ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು-ಸಚಿವ ಸಿ.ಎಸ್.ಪುಟ್ಟರಾಜು
ಬೆಂಗಳೂರು, ಆ.8- ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಮಾಡಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. [more]
ಬೆಂಗಳೂರು, ಆ.8- ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಮಾಡಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. [more]
ಲಂಡನ್: ಟೀಂ ಇಂಡಿಯಾ ಮತ್ತು ಆಂಗ್ಲರ ನಡುವೆ ಮತ್ತೊಂದು ಮಹಾ ಕದನ ಇಂದಿನಿಂದ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ನಡೆಯಲಿದೆ. ಈ ಮದಗಜಗಗಳ ಕಾದಾಟವನ್ನ ವೀಕ್ಷಿಸಲು ಇಡೀ [more]
ಲಂಡನ್: ಅತ ಬೆಂಗಳೂರು ಮೂಲದ ಲಂಡನ್‍ನಲ್ಲಿ ನೆಲೆಸಿರುವ ಚೆಸ್ ಮಾಸ್ಟರ್.ಆತನಿಗೆ ಬ್ರಿಟನ್‍ನ ವಲಸೆ ನೀತಿಯಿಂದಾಗಿ ಆಂಗ್ಲರ ನಾಡನ್ನೆ ತೊರೆಯುವ ಸಂದರ್ಭ ಒದಗಿ ಬಂದಿದೆ. 9 ವರ್ಷದ ಶ್ರೇಯಸ್ [more]
ದಾವಣಗೆರೆ, ಆ.8-ಸಾಲಬಾಧೆ ತಾಳಲಾರದೆ ರೈತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಗುಮ್ಮನೂರು ಗ್ರಾಮದ ನಿವಾಸಿ ನಾಗಬಸಮ್ಮ (66) ಆತ್ಮಹತ್ಯೆಗೆ ಶರಣಾಗಿರುವ ರೈತ [more]
ಮಡಿಕೇರಿ, ಆ.8- ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಶಾಂತನಾಗಿದ್ದ ವರುಣ ಮಂಗಳವಾರದಿಂದ ಮತ್ತೆ ತನ್ನ ಆರ್ಭಟ ಶುರು ಮಾಡಿದ್ದಾನೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನು ಮೂರ್ನಾಲ್ಕು ದಿನಗಳ [more]
ದಾವಣಗೆರೆ, ಆ.8-ಓಡ್ರೋ… ಓಡ್ರೋ… ಸಿಕ್ಕಿದೋರಿಗೆ ಸೀರುಂಡೆ. ಆಯಿಲ್ ಲಾರಿ ಬಿದ್ಹೋಗಿದೆಯಂತೆ…. ಬಿಂದಿಗೆ, ಪಾತ್ರೆ, ಕ್ಯಾನ್‍ಗಳನ್ನು ಹಿಡಿದು ರುಚಿಗೋಲ್ಡ್ ಅಡುಗೆ ಎಣ್ಣೆ ತುಂಬಿಕೊಳ್ಳಲು ಎದ್ದೇನೋ, ಬಿದ್ದೆನೋ ಎಂಬಂತೆ ಓಡುತ್ತಿದ್ದ [more]
ಮೈಸೂರು, ಆ.8- ಈ ಬಾರಿ ಮೈಸೂರು ದಸರಾ ಮಹೋತ್ಸವಕ್ಕೆ ಒಂದು ತಿಂಗಳ ಮೊದಲೇ ಹೆಚ್ಚು ಜನರನ್ನು ಸೆಳೆಯಲು ಹಬ್ಬದ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಂ [more]
ತುಮಕೂರು, ಆ.8- ಪತ್ನಿಯ ಅಕ್ರಮ ಸಂಬಂಧದಿಂದ ರೋಸಿಹೋಗಿದ್ದ ಪತಿ, ಚಾಕುವಿನಿಂದ ಪತ್ನಿ ಹಾಗೂ ಪ್ರಿಯಕರನಿಗೆ ಮನಬಂದಂತೆ ಇರಿದು ಪೆÇಲೀಸರಿಗೆ ಶರಣಾಗಿರುವ ಘಟನೆ ಜಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ [more]
ಚಿಕ್ಕಮಗಳೂರು,ಆ.8- ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆಸಿ ತಲೆಮರೆಸಿಕೊಂಡಿದ್ದ ವಿವಾಹಿತ ವ್ಯಕ್ತಿಯೊಬ್ಬನನ್ನು ಪೆÇೀಕ್ಸೊ ಕಾಯ್ದೆಯಡಿ ಪೆÇಲೀಸರು ಬಂಧಿಸಿದ್ದಾರೆ. ಮೂಲತಃ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ನಿವಾಸಿ ದಯಾನಾಯಕ್ [more]
ಕುಣಿಗಲ್,ಆ.8- ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ಮಹಿಳೆ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಮಾಗಡಿ ತಾಲ್ಲೂಕಿನ ಅತ್ತಿಮಗೆರೆ ನಿವಾಸಿ ಸೌಮ್ಯ(20)ಮೃತಪಟ್ಟ [more]
ಹುಬ್ಬಳ್ಳಿ-: ಹುಬ್ಬಳ್ಳಿ-ಧಾರವಾಡ ಅವಳಿ ನಗರವು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆಯಲಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದರು. ಹುಬ್ಬಳ್ಳಿಗೆ ಭೆಟಿ ನೀಡಿದ ಸಚಿವರು ಅವಳಿ [more]
ಲಂಡನ್: ಅತ ಬೆಂಗಳೂರು ಮೂಲದ ಲಂಡನ್‍ನಲ್ಲಿ ನೆಲೆಸಿರುವ ಚೆಸ್ ಮಾಸ್ಟರ್.ಆತನಿಗೆ ಬ್ರಿಟನ್‍ನ ವಲಸೆ ನೀತಿಯಿಂದಾಗಿ ಆಂಗ್ಲರ ನಾಡನ್ನೆ ತೊರೆಯುವ ಸಂದರ್ಭ ಒದಗಿ ಬಂದಿದೆ. 9 ವರ್ಷದ ಶ್ರೇಯಸ್ [more]
ಚೆನ್ನೈ: ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ, ದ್ರಾವಿಡ ಪಕ್ಷದ ಸೂರ್ಯ ಮುತ್ತುವೇಲ್ ಕರುಣಾನಿಧಿ ಅಸ್ತಂಗತರಾಗಿದ್ದಾರೆ. 94 ವರ್ಷದ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರು ಮೂತ್ರಕೋಶ ಸೋಂಕಿನಿಂದಾಗಿ ಕೆಲವು [more]
ಚೆನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಪಕ್ಷದ ಮುಖ್ಯಸ್ಥ ಕರುಣಾನಿಧಿ ಪಾರ್ಥಿವ ಶರೀರವು ಇಂದು ಬೆಳಗ್ಗೆ ಚೆನ್ನೈ ಅಣ್ಣ ಸಾಲಾದಲ್ಲಿರುವ ರಾಜಾಜಿ ಹಾಲ್ ಗೆ ತರಲಾಗಿದ್ದು, [more]
ಅಭಿಮಾನಿಗಳ ಕಲೈಗ್ನರ್ ಮುತ್ತುವೇಲು ಕರುಣಾನಿಧಿ ಒಬ್ಬ ಚಲನಚಿತ್ರ ಕಥೆಗಾರರಾಗಿದ್ದವರು ಒಂದು ಹಂತದಲ್ಲಿ ತಮಿಳುನಾಡಿನ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಅವರ ಭಾವನೆಗಳ ಅಲೆಯ ಬೆನ್ನೇರಿ ಮುಖ್ಯಮಂತ್ರಿ ಸ್ಥಾನ ಪಡೆದವರು. [more]
ನವದೆಹಲಿ: ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್.ಧೋನಿ ಇತ್ತಿಚೆಗೆ ಮುಕ್ತಾಯವಾದ ಏಕದಿನ ಸರಣಿ ನಂತರ ಅಂಪೈರ್ನಿಂದ ಯಾಕೆ ಚೆಂಡು ತೆಗೆದುಕೊಂಡಿದ್ದು ಎಂಬುದರ ಕುರಿತು ಕೊನೆಗೂ ರಿವೀಲ್ ಮಾಡಿದ್ದಾರೆ. [more]
ಬೆಂಗಳೂರು, ಆಗಸ್ಟ್ 07, 2018- ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಪಕ್ಷದ ಅಗ್ರಗಣ್ಯ ನಾಯಕ ಎಂ.ಕರುಣಾನಿಧಿ ಅವರ ನಿಧನಕ್ಕೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್ [more]
ಬೆಂಗಳೂರು:ಆ-7;‘ಬದುಕಿರುವಾಗಲೇ ದಂತಕಥೆಯಂತಿದ್ದ’ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ತಮ್ಮ ಜೀವಿತಾವಧಿ ಪೂರ್ಣ ತಮಿಳುನಾಡಿನ ಅಭಿವೃದ್ಧಿಗೆ ಶ್ರಮಿಸಿದ ಕರುಣಾನಿಧಿ [more]
ಚೆನ್ನೈ: ಕರುಣಾನಿಧಿ ಅಂತ್ಯಕ್ರಿಯೆಸಂಬಂಧ ಹೈಕೋರ್ಟ್ ಮೆಟ್ಟಿಲೇರಿರುವ ಡಿಎಂಕೆಯ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ರಾತ್ರಿ 10.30ಕ್ಕೆ ವಿಚಾರಣೆ ನಡೆಸಲಿದೆ. ನಾಡಿನ ಹಿಂದುಳಿದ ವರ್ಗದ ಏಳಿಗೆಗಾಗಿ ಶ್ರಮಿಸಿದ ನಾಯಕನನ್ನು ಮರೀನಾ ಬೀಚ್ [more]
ಬೆಂಗಳೂರು, ಆ.7- ನವ್ಯ ಕವಿ, ಖ್ಯಾತ ವಿಮರ್ಶಕ ಹಾಗೂ ಕವಿ ಡಾ. ಸುಮತೀಂದ್ರ ನಾಡಿಗ ಅವರು ಇಂದು ವಿಧಿವಶರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಉಸಿರಾಟದ ತೊಂದರೆಯಿಂದ [more]
ಬೆಂಗಳೂರು, ಆ.7- ರಾಷ್ಟ್ರೀಯ ಮತ್ತು ನಾಡ ಹಬ್ಬಗಳನ್ನು ಆಚರಿಸಲು ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ರಾಜ್ಯ ಚುನಾವಣಾ ಆಯೋಗ, ಸ್ವಾತಂತ್ರ್ಯ ದಿನಾಚರಣೆಯನ್ನು ನಿರಾತಂಕವಾಗಿ ಆಚರಿಸಬಹುದಾಗಿದೆ [more]
ಬೆಂಗಳೂರು, ಆ.7- ದೆಹಲಿ ಪ್ರವಾಸದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ ರಾಜ್ಯದ ಬಿಜೆಪಿ ಸಂಸದರ ಸಭೆ ಕರೆದಿದ್ದು, ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕಾರ್ಯತಂತ್ರಗಳ [more]
ಚೆನ್ನೈ: ಚಿತ್ರ ಬರಹಗಾರರಾಗಿ, ನಿರ್ದೇಶಕರಾಗಿ ಜೀವನ ಆರಂಭಿಸಿದ ಕರುಣಾನಿಧಿ 1950ರ ದಶಕದಲ್ಲಿ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಟ್ಟವರು. ದ್ರಾವಿಡ್ ಚಳವಳಿಯ ಮೂಲಕ ತಮಿಳರ ನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ [more]
ಬೆಂಗಳೂರು, ಆ.7- ನಗರದಲ್ಲಿ ಫ್ಲೆಕ್ಸ್, ಬ್ಯಾನರ್, ಪೆÇೀಸ್ಟರ್ ಮತ್ತು ಭಿತ್ತಿಪತ್ರಗಳ ಮೇಲಿನ ನಿಷೇಧದ ಬಿಸಿ ಇದೀಗ ಮದುವೆ ಮತ್ತಿತರ ಧಾರ್ಮಿಕ ಸಭೆ ಸಮಾರಂಭಗಳಿಗೂ ತಟ್ಟಿದೆ. ನಗರದ ರಸ್ತೆಗಳು [more]
ಬೆಂಗಳೂರು, ಆ.7-ಮೋಟಾರ್ ವಾಹನ ತಿದ್ದುಪಡಿ ಮಸೂದೆ (2017)ಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಸಾರ್ವಜನಿಕ ಸಾರಿಗೆ ರಕ್ಷಿಸಲು ಒತ್ತಾಯಿಸಿ ಕರೆ ನೀಡಿದ್ದ ಸಾರಿಗೆ ಮುಷ್ಕರಕ್ಕೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ