ಎಲ್ಲರ ಚಿತ್ತ ಸುಪ್ರೀಂಕೋರ್ಟ್ ಮತ್ತು ರಾಜಭವನದ ಕಡೆ ಕೇಂದ್ರಿಕೃತ
ಬೆಂಗಳೂರು, ಜು.21-ಪತನದ ಅಂಚಿಗೆ ಬಂದುನಿಂತಿರುವ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆ ನಾಳೆಯೂ ಇತ್ಯರ್ಥವಾಗದಿರುವ ಶಂಕೆ ವ್ಯಕ್ತವಾಗಿದ್ದು, ಎಲ್ಲರೂ ರಾಜಭವನ ಮತ್ತು ಸುಪ್ರೀಂಕೋರ್ಟ್‍ನತ್ತ ಗಮನ ಕೇಂದ್ರಿಕರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. [more]




