ಕಾನೂನು ಸಮರದಲ್ಲಿ ಭಾರತೀಯ ಬ್ಯಾಂಕ್ ಗಳಿಗೆ ಜಯ: ದೇಶಭ್ರಷ್ಟ ಆರ್ಥಿಕ ಅಪರಾಧಿ ಮಲ್ಯಗೆ ಹಿನ್ನಡೆ
ಲಂಡನ್,ಮೇ 9 ಬ್ಯಾಂಕ್ ಗಳಿಗೆ ಸಾವಿರಾರೂ ಕೋಟಿ ರೂ. ಸಾಲ ವಾಪಸ್ ನೀಡಲಾಗದೇ ಸುಸ್ತೀದಾರರಾಗಿರುವ ಮದ್ಯ ಉದ್ಯಮಿ ವಿಜಯ್ ಮಲ್ಯಗೆ ಭಾರಿ ಹಿನ್ನಡೆಯುಂಟಾಗಿದ್ದು, ಬ್ರಿಟನ್ ನಲ್ಲಿರುವ ಮಲ್ಯ [more]
ಲಂಡನ್,ಮೇ 9 ಬ್ಯಾಂಕ್ ಗಳಿಗೆ ಸಾವಿರಾರೂ ಕೋಟಿ ರೂ. ಸಾಲ ವಾಪಸ್ ನೀಡಲಾಗದೇ ಸುಸ್ತೀದಾರರಾಗಿರುವ ಮದ್ಯ ಉದ್ಯಮಿ ವಿಜಯ್ ಮಲ್ಯಗೆ ಭಾರಿ ಹಿನ್ನಡೆಯುಂಟಾಗಿದ್ದು, ಬ್ರಿಟನ್ ನಲ್ಲಿರುವ ಮಲ್ಯ [more]
ಬೆಂಗಳೂರು,ಮೇ 9 ರಾಜ್ಯಾದ್ಯಂತ ತಮ್ಮ ಇಷ್ಟದ ಅಭ್ಯರ್ಥಿ ಪರ ನಟ ಯಶ್ ಪ್ರಚಾರ ಮಾಡುತ್ತಿದ್ದಾರೆ. ಹೀಗೆ ಪ್ರಚಾರ ಮಾಡುವ ವೇಳೆ ನಡೆದ ಒಂದು ಅವಘಡದಿಂದಾಗಿ ಯಶ್ ಅದೃಷ್ಟವಶಾತ್ [more]
ಮತಯಾಚನೆಗೆ ಇನ್ನು ಮೂರು ದಿನಮಾತ್ರ ಸಮಯವಿದೆ; ಕೈ-ಕಾಲು ಹಿಡಿದು ಮತಕೇಳಿ: ಬಿಜೆಪಿ ಕಾರ್ಯಕರ್ತರಿಗೆ ಬಿಎಸ್ ಯಡಿಯೂರಪ್ಪ ಕರೆ ಹಣ ಹಂಚಿ ಗೆಲವು ಸಾಧಿಸಲು ಸಿಎಂ ಹಿಂಬಾಲಕರು ಬಾದಾಮಿಯಲ್ಲಿ [more]
ಹುಬ್ಬಳ್ಳಿ:ಮೇ-8: ಯಾರು ಬಿಜೆಪಿಗೆ ಮತ ನೀಡಲು ನಿರಾಕರಿಸುತ್ತಾರೋ ಅವರ ಕೈ-ಕಾಲು ಹಿಡಿದು ಮತಕೇಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ [more]
ಗದಗ:ಮೇ-8: ಹಣ ಹಂಚಿ ಗೆಲವು ಸಾಧಿಸಲು ಸಿಎಂ ಹಿಂಬಾಲಕರು ಬಾದಾಮಿಯಲ್ಲಿ ಠಿಕಾಣಿ ಹೂಡಿದ್ದಾರೆ ಎಂದು ಮಾಜಿ ಸಚಿವ, ಬಾದಾಮಿ, ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ಮುಖ್ಯಮಂತ್ರಿ ಸಿದ್ದರಾಮಯ [more]
ಕೊಪ್ಪಳ :ಮೇ-8: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾದ ಹಿನ್ನಲ್ಲೆ ರಾಜ್ಯದಲ್ಲಿ ರಾಷ್ಟ್ರೀಯ ನಾಯಕರ ಪ್ರಚಾರ ಜೋರಾಗಿದೆ. ಇಂದು ಕೊಪ್ಪಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಜಿಲ್ಲೆಯ ಬಿಜೆಪಿ [more]
ದಾಬಸ್‍ಪೇಟೆ ,ಮೇ8- ನೀರು ಕುಡಿಯಲು ಹೋದ ಕರುವಿಗೆ ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೊನ್ನೇನಹಳ್ಳಿ ಗ್ರಾಮದ ರೈತ ಸಿದ್ದಗಂಗಪ್ಪ ಎಂಬುವವರಿಗೆ [more]
ಕೊಳ್ಳೇಗಾಲ,ಮೇ.8- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸೋಲುತ್ತೇವೆ ಎಂಬ ಭಯ ಹುಟ್ಟಿದೆ. ಅವರು ನೂರು ಬಾರಿ ಬಂದರೂ, ಸೂರ್ಯ ಪೂರ್ವದ ಕಡೆ ಹುಟ್ಟುವುದು ಎಷ್ಟು ಸತ್ಯವೊ ಕಾಂಗ್ರೆಸ್ [more]
ಬಾದಾಮಿ, ಮೇ 8- ಇಲ್ಲಿನ ಹೊರ ವಲಯದ ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಕೆಲ ಕಾಗದ ಪತ್ರಗಳು ಹಾಗೂ 11 [more]
ದಾವಣಗೆರೆ, ಮೇ 8-ಮೊಬೈಲ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿದ ಪೆÇಲೀಸರು ನಾಲ್ವರನ್ನು ಬಂಧಿಸಿ 1.39 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ಅಕ್ಕಿ [more]
ಮೈಸೂರು, ಮೇ 8-ನಾವು ಕಿಂಗ್ ಮೇಕರ್ ಅಲ್ಲ, ನಾವೇ ಕಿಂಗ್ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಘೋಷಿಸಿದರು. ನಗರದ ಖಾಸಗಿ ಹೊಟೇಲ್‍ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, [more]
ಬಾದಾಮಿ, ಮೇ 8-ರಾಜಕೀಯ ಪ್ರೇರಿತ ಐಟಿ ದಾಳಿಗೆ ನಾವು ಹೆದರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ದೇವರಾಜ್ ಪಾಟೀಲ್ ಹೇಳಿದ್ದಾರೆ. ನಗರದ ಕೃಷ್ಣ ಹೆರಿಟೇಜ್‍ನ ಮಯೂರ ಹೊಟೇಲ್ ಮೇಲೆ [more]
ಚಿಕ್ಕಬಳ್ಳಾಪುರ, ಮೇ 8- ಸರ್ಕಾರ ರಚಿಸಲು ಬೇಕಾದ ಮೂರಂಕಿಯ ಸ್ಥಾನ ನಮಗೆ ಬರಲಿದೆ, ಯಾವುದೇ ಅನುಮಾನ ಬೇಡ ಎಂದು ಸಚಿವ ಎಚ್.ಎಂ.ರೇವಣ್ಣ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರದಲ್ಲಿ [more]
ಮೈಸೂರು, ಮೇ 8- ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಾ ದಲಿತರ ಮತಗಳನ್ನು ಪಡೆಯುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, [more]
ಕುಣಿಗಲ್, ಮೇ 8- ನಾನು ರಾಹುಲ್‍ಗಾಂಧಿ ಮತ್ತು ಮೋದಿಗೆ ಗುಲಾಮನಲ್ಲ. ಈ ರಾಜ್ಯದ ಮತದಾರರಿಗೆ ಮಾತ್ರ ಗುಲಾಮ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದ ಖಾಸಗಿ ಬಸ್ [more]
ಕಲಬುರಗಿ, ಮೇ 8- ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶವು ಬಿಜೆಪಿಗೆ ತಕ್ಕಪಾಠ ಕಲಿಸಲಿದೆ ಎಂದು ಕಾಂಗ್ರೆಸ್ ಧುರೀಣ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ನುಡಿದಿದ್ದಾರೆ. ಆರ್‍ಎಸ್‍ಎಸ್ ಸಲಹೆ ಮೇಲೆ [more]
ಮೈಸೂರು, ಮೇ 8-ಬಿಜೆಪಿಯರು ಸೋಲುವ ಭೀತಿಯಿಂದ ಪದೇ ಪದೇ ಕಾಂಗ್ರೆಸ್ಸಿಗರ ಮೇಲೆ ಐಟಿ ದಾಳಿ ಮಾಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮಕೃಷ್ಣನಗರದಲ್ಲಿರುವ ತಮ್ಮ [more]
ವಿಜಾಪುರ(ಸರಾವಾಡ್),ಮೇ 8-ಕರ್ನಾಟಕದಲ್ಲಿ ಭ್ರಷ್ಟಾಚಾರದ ಆರೋಪ ಇಲ್ಲದ ಒಬ್ಬನೇ ಒಬ್ಬ ಸಚಿವರ ಹೆಸರನ್ನು ಹೇಳಿ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಸವಾಲು ಹಾಕಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ [more]
ನವದೆಹಲಿ, ಮೇ 8- ಕಾವೇರಿ ನೀರು ಹಂಚಿಕೆ ಕುರಿತ ಕರಡು ಪ್ರತಿಯೊಂದಿಗೆ ಮೇ 14ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗುವಂತೆ ಸುಪ್ರೀಂಕೋರ್ಟ್ ಕೇಂದ್ರ [more]
ಶ್ರೀನಗರ, ಮೇ 8-ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನಾಕಾರರ ಹಿಂಸಾಚಾರಕ್ಕೆ ಚೆನ್ನೈನ ಯುವಕನೊಬ್ಬ ಬಲಿಯಾಗಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಗುಲ್ಮಾರ್ಗ್ ರಸ್ತೆಯಲ್ಲಿ ಉದ್ರಿಕ್ತ ಗುಂಪೆÇಂದು ನಿನ್ನೆ ನಡೆಸಿದ ಕಲ್ಲು ತೂರಾಟದಲ್ಲಿ [more]
ನವದೆಹಲಿ, ಮೇ 8-ಚಿರಪರಿಚಿತರಿಂದಲೇ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುವುದರಿಂದ ಇಂಥ ಹಿಂಸಾಚಾರ ಮತ್ತು ಅಪರಾಧಗಳನ್ನು ತಡೆಗಟ್ಟಲು ಸರ್ಕಾರಿ ಸಂಸ್ಥೆಗಳಿಗೆ ಕಷ್ಟವಾಗುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲ [more]
ನವದೆಹಲಿ, ಮೇ 8-ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಮತ್ತು ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವಾಗಲೇ ಕಾಂಗ್ರೆಸ್ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಜಮ್ಮು ಮತ್ತು ಕಾಶ್ಮೀರದ [more]
ಬೆಂಗಳೂರು,ಮೇ 8-ಕಳೆದ ಹಲವು ದಶಕಗಳಿಂದ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಅಧಿಕಾರದ ಉನ್ನತ ಸ್ಥಾನಕ್ಕೇರಿದ್ದ ಹಲವರಿಗೆ ಇದು ಕೊನೆಯ ಚುನಾವಣೆ. ರಾಜಕಾರಣದಲ್ಲಿ ಇನ್ನು ಮುಂದುವರೆಯಬೇಕೆಂಬ [more]
ಬೆಂಗಳೂರು, ಮೇ 8- ದೇಶ ಮತ್ತು ರಾಜ್ಯದ ಸಂಪೂರ್ಣ ಅಭಿವೃದ್ಧಿಗಾಗಿ ಸ್ಥಿರ ಸರ್ಕಾರದ ಅಗತ್ಯವಿದೆ. ಹಾಗಾಗಿ ಕರ್ನಾಟಕದ ಜನತೆ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ನೀಡಿ ಆಯ್ಕೆ ಮಾಡಲಿದ್ದಾರೆ [more]
ಬೆಂಗಳೂರು, ಮೇ 8- ರಾಜಧಾನಿ ಬೆಂಗಳೂರಿನಲ್ಲಿ ಮುಕ್ತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ನಗರ ಪೆÇಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಬಂದೋಬಸ್ತ್‍ಗಾಗಿ 44 ಕಂಪೆನಿ ಕೇಂದ್ರ ಪಡೆಗಳು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ