ಬಿಗ್ ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಬಂಧನ
ಬೆಂಗಳೂರು, ಮಾರ್ಚ್ 03 : ಬಿಗ್ ಬಾಸ್ ಖ್ಯಾತಿ ಸುನಾಮಿ ಕಿಟ್ಟಿ ಬಾರ್ ಸಪ್ಲೈಯರ್ ಗಿರೀಶ್ನನ್ನು ಅಪಹರಣ ಮಾಡಿದ ಆರೋಪದ ಮೇಲೆ ಇಂದು ಬಂಧಿಸಲಾಗಿದೆ. ಸುನಾಮಿ ಕಿಟ್ಟಿ ಗಿರೀಶ್ನನ್ನು [more]
ಬೆಂಗಳೂರು, ಮಾರ್ಚ್ 03 : ಬಿಗ್ ಬಾಸ್ ಖ್ಯಾತಿ ಸುನಾಮಿ ಕಿಟ್ಟಿ ಬಾರ್ ಸಪ್ಲೈಯರ್ ಗಿರೀಶ್ನನ್ನು ಅಪಹರಣ ಮಾಡಿದ ಆರೋಪದ ಮೇಲೆ ಇಂದು ಬಂಧಿಸಲಾಗಿದೆ. ಸುನಾಮಿ ಕಿಟ್ಟಿ ಗಿರೀಶ್ನನ್ನು [more]
ಹೈದರಾಬಾದ್:ಮಾ-3: 76 ವರ್ಷದ ವೃದ್ಧನೊಬ್ಬ 13 ವರ್ಷದ ಬಾಲಕಿಗೆ ಚಾಕಲೇಟ್, ತಿಂಡಿಯ ಆಸೆ ತೋರಿಸಿ ನಿರಂತರವಾಗಿ ಅತ್ಯಾಚಾರ ಎಸಗಿರುವ ಹೇಯ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಆರೋಪಿ [more]
ನವದೆಹಲಿ: ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿರುವ ಬಿಜೆಪಿ ಈಗ ತ್ರಿಪುರಾದಲ್ಲಿ ಎಡಪಕ್ಷವನ್ನು ಸೋಲಿಸಿ ಸರ್ಕಾರದ ರಚಿಸುವ ಸಮೀಪ ಬಂದಿದೆ. 2013ರ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆಲ್ಲದ ಬಿಜೆಪಿ [more]
ಬೆಂಗಳೂರು:ಮಾ-3: ರಾಜ್ಯ ಸರ್ಕಾರ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಚುನಾವಣೆ ಆಯೋಗದ ಒಪ್ಪಿಗೆ ಪಡೆದು ರೋಹಿಣಿಯವರನ್ನು [more]
ಅಗರ್ತಲಾ/ಕೊಹಿಮಾ:ಮಾ-3: ಈಶಾನ್ಯ ರಾಜ್ಯಗಳಾದ ತ್ರಿಪುರಾ,ಮೆಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭೆಗೆ ನಡೆದ ಚುನಾವಣೆಯ ಮತಎಣಿಕೆ ಕಾರ್ಯ ನಡೆಯುತ್ತಿದ್ದು, ತ್ರಿಪುರಾ ಹಾಗೂ ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ ಮೆಘಾಲಯದಲ್ಲಿ [more]
ಇಸ್ಲಾಮಾಬಾದ್:ಮಾ-2: ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡಲು ಚೀನಾ ಭಾರೀ ಸಂಖ್ಯೆಯಲ್ಲಿ ತನ್ನ ಕೈದಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನ ತಿಳಿಸಿದೆ. ಪಾಕ್ [more]
ನವದೆಹಲಿ:ಮಾ-2: ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ನೀಡಿರುವುದು ಸರಿಯಾದ ನಿರ್ಧಾರ ಎಂದು ಬಿಜೆಪಿ [more]
ನವದೆಹಲಿ:ಮಾ-2: ಬಣ್ಣದ ಹಬ್ಬ ಹೋಳಿಯನ್ನು ದೇಶದಾದ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭಾಶಯಗಳನ್ನು [more]
ನವದೆಹಲಿ:ಮಾ-2: ಬೌದ್ಧ ಧರ್ಮಗುರು ದಲೈಲಾಮಾ ಭಾರತದ ಯಾವುದೇ ಭಾಗದಲ್ಲಿ ತಮ್ಮ ಧಾರ್ಮಿಕ ಚಟುವಟಿಕೆ ನಡೆಸಲು ಸ್ವತಂತ್ರರಾಗಿದ್ದಾರೆ ಎಂದು ಭಾರತ ತಿಳಿಸಿದೆ. ಇದೇ ವೇಳೆ ಚೀನಾ ಓಲೈಕೆಗಾಗಿ ದಲೈಲಾಮಾ [more]
ಬೆಂಗಳೂರು:ಮಾ-2:ಮಾರ್ಚ್ 9ರಿಂದ ಯಾವುದೇ ಹೊಸ ಕನ್ನಡ ಸಿನಿಮಾಗಳ ಪ್ರದರ್ಶನ ಮಾಡದಿರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ. ಕಾರಣ ಸಿನಿಮಾ ಪ್ರದರ್ಶನಕ್ಕೆ ಯುಎಫ್ಒ ಹಾಗೂ ಕ್ಯೂಬ್ (ಡಿಜಿಟಲ್ [more]
ಚೆನ್ನೈ:ಮಾ-2: ಸೂಪರ್ ಸ್ಟಾರ್ ರಜನೀಕಾಂತ್ ಅವರ ಬಹು ನಿರೀಕ್ಷಿತ ತಮಿಳು ಚಿತ್ರ “ಕಾಲ’ ಮೊದಲ ಅಧಿಕೃತ ಟೀಸರ್ ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಬಿಡುಗಡೆಯಾಗಿದ್ದು ಸಿನಿ ಪ್ರಿಯರನ್ನು [more]
ಮೈಸೂರು, ಮಾ.2-ಬೆಂಗಳೂರಿನಲ್ಲಿ ಇತ್ತೀಚೆಗೆ ನಾಮಕರಣ ಮುಗಿಸಿದ್ದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಸುಪುತ್ರ ಆದ್ಯವೀರ್‍ನನ್ನು ಇಂದು ಅರಮನೆಗೆ ಆದರದಿಂದ ಬರಮಾಡಿಕೊಳ್ಳಲಾಯಿತು. ರಾಜವಂಶಸ್ಥರು ಹಾಗೂ ಅರಮನೆಯ [more]
ಬೆಂಗಳೂರು, ಮಾ.2-ಅಡಮಾನವಿಟ್ಟ ಬಿಬಿಎಂಪಿ ಪಾರಂಪರಿಕ ಕಟ್ಟಡಗಳನ್ನು ಹಿಂದಕ್ಕೆ ಪಡೆದು ಆರ್ಥಿಕ ಶಿಸ್ತನ್ನು ಕಾಪಾಡಿ ಆಡಳಿತದಲ್ಲಿ ಪಾರದರ್ಶಕತೆಯನ್ನು ಮುಂದುವರೆಸಿಕೊಂಡು ಬೃಹತ್ ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದಿಂದ ಅತ್ಯುತ್ತಮ ಬಜೆಟ್ [more]
ಮುಂಬೈ, ಮಾ.2- ಟಿ.ಆನಂದಕೃಷ್ಣನ್ ಮಲೇಷ್ಯಾದ ಖ್ಯಾತ ಉದ್ಯಮಿ. ಅನೇಕ ಉದ್ಯಮಗಳ ನಿರ್ವಹಣೆಯಲ್ಲಿ ಇವರದು ಪಳಗಿದ ಕೈ. ಭಾರತದಲ್ಲಿ ತಮ್ಮ ಅದೃಷ್ಟ ಮತ್ತಷ್ಟು ಖುಲಾಯಿಸಬಹುದೆಂಬ ನಿರೀಕ್ಷೆಯೊಂದಿಗೆ ಏರ್‍ಸೆಲ್ ಕಮ್ಯುನಿಕೇಷನ್ [more]
ಬೆಂಗಳೂರು,ಮಾ.2-ಕನ್ನಡ ಅಭಿವೃದ್ದಿ ಪ್ರಾಧಿಕಾರ ಹಾಗೂ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಮಾ.4ರಂದು ಸಂಜೆ 5.30ಕ್ಕೆ ಇಂದಿರಾನಗರ ಮೆಟ್ರೋ ರೈಲ್ವೆ ನಿಲ್ದಾಣದ ಭಾರತಿ [more]
ಬೆಂಗಳೂರು,ಮಾ.2-ಮಹಾನಗರದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಮಹಿಳೆಯರ ಮೇಲೆ ದೌರ್ಜನ್ಯ, ಮೂಲಭೂತ ಸೌಕರ್ಯಗಳ ಕೊರತೆ, ಸಂಚಾರಿ ದಟ್ಟಣೆ, ಶಾಸಕ ಎನ್.ಎ.ಹಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ದೌರ್ಜನ್ಯ ಪ್ರಕರಣ ಸೇರಿದಂತೆ [more]
ಬೆಂಗಳೂರು,ಮಾ.2- ತೆರಿಗೆ ಪಾವತಿ ಪ್ರಕ್ರಿಯೆಯಲ್ಲಿ ನೆರವಾಗುವ ಭಾರತದ ಮುಂಚೂಣಿ ಸಂಸ್ಥೆಯಾದ ಕ್ಲಿಯರ್ ಟ್ಯಾಕ್ಸ್, ತೆರಿಗೆ ಪಾವತಿಯನ್ನು ಸರಳಗೊಳಿಸಲು ಇ- ವೇ ಬಿಲ್ ಪರಿಚಯಿಸಿದೆ. ಇದೊಂದು ಅತಿ ವೇಗದ [more]
ವಿಧಾನಸಭೆ ಚುನಾವಣೆ ಆರು ತಿಂಗಳ ಕಾಲ ವಿಳಂಬ…? ಬೆಂಗಳೂರು/ನವದೆಹಲಿ, ಮಾ.2-ಹಿಂದೆಂದೂ ಕಾಣದಷ್ಟು ಬಿರುಸಿನ ಸ್ಪರ್ಧೆಗೆ ಸಾಕ್ಷಿಯಾಗಲಿರುವ ವಿಧಾನಸಭೆ ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳು ಕಸರತ್ತು ಆರಂಭಿಸಿರುವ ಬೆನ್ನಲ್ಲೇ [more]
ಬೆಂಗಳೂರು, ಮಾ.2- ಸ್ನೇಹಿತರೆಲ್ಲ ಸೇರಿ ಪಾರ್ಟಿ ಮಾಡುತ್ತಿದ್ದಾಗ ಸಾಫ್ಟ್‍ವೇರ್ ಎಂಜಿನಿಯರ್ ಒಬ್ಬರು ಆಯತಪ್ಪಿ 9ನೆ ಮಹಡಿಯಿಂದ ಜಾರಿಬಿದ್ದು ಮೃತಪಟ್ಟಿರುವ ಘಟನೆ ಬೆಳ್ಳಂದೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]
ಬೆಂಗಳೂರು, ಮಾ.2- ಅತಿ ವೇಗವಾಗಿ ಮುನ್ನುಗ್ಗಿದ ಕೆಎಸ್‍ಆರ್‍ಟಿಸಿ ಬಸ್ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಹಲಸೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]
ಬೆಂಗಳೂರು,ಮಾ.2-ಮಹಿಳೆಯರ ಅಭಿವೃದ್ಧಿಗಾಗಿ ಕೈಗಾರಿಕೆಯಲ್ಲಿ ಪ್ರತ್ಯೇಕ ನೀತಿ ಹಾಗೂ ಅವರಿಗಾಗಿಯೇ ಕೈಗಾರಿಕಾ ಪಾರ್ಕ್ ನಿರ್ಮಿಸುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಸುವರ್ಣಾಕ್ಷರದಲ್ಲಿ ಬರೆದಿಡುವಂತಥದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹೋಟೆಲ್ ಲಲಿತ್ [more]
ಬೆಂಗಳೂರು, ಮಾ.2-ಆಭರಣ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿ ಇಬ್ಬರನ್ನು ಕಟ್ಟಿ ಹಾಕಿ ಹಣ, ಆಭರಣ ಕದ್ದು ಮನೆ ಮಾಲೀಕನ ಕಾರಿನಲ್ಲೇ ಪರಾರಿಯಾಗಿದ್ದ ನಾಲ್ವರನ್ನು ಜೆ.ಸಿ.ನಗರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. [more]
ಬೆಂಗಳೂರು, ಮಾ.2- ನಗರದ ಎರಡು ಕಡೆ ಸರಗಳ್ಳರು ಸರ ಅಪಹರಣ ನಡೆಸಿರುವುದು ವರದಿಯಾಗಿದೆ. ಸರಗಳ್ಳರು ಬೈಕ್‍ನಲ್ಲಿ ಸುತ್ತಾಡುತ್ತಾ ಹುಳಿಮಾವು ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ 60 ಗ್ರಾಂ ಸರ ಅಪಹರಿಸಿದ್ದರೆ, [more]
ಚಿಕ್ಕಮಗಳೂರು,ಮಾ.2- ಭದ್ರಾ ಹುಲಿ ಸಂರಕ್ಷಿತ ಅರಣ್ಯದ ಅಬ್ಬೆ ಅರಣ್ಯ ವನ್ಯಜೀವಿ ವಲಯದಲ್ಲಿ ಕೋಟ್ಯಂತರ ರೂ. ಮೌಲ್ಯದ ನಂದಿ, ಬೀಟೆ, ಸಾಗುವಾನಿ, ಮರಗಳ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದೆ. ಜಿಲ್ಲೆಯ [more]
ಬೆಂಗಳೂರು, ಮಾ.2-ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ 2018-19ನೇ ಸಾಲಿನಲ್ಲಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಶೇ.25ರಷ್ಟು ಮಕ್ಕಳ ದಾಖಲಾತಿ ಪ್ರಕ್ರಿಯೆ ನಾಳೆಯಿಂದ (ಮಾ.3) [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ