ಅಡ್ಡಾದಿಡ್ಡಿ ವಾಹನ ಚಾಲನೆ ಶಾಲಾ ಮಕ್ಕಳ ಬಲಿ
ಪಾಟ್ನಾ, ಫೆ.28-ಪಾನಮತ್ತನಾಗಿ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿ ಒಂಭತ್ತು ಶಾಲಾ ಮಕ್ಕಳ ಸಾವಿಗೆ ಕಾರಣನಾದ ಬಿಹಾರದ ಬಿಜೆಪಿ ಮುಖಂಡ ಮನೋಜ್ ಭೆತಾ ಕೊನೆಗೂ ಪೆÇಲೀಸರಿಗೆ ಶರಣಾಗಿದ್ದಾನೆ. ಹಿಟ್ [more]
ಪಾಟ್ನಾ, ಫೆ.28-ಪಾನಮತ್ತನಾಗಿ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿ ಒಂಭತ್ತು ಶಾಲಾ ಮಕ್ಕಳ ಸಾವಿಗೆ ಕಾರಣನಾದ ಬಿಹಾರದ ಬಿಜೆಪಿ ಮುಖಂಡ ಮನೋಜ್ ಭೆತಾ ಕೊನೆಗೂ ಪೆÇಲೀಸರಿಗೆ ಶರಣಾಗಿದ್ದಾನೆ. ಹಿಟ್ [more]
ಕೊಪ್ಪಳ, ಫೆ.28-ಮೋದಿಯಂತಹ ಕೀಳುಮಟ್ಟದ ಪ್ರಧಾನಿಯನ್ನು ನೋಡೇ ಇಲ್ಲ ಎಂದು ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಚೆಕ್ ಮೂಲಕ ಲಂಚ ತೆಗೆದುಕೊಂಡಿರುವವರನ್ನು ಪಕ್ಕದಲ್ಲಿಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ [more]
ನವದೆಹಲಿ, ಫೆ.28-ದ್ವಿಚಕ್ರ ವಾಹನಗಳ ತಯಾರಕರು ಮತ್ತು ಉತ್ಪಾದಕರು ಇನ್ನು ಮುಂದೆ ಹಿಂಬದಿ ಸವಾರರಿಗಾಗಿ ಸುರಕ್ಷಿತಾ ಸಾಧನಗಳಾದ ಸ್ಯಾರಿ ಗಾರ್ಡ್ ಮತ್ತು ಹ್ಯಾಂಡ್‍ಗ್ರಿಪ್ ಅಳವಡಿಸುವುದನ್ನು ಸುಪ್ರೀಂಕೋರ್ಟ್ ಕಡ್ಡಾಯಗೊಳಿಸಿದೆ. ಈ [more]
ವಾಷಿಂಗ್ಟನ್, ಫೆ.28-ಪಾಕಿಸ್ತಾನವು ತಾಲಿಬಾನ್ ಮತ್ತು ಹಖಾನಿಯಂಥ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾಕಿಸ್ತಾನವು ನಿರ್ಣಾಯಕ ಕ್ರಮ ಕೈಗೊಂಡಿಲ್ಲ ಎಂದು ಅಮೆರಿಕದ ಹಿರಿಯ ಸೇನಾ ಕಮಾಂಡರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. [more]
ವಿಶಾಖಪಟ್ಟಣಂ, ಫೆ.28-ಬೀದಿ ನಾಯಿಗಳು ನಡೆಸಿದ ದಾಳಿಯಲ್ಲಿ ಒಂಭತ್ತು ವರ್ಷದ ಬಾಲಕನೊಬ್ಬ ಸಾವಿಗೀಡಾದ ದುರಂತ ಆಂಧ್ರಪ್ರದೇಶದ ವಿಶಾಖಪಟ್ಟಣಂ ಸಮೀಪದ ಬಲಿಜಿಪೇಟಾದ ಅಮ್ಮಪಲ್ಲಿ ಗ್ರಾಮದಲ್ಲಿ ನಡೆದಿದೆ. ಸರ್ಕಾರಿ ಶಾಲೆಯಲ್ಲಿ 3ನೇ [more]
ಭೋಪಾಲ್/ಭುವನೇಶ್ವರ್, ಫೆ.28-ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮಧ್ಯಪ್ರದೇಶದ ಮುಂಗಾವೊಲಿ ಮತ್ತು ಕೊಲಾರಸ್ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದ್ದರೆ, ಓಡಿಶಾದ [more]
ಹೊಸದಿಲ್ಲಿ: ಈಶಾನ್ಯ ಭಾರತ ಕಾಂಗ್ರೆಸ್ ಮುಕ್ತವಾಗುವುದು ಸನಿಹವಾಗಿದೆ. ಈಶಾನ್ಯದ ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ ಬಹಿರಂಗವಾಗಿದ್ದು, ಎರಡು ರಾಜ್ಯಗಳಲ್ಲಿ ಬಿಜೆಪಿ, ಒಂದರಲ್ಲಿ [more]
ಮುಂಬಯಿ: ಕಳೆದ ಶನಿವಾರ ದುಬೈನಲ್ಲಿ ಮೃತಪಟ್ಟ ಬಹುಭಾಷಾ ತಾರೆ ಶ್ರೀದೇವಿ ಪಾರ್ಥಿವ ಶರೀರವನ್ನು ಕೊನೆಗೂ ಮುಂಬೈಗೆ ಮಂಗಳವಾರ ರಾತ್ರಿ ಕರೆತರಲಾಗಿದ್ದು, ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ. ವಿಮಾನ ನಿಲ್ದಾಣದಿಂದ [more]
ಜೋಗಫಾಲ್ಸ್ ನಲ್ಲಿ ಜ್ಯೋತಿ ರಾಜ್ ನಾಪತ್ತೆ ಶಿವಮೊಗ್ಗ: ಜಗದ ರಾಜಾಫಾಲ್ಸ್ ನಲ್ಲಿ ಸಿಲುಕಿಕೊಂಡಿರುವ ಜ್ಯೋತಿರಾಜ್ ಪತ್ತೆಗೆ ಕಾರ್ಯಾಚರಣೆ ಆರಂಭವಾಗಿದೆ. ಚಿತ್ರದುರ್ಗ, ದಾವಣಗೆರೆ ಹಾಗೂ ಬೆಂಗಳೂರು ತಂಡದಿಂದ ಕಾರ್ಯಾಚರಣೆ [more]
ಕಂಚೀಪುರಂ: ಅಪಾರ ಭಕ್ತರನ್ನುಳ್ಳ ಕಂಚಿ ಕಾಮಕೋಟಿ ಮಠದ ಶಂಕರಾಚಾರ್ಯ ಪೀಠದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ಬುಧವಾರ ವಿಧಿವಶರಾಗಿದ್ದಾರೆ . ಕಾಮಕೋಟಿ ಮಠದ ಶಂಕರಾಚಾರ್ಯ ಪೀಠದ [more]
ರಾಯಚೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ನ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಿದರು
ದಾವಣಗೆರೆಯ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ‘ಸೀದಾ ರುಪಾಯಿ’ ಸರ್ಕಾರ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಪ್ರಧಾನಿ ಮೋದಿ ಕಾಂಗ್ರೆಸ್ ಸರ್ಕಾರದ [more]
ಶಿಡ್ಲಘಟ್ಟ, ಫೆ.27- ಪತ್ನಿಯ ಶೀಲ ಶಂಕಿಸಿದ ಪತಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ ಕಿವಿಗಳನ್ನು ಕತ್ತರಿಸಿ ಜೇಬಿನಲ್ಲಿಟ್ಟುಕೊಂಡು ಬೆಂಕಿ ಹಚ್ಚಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ [more]
ಮಂಡ್ಯ, ಫೆ.27- ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿ ಬೂಸಮುದ್ರ ಗ್ರಾಮದ ಶ್ವೇತಾ [more]
ಬೇಲೂರು, ಫೆ.27- ಮರಳು ವಿಚಾರವಾಗಿ ಮಾತನಾಡಲು ಕರೆದೊಯ್ದು ತಾಲೂಕು ಪಂಚಾಯಿತಿ ಬಿಜೆಪಿ ಸದಸ್ಯ ನವಿಲಹಳ್ಳಿ ಕಿಟ್ಟಿ(36) ಎಂಬುವವರನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ವಿಕ್ರಮ್ ಹಾಗೂ [more]
ಹುಣಸೂರು, ಫೆ.27- ಬೈಕ್‍ಗೆ ಸಾರಿಗೆ ಸಂಸ್ಥೆ ಬಸ್ಸೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ನಾಗಮಂಗಲ ಬಳಿ ಜರುಗಿದೆ. ಹಾಸನ [more]
ಕಲಬುರಗಿ. ಫೆ.27- ಮೊಬೈಲ್ ಮತ್ತು ಮನೆಗಳವು ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸ್ಥಳೀಯರೇ ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಚಾಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತನ್ನ ಖತರ್ನಾಕ್ [more]
ಕನಕಪುರ, ಫೆ.27- ತಾಲ್ಲೂಕಿನ ಮರಳವಾಡಿ ಹೋಬಳಿ ದೊಡ್ಡ ಸಾದೇನಹಳ್ಳಿ ಗ್ರಾಮದಲ್ಲಿ ಕುರಿ ಮನೆಯಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಗೆ 39 ಕುರಿಗಳು ಸಜೀವ ದಹನಗೊಂಡಿರುವ ಘಟನೆ ನಡೆದಿದೆ. ದೊಡ್ಡ [more]
ದಾವಣಗೆರೆಯ ರ್ಯೆತರ ಸಮಾವೇಶದಲ್ಲಿ ಪ್ರಧಾನಿ ಮೋದಿಗೆ ಹಸಿರು ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಕನ್ನಡದಲ್ಲಿ ಭಾಷಣ ಅರಂಬಿಸಿದ ಪ್ರಧಾನಿ, ಸಾಗರೋಪಾದಿಯಲ್ಲಿ ಸೇರಿರುವ ಜನರಿಗೆ ನನ್ನ ಅಭಿನಂದನೆಗಳು, ಸಂತ [more]
ಬೆಂಗಳೂರು, ಫೆ.27- ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುವ ಕೌಶಲ್ಯರಹಿತ ಸಿಬ್ಬಂದಿಗೆ 11,500 ಕನಿಷ್ಟ ವೇತನ ನೀಡಬೇಕೆಂಬ ಸರ್ಕಾರದ ನಿಯಮಕ್ಕೆ ಕಾರ್ಮಿಕ ನ್ಯಾಯಾಲಯ ಮಧ್ಯಂತರ [more]
ಬೆಂಗಳೂರು, ಫೆ.27- ಜಯಂತಿ ಕ್ರಿಯೇಷನ್ ಸಂಸ್ಥೆ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಮಾ.6ರಂದು ಸಂಜೆ 4 ಗಂಟೆಗೆ ನಯನ ಸಭಾಂಗಣದಲ್ಲಿ ಮಹಿಳಾ ಜಾಗೃತಿ ಮೂಡಿಸುವ ಹುಷಾರಮ್ಮ ಹುಷಾರು [more]
ಬೆಂಗಳೂರು, ಫೆ.27-ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಲಕ್ಷದ ಸಾವಿರದ ನೂರ ಎಂಬತ್ಮೂರು ಎ ಮತ್ತು ಬಿ ಕರಾಬು ಇದ್ದು ಇದರಲ್ಲಿ ಕನಿಷ್ಠ 20 ಸಾವಿರ ಎಕರೆ ಬಿ ಖರಾಬನ್ನು [more]
ಬೆಂಗಳೂರು, ಫೆ.27-ಕೆ.ಸಿ.ರೆಡ್ಡಿ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಆನಂತರ ಮುಖ್ಯಮಂತ್ರಿಯಾದರು. ಆದರೆ ಈಗ ಮುಖ್ಯಮಂತ್ರಿಯಾದ ಮೇಲೆ ಜೈಲಿಗೆ ಹೋಗಿ ಬರುತ್ತಿದ್ದಾರೆ. ರಾಜಕಾರಣ ಕಲುಷಿತವಾಗಿದೆ ಎಂದು ಸುಪ್ರೀಂಕೋರ್ಟ್ ನಿವೃತ್ತ [more]
ಬೆಂಗಳೂರು, ಫೆ.27-ನೇಕಾರರ ಸಮುದಾಯದ ಅಧೀನದಲ್ಲಿ ಬರುವ ಎಲ್ಲಾ ಮಠದ ಸ್ವಾಮೀಜಿಗಳಿಗೂ ಗುರುವಂದನಾ ಕಾರ್ಯಕ್ರಮ ಹಾಗೂ ನೇಕಾರರ ಜಾಗೃತಿ ಸಮಾವೇಶವನ್ನು ಮಾರ್ಚ್ 4 ರಂದು ಅರಮನೆ ಮೈದಾನದ ಪ್ರಿನ್ಸ್‍ಶೈನ್‍ನಲ್ಲಿ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ