ಈದಿನ, ಜೂಲೈ 1ರ ವಿಶೇಷ ಸುದ್ದಿಗಳು
- ಪತ್ರಿಕಾ ದಿನಾಚರಣೆ: ಸಮಾಚಾರ ನೆಟ್ವರ್ಕ್ ಸುದ್ದಿ ಸಂಸ್ಥೆ ಮುಖ್ಯಸ್ಥ ಪನ್ನಗರಾಜ್ ಕುಲ್ಕರ್ಣಿ ಸೇರಿ ಸಾಧಕ ಪತ್ರಕರ್ತರಿಗೆ ಪುರಸ್ಕಾರ
- ಜಿಎಸ್ ಟಿ ವ್ಯವಸ್ಥೆಗೆ ಒಂದು ವರ್ಷ: ದೇಶದ ಜನತೆಗೆ ಪ್ರಧಾನಿ ಶುಭಾಷಯ
- ಜಿಎಸ್ಟಿಗೆ ಒಂದು ವರ್ಷ: ದೇಶದ ಜನತೆಗೆ ಶುಭ ಹಾರೈಸಿದ ಪ್ರಧಾನಿ ಮೋದಿ
- ಕುಕ್ಕರ್ ವಿಷಲ್ ನುಂಗಿದ ಮಗು: ಚಿಕಿತ್ಸೆ ಫಲಕಾರಿಯಾಗದೇ ಸಾವು
- ಅಮೆರಿಕಾಗೆ ಉಲ್ಟಾ ಹೊಡೆದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್
- ಒಂದೇ ಕುಟುಂಬದ 11 ಜನರ ಮೃತದೇಹ ಪತ್ತೆ
- ಕಂದಕಕ್ಕೆ ಉರುಳಿದ ಬಸ್: 35 ಮಂದಿ ದಾರುಣ ಸಾವು
- ಲೋಕಸಭೆಯಲ್ಲಿ ಮೂರು ನಾಲ್ಕು ಮಹಿಳೆಯರಿಗೆ ಟಿಕೆಟ್ ನೀಡಿ: ಲಕ್ಷ್ಮೀ ಹೆಬ್ಬಾಳ್ಕರ್
- ರೌಡಿಗಳ ವಿರುದ್ಧ ಕ್ಷೀಪ್ರ ಕಾರ್ಯಚರಣೆ
- ವಿಶ್ವ ಸಾಮಾಜಿಕ ಜಾಲತಾಣ ದಿನ
- ಸಿದ್ದರಾಮಯ್ಯಗೆ ಸಂದೇಶ ರವಾನಿಸಿದ ಹೈಕಮಾಂಡ್
- ಒಂದೇ ದೇಶ ಒಂದೇ ತೆರಿಗೆಗೆ ಒಂದು ವರ್ಷ: 10 ಲಕ್ಷ ಕೋಟಿ ರೂಪಾಯಿಯಷ್ಟು ಜಿಎಸ್ಟಿ ಸಂಗ್ರಹ
- ಜೆಡಿಎಸ್-ಕಾಂಗ್ರೆಸ್ ಸರ್ಕಾರದ ಚೊಚ್ಚಲ ಬಜೆಟ್ ಅಧಿವೇಶನ: ಹಲವು ಪ್ರಥಮಗಳಿಗೆ ಕಾರಣ
- ನಗರದ ಕೆರೆಗಳ ಪುನರುಜ್ಜೀವನಕ್ಕೆ ಕೇಂದ್ರ ಸಚಿವ ಅನಂತ್ಕುಮಾರ್ ಕರೆ
- ಸಹಾನುಭೂತಿಯಿಂದ ನೋಡುವಂತಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾದರೆ ಮಾಸ್ತಿಯವರ ಕಥೆಗಳನ್ನು ಓದಬೇಕು: ಡಾ.ಚಂದ್ರಶೇಖರ ಕಂಬಾರ
- ನಳಿನಿ ಚಿತ್ರದ ಚಿತ್ರೀಕರಣಕ್ಕೆ ವಿಶ್ವಭಾರತಿ ವಿಶ್ವವಿದ್ಯಾಲಯ ಅನುಮತಿ ನಿರಾಕರಣೆ
- ನಾಳೆಯಿಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿಧಾನಮಂಡಲದ ಅಧಿವೇಶನ ಆರಂಭ
- ಕಾಂಗ್ರೆಸ್ನಲ್ಲಿ ಬಿರುಸುಗೊಂಡ ರಾಜಕೀಯ ಚಟುವಟಿಕೆಗಳು
- ಬೆಂಗಳೂರಲ್ಲಿ ಫ್ಲೈಓವರ್ ಮೇಲೆ ಬಸ್ ಪಂಕ್ಚರ್; ಮೆಕ್ಯಾನಿಕ್ಗಳಂತೆ ಸ್ಪ್ಯಾನರ್ ಹಿಡಿದ ಪೊಲೀಸರು!
- ಲೋಕಸಭಾ ಚುನಾವಣೆ ಹಿನ್ನೆಲೆ: ಭತ್ತದ ಬೆಲೆ ಹೆಚ್ಚಳ?
- ಪಾನ್ಕಾರ್ಡ್ಗೆ ಆಧಾರ್ ಜೋಡಿಸುವ ಅವಧಿಯನ್ನು 2019ರ ಮಾರ್ಚ್ವರೆಗೆ ವಿಸ್ತರಣೆ
- ಪ್ರಾಮಾಣಿಕವಾಗಿ ವ್ಯಾಪಾರ-ವಹಿವಾಟು ನಡೆಸಲು ಜಿಎಸ್ಟಿ ಸಾಧನವಾಗಿದೆ – ಮೋದಿ
- ರೊನಾಲ್ಡೋ ಅವರ ಫಿಫಾ ವಿಶ್ವಕಪ್ ಗೆಲ್ಲುವ ಕನಸು ಭಗ್ನ
- ಅಮೆರಿಕದ ವಲಸೆ ನೀತಿ ವಿರೋಧಿಸಿ ಬೃಹತ್ ಪ್ರತಿಭಟನೆ