ಮೋದಿಯ 15 ನಿಮಿಷದ ಸವಾಲಿಗೆ ಸಿದ್ದರಾಮಯ್ಯಕೊಟ್ರು 5 ನಿಮಿಷದ ಚಾಲೆಂಜ್!
ಬೆಂಗಳೂರು,ಏ.5 ಪ್ರಧಾನಿ ನರೇಂದ್ರ ಮೋದಿ ಅವರ 15 ನಿಮಿಷದ ಸವಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 5 ನಿಮಿಷದ ಸವಾಲು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಕಾಂಗ್ರೆಸ್ [more]
ಬೆಂಗಳೂರು,ಏ.5 ಪ್ರಧಾನಿ ನರೇಂದ್ರ ಮೋದಿ ಅವರ 15 ನಿಮಿಷದ ಸವಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 5 ನಿಮಿಷದ ಸವಾಲು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಕಾಂಗ್ರೆಸ್ [more]
ನಾವು ಸೇವಿಸುವಂತಹ ಜಲ ಎಷ್ಟು ಪ್ರಮಾಣ ಎಂದರೆ , ನಮಗೆಲ್ಲಾ ತಿಳಿದುರುವ ಹಾಗೆ 2 ರೊಂದ 2 1/2 ಲೀಟರಗಳಷ್ಟು. ಆದರೆ ನಾವು ಯಾವಾಗ ಎಷ್ಟು ಪ್ರಮಾಣದಲ್ಲಿ [more]
ಮೈಸೂರು,ಮೇ4-ಕಳೆದ ನಾಲ್ಕು ಬಾರಿಯಿಂದ ನಾವೇ ಗೆಲ್ಲಿಸಿರುವಂತಹ ನಮಗೆ ತನ್ವೀರ್‍ಸೇಠ್ ತುಂಬ ತೊಂದರೆ ನೀಡಿರುವುದರಿಂದ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸುವುದಾಗಿ ಸೂಫಿ ಗುರುಗಳು ಹೇಳಿದ್ದಾರೆ. ನಗರದ ಎನ್.ಆರ್.ವಿಧಾನಸಭಾ [more]
ಮೈಸೂರು,ಮೇ4-ಹುಣೂಸೂರು ಪ್ರಾದೇಶಿಕ ಸಾರಿಗೆ ಇಲಾಖೆಯವರು ಚುನಾವಣಾ ನೀತಿ ಸಂಹಿತೆ ಜಾರಿಯಾದ ಮಾ.27ರಿಂದ ಮೇ 1ರವರೆಗೆ ವಾಹನಗಳ ತಪಾಸಣೆ ನಡೆಸಿ 312 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 29 ವಾಹನಗಳನ್ನು ವಶಪಡಿಸಿಕೊಂಡು,ತಪಾಸಣೆ [more]
ಮೈಸೂರು,ಮೇ4- ಈ ಬಾರಿಯ ಚುನಾವಣೆಯಲ್ಲಿ ಕೃಷ್ಣರಾಜ ಕ್ಷೇತ್ರದ ಜನತೆ ತಮ್ಮನ್ನು ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಲಿದ್ದಾರೆ ಎಂದು ಮಾಜಿ ಸಚಿವ ಬಿಜೆಪಿ ಅಭ್ಯರ್ಥಿ ರಾಮ್‍ದಾಸ್ ತಿಳಿಸಿದ್ದಾರೆ. [more]
ರಾಯಚೂರು, ಮೇ 4- ದೀಪದ ಕೆಳಗೆ ಕತ್ತಲು ಎನ್ನುವಂತೆ ವಿದ್ಯುತ್ ಉತ್ಪಾದನಾ ಜಿಲ್ಲೆಯಾದ ರಾಯಚೂರಿನ ವಿವಿಧ ಗ್ರಾಮಗಳಲ್ಲಿ ಸಮರ್ಪಕ ವಿದ್ಯುತ್ ಇಲ್ಲದೆ ರೈತರು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ [more]
ದಾವಣಗೆರೆ, ಮೇ 4- ಬಿಎಸ್‍ವೈಗೆ ಬುದ್ಧಿ ಭ್ರಮಣೆ ಆಗಿದೆ. ಸಿಎಂ ಆಗುವ ಪ್ರಮಾಣ ವಚನ ಸಮಯ ನಿಗದಿ ಮಾಡಿದ್ದಾರೆ. ಸಿಲಿಂಡರ್ ಹಾಗೂ ಪೆಟ್ರೋಲ್ ಬೆಲೆ ಹೆಚ್ಚಾಗಿದೆ. ಇದೇ [more]
ಮೈಸೂರು, ಮೇ 4- ತಮ್ಮ ನೈಜ ಅಭಿನಯ ಹಾಗೂ ನೇರ ಮಾತುಗಳಿಂದಾಗಿ ಫಯರ್ ಸ್ಟಾರ್ ಎಂದು ಹೇಳಲಾಗಿರುವ ಹುಚ್ಚ ವೆಂಕಟ್ ಅವರು ಮದುವೆಯಾಗುತ್ತಿದ್ದಾರಂತೆ..! ಮಡಿಕೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ [more]
ವಿಜಯಪುರ, ಮೇ 4-ರಾಜ್ಯದಲ್ಲಿ ಉಗ್ರರ ಚಟುವಟಿಕೆಗಳಿಗೆ ಜೆಡಿಎಸ್ ಎಂದೂ ಬೆಂಬಲ ನೀಡುವುದಿಲ್ಲ. ಇದನ್ನು ಮೊದಲು ಮೋದಿಯವರು ತಿಳಿದುಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಮುದ್ದೇಬಿಹಾಳ [more]
ದಾವಣಗೆರೆ, ಮೇ 4- ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಸಾಗಾಟ ಮಾಡುತ್ತಿದ್ದ ಅಕ್ರಮ ಮದ್ಯ ವಶಪಡಿಸಿಕೊಂಡು ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿದೆ. ಅಬಕಾರಿ ಆಯುಕ್ತ ವೈ.ಆರ್.ಮೋಹನ್ ಮಾರ್ಗದರ್ಶನದಲ್ಲಿ [more]
ತುಮಕೂರು, ಮೇ 4- ಬೆಳ್ಳಂಬೆಳಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ಯಾತಸಂದ್ರದ ಜಾಸ್‍ಟೋಲ್ ಹಾಗೂ ಶಿರಾದ ಜಾಸ್‍ಟೋಲ್‍ಬಳಿ ಏಕಕಾಲದಲ್ಲಿ ದಾಳಿ ನಡೆಸಿ ತೆರಿಗೆ ವಂಚಿಸಿ [more]
ಕೊಕ್ರಾಜಾರ್(ಅಸ್ಸಾಂ), ಮೇ 4- ದುಷ್ಕರ್ಮಿಗಳ ಗುಂಪೊಂದು ನಡೆಸಿದ ದಾಳಿಯಲ್ಲಿ ಅಬಕಾರಿ ಇಲಾಖೆಯ ಸಬ್ ಇನ್ಸ್‍ಪೆಕ್ಟರ್ ಒಬ್ಬರು ಹತರಾಗಿರುವ ಘಟನೆ ಈಶಾನ್ಯ ರಾಜ್ಯ ಅಸ್ಸಾಂನ ಕೊಕ್ರಾಜಾರ್ ಜಿಲ್ಲೆಯ ಉಲ್ಟಾಪಾನಿ [more]
ನವದೆಹಲಿ, ಮೇ 4- ಭೂಸೇನೆ, ವಾಯುಪಡೆ ಮತ್ತು ನೌಕಾದಳ-ಭಾರತದ ತ್ರಿಸೇನಾ ಬಲಕ್ಕೆ ಮಿಲಿಟರಿ ಶಸ್ತ್ರಾಸ್ತ್ರಗಳ ಖರೀದಿ ಪ್ರಕ್ರಿಯೆಗಾಗಿ ಕಾಲಮಿತಿಯ ಕ್ರಿಯಾ ಯೋಜನೆ ರೂಪಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ [more]
ಬೀದರ್, ಮೇ 4- ಔರಾದ್ ಕ್ಷೇತ್ರದಲ್ಲಿ ಶಾಸಕ ಪ್ರಭು ಚವ್ಹಾಣ್ ಅವರ ವಿರೋಧಿ ಅಲೆಯಿದ್ದು, ಈ ಬಾರಿ ಕಾಂಗ್ರೆಸ್ ಗೆಲುವು ಖಚಿತ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ [more]
ಕಾಸರಗೋಡು, ಮೇ 4-ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ Wಟನೆ ಕಾಸರಗೋಡಿನ ಆಡೂರು ಸಮೀಪದ ಮೊಟ್ಟಕುಂಜದಲ್ಲಿ ನಿನ್ನೆ ರಾತ್ರಿ ಬೆಳಕಿಗೆ ಬಂದಿದೆ. ಇವರೆಲ್ಲರ ಶವಗಳು [more]
ಏಡನ್, ಮೇ 4-ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರ ಹಿಂಸಾಚಾರ ಮತ್ತು ಸಂಘರ್ಷದಿಂದ ಯೆಮನ್‍ನಲ್ಲಿ ನರಕ ಸದೃಶ ಪರಿಸ್ಥಿತಿ ಮುಂದುವರಿದಿದೆ. ಸುಮಾರು 29 ಲಕ್ಷ ಮಹಿಳೆಯರು ಮತ್ತು ಮಕ್ಕಳು [more]
ನವದೆಹಲಿ, ಮೇ 4-ಎಲ್ಲ ಕ್ಯಾನ್ಸರ್ ಚಿಕಿತ್ಸಾ ಡ್ರಗ್ಸ್‍ಗಳೂ ಸೇರಿದಂತೆ 28 ಔಷಧಗಳ ಆಮದು ಸುಂಕವನ್ನು ಮೇ 1ರಿಂದ ತೆಗೆದು ಹಾಕಿರುವುದಾಗಿ ಚೀನಾ ಘೋಷಿಸಿದೆ. ಈ ಕ್ರಮದಿಂದಾಗಿ ತನ್ನ [more]
ಬೆಂಗಳೂರು,ಮೇ2- ಜನಪ್ರತಿನಿಧಿಯಾಗಿ ಗೆದ್ದು ಬಂದ ಮೇಲೆ ಪ್ರಮಾಣಿಕವಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ. ನನ್ನ ಕೆಲಸದ ಫಲಾಫಲ ಮತದಾರ ದೇವರಿಗೆ ಬಿಟ್ಟ ವಿಚಾರ. ನಿಮ್ಮಿ ಪ್ರೀತಿ ಹಾಗೂ [more]
ಬೆಂಗಳೂರು ,ಮೇ4-ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸಂಚಾರಿ ದಟ್ಟಣೆಯನ್ನು ನಿವಾರಿಸಿ ಪ್ರತಿಯೊಬ್ಬರಿಗೂ ಉತ್ತಮ ಸಾರಿಗೆ ಸೌಲಭ್ಯ ಒದಗಿಸಲು ನಗರದ ಎಲ್ಲ ಪ್ರದೇಶಗಳಿಗೂ ಮೆಟ್ರೊ ವಿಸ್ತರಣೆ, ಜನರ ಅಗತ್ಯಗಳನ್ನು ಪೂರೈಸಲು ನವ [more]
ಬೆಂಗಳೂರು, ಮೇ 4- ಸಜ್ಜನ ರಾಜಕಾರಣಿ, ಜಯನಗರ ಬಿಜೆಪಿ ಶಾಸಕ ಬಿ.ಎನ್.ವಿಜಯ್‍ಕುಮಾರ್ (60) ನಿನ್ನೆ ರಾತ್ರಿ ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದಾರೆ. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆ ಸಂಜೆ [more]
ಜೈಪುರ್, ಮೇ 3-ಉತ್ತರಪ್ರದೇಶ, ರಾಜಸ್ತಾನ ಮತ್ತು ಪಂಜಾಬ್ ರಾಜ್ಯಗಳಲ್ಲಿ ಧೂಳು, ಬಿರುಗಾಳಿ ಮತ್ತು ಭಾರೀ ಮಳೆಯಿಂದ ಸತ್ತವರ ಸಂಖ್ಯೆ ಇಂದು 140ಕ್ಕೇರಿದೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. [more]
ಬೆಂಗಳೂರು, ಮೇ 4- ತಮ್ಮ ಆಪ್ತ ಸ್ನೇಹಿತನ ನಿಧನಕ್ಕೆ ಕೇಂದ್ರ ಸಚಿವ ಅನಂತ್‍ಕುಮಾರ್ ಕಣ್ಣೀರಿಟ್ಟರು. ಇಂದು ತಮ್ಮ ಪತ್ನಿ ತೇಜಸ್ವಿನಿ ಅನಂತ್‍ಕುಮಾರ್ ಅವರೊಂದಿಗೆ ಮೃತ ಶಾಸಕ ವಿಜಯ್‍ಕುಮಾರ್ [more]
ರಾಯ್‍ಪುರ, ಮೇ 4-ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾಪಡೆಗಳಿಂದ ನಕ್ಸಲ್ ನಿಗ್ರಹ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದೆ. ಪೆÇಲೀಸರೊಂದಿಗೆ ನಡೆದ ಎನ್‍ಕೌಂಟರ್‍ನಲ್ಲಿ ಮಾವೋವಾದಿ ನಾಯಕನೊಬ್ಬ ಬಲಿಯಾಗಿದ್ದಾನೆ. ಆತನ ತಲೆಗೆ 5 [more]
ಬೆಂಗಳೂರು, ಮೇ 4- ಶಾಸಕ ಬಿ.ಎನ್.ವಿಜಯ್‍ಕುಮಾರ್ ಅವರ ನಿಧನಕ್ಕೆ ಯದುಗಿರಿ ಯತಿರಾಜ ಮಠದ ಶ್ರೀಮನ್ನಾರಾಯಣ ರಾಮಾನುಜ ಜೀಯರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅತ್ಯಂತ ಸರಳ-ಸಜ್ಜನಿಕೆ ಮತ್ತು [more]
ಬೆಂಗಳೂರು, ಮೇ 4- ರಾಜ್ಯದಲ್ಲಿ ಜೆಡಿಎಸ್, ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಖ್ ತಿಳಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ