ಸರಣಿ: ದಕ್ಷಿಣ ಪ್ರಶಸ್ತಿಯನ್ನು ಗೆದ್ದ ವೈಎಲ್‍ಜಿ

ಬೆಂಗಳೂರು: ಮುಂಚೂಣಿ ಸೌಂದರ್ಯ ಹಾಗೂ ಕ್ಷೇಮಾಭಿವೃದ್ಧಿ ಬ್ರ್ಯಾಂಡ್‍ಗಳಲ್ಲಿ ಒಂದಾದ ವೈಎಲ್‍ಜಿ ಸಲೋನ್ಸ್, 2019ರ ಫೆಬ್ರವರಿ 6ರಂದು ದುಬೈನಲ್ಲಿ ನಡೆದ ಲಾರಿಯಲ್ ಭಾರತೀಯ ಹೇರ್‍ಡ್ರೆಸಿಂಗ್ ಪ್ರಶಸ್ತಿ(2018-19)ರಲ್ಲಿ ಅತ್ಯುತ್ತಮ ಸಲೋನ್ [more]

ರಾಷ್ಟ್ರೀಯ

ಲೋಕಪಾಲ ನೇಮಕಾತಿ ಹೆಸರು ಬಹಿರಂಗಕ್ಕೆ ಸುಪ್ರೀಂ ನಕಾರ; ಆಯ್ಕೆ ಸಮಿತಿ ಸಭೆ ದಿನಾಂಕ ನಿಗದಿಗೆ ಸೂಚನೆ

ನವದೆಹಲಿ: ಲೋಕಪಾಲ ನೇಮಕಾತಿಗೆ ಸೂಚಿಸಿದ ಹೆಸರುಗಳನ್ನು ಸಾರ್ವಜನಿಕಗೊಳಿಸಬೇಕು ಎಂದು ವಕೀಲ ಪ್ರಶಾಂತ್‌ ಭೂಷಣ್‌ ಅವರು ಮಾಡಿದ್ದ ಮನವಿಯನ್ನು ನಿರಾಕರಿಸಿರುವ ಸುಪ್ರೀಂಕೋರ್ಟ್‌, ಲೋಕಪಾಲ್ ನೇಮಕಾತಿಗೆ ಆಯ್ಕೆ ಸಮಿತಿ ಸಭೆ [more]

ರಾಷ್ಟ್ರೀಯ

ಜಮ್ಮುವಿನಲ್ಲಿ ಬಸ್ ಕೆಳಗೆ ಗ್ರೆನೇಡ್ ಇಟ್ಟು ಸ್ಫೋಟಿಸಿದ ಉಗ್ರರು

ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಪ್ರಯಾಣಿಕರ ಬಸ್ ಮೇಲೆ ಗ್ರೆನೇಡ್ ಸ್ಫೋಟಿಸಲಾಗಿದೆ. ಘಟನೆಯಲ್ಲಿ 18 ಜನರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಜಮ್ಮುವಿನ ಬಸ್ ನಿಲ್ದಾಣದಲ್ಲಿ [more]

ಕ್ರೀಡೆ

ನಾಳೆ ರಾಂಚಿಯಲ್ಲಿ ಇಂಡೋ-ಅಸಿಸ್ ಕದನ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೆ ಅಂತಿಮ ಟೆಸ್ಟ್ ಪಂದ್ಯ ನಾಳೆ ರಾಂಚಿಯಲ್ಲಿ ನಡೆಯಲಿದೆ. ಈಗಾಗಲೇ ಸತತ ಎರಡು ಪಂದ್ಯಗಳನ್ನ ಗೆದ್ದಿರುವ ಟೀಂ ಇಂಡಿಯಾ ನಾಳಿನ ಪಂದ್ಯವನ್ನು [more]

ಕ್ರೀಡೆ

ವಿಶ್ವಕಪ್‍ನಲ್ಲಿ ಹಾರ್ದಿಕ್, ಶಂಕರ್ ತಂಡದ ಭಾಗವಾಗಲಿ

ಮುಂಬರುವ ವಿಶ್ವಕಪ್‍ನಲ್ಲಿ ಆಲ್‍ರೌಂಡರ್‍ಗಳಾದ ಹಾರ್ದಿಕ್ ಪಾಂಡ್ಯ ಮತ್ತು ವಿಜಯ್ ಶಂಕರ್ ತಂಡದ ಭಾಗವಾಗಲಿ ಎಂದು ಮಾಜಿ ವೇಗಿ ಆಶೀಶ್ ನೆಹ್ರಾ ಹೇಳಿದ್ದಾರೆ. ಆಂಗ್ಲರ ನಾಡಲ್ಲಿ ನಡೆಯಲಿರುವ ವಿಶ್ವಕಪ್‍ಗೆ [more]

ರಾಜ್ಯ

ಸುಮಲತಾ ಬೆನ್ನಿಗೆ ನಿಂತ ಚಾಲೆಂಜಿಂಗ್​ ಸ್ಟಾರ್​ ದರ್ಶನ್​; ಅಂಬರೀಷ್​​ ಧರ್ಮಪತ್ನಿಗೆ ಸಿಕ್ತು ಆನೆಬಲ

ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಂಬರೀಷ್​​ ಹೆಂಡತಿ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕಾಂಗ್ರೆಸ್​​ನಿಂದ ಅವರಿಗೆ ಟಿಕೆಟ್​ ಸಿಗುತ್ತದೆಯೋ ಅಥವಾ ಇಲ್ಲವೋ [more]

ಅಂತರರಾಷ್ಟ್ರೀಯ

ಭಾರತದ ಮೇಲೆ ದಾಳಿ ನಡೆಸಲು ಪಾಕ್​ ಜೈಶ್ ಉಗ್ರರ ಸಹಾಯ ಪಡೆದಿತ್ತು: ಪರ್ವೇಜ್​ ಮುಷರಫ್

ನವದೆಹಲಿ: ಉಗ್ರರನ್ನು ಪೋಷಿಸುತ್ತಾ, ತೋರ್ಪಡಿಕೆಗೆ ಶಾಂತಿಮಂತ್ರ ಪಠಿಸುವ ಪಾಕಿಸ್ತಾನದ ನಿಜವಾದ ಮುಖವನ್ನು ಅಲ್ಲಿನ ಮಾಜಿ ಅಧ್ಯಕ್ಷ ಪರ್ವೇಜ್​ ಮುಷರಫ್​ ತೆರೆದಿಟ್ಟಿದ್ದಾರೆ. ನನ್ನ ಅಧಿಕಾರದ ಅವಧಿಯಲ್ಲಿ ಗುಪ್ತಚರ ಇಲಾಖೆ ಭಾರತದ [more]

ರಾಜ್ಯ

ಡಿಕೆಶಿಗೆ ಇಡಿ ಸಮನ್ಸ್​; ಇಂದು ಹೈಕೋರ್ಟ್​ನಲ್ಲಿ ಅರ್ಜಿ ವಿಚಾರಣೆ

ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್​ಗೆ ಸಮನ್ಸ್​ ಜಾರಿಗೊಳಿಸಿದ್ದ ಜಾರಿ ನಿರ್ದೇಶನಲಾಯದ ಪ್ರಕರಣದ ವಿಚಾರಣೆ  ಇಂದು ಹೈಕೋರ್ಟ್​ನಲ್ಲಿ ನಡೆಯಲಿರುವುದರಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಒಂದೆಡೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ [more]

ಬೀದರ್

ಎನ್‍ಡಿಎ ಸರ್ಕಾರ ದೇಶದ ನಾಗರಿಕರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಿದೆ.

ಎಲ್ಲರೊಳಗೊಂದಾಗು ಮಂಕುತಿಮ್ಮ ಕಲಬುರಗಿಯಲ್ಲಿ ವಿಜಯ ಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶ ಕಲಬುರಗಿ,ಮಾ.06-ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂದೆ ಕಾಂಗ್ರೇಸ್ [more]

ರಾಜ್ಯ

ರಾಜ್ಯ ಸರ್ಕಾರ ಕೇಂದ್ರಕ್ಕಿಂತಲೂ ಹೆಚ್ಚಿನ ಆರ್ಥಿಕ ನೆರವನ್ನು ರೈತರಿಗೆ ನೀಡುತ್ತಿದೆ-ಸಿ.ಎಂ.ಕುಮಾರಸ್ವಾಮಿ

ಬೆಂಗಳೂರು, ಮಾ.6-ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆ ಕಾರಣಕ್ಕಾಗಿ ಕೃಷಿ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಕೇಂದ್ರಕ್ಕಿಂತಲೂ ಹೆಚ್ಚಿನ ಆರ್ಥಿಕ ನೆರವನ್ನು ರೈತರಿಗೆ ನೀಡುತ್ತಿದೆ ಎಂದು [more]

ರಾಜ್ಯ

ಎಂ.ಎಂ.ಕಲಬುರ್ಗಿ ಹತ್ಯ ಪ್ರಕರಣ-ಎಸ್‍ಐಟಿ ತಂಡದಿಂದ ಆರೋಪಿಗಳ ವಿಚಾರಣೆ

ಬೆಂಗಳೂರು, ಮಾ.6- ಇತಿಹಾಸ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವಿಶೇಷವೆಂದರೆ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ [more]

ಬೆಂಗಳೂರು

ಶಾಸಕ ಉಮೇಶ್ ಜಾಧವ್ ರಾಜೀನಾಮೆ-ಬಿಜೆಪಿ ಸೇರ್ಪಡೆ-ಎಚ್ಚೆತ್ತ ಸಿ.ಎಂ.

ಬೆಂಗಳೂರು, ಮಾ.6- ಶಾಸಕ ಉಮೇಶ್ ಜಾದವ್ ರಾಜೀನಾಮೆ ನೀಡಿ ಇಂದು ಕಲಬುರಗಿಯಲ್ಲಿ ಬಿಜೆಪಿ ಸೇರುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಅತೃಪ್ತ ಕಾಂಗ್ರೆಸ್ ಶಾಸಕರ ಮನವೊಲಿಕೆಗೆ ಮುಂದಾಗಿದ್ದಾರೆ. ಉಪಹಾರದ [more]

ರಾಜ್ಯ

ಭಾರತದ ಮೂರನೇ ಕ್ಲೀನೆಸ್ಟ್ ನಗರವಾಗಿ ಮೈಸೂರು ಆಯ್ಕೆ

ಬೆಂಗಳೂರು, ಮಾ.6- ಭಾರತದ ಮೂರನೆ ಕ್ಲೀನೆಸ್ಟ್ ಸಿಟಿಯಾಗಿ ಸಾಂಸ್ಕøತಿಕ ನಗರಿ ಮೈಸೂರು ಆಯ್ಕೆಯಾಗಿದ್ದು, ಈ ಬಾರಿಯೂ ಬೆಂಗಳೂರಿಗೆ ಕ್ಲೀನ್ ಸಿಟಿಯ ಭಾಗ್ಯ ದೊರೆಯಲಿಲ್ಲ. ಕಳೆದ ಎರಡು ವರ್ಷಗಳ [more]

ಬೆಂಗಳೂರು

ಕಾಂಗ್ರೇಸ್ ಪಕ್ಷದಲ್ಲಿ ಅಸಮಾಧಾನವಿದೆ-ಪಕ್ಷ ಬಿಡುವುದಿಲ್ಲ-ಶಾಸಕ ರಮೇಶ್ ಜಾರಕಿಹೊಳಿ

ಬೆಂಗಳೂರು, ಮಾ.6- ಇಂದು ತಮ್ಮ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ನನ್ನ ಅಸಮಾಧಾನಕ್ಕೆ ನಾನೇ [more]

ಬೆಂಗಳೂರು

ರೈತರ 45 ಸಾವಿರ ಕೋಟಿ ರೂ. ಸಾಲಮನ್ನಾ:ಸಚಿವ ಶಿವಶಂಕರರೆಡ್ಡಿ

ಬೆಂಗಳೂರು, ಮಾ.6- ರಾಜ್ಯದ ರೈತರ 45 ಸಾವಿರ ಕೋಟಿ ರೂ. ಸಾಲಮನ್ನಾ, ಎರಡೂವರೆ ಲಕ್ಷ ಕೃಷಿ ಹೊಂಡಗಳ ನಿರ್ಮಾಣ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಸರ್ಕಾರ ಅನ್ನದಾತನ [more]

ಬೆಂಗಳೂರು

ಅಲ್ಪಸಂಖ್ಯಾತರಿಗೆ ಸಿಗಬೇಕಾದ ಸೌಲಭ್ಯ ತಲುಪಿಸಲು ಪ್ರಾಮಾಣಿಕ ಪ್ರಯತ್ನ:ಜಫ್ರುಲ್ ಖಾನ್

ಬೆಂಗಳೂರು, ಮಾ.6- ರಾಜ್ಯದಲ್ಲಿರುವ ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರೈಸ್ತರು, ಸಿಖ್‍ರು ಹಾಗೂ ಪಾರ್ಸಿಗಳಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ [more]

ಆರೋಗ್ಯ

ಮಾ.10ರಂದು ರಾಜ್ಯಾದ್ಯಂತ ಪೊಲೀಯೋ ಲಸಿಕೆ ಕಾರ್ಯಕ್ರಮ:ಸಚಿವ ಶಿವಾನಂದ ಪಾಟೀಲ್

ಬೆಂಗಳೂರು,ಮಾ.6- ರಾಜ್ಯಾದ್ಯಂತ ಪೊಲೀಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಈ ಬಾರಿ ಒಂದೇ ಹಂತದಲ್ಲಿ ಮಾ. 10ರಂದು ನಡೆಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ [more]

ಬೆಂಗಳೂರು

ಪಾರದರ್ಶಕವಾದ ಚುನಾವಣೆಗೆ ವ್ಯವಸ್ಥಿತ ಮತದಾರರ ಪಟ್ಟಿ ಮುಖ್ಯ: ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ಪಾಟೀಲ

ಬೆಂಗಳೂರು, ಮಾ.6-ಚುನಾವಣಾ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆಯನ್ನು ಪ್ರತಿವರ್ಷ ಕಡ್ಡಾಯವಾಗಿ ನಿರ್ದಿಷ್ಟ ಅವಧಿಯಲ್ಲಿಯೇ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ಪಾಟೀಲ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. [more]

ಬೆಂಗಳೂರು

ರಾಜಸ್ತಾನ ನಂತರ ಕರ್ನಾಟಕ ಹೆಚ್ಚು ಹೊಣ ಭೂಮಿ ಹೊಂದಿರುವ ರಾಜ್ಯ: ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಮಾ.6-ಕರ್ನಾಟಕ ಅತೀ ಹೆಚ್ಚು ಒಣಭೂಮಿ ಹೊಂದಿರುವ ರಾಜ್ಯವಾಗಿದ್ದು, ರಾಜಸ್ಥಾನದ ನಂತರದ ಸ್ಥಾನದಲ್ಲಿದೆ ಹಾಗಾಗಿ ನಮ್ಮ ರೈತರು ನೀರಾವರಿಯಂತಹ ಸಮಸ್ಯೆಗಳನ್ನು ಹೆಚ್ಚು ಎದುರಿಸುತ್ತಿದ್ದಾರೆ ಎಂದು ಭಾರೀ ಮತ್ತು [more]

ಮತ್ತಷ್ಟು

ರಾಜ್ಯದಲ್ಲಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದ ಪ್ರಧಾನಿ

ಪ್ರಧಾನ ಮಂತ್ರಿ ಇಂದು ಕರ್ನಾಟಕ ಮತ್ತು ತಮಿಳುನಾಡು ಭೇಟಿಯ ವೇಳೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲಿದ್ದಾರೆ. ಕರ್ನಾಟಕದಲ್ಲಿ ಪ್ರಧಾನಿ ಮೋದಿ ಡಿಜಿಟಲ್ ಮೂಲಕ ಬೆಂಗಳೂರಿನ ಇಎಸ್‍ಐಸಿ ಆಸ್ಪತ್ರೆ [more]

ಅಂತರರಾಷ್ಟ್ರೀಯ

ಭಾರತ ಮೂಲದ ದಂತವೈದ್ಯೆಯ ಬರ್ಬರ ಹತ್ಯೆ

ಮೆಲ್ಬೋರ್ನ್, ಮಾ.6- ಭಾರತ ಮೂಲದ ದಂತ ವೈದ್ಯೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಸಿಡ್ನಿಯ ಬಸ್ಟಿಸ್ಟ್ ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ಶವ ಪತ್ತೆಯಾಗಿದೆ. ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿದ್ದ [more]

ರಾಷ್ಟ್ರೀಯ

ದೆಹಲಿಯ ಸಿಜಿಒ ಕಾಂಪ್ಲೆಕ್ಸ್‍ನಲ್ಲಿ ಆಕಸ್ಮಿಕ ಬೆಂಕಿ-ಸುಟ್ಟು ಕರಕಲಾದ ಮಹತ್ವದ ದಾಖಲೆಗಳು

ನವದೆಹಲಿ, ಮಾ.6- ಕೇಂದ್ರ ಸಾಮಾಜಿಕ ನ್ಯಾಯ ಇಲಾಖೆಯ ಸಿಜಿಒ ಕಾಂಪ್ಲೆಕ್ಸ್‍ನಲ್ಲಿ ಆಕಸ್ಮಿಕ ಅಗ್ನಿ ಅನಾಹುತ ಉಂಟಾಗಿದ್ದು, ಕೇಂದ್ರ ಸರ್ಕಾರದ ಕೆಲವು ಮಹತ್ವದ ದಾಖಲೆಗಳು ಸುಟ್ಟು ಕರಕಲಾಗಿವೆ. ನವದೆಹಲಿಯ [more]