ರಾಜ್ಯ

ಮೈಸೂರಿಗೆ ಗುಡ್ ಬೈ ಹೇಳಿದ್ರಾ ಮಾಜಿ ಸಿಎಂ?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂರು ಅರಮನೆ ನಗರಿ ಮೈಸೂರಾಗಿದೆ. ಆದರೆ ಈಗ ದಸರಾ ನಡೆಯುತ್ತಿದ್ದರೂ ಸಿದ್ದರಾಮಯ್ಯ ಅವರು ದೂರ ಇದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಮುಂದಿನ [more]

ಮನರಂಜನೆ

ತೆಲುಗು, ಹಿಂದಿಯಲ್ಲಿಯೂ ‘ಪಂಚತಂತ್ರ’ ಬೋಧಿಸಲಿರುವ ಯೋಗರಾಜ್ ಭಟ್!

ಬೆಂಗಳೂರು: ಯೋಗರಾಜ ಭಟ್ಟ್ರ ಮುಂದಿನ ಚಿತ್ರ “ಪಂಚತಂತ್ರ” ಕನ್ನಡವಷ್ಟೇ ಅಲ್ಲದೆ ತೆಲುಗು, ಹಿಂದಿಯಲ್ಲಿಯೂ ತಯಾರಾಗುತ್ತಿದೆ. ವಿಹಾನ್ ಹಾಗೂ ಅಕ್ಷರಾ ಗೌಡ ಅಭಿನಯದ ಈ ಚಿತ್ವನ್ನು ತೆಲುಗು ಹಾಗೂ [more]

ಮನರಂಜನೆ

ರಾಧಿಕಾ ಕುಮಾರಸ್ವಾಮಿ ನಟನೆಯ ದಮಯಂತಿ ಸಿನಿಮಾಗೆ ಮೂಹೂರ್ತ ಫಿಕ್ಸ್!

ಬೆಂಗಳೂರು: ರಾಧಿಕಾ ಕುಮಾರ ಸ್ವಾಮಿ ನಟನೆಯ ಮುಂದಿನ ದಮಯಂತಿ ಸಿನಿಮಾ ಗೆ ನವೆಂಬರ್ 12 ರಂದು ಮೂಹೂರ್ತ ಫಿಕ್ಸ್ ಆಗಿದೆ, ಅಂದು ರಾಧಿಕಾ ಹುಟ್ಟು ಹಬ್ಬವಿದ್ದು ಅಂದೇ [more]

ವಾಣಿಜ್ಯ

ಸಾವಿರ ಅಂಕ ಕುಸಿದು 732 ಅಂಕ ಏರಿಕೆ ಕಂಡು 19 ತಿಂಗಳ ದಾಖಲೆ ಮುರಿದ ಸೆನ್ಸೆಕ್ಸ್​!

ಮುಂಬೈ: ನಿನ್ನೆಯಷ್ಟೇ 1029 ಅಂಕಗಳಷ್ಟು ಕುಸಿದು ಮಹಾಪತನ ಕಂಡಿದ್ದ ಮುಂಬೈ ಷೇರುಪೇಟೆ, ಮರುದಿನವೇ 732 ಅಂಕಗಳಷ್ಟು ಏರಿಕೆ ದಾಖಲಿಗೆ ದಸರೆಯ ಸಂಭ್ರಮವನ್ನು ಹೆಚ್ಚಿಸಿತು. ನಿನ್ನೆ ಕೆಲವೇ ಗಂಟೆಗಳಲ್ಲಿ [more]

ರಾಷ್ಟ್ರೀಯ

ಮಿ ಟೂ ಅಭಿಯಾನಕ್ಕೆ ಕೇಂದ್ರ ಸಚಿವೆ ಮೇನಕಾ ಗಾಂಧಿ ಬೆಂಬಲ: ಪ್ರಕರಣಗಳ ವಿಚಾರಣೆಗೆ ನಾಲ್ವರು ನಿವೃತ್ತ ನ್ಯಾಯಾಧೀಶರ ನೇಮಕ

ನವದೆಹಲಿ: ಮಿ ಟೂ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ, ನಾಲ್ವರು ನಿವೃತ್ತ ನ್ಯಾಯಾಧೀಶರಿಂದ ಮಿ ಟೂ [more]

ಬೆಂಗಳೂರು

ದಕ್ಷಿಣ ಭಾರತಕ್ಕೆ ಇಸ್ರೇಲ್ ದೇಶದ ಉಪರಾಯಭಾರಿಯಾಗಿರುವ ದಾನಕರ್ಷ್ ಮೇಯರ್‍ಗೆ ಪತ್ರ

ಬೆಂಗಳೂರು, ಅ.12-ಇಸ್ರೇಲ್ ದೇಶದ ಉಪರಾಯಭಾರಿ ದಾನಕರ್ಷ್‍ಅವರ ಮೇಯರ್ ಗಂಗಾಂಬಿಕೆಯವರನ್ನು ಭೇಟಿ ಮಾಡಿ ಬೆಂಗಳೂರು ಅಭಿವೃದ್ಧಿ ಬಗ್ಗೆ ಚರ್ಚಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತಕ್ಕೆ ಇಸ್ರೇಲ್ ದೇಶದ ಉಪರಾಯಭಾರಿಯಾಗಿರುವ [more]

No Picture
ಬೆಂಗಳೂರು

ಕಳೆದ ವರ್ಷ ಅತಿಹೆಚ್ಚು ಬಂಡವಾಳ ರಾಜ್ಯದಲ್ಲಿ ಹೂಡಿಕೆ

ಬೆಂಗಳೂರು, ಅ.12- ಹಲವು ಅಡ್ಡಿ-ಆತಂಕದ ನಡುವೆಯೂ ದೇಶದಲ್ಲೇ ಕರ್ನಾಟಕ ಹೂಡಿಕೆದಾರರಿಗೆ ಅತ್ಯುತ್ತಮ ತಾಣವಾಗಿ ಹೊರಹೊಮ್ಮಿದ್ದು, ಕಳೆದ ವರ್ಷ ಅತಿಹೆಚ್ಚು ಬಂಡವಾಳ ರಾಜ್ಯದಲ್ಲಿ ಹೂಡಿಕೆಯಾಗಿದೆ. ಕೇಂದ್ರ ಸರ್ಕಾರದ ಕೈಗಾರಿಕಾ [more]

ಬೆಂಗಳೂರು

ಕೋಳಿ ಸಾಕಾಣಿಕೆಯನ್ನು ಕೃಷಿ ಚಟುವಟಿಕೆ ಎಂದು ಪರಿಗಣಿಸುವ ಅಗತ್ಯ ಇದೆ – ಪಶುಸಂಗೋಪನಾ ಸಚಿವ ವೆಂಕಟರಾವ್‍ನಾಡಗೌಡ

ಬೆಂಗಳೂರು, ಅ.12-ಕೋಳಿ ಸಾಕಾಣಿಕೆಯನ್ನು ಉದ್ಯಮ ಎಂದು ಪರಿಗಣಿಸದೆ ಕೃಷಿ ಚಟುವಟಿಕೆ ಎಂದು ಪರಿಗಣಿಸುವ ಅಗತ್ಯ ಇದೆ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್‍ನಾಡಗೌಡ ಹೇಳಿದರು. ಹೆಬ್ಬಾಳದಲ್ಲಿರುವ ಪಶು ವೈದ್ಯಕೀಯ [more]

ಬೆಂಗಳೂರು

ಕಸ ವಿಲೇವಾರಿ ಸಮಸ್ಯೆ ಎದುರಾದರೆ ಗಂಭೀರ ಪರಿಣಾಮ – ಮೇಯರ್ ಎಚ್ಚರಿಕೆ

ಬೆಂಗಳೂರು, ಅ.12- ನಗರದ ಕಸ ವಿಲೇವಾರಿ ಸಮಸ್ಯೆ ನಿವಾರಣೆಗೆ ಅಭಿಯಂತರರು ಆದ್ಯತೆ ನೀಡಬೇಕು. ಮತ್ತೆ ಈ ಸಮಸ್ಯೆ ಎದುರಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮೇಯರ್ ಗಂಗಾಂಬಿಕೆ [more]

ಬೆಂಗಳೂರು

ಬಳ್ಳಾರಿ ;ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ವಿಫಲವಾಗಿರುವ ಕಾಂಗ್ರೆಸ್

ಬೆಂಗಳೂರು,ಅ.12- ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‍ನಿಂದ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ನಾಯಕರು ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುವುದೋ ಅವರನ್ನೇ ಬೆಂಬಲಿಸುವ ತೀರ್ಮಾನ [more]

ಬೆಂಗಳೂರು

ಬಸ್ ಪ್ರಯಾಣ ದರವನ್ನು ಏರಿಕೆ ಮಾಡದಿರಲು ಸರ್ಕಾರ ನಿರ್ಧರಿಸಿದೆ.

ಬೆಂಗಳೂರು,ಅ.12- ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಸದ್ಯಕ್ಕೆ ಏರಿಕೆ ಮಾಡದಿರಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿಯವರ ಗೃಹ ಕಚೇರಿಯಲ್ಲಿ ಇಂದು ನಡೆದ ಪ್ರಗತೀ ಪರಿಶೀಲನಾ ಸಭೆಯಲ್ಲಿ [more]

ಬೆಂಗಳೂರು

ಎನ್.ಮಹೇಶ್ ರಾಜೀನಾಮೆ -ಕುಮಾರಸ್ವಾಮಿ ಕಾದು ನೋಡುವ ತಂತ್ರ

ಬೆಂಗಳೂರು,ಅ.12- ಸಚಿವ ಸ್ಥಾನಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ನೀಡಿರುವ ರಾಜೀನಾಮೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ನಿನ್ನೆ ಸಚಿವರು ರಾಜೀನಾಮೆ [more]

ಬೆಂಗಳೂರು

ಮಂಡ್ಯ ಅಭ್ಯರ್ಥಿ ಆಯ್ಕೆ ಹೊಣೆ ದೇವೇಗೌಡರಿಗೆ

ಬೆಂಗಳೂರು, ಅ.12- ಮಂಡ್ಯ ಲೋಕಸಭೆ ಉಪಚುನಾವಣೆ ಪಕ್ಷದ ಅಭ್ಯರ್ಥಿ ಆಯ್ಕೆ ಹೊಣೆಯನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನೀಡಲಾಗಿದ್ದು, ನಾಳೆ ಸಂಜೆಯೊಳಗೆ ಅಧಿಕೃತ ಅಭ್ಯರ್ಥಿ [more]

ಬೆಂಗಳೂರು

ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್ ಅಸಮಾಧಾನ

ಬೆಂಗಳೂರು, ಅ.12- ರಮಿಳಾ ಉಮಾಶಂಕರ್ ಅವರ ನಿಧನದಿಂದ ತೆರವಾಗಿರುವ ಉಪಮಹಾಪೌರರ ಸ್ಥಾನದ ಮೇಲೆ ಪಕ್ಷೇತರ ಸದಸ್ಯರು ಕಣ್ಣಿಟ್ಟಿರುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ಜೆಡಿಎಸ್ ಗುಂಪಿನ ನಾಯಕಿ [more]

ಬೆಂಗಳೂರು

ಲೋಕಸಭೆ ಉಪಚುನಾವಣೆಯನ್ನು ರದ್ದುಪಡಿಸುವ ಅರ್ಜಿ- ಆಯೋಗಕ್ಕೆ ನೋಟಿಸ್

ಬೆಂಗಳೂರು,ಅ.12-ಮೂರು ಲೋಕಸಭೆ ಕ್ಷೇತ್ರಗಳ ಉಪಚುನಾವಣೆಯನ್ನು ರದ್ದುಪಡಿಸುವಂತೆ ಹೈಕೋರ್ಟ್‍ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಹೈಕೋರ್ಟ್‍ನಲ್ಲಿ [more]

ಬೆಂಗಳೂರು

ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಆಪರೇಷನ್???

ಬೆಂಗಳೂರು, ಅ.12- ಈಗಾಗಲೇ ವಿಧಾನಸಭೆ ಮತ್ತು ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲು ಮುಂದಾಗಿ ಮುಖಭಂಗಕ್ಕೊಳಗಾಗಿದ್ದ ಬಿಜೆಪಿ ಮತ್ತೊಮ್ಮೆ ಸದ್ದಿಲ್ಲದೆ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಆಪರೇಷನ್‍ಗೆ ಕೈ ಹಾಕಿದೆ. ಇದರ [more]

ಬೆಂಗಳೂರು

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ; ಅಗತ್ಯ ಕ್ರಮ – ಮುಖ್ಯಮಂತಿ ಭರವಸೆ

ಬೆಂಗಳೂರು, ಅ.12- ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಬಗ್ಗೆ ವ್ಯಾಖ್ಯಾನ ಮಾಡಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ [more]

ಬೆಂಗಳೂರು

ಇತ್ತೀಚಿನ ಬೆಳವಣಿಗೆಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೆಲ ಜೆಡಿಎಸ್ ಶಾಸಕರು ಅಸಮಾಧಾನ

ಬೆಂಗಳೂರು, ಅ.12-ಇತ್ತೀಚಿನ ಬೆಳವಣಿಗೆಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೆಲ ಜೆಡಿಎಸ್ ಶಾಸಕರು ಅಸಮಾಧಾನಗೊಂಡಿದ್ದಾರೆ. ನವೆಂಬರ್ 3 ರಂದು ನಡೆಯುತ್ತಿರುವ ಮೂರು ಲೋಕಸಭೆ ಹಾಗೂ ಜಮಖಂಡಿ ಹಾಗೂ ರಾಮನಗರ [more]

ಬೆಂಗಳೂರು

ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ-ಸಿದ್ದರಾಮಯ್ಯ ಮಧ್ಯ ಪ್ರವೇಶ

ಬೆಂಗಳೂರು, ಅ.12- ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಂಬಂಧ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶ ಮಾಡಿದ್ದಾರೆ. [more]

ಬೆಂಗಳೂರು

ಬಿಜೆಪಿ ಕುದುರೆ ವ್ಯಾಪಾರ ಬಹಿರಂಗ – ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಅ.12- ಇನ್ನೆರಡು ತಿಂಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂದು ಹೇಳುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಬಿಜೆಪಿ ಕುದುರೆ ವ್ಯಾಪಾರ ಮಾಡುವುದನ್ನು ಬಹಿರಂಗ ಪಡಿಸಿದ್ದಾರೆ [more]

ಬೆಂಗಳೂರು

ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಬೆಂಕಿಯಿಂದ ಹೊತ್ತಿ ಉರಿದು ಭಾಗಶ

ಬೆಂಗಳೂರು, ಅ.12-ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಬೆಂಕಿಯಿಂದ ಹೊತ್ತಿ ಉರಿದು ಭಾಗಶಃ ಹಾನಿಯಾಗಿರುವ ಘಟನೆ ಬನಶಂಕರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕದಿರೇನಹಳ್ಳಿಯ ಭವಾನಿ ನಗರದ 2ನೇ [more]

ಬೆಂಗಳೂರು

ಅಂಗಡಿಯೊಂದರ ಮುಂದೆ ಸುಮಾರು 45 ವರ್ಷದ ವ್ಯಕ್ತಿ ಶವ ಪತ್ತೆ

ಬೆಂಗಳೂರು, ಅ.12-ಅಂಗಡಿಯೊಂದರ ಮುಂದೆ ಸುಮಾರು 45 ವರ್ಷದ ವ್ಯಕ್ತಿ ಶವ ಪತ್ತೆಯಾಗಿದೆ. ಎಸ್‍ಜೆ ಪಾರ್ಕ್ ಪೆÇಲೀಸ್ ಠಾಣೆ ವ್ಯಾಪ್ತಿ, ಎಸ್‍ಜೆಪಿ ರಸ್ತೆಯ ಅಂಗಡಿಯೊಂದರ ಮುಂದೆ ವ್ಯಕ್ತಿಯ ಶವ [more]

ರಾಷ್ಟ್ರೀಯ

ಗೋಡೆಗೆ ಗುದ್ದಿದ ಏರ್​ ಇಂಡಿಯಾ ವಿಮಾನ; ಪ್ರಾಣಾಪಾಯದಿಂದ 130 ಪ್ರಯಾಣಿಕರು ಪಾರು

ಚೆನ್ನೈ : ದುಬೈಗೆ ತೆರಳುತ್ತಿದ್ದ ಏರ್​ ಇಂಡಿಯಾ ವಿಮಾನವೊಂದು ತಮಿಳುನಾಡಿನ ತಿರುಚಿ ವಿಮಾನನಿಲ್ದಾಣದಲ್ಲಿ ಗೋಡೆಗೆ ಗುದಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ವಿಮಾನ ಟೆಕ್​ ಆಫ್​ ಆಗುವಾಗ ವಿಮಾನ ನಿಲ್ದಾಣದ [more]

ರಾಷ್ಟ್ರೀಯ

ನೈಸರ್ಗಿಕ ವಿಕೋಪದಿಂದ ಭಾರತಕ್ಕೆ 7,950 ಕೋಟಿ ಡಾಲರ್​ ನಷ್ಟ; ವಿಶ್ವಸಂಸ್ಥೆಯ ವರದಿ

ವಿಶ್ವಸಂಸ್ಥೆ : ಕಳೆದ 2 ದಶಕಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಭಾರತಕ್ಕೆ ಒಟ್ಟಾರೆ 7,950 ಕೋಟಿ ಡಾಲರ್  ನಷ್ಟವಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ವಿಶ್ವಸಂಸ್ಥೆಯ ಪ್ರಕಾರ, 1998ರಿಂದ 2017ರವರೆಗೆ ನಮ್ಮ [more]

ರಾಷ್ಟ್ರೀಯ

ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲೇ ಸಚಿವ ಸಂಪುಟ ಸಭೆ ಕರೆದ ಗೋವಾ ಸಿಎಂ ಮನೋಹರ್ ಪರಿಕ್ಕರ್

ನವದೆಹಲಿ: ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಸಚಿವ ಸಂಪುಟ ಸಭೆ ಕರೆದಿದ್ದಾರೆ. ಪ್ಯಾನ್​ಕ್ರಿಯಾಟಿಕ್​ ಸಮಸ್ಯೆಯಿಂದ ಬಳಲುತ್ತಿರುವ ಪರಿಕ್ಕರ್ ಅವರು ಸೆಪ್ಟೆಂಬರ್ [more]