ರಾಜರಾಜೇಶ್ವರಿ ನಗರದ ಖಾಸಗಿ ಫ್ಲಾಟ್‍ನಲ್ಲಿ ಮತದಾರರ ಗುರುತಿನ ಚೀಟಿ ಪತ್ತೆ ಹಿನ್ನಲೆ; ಚುನಾವಣೆಯನ್ನು ರದ್ದು ಪಡಿಸಿ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ಒತ್ತಾಯ
ಬೆಂಗಳೂರು,ಮೇ 9-ರಾಜರಾಜೇಶ್ವರಿ ನಗರದ ಖಾಸಗಿ ಫ್ಲಾಟ್‍ನಲ್ಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ತಕ್ಷಣವೇ ಚುನಾವಣೆಯನ್ನು ರದ್ದು ಪಡಿಸಿ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ [more]




