ಬೆಂಗಳೂರು

ಬೆಂಗಳೂರು ಬಿಬಿಎಂಪಿಗೆ ಬಿಗ್ ಶಾಕ್

ಬೆಂಗಳೂರು, ಅ.17- ನಾಡಹಬ್ಬ ದಸರಾ ಸಡಗರದಲ್ಲಿರುವ ಬೆಂಗಳೂರಿಗರಿಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದೆ..! ಅಕ್ಟೋಬರ್ 29ರಿಂದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲು ಬಿಬಿಎಂಪಿ ಹಾಗೂ ನಗರ ಜಿಲ್ಲಾಡಳಿತ [more]

ಬೆಂಗಳೂರು

ಕಲ್ಲಿದ್ದಲು ಹಂಚಿಕೆ ವಿಚಾರದಲ್ಲಿ ಕೇಂದ್ರದ ತಾರತಮ್ಯ

ಬೆಂಗಳೂರು, ಅ.17-ಕಲ್ಲಿದ್ದಲು ಹಂಚಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು. ಜೆಡಿಎಸ್ ಕೇಂದ್ರ [more]

ಬೆಂಗಳೂರು

ಸಚಿವ ಜಾರಕಿ ಹೋಳಿಯವರಿಗೆ ಯಾವುದೇ ನೋಟಿಸ್ ನೀಡಿಲ್ಲ

ಬೆಂಗಳೂರು, ಅ.17-ಪೌರಾಡಳಿತ ಸಚಿವ ರಮೇಶ್ ಜಾರಕಿ ಹೊಳಿ ಅವರಿಗೆ ಯಾವುದೇ ರೀತಿಯ ನೋಟಿಸ್ ನೀಡಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕಚೇರಿ ಸ್ಪಷ್ಟಪಡಿಸಿದೆ. ಸಚಿವ ರಮೇಶ್ ಜಾರಕಿ [more]

ಬೆಂಗಳೂರು

ಸರಣಿ ರಜೆ ಹಿನ್ನಲೆ ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ

ಬೆಂಗಳೂರು, ಅ.17-ನಾಳೆಯಿಂದ ಸರಣಿ ರಜೆ ಇರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳ ಬಸ್‍ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದು, ಬಹುತೇಕ ಬಸ್‍ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ವಿವಿಧ ನಗರ ಪಟ್ಟಣದ [more]

ಬೆಂಗಳೂರು

ಕೆ.ಎಸ್.ಅರ್.ಟಿ.ಸಿ. ನಿಗಮದ ಭದ್ರತಾ ರಕ್ಷಕರಿಗೆ ಪೊಲೀಸ್ ಇಲಾಖೆಯಿಂದ ತರಭೇತಿ

ಬೆಂಗಳೂರು, ಅ.17- ಕರ್ನಾಟಕ ರಸ್ತೆ ಸಾರಿಗೆ ನಿಗಮದ ಭದ್ರತಾ ರಕ್ಷಕರಿಗೆ ಪೆÇಲೀಸ್ ಇಲಾಖೆ ವತಿಯಿಂದ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಹಾಸನದ ತಾತ್ಕಾಲಿಕ ಪೆÇಲೀಸ್ ತರಬೇತಿ ಶಾಲೆಯಲ್ಲಿ ಅ.22ರಿಂದ [more]

ಬೆಂಗಳೂರು

ನಂದಿ ಬೆಟ್ಟಕ್ಕೆ ಒಬ್ಬಂಟಿಗರಾಗಿ ಹೋಗುವುದಕ್ಕೆ ಜಿಲ್ಲಾಡಳಿತದಿಂದ ನಿಷೇಧ

ಬೆಂಗಳೂರು, ಅ.17- ಚಿಕ್ಕಬಳ್ಳಾಪುರದಲ್ಲಿರುವ ಪ್ರಸಿದ್ಧ ನಂದಿಬೆಟ್ಟಕ್ಕೆ ಒಬ್ಬಂಟಿಗರಾಗಿ ಹೋಗುವುದಕ್ಕೆ ಅಲ್ಲಿನ ಜಿಲ್ಲಾಡಳಿತ ನಿಷೇಧ ಹೇರಿದೆ. ಈ ಬೆಟ್ಟದಲ್ಲಿ ಒಬ್ಬಂಟಿಗರಾಗಿ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ [more]

ಬೆಂಗಳೂರು

ಸರಿಯಾಗಿ ಪೂರೈಕೆ ಇಲ್ಲದ ಕಾರಣ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ, ಸಿ.ಎಂ

ಬೆಂಗಳೂರು, ಅ.17- ಕೇಂದ್ರ ಸರ್ಕಾರಿ ಸ್ವಾಮ್ಯದ ವೆಸ್ಟರ್ನ್ ಕೋಲ್ ಫೀಲ್ಡ್ ಸಂಸ್ಥೆಯು ಸರಿಯಾಗಿ ಕಲ್ಲಿದ್ದಲು ಪೂರೈಸದ ಕಾರಣ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದೆ [more]

ಬೆಂಗಳೂರು

ಮೀಸಲಾಯಿತಿ ಕಾಯ್ದೆ ಜಾರಿ ವಿಚಾರ, ಸುಪ್ರೀಂ ಆದೇಶ ಕಾಪಾಡುವಂತೆ ಅಹಿಂಸಾ ಒತ್ತಾಯ

ಬೆಂಗಳೂರು, ಅ.17- ಬಡ್ತಿ ಮೀಸಲಾತಿ ಕಾಯ್ದೆ ಜಾರಿ ವಿಚಾರದಲ್ಲಿ ಸುಪ್ರೀಂಕೋರ್ಟ್‍ನ ಆದೇಶದಂತೆ ಯಥಾಸ್ಥಿತಿ ಕಾಪಾಡುವಂತೆ ಅಹಿಂಸಾ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ಸರ್ಕಾರದ ವಿವಿಧ ಇಲಾಖೆಗಳು [more]

ಬೆಂಗಳೂರು

ಕಾಂಗ್ರೇಸ್ ನಾಯಕರ ಮನವೊಲಿಕೆಗೆ ಕೆಪಿಸಿಸಿ ಅಧ್ಯಕ್ಷರ ಯತ್ನ

ಬೆಂಗಳೂರು, ಅ.17- ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡದೆ ದೂರ ಉಳಿದಿರುವ ಕಾಂಗ್ರೆಸ್ ನಾಯಕರ ಮನವೊಲಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಮುಂದಾಗಿದ್ದಾರೆ. [more]

ಬೆಂಗಳೂರು

ಉಪಚುನಾವಣೆಯಲ್ಲಿ ಪ್ರಮುಕ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಹೋರಾಟ

ಬೆಂಗಳೂರು, ಅ.17-ಆಡಳಿತ ಮತ್ತು ಪ್ರತಿಪಕ್ಷಗ ುವೆ ಜಿದ್ದಾಜಿದ್ದಿನ ಕಣವಾಗಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಪ್ರಮುಖ ಪಕ್ಷಗಳು ಕುರುಡು ಕಾಂಚಾಣವನ್ನೇ ಹರಿಸಲಿವೆ. [more]

ರಾಜ್ಯ

ಕಮ್ಯೂನಿಸ್ಟರಂತೆಯೇ ಕೇರಳದ ಕೆಲ ಹಿಂದೂಗಳಿಗೆ ಬ್ರೇನ್​ವಾಶ್ ಆಗಿದೆ: ಸ್ವಾಮಿ ಟೀಕೆ

ಬೆಂಗಳೂರು: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶದ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿರುವುದಕ್ಕೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆಕ್ಷೇಪಿಸಿದ್ಧಾರೆ. ದೇವರಿಗೆ ಯಾವುದೇ ಲಿಂಗಭೇದವಿಲ್ಲ. ಹಿಂದೂ ಸಂಘಟನೆಗಳು ಪ್ರತಿಭಟನೆ [more]

ಬೆಂಗಳೂರು

ಪೊಲೀಸರು ಐವರು ಮನೆಗಳ್ಳರನ್ನು ಬಂಧಿಸಿ 31 ಪ್ರಕರಣ ಮತ್ತು 84 ಲಕ್ಷ ರೂ. ಮೌಲ್ಯದ ಚಿನ್ನ,ಬೆಳ್ಳಿಯ ಆಭರಣಗಳ ವಶ

ಬೆಂಗಳೂರು, ಅ.16- ಬೆಂಗಳೂರು ವಿವಿಪುರಂ ಉಪ ವಿಭಾಗದ ಪೊಲೀಸರು ಐವರು ಮನೆಗಳ್ಳರನ್ನು ಬಂಧಿಸಿ 31 ಪ್ರಕರಣಗಳನ್ನು ಪತ್ತೆ ಹಚ್ಚಿ 84 ಲಕ್ಷ ರೂ. ಮೌಲ್ಯದ 2.62 ಕೆ.ಜಿ. [more]

ಬೆಂಗಳೂರು

ಉಪಚುನಾವಣೆ: ನಾಳೆ ನಾಮಪತ್ರಗಳ ಪರಿಶೀಲನೆ

ಬೆಂಗಳೂರು, ಅ.16- ರಾಜ್ಯ ವಿಧಾನಸಭೆ ಹಾಗೂ ಲೋಕಸಭೆಗಳ ಉಪಚುನಾವಣೆಗೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ನಾಳೆ ನಡೆಯಲಿದೆ. ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ಮಂಡ್ಯ, ಬಳ್ಳಾರಿ, [more]

ಬೆಂಗಳೂರು

ಮಧು ಬಂಗಾರಪ್ಪ , ವಿ.ಎಸ್.ಉಗ್ರಪ್ಪ, ಆನಂದ್ ಸಿದ್ದುನ್ಯಾಮೇಗೌಡ ನಾಮಪತ್ರ ಸಲ್ಲಿಕೆ

ಬೆಂಗಳೂರು, ಅ.16- ನಾಮಪತ್ರ ಸಲ್ಲಿಸಲು ಕಡೆ ದಿನವಾದ ಇಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಮಾಜಿ ಶಾಸಕ ಮಧು ಬಂಗಾರಪ್ಪ , ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ [more]

ಬೆಂಗಳೂರು

ಘನತ್ಯಾಜ್ಯ ನಿರ್ವಹಣೆ ವಲಯಗಳ ಜಂಟಿ ಆಯುಕ್ತರ ಹೆಗಲಿಗೆ

ಬೆಂಗಳೂರು, ಅ.16- ಪಾಲಿಕೆ ವ್ಯಾಪ್ತಿಯ ಘನತ್ಯಾಜ್ಯ ನಿರ್ವಹಣೆ ಹೊಣೆ ಇನ್ನು ಮುಂದೆ ಆಯಾ ವಲಯಗಳ ಜಂಟಿ ಆಯುಕ್ತರ ಹೆಗಲಿಗೆ ಬೀಳುವ ಸಾಧ್ಯತೆ ಇದೆ. ಅಸಮರ್ಪಕ ಕಸ ವಿಲೇವಾರಿಯಿಂದ [more]

ಬೆಂಗಳೂರು

ಬಿಬಿಎಂಪಿಯಲ್ಲಿ ಬಜೆಟ್ ನಿರ್ವಹಣಾ ಕಾಯ್ದೆ ಜಾರಿಗೆ ಚಿಂತನೆ

ಬೆಂಗಳೂರು, ಅ.16- ಬಿಬಿಎಂಪಿ ಎಂದರೆ ಅಶಿಸ್ತು, ಅಶಿಸ್ತು ಎಂದರೆ ಬಿಬಿಎಂಪಿ ಎಂಬುದು ವಾಡಿಕೆ ಮಾತಾಗಿದೆ. ಈ ಅಪವಾದದಿಂದ ಹೊರಬರಲು ಪಾಲಿಕೆ ಆಡಳಿತ ಸನ್ನದ್ಧವಾಗಿದೆ. ಬಿಬಿಎಂಪಿಯಲ್ಲಿ ಶಿಸ್ತು ಜಾರಿಗೆ [more]

ಬೆಂಗಳೂರು

ಲೋಕಸಭಾ ಚುನಾವಣೆಗೆ ಇವಿಎಂ ಮತ್ತು ವಿವಿ ಪ್ಯಾಟ್‍ಗಳ ಪರಿಶೀಲನಾ ಕಾರ್ಯ

ಬೆಂಗಳೂರು, ಅ.16-ಮುಂಬರುವ ಲೋಕಸಭಾ ಚುನಾವಣೆಗೆ ನಗರ ಜಿಲ್ಲಾಡಳಿತ ಸಜ್ಜಾಗಿದ್ದು, ಇವಿಎಂ ಮತ್ತು ವಿವಿ ಪ್ಯಾಟ್‍ಗಳ ಪರಿಶೀಲನಾ ಕಾರ್ಯ ನಿನ್ನೆಯಿಂದಲೇ ಆರಂಭಗೊಂಡಿದೆ ಎಂದು ಜಿಲ್ಲಾಧಿಕಾರಿ ವಿಜಯ್‍ಶಂಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿಂದು [more]

ಬೆಂಗಳೂರು

ಬನದ ಬದುಕು ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನಕ್ಕೆ ಮಾಜಿ ಪ್ರಧಾನಿ ಚಾಲನೆ

ಬೆಂಗಳೂರು, ಅ.16-ವನ್ಯಜೀವಿಗಳ ಛಾಯಾಚಿತ್ರ ಸಂಗ್ರಹ ಮಕ್ಕಳಿಗೆ ಸೂಕ್ತ ಮಾಹಿತಿಯನ್ನು ಒದಗಿಸಲಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದರು. ಚಿತ್ರಕಲಾ ಪರಿಷತ್‍ನಲ್ಲಿ ಇಂದಿನಿಂದ ಅ.21ರವರೆಗೆ [more]

ಬೆಂಗಳೂರು

ಅ.22 ರಂದು ಕಾಫಿ ಬೆಳೆಗಾರರ ಅಖಿಲ ಭಾರತ ಸಮಾವೇಶ

ಬೆಂಗಳೂರು, ಅ.16-ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಲು ಮತ್ತು ಅವುಗಳ ಪರಿಹಾರದ ದಾರಿಯನ್ನು ನಿರ್ಧರಿಸಲು ಇದೇ 22 ರಂದು ಕಾಫಿ ಬೆಳೆಗಾರರ ಅಖಿಲ ಭಾರತ ಸಮಾವೇಶವನ್ನು ನಗರದ [more]

ಬೆಂಗಳೂರು

ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಬಲರಾಮನ ಪಯಣ ಹಾಗೂ ನೈಜ ಕಥೆ ಕುರಿತ ಬಲರಾಮನ ಕಥೆ ಪುಸ್ತಕ ಅನಾವರಣ

ಬೆಂಗಳೂರು, .16-ತಾವು ಹಾಗೂ ಅಲ್ಲಾಡಿ ಜಯಶ್ರೀ ಅವರು ರಚಿಸಿರುವ ಬಲರಾಮನ ಕಥೆ ಎಂಬ ಪುಸ್ತಕವನ್ನು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಅನಾವರಣಗೊಳಿಸಲಾಗಿದೆ ಎಂದು ಲೇಖಕ ಡಿ.ಕೆ.ಭಾಸ್ಕರ್ [more]

ಬೆಂಗಳೂರು

ಆರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ಅ.16- ರಾಜ್ಯದ ಆರು ಮಂದಿ ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ಪೆÇಲೀಸ್ ಕೇಂದ್ರ ಕಚೇರಿಯ ಐಜಿಪಿ [more]

ಬೆಂಗಳೂರು

ಡಾ. ರಾಜ್ ಕುಮಾರ್ ಹಾಗೂ ಯಶ್ ನನ್ನ ನೆಚ್ಚಿನ ನಟರು: ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ

ಬೆಂಗಳೂರು, ಅ.16- ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಹಲವಾರು ಕನ್ನಡ ಸಿನಿಮಾಗಳು ಭಾರತದ ಚಿತ್ರರಂಗದಲ್ಲಿ ಹೆಸರು ಮಾಡುತ್ತಿವೆ. ಕನ್ನಡ ಸಿನಿಮಾಗಳನ್ನು ನಾನು ಮೊದಲಿನಿಂದಲೂ ನೋಡಿಕೊಂಡು ಬೆಳೆದವನು ಡಾ. ರಾಜ್ [more]

ಬೆಂಗಳೂರು

ಬಿ.ಎಸ್.ಯಡಿಯೂರಪ್ಪಗೇ ಕಾದಿದೆ ದೊಡ್ಡ ಶಾಕ್: ಮಾಜಿ ಸಿಎಂ ಸಿದ್ದರಾಮಯ್ಯ

ಬಾಗಲಕೋಟೆ, ಅ.16-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒಬ್ಬ ಸುಳ್ಳುಗಾರ, ಅವರಿಗೆ ದೊಡ್ಡ ಶಾಕ್ ಕಾದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು. ಉಪ ಚುನಾವಣೆಯ ಹೊಸ್ತಿಲಲ್ಲೇ ಮಾಜಿ [more]

ಬೆಂಗಳೂರು

ಬಿಜೆಪಿ ಚುನಾವಣಾ ಉಸ್ತುವಾರಿಗಳ ನೇಮಕ

ಬೆಂಗಳೂರು, ಅ.16- ಮೂರು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗೆ ಬಿಜೆಪಿ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದ್ದು, ಮುಖಂಡರಾದ ಈಶ್ವರಪ್ಪ, ರಮೇಶ್ ಜಿಗಜಿಣಗಿ, [more]

ಬೆಂಗಳೂರು

ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

ಬೆಂಗಳೂರು, ಅ.16- ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವ ಭರಾಟೆ ಬಿರುಸಾಗಿರುವಂತೆ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿರುವುದು ನಾಯಕರನ್ನು ನಿದ್ದೆಗೆಡುವಂತೆ ಮಾಡಿದೆ. ಮಂಡ್ಯ [more]