ರಾಷ್ಟ್ರೀಯ

ಕೋವಿಡ್‍ನ ಮೂರನೆ ಅಲೆ ಆಗಸ್ಟ್ ತಿಂಗಳಿನಲ್ಲಿ ಎದುರಾಗಲಿದೆ ಎಂದು ಹೈದರಾಬಾದ್ ಮತ್ತು ಕಾನ್ಪುರ ಐಐಟಿಗಳ ತಜ್ಞರು ಮುನ್ಸೂಚನೆ

ನವದೆಹಲಿ, ಆ.2- ಕೋವಿಡ್‍ನ ಮೂರನೆ ಅಲೆ ಆಗಸ್ಟ್ ತಿಂಗಳಿನಲ್ಲಿ ಎದುರಾಗಲಿದೆ ಎಂದು ಹೈದರಾಬಾದ್ ಮತ್ತು ಕಾನ್ಪುರ ಐಐಟಿಗಳ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಪ್ರತಿ ದಿನ ಕನಿಷ್ಠ ಒಂದರಿಂದ [more]

ರಾಷ್ಟ್ರೀಯ

ಬಯೋಟೆಕ್ಸ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆ ಮತ್ತು ಕ್ಲಿನಿಕಲ್ ಟ್ರೈಯಲ್‍ಗೆ ನೀಡಿದ್ದ ಅನುಮತಿಯನ್ನು ಬ್ರೆಜಿಲ್ ಸರ್ಕಾರ ಅಮಾನತು ಮಾಡಿದೆ

ಹೈದರಾಬಾದ್, ಜು.27- ಭಾರತ್ ಬಯೋಟೆಕ್ಸ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆ ಮತ್ತು ಕ್ಲಿನಿಕಲ್ ಟ್ರೈಯಲ್‍ಗೆ ನೀಡಿದ್ದ ಅನುಮತಿಯನ್ನು ಬ್ರೆಜಿಲ್ ಸರ್ಕಾರ ಅಮಾನತು ಮಾಡಿದೆ. ಜೊತೆಗೆ ಭಾರತ್ [more]

ರಾಜ್ಯ

ಕೊರೊನಾ ವೈರಸ್‍ಗಿಂತ ಮಾರಕವಾಗಿರುವ ಝೀಕಾ ವೈರಾಣು ಬಗ್ಗೆ ಎಚ್ಚರ : ಗರ್ಭಿಣಿಯರ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ

ಬೆಂಗಳೂರು, ಜು.24- ಕೊರೊನಾ ವೈರಸ್‍ಗಿಂತ ಮಾರಕವಾಗಿರುವ ಝೀಕಾ ವೈರಾಣು ಬಗ್ಗೆ ಎಚ್ಚರ ವಹಿಸದಿದ್ದರೆ ಗರ್ಭಿಣಿಯರ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುವುದಲ್ಲದೆ ಮಕ್ಕಳ ಬೆಳವಣಿಗೆಯೂ ಕುಂಠಿತವಾಗುವ ಅಪಾಯ [more]

ರಾಷ್ಟ್ರೀಯ

ದೇಶದ 40ಕೋಟಿ ಜನರಿನ್ನೂ ಕೋವಿಡ್ ಅಪಾಯಕ್ಕೆ ಸಿಲುಕುವ ಆತಂಕದಲ್ಲಿ :ಸಮೀಕ್ಷೆ

ಹೊಸದಿಲ್ಲಿ :ದೇಶದಲ್ಲಿ ಆರು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸೇರಿದಂತೆ ದೇಶದ ಒಟ್ಟು ಜನಸಂಖ್ಯೆಯ ಸುಮಾರು ಮೂರನೇ ಒಂದರಷ್ಟು ಜನರು ಇನ್ನೂ ಕೋವಿಡ್-19ಸೋಂಕಿನ ಅಪಾಯಕ್ಕೆ ಸಿಲುಕಬಹುದಾಗಿದೆ ಎಂಬುದು ಭಾರತೀಯ [more]

ರಾಜ್ಯ

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಹೊಸದಾಗಿ ಕೋವಿಡ್ ಸೋಂಕಿತರ ಸಂಖ್ಯೆ 1291 ಪತ್ತೆಯಾಗಿದ್ದು 40 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆಯೊಂದಿಗೆ ಸಾವಿನ ಸಂಖ್ಯೆಯೂ ಇಳಿಮುಖವಾಗಿದೆ. ರಾಜ್ಯದಲ್ಲಿ ಇದುವರೆಗೆ 28,85,238 [more]

ರಾಷ್ಟ್ರೀಯ

40ಕೋಟಿ `ಬಾಹುಬಲಿ’ಗಳು:ಲಸಿಕೆ ಹಾಕಿಕೊಂಡವರ ಬಗ್ಗೆ ಪ್ರಧಾನಿ ನುಡಿ

ದಿಲ್ಲಿ: `ಬಾಹುಗಳಿಗೆ ಲಸಿಕೆ ಚುಚ್ಚಿಸಿಕೊಳ್ಳೋರೆಲ್ಲರು ಬಾಹುಬಲಿಗಳು. ಕೊರೋನಾ ವೈರಸ್ ವಿರೋ ಹೋರಾಟ ಕಣದಲ್ಲಿ ಸುಮಾರು 40ಕೋಟಿ ಜನರು ಲಸಿಕೆ ಚುಚ್ಚಿಸಿಕೊಂಡು ಬಾಹುಬಲಿಗಳೆನಿಸಿದ್ದಾರೆ ‘ ಪ್ರಧಾನಿ ನರೇಂದ್ರ ಮೋದಿಯವರು [more]

ರಾಷ್ಟ್ರೀಯ

ಕೊರೋನಾ ಸೋಂಕು:ಏಳು ದಿನಗಳ ಗಣನೆ ಭಾರತ 4ನೇ ಸ್ಥಾನಕ್ಕೆ ಇಳಿದರೂ ನಿರ್ಲಕ್ಷ್ಯ ಸಲ್ಲ

ಹೊಸದಿಲ್ಲಿ : ಅಮೆರಿಕ, ಯುರೋಪ್ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಕೊರೋನಾ ಸೋಂಕು ಮತ್ತೆ ಉಲ್ಬಣಿಸುತ್ತಿರುವಂತೆಯೇ , ಕಳೆದ ಏಳು ದಿನಗಳ ಗಣನೆಯಂತೆ ಇಂಡೋನೇಶ್ಯಾದಲ್ಲಿ ಈಗ ಗರಿಷ್ಠ [more]

ರಾಷ್ಟ್ರೀಯ

ಟೆಸ್ಟ್, ಟ್ರ್ಯಾಕ್, ಟ್ರೀಟ್, ಲಸಿಕೆಗೆ ಒತ್ತು ನೀಡಿ: ಸಿಎಂಗಳಿಗೆ ಪ್ರಧಾನಿ ಮೋದಿ 4ಟಿ ಮಂತ್ರ

ಹೊಸದಿಲ್ಲಿ: ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ರಾಜ್ಯಗಳಲ್ಲಿ ಮೂರನೇ ಅಲೆ ತಡೆಗೆ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತು [more]

ರಾಷ್ಟ್ರೀಯ

3ನೇ ಅಲೆಗೆ ಮುಂದಿನ 100 ದಿನ ನಿರ್ಣಾಯಕ

ಹೊಸದಿಲ್ಲಿ: ಕೊರೋನಾ 3ನೇ ಅಲೆಯ ಬಗ್ಗೆ ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಎಚ್ಚರಿಕೆ ಜಾಗತಿಕ ಎಚ್ಚರಿಕೆಯಾಗಿದ್ದು, ಭಾರತದಲ್ಲಿ 3ನೇ ಅಲೆ ಶುರುವಾಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು [more]

ರಾಜ್ಯ

24 ಗಂಟೆಗಳಲ್ಲಿ ದೇಶದ 41,806 ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3,09,87,880ಕ್ಕೆ ಏರಿಕೆ

ಬೆಂಗಳೂರು, ಜು.15- ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 41,806 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ ಒಟ್ಟು 3,09,87,880ಕ್ಕೆ ಏರಿಕೆಯಾಗಿದೆ. ನಿನ್ನೆ 581 ಮಂದಿ ಕೊರೊನಾ [more]

ರಾಜ್ಯ

ಕೊರೊನಾ ಮೂರನೇ ಅಲೆ ಆರಂಭ :ಹಳ್ಳಿಗಳೇ ಈ ಅಲೆಯ ಟಾರ್ಗೆಟ್

ಬೆಂಗಳೂರು,ಜು.14- ಕೊರೊನಾ ಮೂರನೇ ಅಲೆ ಆರಂಭವಾಗುವ ಭೀತಿಯಿದ್ದು, ಸದ್ಯ ನಗರಗಳಿಗಿಂತ ಹಳ್ಳಿಗಳೇ ಈ ಅಲೆಯ ಟಾರ್ಗೆಟ್ ಆಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ನಗರಕ್ಕೆ ಹೋಲಿಸಿದರೆ ಹಳ್ಳಿಗಳಲ್ಲಿ ಸೋಂಕು [more]

ರಾಜ್ಯ

ಆಡಳಿತಾರೂಢ ಸರ್ಕಾರದ ವೈಫಲ್ಯಗಳ ವಿರುದ್ಧ ಮುಗಿ ಬೀಳಬೇಕಾಗಿದ್ದ ಕಾಂಗ್ರೆಸ್ ತನ್ನ ಒಳಜಗಳಗಳಿಂದ ಪ್ರಬಲ್ಯ ಕಳೆದುಕೊಳ್ಳುತ್ತಿದೆ

ಬೆಂಗಳೂರು, ಜು.14- ಆಡಳಿತಾರೂಢ ಸರ್ಕಾರದ ವೈಫಲ್ಯಗಳ ವಿರುದ್ಧ ಮುಗಿ ಬೀಳಬೇಕಾಗಿದ್ದ ಕಾಂಗ್ರೆಸ್ ತನ್ನ ಒಳಜಗಳಗಳಿಂದ ಪ್ರಬಲ ಪ್ರತಿಪಕ್ಷವಾಗುವ ಅವಕಾಶವನ್ನು ಕಳೆದುಕೊಳ್ಳುತ್ತಿದೆ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ. ಬೆಲೆ ಏರಿಕೆ, [more]

ರಾಷ್ಟ್ರೀಯ

ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮೋದಿ ಸಲಹೆ : ಸೂಕ್ಷ್ಮ ಕಂಟೇನ್ಮೆಂಟ್ ವಲಯಗಳಿಗೆ ಒತ್ತು ನೀಡಿ

ಹೊಸದಿಲ್ಲಿ: ಕೊರೋನಾ ನಿಯಂತ್ರಣಕ್ಕೆ ಸೂಕ್ಷ್ಮ ಕಂಟೇನ್ಮೆಂಟ್ ವಲಯಗಳಿಗೆ ಒತ್ತು ನೀಡುವುದು ಉತ್ತಮ ಉಪಾಯ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ. [more]

ರಾಷ್ಟ್ರೀಯ

ಸೆಪ್ಟೆಂಬರ್‍ನಿಂದ ಸ್ಪುಟ್ನಿಕ್ ಉತ್ಪಾದನೆ ಆರಂಭ

ಹೊಸದಿಲ್ಲಿ: ದೇಶದಲ್ಲಿ ಕೊರೋನಾ ವಿರುದ್ಧದ ಲಸಿಕೆಗಳನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನದ ಬೆನ್ನಲ್ಲೇ, ರಷ್ಯಾ ನಿರ್ಮಿತ ಸ್ಪುಟ್ನಿಕ್-5 ಲಸಿಕೆಯನ್ನು ಸೆಪ್ಟೆಂಬರ್‍ನಿಂದ ಪುಣೆ ಮೂಲದ ಲಸಿಕೆ ತಯಾರಕ ಸಂಸ್ಥೆ ಸೆರಂ [more]

ರಾಷ್ಟ್ರೀಯ

ಭಾರತೀಯ ವೈದ್ಯಕೀಯ ಸಂಘ ಎಚ್ಚರಿಕೆ | ಕೊರೋನಾ 3ನೇ ಅಲೆ ಸನಿಹ ಜನ ಸೇರಿದರೆ ಆಪತ್ತು

ಹೊಸದಿಲ್ಲಿ: ಕೊರೋನಾ ಮೂರನೇ ಅಲೆಯು ಸನಿಹದಲ್ಲಿದ್ದು ಪ್ರವಾಸೋದ್ಯಮ, ತೀರ್ಥಯಾತ್ರೆ, ಇತರ ಧಾರ್ಮಿಕ ಉತ್ಸವಗಳಲ್ಲಿ ಜನರು ಸೇರದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ ಎಂದು [more]

ರಾಷ್ಟ್ರೀಯ

ನೀಟ್ ಸೆ.12ಕ್ಕೆ ಮುಂದೂಡಿಕೆ

ಹೊಸದಿಲ್ಲಿ: ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು(ನೀಟ್) ಸೆ.12ಕ್ಕೆ ಮುಂದೂಡಲಾಗಿದೆ. ಈ ಮೊದಲು ಆ.1ರಂದು ನಿಗದಿಯಾಗಿತ್ತು. ಕೊರೋನಾ ಶಿಷ್ಟಾಚಾರಗಳನ್ನು ಅನುಸರಿಸಿ ದೇಶಾದ್ಯಂತ [more]

ರಾಷ್ಟ್ರೀಯ

ಸ್ವಲ್ಪ ಯೋಚಿಸಿ; ಕೊರೋನಾ ಹೋಗಿಲ್ಲ, ಲಾಕ್ ಮಾತ್ರ ತೆರವು: ತಪ್ಪದಿರಿ ಎಚ್ಚರ!

ಹೊಸದಿಲ್ಲಿ: ಕೋವಿಡ್ ಎರಡನೇ ಅಲೆ ಇನ್ನೂ ಅಂತ್ಯಗೊಂಡಿಲ್ಲವಾದರೂ, ಜನಜೀವನ ನಡೆಯಬೇಕೆಂಬ ಏಕೈಕ ಕಾರಣಕ್ಕಾಗಿ ಸರಕಾರ ಲಾಕ್‍ಡೌನ್ ಸಡಿಲಗೊಳಿಸಿದೆ. ಆದರೆ ಪ್ರವಾಸಿ ತಾಣಗಳಲ್ಲಿ, ಪೇಟೆಗಳಲ್ಲಿ ಜನ ಮಾಸ್ಕ್ , [more]

ಬೆಂಗಳೂರು

ರಾಜ್ಯದಲ್ಲಿ ತಗ್ಗಿದ ಕೊರೋನಾ ಅಬ್ಬರ: 8,005 ಡಿಸ್ಚಾರ್ಜ್, 5,018 ಪಾಸಿಟಿವ್!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಕೊಂಚ ಕಡಿಮೆಯಾಗುತ್ತಿದ್ದು ಇಂದು 5,018 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 7,70,604ಕ್ಕೆ ಏರಿಕೆಯಾಗಿದೆ. ಕೊರೋನಾ ವೈರಸ್ ನಿಂದಾಗಿ [more]