ರಾಜ್ಯ

ನಾನು ಎಲ್ಲೂ ಸಹ ಕೆಆರ್‍ಎಸ್ ಬಿರುಕು ಬಿಟ್ಟಿದೆ ಎಂದು ಹೇಳಿಲ್ಲ : ಮಂಡ್ಯ ಸಂಸದೆ ಸುಮಲತಾ

ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಂಡ್ಯ ಸಂಸದೆ ಸುಮಲತಾ ಅವರು ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದು, ಅಕ್ರಮ ಗಣಿಗಾರಿಕೆಯಿಂದ ಕೆಆರ್‍ಎಸ್ ಡ್ಯಾಂನಲ್ಲಿ ಬಿರುಕು ಬಿಟ್ಟಿದೆಯಾ ಎಂದು ದಿಶಾ ಸಭೆಯಲ್ಲಿ ಪ್ರಶ್ನಿಸಿದ್ದೆ. [more]

ರಾಜ್ಯ

ಮೇಕೆದಾಟಿಗೆ ಆಕ್ಷೇಪ ಬೇಡ: ಎಂ.ಬಿ. ಪಾಟೀಲ

ವಿಜಯಪುರ: ಮೇಕೆದಾಟು ಯೋಜನೆಯಲ್ಲಿ ನಮ್ಮ ನೀರನ್ನು ನಾವು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಇದರಲ್ಲಿ ಹಸ್ತಕ್ಷೇಪ ಮಾಡುವುದು ಬೇಡ ಎಂದು ಮಾಜಿ ನೀರಾವರಿ ಸಚಿವ ಎಂ.ಬಿ. ಪಾಟೀಲ ತಮಿಳುನಾಡು ಸರ್ಕಾರಕ್ಕೆ [more]

ರಾಜ್ಯ

ಸರ್ಕಾರದ ಬಳಿಯಿಲ್ಲ ಅಂಬರೀಷ್ ಅಂತ್ಯಸಂಸ್ಕಾರದ ಖರ್ಚಿನ ಮಾಹಿತಿ

ಬೆಳಗಾವಿ : ಮಾಜಿ ಸಚಿವ, ಚಿತ್ರನಟ ದಿ. ಅಂಬರೀಷ್ ಅವರ ಅಂತಿಮ ಸಂಸ್ಕಾರಕ್ಕೆ ವೆಚ್ಚವಾಗಿರುವ ಹಣವೆಷ್ಟು ಮತ್ತು ಈ ಹಣವನ್ನು ಭರಿಸಿದವರು ಯಾರು ಎಂಬುದರ ಮಾಹಿತಿ ಸರ್ಕಾರದ [more]

ರಾಜ್ಯ

ವರ್ಗಾವಣೆಗೆ ಲಂಚ : ಸಿದ್ದರಾಮಯ್ಯ ಆರೋಪ

ಬಾದಾಮಿ: ಬಹುಮತವಿಲ್ಲದೆ ಆಪರೇಶನ್ ಕಮಲದಿಂದ ಅಕಾರಕ್ಕೆ ಬಂದ ಸರ್ಕಾರದ ಮಂತ್ರಿಗಳು ಅನುದಾನ ಬಿಡುಗಡೆ ಮಾಡಲು, ಎನ್‍ಒಸಿ ಕೊಡಲು ಶೇ.10 ಹಣ ಪಡೆಯುತ್ತಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊಡುತ್ತಿಲ್ಲ. [more]

ರಾಜ್ಯ

ರಾಜ್ಯಕ್ಕೆ 1500 ಕೋಟಿ ರೂ. ಬಿಡುಗಡೆ ನಿರೀಕ್ಷೆ: ಡಾ.ಸುಧಾಕರ್ -3ನೇ ಅಲೆ ಎದುರಿಸಲು ಕೇಂದ್ರದ ನೆರವು

ಬೆಂಗಳೂರು : ಸಂಭವನೀಯ ಮೂರನೇ ಅಲೆಯ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 1500 ಕೋಟಿ ರೂ.ನೆರವು ಸಿಗಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದರು. ಬೆಂಗಳೂರಿನ ಜಯನಗರದಲ್ಲಿ [more]

ರಾಜ್ಯ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ, 4 ದಿನ ವ್ಯಾಪಕ ಮಳೆ

ಬೆಂಗಳೂರು: ಬಂಗಾಳ ಉಪ ಸಾಗರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡದ ಮುಲ್ಕಿಯಲ್ಲಿ 160 ಮಿ.ಮೀ ಮಳೆ ದಾಖಲಾಗಿದೆ. [more]

ಗುಲ್ಬರ್ಗ

3ನೇ ಅಲೆ ತಡೆಯುವುದೇ ಮುಖ್ಯ ಉದ್ದೇಶ: ಸಿಎಂ ಸಂಪುಟ ವಿಸ್ತರಣೆ ಇಲ್ಲ

ಕಲಬುರಗಿ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ. ಈ ಬಗ್ಗೆ ಚರ್ಚೆ ಕೂಡ ಆಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ನಗರದ [more]

ರಾಜ್ಯ

ಕಾಂಗ್ರೆಸ್‍ನಲ್ಲಿ 5 ಜಾತಿಗೆ 5 ಸ್ವಯಂಘೋಷಿತ ಸಿಎಂಗಳಿದ್ದಾರೆ : ಕೆ.ಎಸ್.ಈಶ್ವರಪ್ಪ

ಮೈಸೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನಕ್ಕೂ ಬರುವುದಿಲ್ಲ. ಮುಖ್ಯಮಂತ್ರಿ ಪದವಿ ಎನ್ನುವುದು ಕನಸು. ಆದರೂ ಕೂಡ ಈಗಲೇ ಕಾಂಗ್ರೆಸ್‍ನಲ್ಲಿ ಐದು ಜಾತಿಗೆ ಐವರು [more]

ರಾಜ್ಯ

ಕೆಆರ್‍ಎಸ್ ಸುರಕ್ಷತೆ ಬಗ್ಗೆ ಖಚಿತ ಮಾಹಿತಿ ನೀಡಲಿ: ಹೆಚ್.ವಿಶ್ವನಾಥ್

ಮೈಸೂರು: ಕೆಆರ್‍ಎಸ್ ಅಣೆಕಟ್ಟು ಕನ್ನಡಿಗರ ಅಸ್ಮಿತೆ ಹಾಗಾಗಿ ಕೂಡಲೇ ತಜ್ಞರ ತಂಡ ಕಳುಹಿಸಿ, ಅಣೆಕಟ್ಟು ಎಲ್ಲವನ್ನೂ ಪರಿಶೀಲನೆ ನಡೆಸಿ,ಅಣೆಕಟ್ಟು ಬಿರುಕು ಬಿಟ್ಟಿದೆಯಾ, ಸುರಕ್ಷಿತವಾಗಿದೆಯೇ ಎಂಬುದರ ಬಗ್ಗೆ ಜನರಿಗೆ [more]

ರಾಜ್ಯ

ಮೇಕೆದಾಟು ಯೋಜನೆಯಿಂದ ಕರ್ನಾಟಕ, ತಮಿಳುನಾಡು ಎರಡೂ ರಾಜ್ಯಕ್ಕೂ ಅನುಕೂಲ; ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು July05: ಕೆಆರ್‍ಎಸ್ ಹಾಗೂ ಮಾರ್ಕಂಡೇಯ ಡ್ಯಾಂ ವಿಚಾರವಾಗಿ ತಮಿಳುನಾಡು ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದ್ದು, ಈ ವಿಷಯವಾಗಿ ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ [more]

ರಾಜ್ಯ

ರಾಜ್ಯದಲ್ಲಿ ಕೊರೋನಾ ಇಳಿಮುಖ: ಬೆಂಗಳೂರಿನಲ್ಲಿ 352 ಸೇರಿ ಇಂದು 1,564 ಪ್ರಕರಣ ಪತ್ತೆ, 59 ಮಂದಿ ಸಾವು!

ಬೆಂಗಳೂರು July 05: ರಾಜ್ಯದಲ್ಲಿ ಕೊರೋನಾ ಕಡಿಮೆಯಾಗುತ್ತಿದ್ದು ಇಂದು 1,564 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 28,53,643ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ [more]

ರಾಜ್ಯ

ಮಿಸ್-ಸಿ ಸೋಂಕಿಗೆ ಬಲಿಯಾದ ರಾಜ್ಯದ ಮೊದಲ ಪ್ರಕರಣ

ದಾವಣಗೆರೆ: ಮಿಸ್-ಸಿ ಸೋಂಕು ತಗುಲಿದ್ದ ತುಮಕೂರು ಜಿಲ್ಲೆಯ ಮೂಲದ 5 ವರ್ಷದ ಬಾಲಕಿ ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇದರೊಂದಿಗೆ ಮಿಸ್-ಸಿ ಸೋಂಕಿಗೆ ಬಲಿಯಾದ ರಾಜ್ಯದ [more]

ರಾಜ್ಯ

ಬಿ.ಎಸ್.ವೈ. ಪ್ರಶ್ನಾತೀತ ನಾಯಕ : ವಸತಿ ಸಚಿವ ವಿ.ಸೋಮಣ್ಣ

ಚಿತ್ರದುರ್ಗ ಜೂಲೈ-3: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಪ್ರಶ್ನಾತೀತ ನಾಯಕರು. ಹಾಗಾಗಿ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು. ಹಿರಿಯೂರಿಗೆ [more]

ರಾಜ್ಯ

ಚಿತ್ರದುರ್ಗ ಜಿಲ್ಲೆಗೆ 330 ಕೋಟಿ ವಸತಿ ಯೋಜನೆ ಮಂಜೂರಾತಿ

ಜೂಲೈ-3:  ಚಿತ್ರದುರ್ಗ ಸೂರಿಲ್ಲದ ಎಲ್ಲಾ ವರ್ಗದ ಜನರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿದ್ದು ರಾಜ್ಯದಲ್ಲಿ 65 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ವಸತಿ ಸಚಿವ ವಿ. [more]

ರಾಜ್ಯ

ಬೆಳಗಾವಿಯಲ್ಲಿ ಅಧಿವೇಶನ: ಹಲವು ನಾಯಕರಿಂದ ಒತ್ತಾಯ

ಹುಬ್ಬಳ್ಳಿ : ಈ ಸಲದ ಮುಂಗಾರು ಅಧಿವೇಶನವನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆಸಬೇಕೆಂದು ಉತ್ತರ ಕರ್ನಾಟಕದ ಜನಪ್ರತಿನಿಗಳು ಬಲವಾಗಿ ಒತ್ತಾಯಿಸುತ್ತಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ [more]

ರಾಜ್ಯ

ಮಹಾಜನ್ ವರದಿ ಬಳಿಕವೂ ಹುಚ್ಚು ಹೇಳೀಕೆ

ಬಂಟ್ವಾಳ: ಜನಪ್ರಿಯತೆಗೋಸ್ಕರ ಮಹಾರಾಷ್ಟ್ರ ಮುಖ್ಯಮಂತ್ರಿ ಪದೇ ಪದೇ ಗಡಿ ವಿಚಾರವನ್ನು ತೆಗೆಯುತ್ತಿದ್ದಾರೆ. ಮಹಾಜನ್ ವರದಿ ರಿಪೊರ್ಟ್ ಕೊಟ್ಟ ಬಳಿಕವೂ ಹುಚ್ಚು ಹೇಳಿಕೆ ಕೊಡುತ್ತಿರುವುದರಿಂದ ಅವರನ್ನು ಹುಚ್ಚ ಅಂತ [more]

ರಾಜ್ಯ

ಎರಡುವರೆ ವರ್ಷವೂ ಬಿಎಸ್‍ವೈ ಸಿಎಂ

ಬಂಟ್ವಾಳ:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಅವಯನ್ನು ಪೂರ್ಣಗೊಳಿಸಲಿದ್ದಾರೆಂದು ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಊಹಾಪೊಹಗಳಿಗೆ ಕಿವಿಗೊಡುವುದು ಬೇಡ. ಮುಂದಿನ ಎರಡೂವರೆ ವರ್ಷದವರೆಗೆ ಯಡಿಯೂರಪ್ಪನವರೇ [more]

ರಾಜ್ಯ

ಡ್ರಗ್ ಪಟ್ಟಿಯಿಂದ ತೆಗೆಯುವ ಭರವಸೆ ಅಡಕೆ ಎಂದಿಗೂ ಮಾದಕ ವಸ್ತುವಲ್ಲ

ಶಿರಸಿ: ಅಡಕೆಗೆ ಯಾವುದೇ ಮಾದಕವಸ್ತು ಬಳಕೆ ಮಾಡದಿದ್ದರೆ ಅದು ಉತ್ತಮ ಉತ್ಪನ್ನವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿದರು. ನಗರಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಭಾನುವಾರ ಆಗಮಿಸಿದ್ದ [more]

ರಾಜ್ಯ

ಮಹಾ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ದೂರು

ಬೆಂಗಳೂರು: ದ್ವೇಷ ಭಾವನೆ ಹುಟ್ಟು ಹಾಕುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕನ್ನಡ ಅನುಷ್ಠಾನ ಮಂಡಳಿಯ ಅಧ್ಯಕ್ಷ ಡಾ.ಆರ್.ಎ.ಪ್ರಸಾದ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು [more]

ಬೆಂಗಳೂರು

ಶೇ.70 ಬೋಧನಾ ಶುಲ್ಕ ಮಾತ್ರ ಪಡೆಯಲು ಸರ್ಕಾರದ ಸಮ್ಮತಿ ಶಾಲಾ ಶುಲ್ಕ ವಿನಾಯ್ತಿ

ಬೆಂಗಳೂರು: ಅಂತೂ ಖಾಸಗಿ ಶಾಲೆಗಳ ಶುಲ್ಕ ನಿಗದಿಯಾಗಿದ್ದು, 2019-20ನೇ ಸಾಲಿನ ಬೋಧನಾ ಶುಲ್ಕದ ಶೇ.70ರಷ್ಟನ್ನು ಮಾತ್ರ 2020-21ನೇ ಸಾಲಿನ ಒಟ್ಟಾರೆ ಶುಲ್ಕವಾಗಿ ಪಡೆಯಬೇಕೆಂದು ಶಾಲಾ ಆಡಳಿತ ಮಂಡಳಿಗಳಿಗೆ [more]

ಬೆಂಗಳೂರು

ಮೇಲ್ಮನೆಯಲ್ಲಿ ಅನಪೇಕ್ಷಿತ ಘಟನೆಯ ಸದನ ಸಮಿತಿ ವರದಿ ಮಂಡನೆ ಡಿಸಿಎಂ, ಸಭಾನಾಯಕರ ನಿರ್ಬಂಸುವಂತೆ ಶಿಫಾರಸು

ಬೆಂಗಳೂರು: ಕಳೆದ ಅವೇಶನದ ಕೊನೆಯ ದಿನ ಡಿ.15 ರಂದು ವಿಧಾನಪರಿಷತ್ತಿನಲ್ಲಿ ನಡೆದ ಅನಪೇಕ್ಷಿತ ಘಟನೆ ಸಂಬಂಧ ಸದನ ಸಮಿತಿಯು ಅಂತಿಮ ವರದಿ ಸಲ್ಲಿಸುವವರೆಗೆ ಕೆ.ಆರ್. ಮಹಾಲಕ್ಷ್ಮೀ ಅವರು [more]

ಬೆಂಗಳೂರು

ಬಿಎಸಿಗೆ ಬರಲೊಪ್ಪದ ಕಾಂಗ್ರೆಸ್, ಸಭೆ ಮುಂದಕ್ಕೆ

ಬೆಂಗಳೂರು: ಇಡೀ ನಾಡಿನ ರಾಜ್ಯಾಡಳಿತದ ದಿಕ್ಸೂಚಿಯಂತಿರುವ ವಿಧಾನಮಂಡಲ ಅವೇಶನದ ರೂಪುರೇಷೆ ಸಿದ್ಧಪಡಿಸಲು ಆಡಳಿತಾರೂಢ ಬಿಜೆಪಿಗೆ ಪ್ರತಿಪಕ್ಷ ಕಾಂಗ್ರೆಸ್ ಅಸಹಕಾರ ಕೊಡಲು ಶುರು ಮಾಡಿದೆ. ಸದನವನ್ನು ಹೇಗೆ ನಡೆಸಬೇಕೆಂಬ [more]

ರಾಜ್ಯ

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಭರವಸೆ ಏಪ್ರಿಲ್‍ನಿಂದ ಪಡಿತರದಲ್ಲಿ ಜೋಳ, ತೊಗರಿ, ರಾಗಿ

ಕಲಬುರಗಿ: ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯುವ ಜೋಳ, ತೊಗರಿ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಬೆಳೆಯುವ ರಾಗಿಯನ್ನು ಪಡಿತರವಾಗಿ ನೀಡಲು ನಿರ್ಧರಿಸಲಾಗಿದೆ. ಏಪ್ರಿಲ್ 1ರಿಂದ ಜಾರಿಗೆ ಬರಲಿದೆ ಎಂದು [more]

ಬೆಂಗಳೂರು

ಬಿಜೆಪಿ ಹಿರಿಯ ಮುಖಂಡ ರಾಮ್ ಮಾಧವ್ ಪ್ರತಿಪಾದನೆ ರಾಷ್ಟ್ರೀಯತೆಯೇ ನಮ್ಮ ಸಂಸ್ಕøತಿ

ಬೆಂಗಳೂರು: ರಾಷ್ಟ್ರೀಯತೆ ನಮ್ಮ ಸಂಸ್ಕøತಿ, ನಮ್ಮ ನಾಗರಿಕತೆ. ಇದರಲ್ಲಿ ಯಾವ ಭಾರತೀಯರಿಗೂ ಗೊಂದಲವಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ರಾಮ್ ಮಾಧವ್ ಪ್ರತಿಪಾದಿಸಿದರು. ತಮ್ಮ ಪುಸ್ತಕವಾದ ಬಿಕಾಸ್ [more]

ಬೆಂಗಳೂರು

ಆತ್ಮ ನಿರ್ಭರ ಭಾರತ ದಿಸೆಯಲ್ಲಿ ಉತ್ತಮ ಹೆಜ್ಜೆ : ರಾಜ್ಯಪಾಲ ವಿ.ಆರ್. ವಾಲಾ ಕೋವಿಡ್ ಹೋರಾಟದಲ್ಲಿ ಕರ್ನಾಟಕ ದೇಶಕ್ಕೆ ಮಾದರಿ

ಬೆಂಗಳೂರು: ಕೊವೀಡ್ ಸವಾಲನ್ನು ಜಗತ್ತು ಎದುರಿಸುತ್ತಿರುವಾಗ ನವ ಚೈತನ್ಯ ಮತ್ತು ಆಶೋತ್ತರಗಳೊಂದಿಗೆ ಹೊಸ ವರ್ಷಕ್ಕೆ ಹೆಜ್ಜೆ ಇಟ್ಟಿದ್ದೇವೆ. ರಾಜ್ಯದ ಜನತೆಯೊಂದಿಗೆ ರಾಜ್ಯ ಸರ್ಕಾರ ಕೊವೀಡ್ ಅಲೆಯನ್ನು ತಗ್ಗಿಸುವಲ್ಲಿ [more]