ಆಡಿಯೋ ಕುರಿತು ತನಿಖೆ ನಡೆಸಲು ಸಾಧ್ಯ ಇಲ್ಲ-ಸುಪ್ರೀಂಕೋರ್ಟ್
ನವದೆಹಲಿ, ನ.೫- ಮುಖ್ಯಮತ್ರಿ ಬಿ.ಎಸ್.ಯಡಿಯೂರಪ್ಪ ಅವರು ೧೭ ಮಂದಿ ಅನರ್ಹ ಶಾಸಕರ ಕುರಿತು ನೀಡಿರುವ ಹೇಳಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಸುಪ್ರೀಂಕೋರ್ಟ್ ಹೇಳಿದ್ದು, ಇದರ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದೆ. [more]




