ರಾಜ್ಯ

ಮುಂದಿನ ತಿಂಗಳೊಳಗೆ ವಾಣಿವಿಲಾಸ ಸಾಗರಕ್ಕೆ ನೀರು ಬಿಡದಿದ್ದರೆ ರಾಜೀನಾಮೆ ನೀಡುವೆ; ಸಚಿವ ವೆಂಕಟರಮಣಪ್ಪ

ಚಿತ್ರದುರ್ಗ: ಆ. 10ರೊಳಗೆ ವಾಣಿವಿಲಾಸ ಸಾಗರಕ್ಕೆ ನೀರು ಬಿಡದೇ ಇದ್ದರೆ ರಾಜೀನಾಮೆ ನೀಡುವುದಾಗಿ ಕಾರ್ಮಿಕ ಸಚಿವ ವೆಂಕಟರಮಣಪ್ಪ ಮೈತ್ರಿ ಸರ್ಕಾರದ ಮೇಲೆ ಹೊಸ ಬಾಂಬ್ ಹಾಕಿದ್ದಾರೆ. ಮುಂದಿನ ತಿಂಗಳು [more]

ರಾಜ್ಯ

ಸುರೇಶ್ ಕುಮಾರ್ಗೆ ಶರಣಾದ ಕೆಪಿಎಸ್‌ ಸಿ – ಜುಲೈ 29 ರಿಂದ ಸಂದರ್ಶನ_ಲಿಖಿತದಲ್ಲಿ ಸ್ಪಷ್ಟನೆ

ಕೆ.ಎ.ಸ್.ಅಭ್ಯರ್ಥಿಗಳ ಸಂದರ್ಶನದ ದಿನಾಂಕವನ್ನು ಪ್ರಕಟಿಸ ಬೇಕೆಂದು ಆಗ್ರಹಿಸಿ ಇಂದು ಬೆಳಿಗ್ಗೆ 8.00 ಗಂಟೆಯಿಂದ ನಾನು ಕೆ ಪಿ ಎಸ್ ಸಿ ಎದುರು #ಉಪವಾಸ_ಸತ್ಯಾಗ್ರಹ ಪ್ರಾರಂಭಿಸಿದೆ. *ನಾನು ಪ್ರತಿಭಟನೆ [more]

ರಾಜ್ಯ

ಚಿಂತಾಮಣಿ : ಅಪಘಾತದಲ್ಲಿ 12 ಮಂದಿ ದಾರುಣವಾಗಿ ಸಾವು

ಚಿಕ್ಕಬಳ್ಳಾಪುರ : ಚಿಂತಾಮಣಿಯ ಮುರುಗಮಲ್ಲ ಎಂಬಲ್ಲಿ ಖಾಸಗಿ ಬಸ್‌ ಮತ್ತು ಟಾಟಾ ಏಸ್‌ ನಡುವೆ ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ 12 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. [more]

ರಾಜ್ಯ

ರಿವರ್ಸ್‌ ಆಪರೇಷನ್‌: ಅಗತ್ಯ ಬಿದ್ದರೆ ನೋಡೋಣ ;ಸಿದ್ದರಾಮಯ್ಯ

ಮೈಸೂರು: ನಾವು ಯಾವ ರಿವರ್ಸ್‌ ಆಪರೇಷನ್‌ ಮಾಡುವುದಕ್ಕೆ ಹೋಗುವುದಿಲ್ಲ. ನನಗೆ ಆಸಕ್ತಿ ಇಲ್ಲ, ಅಗತ್ಯ ಬಿದ್ದರೆ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ [more]

ರಾಜ್ಯ

ಪ್ರವಾಸಿಗರಿಗೆ ಸಿಹಿ ಸುದ್ದಿ; ದುಬಾರೆಯಲ್ಲಿ ರಿವರ್ ರಾಫ್ಟಿಂಗ್‍ಗೆ ಅವಕಾಶ

ಮಡಿಕೇರಿ: ಮಳೆಗಾಲ ಬಂದರೆ ಸಾಕು ಮನಸ್ಸು ಕೊಡಗಿನತ್ತ ಸೆಳೆಯುತ್ತದೆ. ಹೀಗೆ ದಕ್ಷಿಣದ ಕಾಶ್ಮೀರಕ್ಕೆ ಹೋಗ್ತಿರೋ ಪ್ರವಾಸಿಗರಿಗೆ ಜಿಲ್ಲಾಡಳಿತ ಸಿಹಿ ಸುದ್ದಿ ಕೊಟ್ಟಿದೆ. ಕೊಡಗು ಅಂದ್ರೇನೆ ಮಂಜಿನ ನಗರಿ, ಅದರಲ್ಲೂ [more]

ರಾಜ್ಯ

ವಿರಾಟ್ ಬಾಂಗ್ಲಾದೇಶದ ವಿರುದ್ಧ ಪ್ರದರ್ಶನ ನೀಡದಿದ್ದರೂ ಟ್ವಿಟ್ಟರ್​ನಲ್ಲಿ ಟ್ರೆಂಡ್​ ಆದ ಕೊಹ್ಲಿ!

ಬೆಂಗಳೂರು: ಬಾಂಗ್ಲಾದೇಶವನ್ನು ಮಣಿಸುವ ಮೂಲಕ ಭಾರತ ವಿಶ್ವಕಪ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದೆ. ಈ ಮೂಲಕ ವಿಶ್ವಕಪ್​ ಇತಿಹಾಸದಲ್ಲಿ ಭಾರತ ಏಳನೇ ಬಾರಿಗೆ ಸೆಮೀಸ್​ ತಲುಪಿದಂತಾಗಿದೆ. ನಿನ್ನೆಯ ಪಂದ್ಯದಲ್ಲಿ ವಿರಾಟ್​ [more]

ರಾಜ್ಯ

ರಾಜಧಾನಿಯಲ್ಲಿ ಹೆಚ್ಚುತ್ತಿದೆ ಕ್ರೈಂ ರೇಟ್; ಸರಗಳ್ಳರ ಕ್ರೌರ್ಯಕ್ಕೆ ಬೆಚ್ಚಿಬಿದ್ದೆದೆ ನಗರ; ವೃದ್ಧೆಯರೇ ಇವರ ಟಾರ್ಗೆಟ್!

ಬೆಂಗಳೂರು; ನಗರದಲ್ಲಿ ಕ್ರೈಂ ರೇಟ್ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇನ್ನೂ ಸರಗಳ್ಳತನವಂತೂ ಎಲ್ಲಾ ಕಡೆಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಬುಧವಾರ ಸರಗಳ್ಳರ ಕ್ರೌಯಕ್ಕೆ ವೃದ್ಧೆಯೊಬ್ಬರು ಚಿಂತಾಜನಕ ಸ್ಥಿತಿಗೆ ತಲುಪಿರುವ [more]

ರಾಜ್ಯ

ಲೋಕಸಭೆಯಲ್ಲಿ ಪ್ರಥಮ ಭಾರಿಗೆ ಮಾತನಾಡಿದ ಸಂಸದೆ ಸುಮಲತಾ

ನವದೆಹಲಿ,ಜು.2- ಲೋಕಸಭೆಯಲ್ಲಿಂದು ಪ್ರಥಮ ಬಾರಿಗೆ ಮಾತನಾಡಿದ ಮಂಡ್ಯ ಸಂಸದೆ ಮತ್ತು ಅಭಿನೇತ್ರಿ ಸುಮಲತಾ ತಮ್ಮ ಕ್ಷೇತ್ರದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯವಾಗಿ ಪ್ರಸ್ತಾಪಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಕನ್ನಡದಲ್ಲೇ [more]

ಬೆಂಗಳೂರು

ಅಮೆರಿಕಾ ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜು.2-ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿ ಇರುವ ಅವಕಾಶಗಳ ಬಗ್ಗೆ ಅಮೆರಿಕದ ಉದ್ಯಮಿಗಳೊಂದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮಾಲೋಚನೆ ನಡೆಸಿದ್ದಾರೆ. ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಕನ್ನಡಿಗರು ಏರ್ಪಡಿಸಿರುವ ಹೂಡಿಕೆದಾರರೊಂದಿಗಿನ ಅನೌಪಚಾರಿಕ [more]

ಬೆಂಗಳೂರು

ನಾಳೆ ಅಲ್ಪಸಂಖ್ಯಾತರ ಸಭೆ ನಡೆಸಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು, ಜು.2-ಪಕ್ಷ ಸಂಘಟನೆಗೆ ಒತ್ತು ನೀಡಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನಾಳೆ ಅಲ್ಪಸಂಖ್ಯಾತರ ಮುಖಂಡರ ಸಭೆ ನಡೆಸಲಿದ್ದಾರೆ. ಮುಂಬರುವ ನಗರ ಸ್ಥಳೀಯ [more]

ಬೆಂಗಳೂರು

ಬ್ಲ್ಯಾಕ್ ಮೇಲ್ ಮಾಡಲಿರುವ ಶಾಸಕರಿಗೆ ತಿರುಗೇಟು ನೀಡಲಿರುವ ಕಾಂಗ್ರೇಸ್

ಬೆಂಗಳೂರು, ಜು.2-ಶಾಸಕರಾದ ಆನಂದ್‍ಸಿಂಗ್ ಮತ್ತು ರಮೇಶ್‍ಜಾರಕಿ ಹೊಳಿ ಅವರ ರಾಜೀನಾಮೆ ಅಂಗೀಕಾರ ಮಾಡಿ ಸರ್ಕಾರವನ್ನು ಬ್ಲ್ಯಾಕ್‍ಮೇಲ್ ಮಾಡಲು ಯತ್ನಿಸುವ ಶಾಸಕರಿಗೆ ತಿರುಗೇಟು ನೀಡಲು ಕಾಂಗ್ರೆಸ್ ತಂತ್ರ ಹೆಣೆಯುತ್ತಿದೆ. [more]

ಬೆಂಗಳೂರು

ನಾವು ಕಣ್ಮುಚ್ಚಿಕೊಂಡು ಕುಳಿತಿಲ್ಲ-ನಮಗೂ ರಾಜಕೀಯ ಗೊತ್ತಿದೆ-ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಜು.2-ನಾವೇನು ಕಣ್ಣು ಮುಚ್ಚಿಕೊಂಡು ರಾಜಕೀಯ ಮಾಡುತ್ತಿಲ್ಲ. ಯಾರು, ಏನು ಮಾಡುತ್ತಿದ್ದಾರೆ ಎಂದು ನಮಗೂ ಗೊತ್ತಿದೆ. ಸರ್ಕಾರ ಪತನಗೊಳಿಸುವ ಯಾವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಐದು ವರ್ಷ ಅಧಿಕಾರ [more]

ಬೆಂಗಳೂರು

ಕೆಪಿಸಿಸಿ ಅಧ್ಯಕ್ಷರ ವಿದೇಶ ಪ್ರವಾಸ-ಅಸಮಾಧಾನ ವ್ಯಕ್ತಪಡಿಸಿದ ಹೈಕಮಾಂಡ್

ಬೆಂಗಳೂರು, ಜು.2-ಕಾಂಗ್ರೆಸ್‍ನ ಇಬ್ಬರು ಶಾಸಕರು ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸಿದ ಸಂದರ್ಭದಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ವಿದೇಶಿ ಪ್ರವಾಸ ಕೈಗೊಂಡಿರುವುದಕ್ಕೆ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ. [more]

ಬೆಂಗಳೂರು

ಇಂತಹ ಸಂದರ್ಭದಲ್ಲಿ ಶಾಸಕರ ಸಚಿವ ಸ್ಥಾನದ ಕನಸು-ಹಾಸ್ಯಸ್ಪದಕ್ಕೆ ಕಾರಣವಾಗಿದೆ

ಬೆಂಗಳೂರು, ಜು.2-ಕಾಂಗ್ರೆಸ್‍ನಲ್ಲಿ ಶಾಸಕರ ರಾಜೀನಾಮೆ ಪರ್ವದ ಸುದ್ದಿಯೇ ಚರ್ಚೆಯಾಗುತ್ತಿದ್ದು, ಈ ಸಂದರ್ಭದಲ್ಲೇ ಕೆಲವು ಶಾಸಕರು ಸಚಿವ ಸ್ಥಾನದ ಬೇಡಿಕೆ ಮುಂದಿಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ಭರ್ತಿಯಾಗಿದ್ದು, ಕಾಂಗ್ರೆಸ್ [more]

ಬೆಂಗಳೂರು

ಯೋಗ ಜೀವನ ಎಲ್ಲರಿಗೂ ಶಕ್ತಿ, ಸ್ಪೂರ್ತಿಯನ್ನು ನೀಡುತ್ತದೆ

ಬೆಂಗಳೂರು, ಜು.2-ಯೋಗ ದೈಹಿಕ ವ್ಯಾಯಾಮ ಮತ್ತು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಸಾಧನ ಮಾತ್ರವಲ್ಲ, ಅದರ ಉಪಯುಕ್ತತೆ, ಅನುಕೂಲಗಳು, ಸಿದ್ಧಾಂತ, ಪರಿಕಲ್ಪನೆಗಳು ಬಲು ವಿಸ್ತಾರವಾದದ್ದು ಎಂದು ಶ್ರೀ ಪ್ರಸನ್ನ [more]

ಬೆಂಗಳೂರು

ಕಾರ್ಮಿಕ ಹೋರಾಟಗಾರರ ಮೇಲೆ ಪೊಲೀಸರ ಮೊಕದ್ದಮೆ-ಖಂಡಿಸಿ ಅನಿರ್ದಿಷ್ಟಾವಧಿ ಧರಣಿ

ಬೆಂಗಳೂರು, ಜು.2-ತುಂಗಭದ್ರಾ ನೀರು ನಿರ್ವಹಣಾ ಕಾರ್ಮಿಕರ 14 ತಿಂಗಳ ವೇತನ ಪಾವತಿ ಹಾಗೂ ಯರಮರಸ್ ಥರ್ಮಲ್ ಪವರ್ ಸ್ಟೇಷನ್‍ನಿಂದ ಹೊರ ಹಾಕಿದ 500 ಮಂದಿ ಕಾರ್ಮಿಕರಿಗೆ ಕೆಲಸ [more]

ಬೆಂಗಳೂರು

ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯವರ ಕೈವಾಡವಿದೆ

ಬೆಂಗಳೂರು, ಜು.2-ಕಾಂಗ್ರೆಸ್ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯವರ ಕೈವಾಡವಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಇಂದಿಲ್ಲಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಕುರಿತಂತೆ ಬಿಜೆಪಿ [more]

ಬೆಂಗಳೂರು

ಜಾತಿ ವ್ಯವಸ್ಥೆಯನ್ನು ತೊಲಗಿಸಲು ಬುದ್ಧನ ಕಾಲದಿಂದಲೂ ಪ್ರಯತ್ನ ನಡೆಯುತ್ತಿದೆ-ಮಾಜಿ ಸಿಎಂ.ಸಿದ್ದರಾಮಯ್ಯ

ಬೆಂಗಳೂರು, ಜು.2-ಅಂಬೇಡ್ಕರ್ ಅಲ್ಲದೆ ಬೇರೆ ಇನ್ಯಾರಾದರೂ ಸಂವಿಧಾನ ರಚನೆ ಸಮಿತಿ ಅಧ್ಯಕ್ಷರಾಗಿದ್ದರೆ ಸಮ ಸಮಾಜದ ಆಶಯವನ್ನು ಅಳವಡಿಸುತ್ತಿರಲಿಲ್ಲ. ಮೋದಿಯವರು ಹೇಳಿದರು. ಪುರಭವನದಲ್ಲಿ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ವಾರ್ಷಿಕ [more]

ಬೆಂಗಳೂರು

ಕಾಂಗ್ರೇಸ್ ಪಕ್ಷ ಮುಳುಗುತ್ತಿರುವ ಹಡಗು-ಬಿಜೆಪಿ ಶಾಸಕ ಮಾಧುಸ್ವಾಮಿ

ಬೆಂಗಳೂರು, ಜು.2- ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗಾಗಿದ್ದು, ಅದನ್ನು ಹತ್ತಲು ಯಾರಾದರೂ ಹೋಗುತ್ತಾರೆಯೇ ಎಂದು ಬಿಜೆಪಿ ಶಾಸಕ ಮಾದುಸ್ವಾಮಿ ಪ್ರಶ್ನಿಸಿದರು. ರಿವರ್ಸ್ ಆಪರೇಷನ್ ಮಾಡುವ ಪ್ರಯತ್ನದ ಬಗ್ಗೆ [more]

ಬೆಂಗಳೂರು

ಆಸ್ತಿ ವಿವರ ಸಲ್ಲಿಸದ ಬಿಬಿಎಂಪಿ ಸದಸ್ಯರಿಗೆ ಅನರ್ಹತೆ ಭೀತಿ

ಬೆಂಗಳೂರು,ಜು.2- ಆಸ್ತಿ ವಿವರ ಸಲ್ಲಿಸದ 34 ಬಿಬಿಎಂಪಿ ಸದಸ್ಯರಿಗೆ ಅನರ್ಹತೆ ಭೀತಿ ಎದುರಾಗಿದ್ದು, ಇವರೆಲ್ಲರಿಗೂ ಹೈಕೋರ್ಟ್‍ನಿಂದ ನೋಟಿಸ್ ಜಾರಿಯಾಗಿದೆ. ಉಮಾದೇವಿ ನಾಗರಾಜ್, ಪದ್ಮಾವತಿ ಶ್ರೀನಿವಾಸ್, ಕೋದಂಡರೆಡ್ಡಿ, ಲಾವಣ್ಯ [more]

ಬೆಂಗಳೂರು

ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಸಿಹಿ ಸುದ್ಧಿ-1000 ಮೆಡಿಕಲ್ ಸೀಟು ಮಂಜೂರು ಮಾಡಿದ ಕೇಂದ್ರ

ಬೆಂಗಳೂರು,ಜು.2- ವೈದ್ಯಕೀಯ ಕೋರ್ಸ್‍ಗಳಿಗೆ ಪ್ರವೇಶ ಪಡೆಯಲು ನೀಟ್ ಪದ್ಧತಿ ಜಾರಿಗೆ ಬಂದ ಮೇಲೆ ಕಂಗಾಲಾಗಿದ್ದ ರಾಜ್ಯಕ್ಕೀಗ ನೆಮ್ಮದಿಯ ಸುದ್ದಿ ತಲುಪಿದ್ದು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ 1000 ಎಂಬಿಬಿಎಸ್ [more]

ಬೆಂಗಳೂರು

ರಾಷ್ಟ್ರೀಯ ನಾಯಕರೊಬ್ಬರ ಉಸ್ತುವಾರಿಯಲ್ಲಿ ಆಪರೇಷನ್ ಕಮಲ

ಬೆಂಗಳೂರು, ಜು.2-ಈ ತಿಂಗಳ ಅಂತ್ಯದೊಳಗೆ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ನಾಯಕರೇ ಅಖಾಡಕ್ಕೆ ದುಮುಕಿದ್ದಾರೆ. ರಾಜ್ಯ ನಾಯಕರ ಮೇಲೆ ಕೆಲವು [more]

ಬೆಂಗಳೂರು

ರಿವರ್ಸ್ ಆಪರೇಷನ್ ಮಾಡುವುದಾದರೆ ಮಾಡಲಿ-ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು, ಜು.2- ನಮ್ಮ ಶಾಸಕರನ್ನು ಕಾಂಗ್ರೆಸ್ ನಾಯಕರು ಸೆಳೆಯುವುದಾದರೆ ಸೆಳೆದುಕೊಳ್ಳಲಿ. ನಾವಂತೂ ಬೇರೆ ಪಕ್ಷದ ಯಾರೊಬ್ಬರನ್ನೂ ಸಂಪರ್ಕ ಮಾಡಿಲ್ಲ. ರಿವರ್ಸ್ ಆಪರೇಷನ್ ಮಾಡುತ್ತೇವೆ ಎಂದರೆ ಮಾಡಿಕೊಳ್ಳಲಿ ಎಂದು [more]

ಬೆಂಗಳೂರು

ನಾಡಪ್ರಭು ಕೆಂಪೇಗೌಡರನ್ನು ಜಾತ್ಯತೀತವಾಗಿ ಸ್ಮರಿಸಬೇಕು

ಬೆಂಗಳೂರು, ಜು.2- ಕೆರೆ ಕುಂಟೆ, ಗುಡಿಗೋಪುರ, ಪೇಟೆಗಳನ್ನು ನಿರ್ಮಿಸಿ ಬೆಂಗಳೂರು ನಗರವನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರನ್ನು ಜಾತ್ಯತೀತವಾಗಿ ಸ್ಮರಿಸಬೇಕೆಂದು ಬೆಂಗಳೂರು ದಕ್ಷಿಣ ತಾಲ್ಲೂಕು ಒಕ್ಕಲಿಗರ ಸಂಘದ ಪ್ರಧಾನ [more]

ಬೆಂಗಳೂರು

ಸರ್ಕಾರ ಅಸ್ಥಿರಗೊಳಿಸುವ ಹೊಣೆಗಾರಿಕೆ ರಮೇಶ್ ಜಾರಕಿಹೊಳಿ ಹೆಗಲಿಗೆ

ಬೆಂಗಳೂರು, ಜು.2- ಆಪರೇಷನ್ ಕಮಲದಿಂದ ಸುರಕ್ಷಿತ ಅಂತರ ಕಾಪಾಡಿಕೊಳ್ಳುತ್ತಿರುವ ಬಿಜೆಪಿ ನಾಯಕರಿಗೆ ನಿನ್ನೆಯಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ್‍ಜಾರಕಿಹೊಳಿ ಆಪದ್ಬಾಂಧವನಾಗಿ ಹೊರಹೊಮ್ಮಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿ [more]