ಬೆಂಗಳೂರು

ಸದ್ದಿಲ್ಲದೆ ಆಪರೇಷನ್ ಕಮಲ ಆರಂಭಿಸಿದ ಬಿಜೆಪಿ

ಬೆಂಗಳೂರು,ಆ.29-ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿಗಿಂತಲೂ ಹೆಚ್ಚಿನ ಸ್ಥಾನ ಗೆಲ್ಲಲು ಮುಂದಾಗಿರುವ ಬಿಜೆಪಿ ಸದ್ದಿಲ್ಲದೆ ಆಪರೇಷನ್ ಕಮಲ ಆರಂಭಿಸಿದೆ. ದೋಸ್ತಿ ಸರ್ಕಾರ ರಚನೆಯಿಂದ ಅಸಮಾಧಾನಗೊಂಡ ನಿರ್ಲಕ್ಷ್ಯಕ್ಕೊಳಗಾಗಿರುವ ಪ್ರಮುಖರನ್ನು ಪಕ್ಷದತ್ತ [more]

ಬೆಂಗಳೂರು

ಹಿಂಬಡ್ತಿಗೊಳಗಾದ ಅಧಿಕಾರಿಗಳು ಮತ್ತು ನೌಕರರಿಗೆ ನಿರ್ವಹಿಸುತ್ತಿದ್ದ ಹುದ್ದೆಯ ವೇತನವನ್ನು ತಾತ್ಕಾಲಿಕ ಪರಿಹಾರವಾಗಿ ಪಾವತಿಸಲು ಸೂಚನೆ

ಬೆಂಗಳೂರು,ಆ.29- ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಹಿಂಬಡ್ತಿಗೊಳಗಾದ ಅಧಿಕಾರಿಗಳು ಮತ್ತು ನೌಕರರಿಗೆ ಹಿಂಬಡ್ತಿಗೊಳ್ಳುವುದಕ್ಕೆ ಮುನ್ನ ನಿರ್ವಹಿಸುತ್ತಿದ್ದ ಹುದ್ದೆಯ ವೇತನವನ್ನು ಅಡ್-ಹಾಕ್ ವೇತನವಾಗಿ(ತಾತ್ಕಾಲಿಕ ಪರಿಹಾರ) ಪಾವತಿಸಲು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ [more]

ಬೆಂಗಳೂರು

ತವರು ಜಿಲ್ಲೆ ರಾಮನಗರದ ಜನರ ಕುಂದುಕೊರತೆ ಆಲಿಸಿದ ಸಿಎಂ

ಬೆಂಗಳೂರು,ಆ.29- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ತಮ್ಮ ತವರು ಜಿಲ್ಲೆಯಾದ ರಾಮನಗರದ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಕುಂದುಕೊರತೆಗಳನ್ನು ಆಲಿಸಿ ಅಹವಾಲು ಸ್ವೀಕರಿಸಿದರು. ರಾಮನಗರ [more]

No Picture
ಬೆಂಗಳೂರು

ಯಾಜ್ಞ ಸೇನಿ ಸಿರಿ ಮುಡಿ ಪರಿಕ್ರಮಣಮು ಗ್ರಂಥ ಲೋಕಾರ್ಪಣೆ

ಬೆಂಗಳೂರು,ಆ.29- ತೆಲುಗು ವಿಜ್ಞಾನ ಸಮಿತಿ ವತಿಯಿಂದ ಯಾಜ್ಞ ಸೇನಿ ಸಿರಿ ಮುಡಿ ಪರಿಕ್ರಮಣಮು(ತೆಲುಗು ಅನುವಾದ) ಗ್ರಂಥ ಲೋಕಾರ್ಪಣೆ ಸೆ.1ರಂದು ಸಂಜೆ 4ಕ್ಕೆ ನಗರದ ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ [more]

ಬೆಂಗಳೂರು

ರಾಜ್ಯ ಸರ್ಕಾರದಿಂದ ದೂರವಾಣಿ ಕರೆಗಳ ಕದ್ದಾಲಿಕೆ: ಬಿ.ಎಸ್.ಯಡಿಯೂರಪ್ಪ ಆರೋಪ

  ಬೆಂಗಳೂರು,ಆ.29-ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ನನ್ನದೂ ಸೇರಿದಂತೆ ಅನೇಕ ನಾಯಕರ ದೂರವಾಣಿ ಕರೆಗಳನ್ನು ರಾಜ್ಯ ಸರ್ಕಾರ ಕದ್ದಾಲಿಕೆ ಮಾಡುತ್ತಿದೆ. ತಕ್ಷಣವೇ ಇದನ್ನು ನಿಲ್ಲಿಸದಿದ್ದರೆ ಹಿಂದೆ ಇದೇ [more]

ಬೆಂಗಳೂರು

ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಬೀದರ್‍ನಿಂದ ಬೆಂಗಳೂರಿನವರೆಗೆ ಅ.2ರಂದು ಪಾದಯಾತ್ರೆ

  ಬೆಂಗಳೂರು,ಆ.29-ಹೈದರಾಬಾದ್ ಕರ್ನಾಟಕ ಪ್ರದೇಶದ ಬಗ್ಗೆ ಅನುಸರಿಸುತ್ತಿರುವ ಮಲತಾಯಿ ಧೋರಣೆ ಖಂಡಿಸಿ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಬೀದರ್‍ನಿಂದ ಬೆಂಗಳೂರಿನವರೆಗೆ ಅ.2ರಂದು ಪಾದಯಾತ್ರೆ ನಡೆಸುವುದಾಗಿ ಕಲ್ಯಾಣ ಕರ್ನಾಟಕ ಪ್ರತ್ಯೇಕ [more]

ಬೆಂಗಳೂರು

ಪುಸ್ತಕ ಪಾರ್ಕ್ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು,ಆ.29- ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸುವ ಮತ್ತು ಅದಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪುಸ್ತಕ ಪಾರ್ಕ್ ಆರಂಭಿಸಲು ಚಿಂತನೆ ನಡೆಸಿದ್ದು, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ [more]

ರಾಜ್ಯ

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಬೇಡಿ: ಪ್ರಧಾನಿ ಕರೆ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ದುರಪಯೋಗ ಪಡಿಸಿಕೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ವಾರಾಣಸಿಯ ಬಿಜೆಪಿ ಕಾರ್ಯಕರ್ತರು ಹಾಗೂ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದ [more]

ಧಾರವಾಡ

ಸಮ್ಮಿಶ್ರ ಸರ್ಕಾರಕ್ಕೆ ಏನು ಆಗಲ್ಲ: ಸಿದ್ದರಾಮಯ್ಯ

ಹುಬ್ಬಳ್ಳಿ- ಸರ್ಕಾರ ಬದಲಾಗುತ್ತೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಬಹಳ ಭದ್ರವಾಗಿದೆ. ಏನು ಆಗೋದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ [more]

ರಾಜ್ಯ

ಕಾನೂನಿನ ಮೇಲೆ ಗೌರವ ಇದೆ; ಎಲ್ಲಿ‌ ಕರೆದರೂ ವಿಚಾರಣೆಗೆ ಹಾಜರಾಗುತ್ತೇನೆ: ಶ್ರೀರಾಮುಲು

ಬಾಗಲಕೋಟೆ: ಸರಕಾರಿ ಭೂ ಒತ್ತುವರಿ ಪ್ರಕರಣ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಡಿಜಿಪಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಸಭಾಧ್ಯಕ್ಷರಿಗೆ ಪತ್ರ ಬರೆದ ವಿಚಾರಕ್ಕೆ ಬಿ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. [more]

ಬೆಳಗಾವಿ

ಬಿಜೆಪಿ ಶಾಸಕರೇ ನಮ್ಮ ಪಕ್ಷಕ್ಕೆ ಬರಲು ತುದಿಗಾಲಮೇಲೆ ನಿಂತಿದ್ದಾರೆ: ಈಶ್ವರ್ ಖಂಡ್ರೆ

ಬಾಗಲಕೋಟೆ; ನಮ್ಮವರ್‍ಯಾರು ಬಿಜೆಪಿಗೆ ಹೋಗಲ್ಲ, ಬಿಜೆಪಿ ಶಾಸಕರೇ ನಮ್ಮ ಪಕ್ಷಕ್ಕೆ ಬರಲು ತುದಿಗಾಲಮೇಲೆ ನಿಂತಿದ್ದಾರೆ, ಅವ್ರು ಯಾರು ಅಂತಾ ನಿಮಗೇಕೆ ಹೇಳಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ [more]

ರಾಜ್ಯ

ಕಬಡ್ಡಿಯಲ್ಲಿ ಬೆಳ್ಳಿ ಗೆದ್ದ ಉಷಾರಾಣಿ ಅವರಿಗೆ 15 ಲಕ್ಷ ಚೆಕ್ ವಿತರಣೆ

ಬೆಂಗಳೂರು: ಇಂಡೋನೇಷಿಯಾದಲ್ಲಿ ನಡೆದ ಏಷಿಯನ್ ಗೇಮ್ಸ್‌‌ನ ಮಹಿಳಾ ಕಬಡ್ಡಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಉಷಾರಾಣಿ ಅವರಿಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು 15 ಲಕ್ಷ ರು. [more]

ರಾಜ್ಯ

“ಗೋಲ್ಡನ್ ಸ್ಟಾರ್” ಗಣೇಶ್ ತಂದೆ ವಿಧಿವಶ

ಬೆಂಗಳೂರು: ಸ್ಯಾಂಡಲ್ ವುಡ್ ನಟ “ಗೋಲ್ಡನ್ ಸ್ಟಾರ್” ಗಣೇಶ್ ತಂದೆ ವಿಧಿವಶರಾಗಿದ್ದಾರೆ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ರಾಮಕೃಷ್ಣಪ್ಪ  (82) ಕೊನೆಯುಸಿರೆಳೆದರು. ಅನಾರೋಗ್ಯದಿಂದ ಬಳಲುತ್ತಿದ್ದ ರಾಮಕೃಷ್ಣಪ್ಪ [more]

ಬೆಂಗಳೂರು

ಕಾಂಗ್ರೆಸ್‍ನ ಮೂವರು ಹಿರಿಯ ಸಚಿವರ ಖಾತೆ ಬದಲಾವಣೆ…?

  ಬೆಂಗಳೂರು, ಆ.28-ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಅಪಸ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಮೂಡಿಸಿದ ಸಂಚಲನದ ನಡುವೆಯೇ ಕಾಂಗ್ರೆಸ್‍ನ ಮೂವರು ಹಿರಿಯ ಸಚಿವರ ಖಾತೆ [more]

ಬೆಂಗಳೂರು

ನೂತನ ಜಾಹೀರಾತು ಬೈಲಾ ರೂಪಿಸುವಲ್ಲಿ ಬಿಬಿಎಂಪಿ ಎಡವಟ್ಟು

  ಬೆಂಗಳೂರು, ಆ.28-ನೂತನ ಜಾಹೀರಾತು ಬೈಲಾ ರೂಪಿಸುವಲ್ಲಿ ಬಿಬಿಎಂಪಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಯಾರ ಗಮನಕ್ಕೆ ತಾರದೆ ಪಾಲಿಕೆ ಸಭೆಯಲ್ಲೂ ಚರ್ಚೆಗೆ ಅವಕಾಶವಾಗದಂತೆ ಜಾಹೀರಾತು ಬೈಲಾನೀತಿ ಸಂಬಂಧ [more]

ಬೆಂಗಳೂರು

ಕರ್ನಾಟಕದ 52 ಗಡಿ ಪ್ರದೇಶಗಳಲ್ಲಿ ಕನ್ನಡಾಂಬೆಯ ಜಾಗೃತಿ ಜ್ಯೋತಿ ಯಾತ್ರೆ

ಬೆಂಗಳೂರು, ಆ.28-ಕರ್ನಾಟಕ ಶುದ್ಧೀಕರಣ ವೇದಿಕೆ ವತಿಯಿಂದ ಕರ್ನಾಟಕದ 52 ಗಡಿ ಪ್ರದೇಶಗಳಲ್ಲಿ ಕನ್ನಡಾಂಬೆಯ ಜಾಗೃತಿ ಜ್ಯೋತಿ ಯಾತ್ರೆ ಸೆ.14 ರಿಂದ 30ರವರೆಗೆ ನಡೆಯಲಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ [more]

ಬೆಂಗಳೂರು

ಓಲಾ ಕಂಪೆನಿ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ

  ಬೆಂಗಳೂರು, ಆ.28-ಓಲಾ ಟ್ಯಾಕ್ಸಿ ಚಾಲಕರ ಮೇಲೆ ಸುಳ್ಳು ಕೇಸು ದಾಖಲಿಸಿ ಅವರ ಜೀವನಕ್ಕೆ ಭಂಗ ತರುತ್ತಿರುವ ಓಲಾ ಕಂಪೆನಿ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ರಾಷ್ಟ್ರೀಯ [more]

ಬೆಂಗಳೂರು

ಕಲೆಗಳಲ್ಲಿ ಮೊಟ್ಟ ಮೊದಲು ಪ್ರಾರಂಭವಾದುದು ಚಿತ್ರಕಲೆ

  ಬೆಂಗಳೂರು, ಆ.28- ಚಿತ್ರಕಲೆ ಅತ್ಯಂತ ಪುರಾತನವಾದ ಕಲೆ. ಕಲೆಗಳಲ್ಲಿ ಮೊಟ್ಟ ಮೊದಲು ಪ್ರಾರಂಭವಾದುದು ಚಿತ್ರಕಲೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪೆÇ್ರ.ಎಂ.ಎ.ಹೆಗಡೆ ತಿಳಿಸಿದರು. ಕರ್ನಾಟಕ ಲಲಿತ [more]

ಬೆಂಗಳೂರು

ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡಬೇಕು: ಸಂತ್ರಸ್ತರ ಹೋರಾಟ ಸಮಿತಿ

  ಬೆಂಗಳೂರು, ಆ.28- ರಾಷ್ಟ್ರೀಯ ಹೆದ್ದಾರಿ-206 ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿ, ಮನೆ, ನಿವೇಶನಗಳಿಗೆ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡಬೇಕೆಂದು ರಾಷ್ಟ್ರೀಯ [more]

ಬೆಂಗಳೂರು

ರಾಜ್ಯ ಸರ್ಕಾರದಿಂದ ಲೇವಾದೇವಿದಾರರ ಮೇಲೆ ಗದಾಪ್ರಹಾರ

ಬೆಂಗಳೂರು, ಆ.28- ಸಾಲಮನ್ನಾ ವಿಚಾರದಲ್ಲಿ ರಾಜ್ಯ ಸರ್ಕಾರ ಲೇವಾದೇವಿದಾರರ ಮೇಲೆ ಗದಾಪ್ರಹಾರ ಮಾಡಿ ಅವರನ್ನು ಬೀದಿಗೆ ದೂಡಲು ಮುಂದಾಗಿದೆ ಎಂದು ರಾಜ್ಯ ಫೈನಾನ್ಷಿಯರ್ಸ್ ಫೆಡರೇಷನ್ ಆಕ್ರೋಶ ವ್ಯಕ್ತಪಡಿಸಿದೆ. [more]

ಬೆಂಗಳೂರು

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತರ್ಜಾಲ ಸೇವೆ ಬಂದ್

ಬೆಂಗಳೂರು, ಆ.28- ಪ್ರತಿಷ್ಠಿತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತರ್ಜಾಲ ಸೇವೆ ಕಳೆದ ನಾಲ್ಕು ದಿನಗಳಿಂದ ಬಂದ್ ಆಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ಸ್ಥಳೀಯ ವಿಮಾನಯಾನ ಸಂಸ್ಥೆ [more]

ಬೆಂಗಳೂರು

ಜೆಡಿಎಸ್ ಬಗ್ಗೆ ಟೀಕೆ ಮಾಡದಂತೆ ರಾಜ್ಯ ನಾಯಕರಿಗೆ ಬಿಜೆಪಿ ಸೂಚನೆ

  ಬೆಂಗಳೂರು, ಆ.28- ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗುತ್ತಿರುವ ಭಿನ್ನಮತದ ಪರಿಸ್ಥಿತಿಯ ಲಾಭ ಪಡೆಯಲು ಕಸರತ್ತು ಆರಂಭಿಸಿರುವ ಬಿಜೆಪಿ ರಾಷ್ಟ್ರೀಯ ನಾಯಕರು, ಜೆಡಿಎಸ್ ಬಗ್ಗೆ ಟೀಕೆ ಮಾಡದಂತೆ ರಾಜ್ಯ [more]

ಬೆಂಗಳೂರು

ಜಾಗ ಅತಿಕ್ರಮಿಸಿದವರ ವಿರುದ್ಧ ಬಿಡಿಎ ಕಾರ್ಯಾಚರಣೆ

  ಬೆಂಗಳೂರು, ಆ.28- ಸರ್ಕಾರಿ ಜಾಗ ಮತ್ತು ರಾಜಕಾಲುವೆ ಒತ್ತುವರಿ ಮಾಡಿದವರ ವಿರುದ್ಧ ಗದಾಪ್ರಹಾರ ನಡೆಸಿದ ಬಿಬಿಎಂಪಿ ಮಾದರಿಯಲ್ಲೇ ಇದೀಗ ಬಿಡಿಎ, ತನ್ನ ಜಾಗವನ್ನು ಅತಿಕ್ರಮಿಸಿದವರ ವಿರುದ್ಧ [more]

ಬೆಂಗಳೂರು

ಪಿಂಚಣಿ ಪರಿಷತ್ ವತಿಯಿಂದ ಬೃಹತ್ ಮೆರವಣಿಗೆ

  ಬೆಂಗಳೂರು, ಆ.28- ಕರ್ನಾಟಕ ರಾಜ್ಯ ಪಿಂಚಣಿ ಪರಿಷತ್ ವತಿಯಿಂದ ನಗರದಲ್ಲಿಂದು ಅಸಂಘಟಿತ ವಲಯಕ್ಕೆ ಸಾಮಾಜಿಕ ಭದ್ರತೆ ನೀಡದ ಮಾಸಿಕ ಪಿಂಚಣಿ ಯೋಜನೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ [more]

ಬೆಂಗಳೂರು

ಆ.31 ರಂದು ಕಾಂಗ್ರೆಸ್- ಜೆಡಿಎಸ್ ಸರ್ಕಾರದ ಸಮನ್ವಯ ಸಮಿತಿ ಸಭೆ

  ಬೆಂಗಳೂರು, ಆ.28-ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯತೆಯ ಕೊರತೆ ಕಾಡುತ್ತಿದೆ ಎಂಬ ಕೂಗು ಹೆಚ್ಚಾಗುತ್ತಿದ್ದ ಹಿನ್ನಲೆಯಲ್ಲಿ ಎಚ್ಚೆತ್ತ ಕಾಂಗ್ರೆಸ್- ಜೆಡಿಎಸ್ ಸರ್ಕಾರದ ಸಮನ್ವಯ ಸಮಿತಿ ಇದೇ 31 ರಂದು [more]