ರಾಷ್ಟ್ರೀಯ

ಸಂತ ಕಬೀರ್ ಪವಿತ್ರ ಕ್ಷೇತ್ರಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ: ಉಣ್ಣೆಯ ಟೋಪಿ ಧರಿಸಲು ನಿರಾಕರಣೆ

ಮಾಘರ್:ಜೂ-28: ಪ್ರಸಿದ್ಧ ಸಂತ ಕಬೀರ್ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಸ್ಲಿಂರು ಧರಿಸುವ ಉಣ್ಣೆಯ ಟೋಪಿ ಧರಿಸಲು ನಿರಾಕರಿಸಿದ್ದಾರೆ. ಉತ್ತರ ಪ್ರದೇಶದ ಮಾಘರ್ [more]

ಬೆಂಗಳೂರು

ಕ್ರೀಯಯಲ್ಲಿ ನೈತಿಕತೆ ರಾರಾಜಿಸಲು ಸರಿಯಾದ ಮನೋಭಾವನೆ ಹೊಂದುವುದು ಅಗತ್ಯ: ಶ್ರೀ ರವಿಶಂಕರ್ ಗುರೂಜಿ ಸಲಹೆ

  ಬೆಂಗಳೂರು, ಜೂ.26-ಇಂದು ಕ್ರೀಡೆಯನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇವೆ. ಕ್ರೀಡೆಯನ್ನು ಯುದ್ಧದಂತೆ ಮತ್ತು ಯುದ್ಧವನ್ನು ಕ್ರೀಡೆಯಂತೆ ಆಡುತ್ತಿದ್ದೇವೆ. ಇದು ಅದಲು-ಬದಲಾಗಬೇಕು ಎಂದು ಆರ್ಟ್ ಆಫ್ ಲೀವಿಂಗ್‍ನ [more]

ಲೇಖನಗಳು

ಉಕ್ತಂ ಖಣ್ಡೋ ವಿಶ್ವಕಮ್ಮಾ

(Written By : SADYOJATA BHAT) ಮೌರ್ಯರ ನಂತರ ಕರ್ನಾಟಕದಲ್ಲಿ ಸಾತವಾಹನರು ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿ ಕೆಲವು ಸಮಯ ಆಳಿದರು. ಈಗಿನ ಬಳ್ಳಾರಿ ಜಿಲ್ಲೆಯ ಮ್ಯಾಕಡೋನಿಯಲ್ಲಿ ಈ [more]

ರಾಜ್ಯ

ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರಸ್ವಾಮೀಜಿ ಬಿಜಿಎಸ್ ಆಸ್ಪತ್ರೆಗೆ ದಾಖಲು

  ಬೆಂಗಳೂರು, ಜೂ.21- ನಡೆದಾಡುವ ದೇವರು, ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠಾಧೀಶರಾದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶತಾಯುಷಿಗಳಾದ ಸಿದ್ದಗಂಗಾ [more]

ಧಾರವಾಡ

ವಿಶ್ವಯೋಗ ದಿನಾಚರಣೆ

ಹುಬ್ಬಳ್ಳಿ- ಅಂತಾರಾಷ್ಟ್ರೀಯ ಯೋಗ ದಿನ ‌ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಯೋಗ ದಿನಾಚರಣೆ ಅಚರಿಸಲಾಯಿತು. ನಗರದ ಶ್ರೀನಿವಾಸ್ ಗಾರ್ಡನ್, ರಾಯ್ಕರ್ ಗೆಸ್ಟ್ ಹೌಸ್ [more]

ರಾಷ್ಟ್ರೀಯ

ಇಷ್ಟಲಿಂಗ ದೀಕ್ಷೆ ಪಡೆದ ಜನಾರ್ದನ ರೆಡ್ಡಿ ಹಾಗೂ ಪತ್ನಿ

ವಾರಣಾಸಿ:ಜೂ-೧೭: ಮಾಜಿ ಸಚಿವ ಜನಾರ್ಧನ ರೆಡ್ಡಿ ಹಾಗೂ ಪತ್ನಿ ಕಾಶಿಯ ವಾರಾಣಾಸಿಯಲ್ಲಿ ಇಷ್ಠಲಿಂಗ ದೀಕ್ಷೆ ಪಡೆದುಕೊಂಡಿದ್ದಾರೆ. ವಾರಣಾಸಿ ಜಂಗಮವಾಣಿ ಮಠದಲ್ಲಿ ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ [more]

ರಾಷ್ಟ್ರೀಯ

8 ರಾಜ್ಯಗಳಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರು: ಮಾನ್ಯತೆ ಕುರಿತು ಎನ್‌ಸಿಎಂ ಮಹತ್ವದ ಸಭೆ

ಹೊಸದಿಲ್ಲಿ: ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಸಮಿತಿ ಗುರುವಾರ ಸಭೆ ನಡೆಸಿದ್ದು, ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಬಗ್ಗೆ ಚರ್ಚಿಸಿದೆ. [more]

ಲೇಖನಗಳು

ಸಜ್ಜನಗಡ : ನಿಸರ್ಗ ಸಂಪತ್ತಿನ ದೈವೀ ಕ್ಷೇತ್ರ

-ಗುರುಪ್ರಸಾದ ಕಾನ್ಲೆ (೮೧೪೭೬೮೮೮೯೮)   ‘ಗುರು’ ಶಬ್ದವು ಗು ಮತ್ತು ರು ಅಕ್ಷರಗಳಿಂದ ರಚಿತವಾಗಲ್ಪಟ್ಟಿದೆ. “ಗುಕಾರೋಂಧಕಾರತ್ವಾತ್ ರುಕಾರೋ ತನ್ನಿವಾರಕಃ” ’ಗು’ ಎಂದರೆ ’ಅಂಧಕಾರ’ ’ರು’ ಎಂದರೆ ’ನಾಶಪಡಿಸುವವನು’ [more]

ಲೇಖನಗಳು

ಲಿಪಿಯ ಸಂಕ್ರಮಣಕ್ಕೆ ಕದಂಬರ ಕೊಡುಗೆ

  ಅಶೋಕನ ಕಾಲಾನಂತರದ ಭಾಷೆ ಮತ್ತು ಲಿಪಿಯ ಸಂಕ್ರಮಣವನ್ನು ಗಮನಿಸುತ್ತಾ ಬಂದಂತೆ ಹಿರೇ ಹಡಗಲಿಯ ತಾಮ್ರಪಟದ ಕುರಿತಾಗಿ ಮೊನ್ನೆಯಷ್ಟೇ ಬರೆದಿದ್ದೆ. ಪಲ್ಲವ ಶಿವಸ್ಕಂದವರ್ಮ ಬೇರೆ ಕಡೆಯಿಂದ ಕರೆಸಿಕೊಂಡ [more]

ಲೇಖನಗಳು

ನಿಸರ್ಗದ ಮಡಿಲಲ್ಲಿ ನೆಲೆನಿಂತ ಅಭಯವೀರಾಂಜನೇಯ

ಶ್ರೀ ವ್ಯಾಸರಾಜರು ( ಕ್ರಿ.ಶ.1447–1548 ) ವಿಜಯನಗರ ಸಾಮ್ರಾಜ್ಯದ  ಕಾಲದಲ್ಲಿ ಬದುಕಿದ್ದು, ಸಾಮ್ರಾಜ್ಯವನ್ನು ಉತ್ತುಂಗಕ್ಕೇರಿಸಿದ ಅರಸು ಶ್ರೀಕೃಷ್ಣದೇವರಾಯನ  ರಾಜಗುರುಗಳಾಗಿದ್ದು, ಅವನ ಮೇಲೆ ಅಪಾರ ಪ್ರಭಾವ ಬೀರಿದ್ದವರು.  ದ್ವೈತ [more]

ಹೈದರಾಬಾದ್ ಕರ್ನಾಟಕ

ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ಅಧಿಕಮಾಸದ ಅಂಗವಾಗಿ ಅಖಂಡನಾಮಸಂಕೀರ್ತನಾ ಕಾರ್ಯಕ್ರಮಕ್ಕೆ ಚಾಲನೆ

ಮಂತ್ರಾಲಯ:ಜೂ-5:ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಅಧಿಕಮಾಸದ ಅಂಗವಾಗಿ ಶ್ರೀಮಠದಲ್ಲಿ ಆಯೋಜಿಸಲಾದ ಅಖಂಡನಾಮಸಂಕೀರ್ತನಾ ಕಾರ್ಯಕ್ರಮಕ್ಕೆ ದೀಪಪ್ರಜ್ವಾಲನೆಯ ಮೂಲಕ ಚಾಲನೆ ನೀಡಿದರು. ಇದಕ್ಕೂ ಪೂರ್ವದಲ್ಲಿ ಶ್ರೀಕ್ಷೇತ್ರ ತಿರುಮಲೆಯಿಂದ ಆಗಮಿಸಿರುವ [more]

ಬೆಂಗಳೂರು

ಕ್ರೈಸ್ತರ ಅಭಿವೃಧ್ದಿ ಸಮಿತಿಗೆ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ಸಮಿತಿ ದುರ್ಬಳಕೆ ಮಾಡಿಕೊಂಡಿದೆ

ಬೆಂಗಳೂರು, ಮೇ 9-ಕರ್ನಾಟಕ ಕ್ರೈಸ್ತರ ಅಭಿವೃಧ್ದಿ ಸಮಿತಿಗೆ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ಸಮಿತಿ ದುರ್ಬಳಕೆ ಮಾಡಿಕೊಂಡಿದೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ಕ್ರೈಸ್ತರ ಘಟಕ ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ [more]

ಬೆಂಗಳೂರು

ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 111ನೆ ಜನ್ಮೋತ್ಸವ: ಅನುಪಮ ಚರಿತ ಸಂಪುಟ-2 ಕೃತಿ ಬಿಡುಗಡೆ ಹಾಗೂ ಗುರುವಂದನೆ

ಬೆಂಗಳೂರು, ಮೇ 1-ಸಿದ್ಧಗಂಗಾ ಮಠದ ಮಠಾಧೀಶರಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 111ನೆ ಜನ್ಮೋತ್ಸವ, ಅನುಪಮ ಚರಿತ ಸಂಪುಟ-2 ಕೃತಿ ಬಿಡುಗಡೆ ಹಾಗೂ ಗುರುವಂದನೆ, ವಿಚಾರ ಸಂಕಿರಣ [more]

ರಾಷ್ಟ್ರೀಯ

ಟಿಟಿಡಿ ಸದಸ್ಯೆಯಾಗಿ ತೆಲಗು ದೇಶಂ ಪಕ್ಷದ ಕ್ರೈಸ್ತ ಶಾಸಕಿ ನೇಮಕ: ವಿವಾದಕ್ಕೆ ಕಾರಣವಾದ ಹಿನ್ನಲೆಯಲ್ಲಿ ನೇಮಕಾತಿ ಹಿಂಪಡೆಯುವಂತೆ ಸಿಎಂ ನಾಯ್ಡುಗೆ ಅನಿತಾ ಮನವಿ

ಚಿತ್ತೂರ್‌ :ಏ-೨೩: ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ)ಯ ಸದಸ್ಯೆಯನ್ನಾಗಿ ತೆಲುಗು ದೇಶಂ ಪಕ್ಷದ ಕ್ರೈಸ್ತ ಶಾಸಕಿ ವಂಗಲಪುಡಿ ಅನಿತಾ ಅವರನ್ನು ನೇಮಕ ಮಾಡಲಾಗಿದೆ. ತಾನೋರ್ವ ಹಿಂದು [more]

ಬೀದರ್

ಉಮಾಕಾಂತ್ ನಗಮಾರ್ಪಳ್ಳಿಯವಾರಿಂದ ಹಾರುಗೆರಿಯ ಬಸವೆಶ್ವರ್ ಮಂದಿರದಲ್ಲಿ ಮಾಹಾ ಪ್ರಸಾದಕ್ಕೆ ಚಾಲನೆ.

ಬೀದರ್: ನಗರದ ಹಾರೂರಗೇರಿ ಬಡಾವಣೆಯ ಶ್ರೀ ಬಸವೇಶ್ವರ ಮಂದಿರದಲ್ಲಿ ಬಸವ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಬೆಳಗ್ಗೆ ದೇವಸ್ಥಾನದಲ್ಲಿ ವಚನಾಭಿಷೇಕ ನಡೆಯಿತು. ಮಧ್ಯಾಹ್ನ ನಡೆದ [more]

ಬೆಂಗಳೂರು

ವೆಬ್ಸ್‍ಗ್ರೌಂಡ್ ಅವ್ಯವಹಾರ: ಲೋಕಾಯುಕ್ತ ತನಿಖೆಗೆ ಒಳಪಡಿಸಬೆಕು: ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘ ಆಗ್ರಹ

ಬೆಂಗಳೂರು,ಏ.13- ಎಂ.ಜಿ ರಸ್ತೆಯ ಸೇಂಟ್ ಜೋಸೆಫ್ ಕಾಲೇಜಿನ ವೆಬ್ಸ್‍ಗ್ರೌಂಡ್ ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಬೆಕೆಂದು ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ಜೆ.ಆರ್. ಪೆರೇರಾ [more]

ಬೆಂಗಳೂರು

ಜೂನ್ 29-30ರಂದು ವೀರಶೈವ ಸಮಾಜದ 41ನೇ ಅಂತಾರಾಷ್ಟ್ರೀಯ ಸಮಾವೇಶ

ಬೆಂಗಳೂರು,ಏ.7- ಉತ್ತರ ಅಮೆರಿಕಾದ ವೀರಶೈವ ಸಮಾಜದ 41ನೇ ಅಂತಾರಾಷ್ಟ್ರೀಯ ಸಮಾವೇಶವು ಜೂನ್ 29-30ರಂದು ಮಿಚಿಗನ್‍ನ ಟೆಟ್ರಾಯಿಡ್‍ನಲ್ಲಿ ನಡೆಯಲಿದೆ ಎಂದು ವೀರಶೈವ ಸಮಾಜದ ಅಧ್ಯಕ್ಷ ತುಮಕೂರು ದಯಾನಂದ ತಿಳಿಸಿದರು. [more]

ರಾಜ್ಯ

ನಾಳೆ ಮಧ್ಯಾಹ್ನ 1 ಗಂಟೆಗೆ ಹುಳಿಮಾವು ಗ್ರಾಮದಲ್ಲಿ ಕೋದಂಡರಾಮ ಸ್ವಾಮಿ ದೇವರ ಬ್ರಹ್ಮರಥೋತ್ಸವ

ಬೆಂಗಳೂರು ,ಏ.6- ಬೆಂಗಳೂರು ದಕ್ಷಿಣ ತಾಲ್ಲೂಕು ಹುಳಿಮಾವು ಗ್ರಾಮದಲ್ಲಿ ಅನಾದಿಕಾಲದಿಂದಲೂ ನೆಲೆಸಿರುವ ಕೋದಂಡರಾಮ ಸ್ವಾಮಿ ದೇವರ ಬ್ರಹ್ಮರಥೋತ್ಸವ ನಾಳೆ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ. ಹುಳಿಮಾವು ಶ್ರೀ [more]

ಬೆಂಗಳೂರು

ಬೇಡಿಕೆಗಳನ್ನು ಈಡೇರಿಸಲು ಸಿದ್ದರಿರುª ಪಕ್ಶಕ್ಕೆ ನಮ್ಮ ಬೆಂಬಲ: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ

  ಬೆಂಗಳೂರು ,ಏ.6-ಯಾವ ರಾಜಕೀಯ ಪಕ್ಷದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸಿದ್ದರಾಗುತ್ತಾರೋ ಅಂತಹ ಪಕ್ಷಗಳಿಗೆ ಬ್ರಾಹ್ಮಣ ಸಮಾಜ ಬೆಂಬಲಿಸುತ್ತದೆ ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ತಿಳಿಸಿದೆ. [more]

ಬೆಂಗಳೂರು

ಜಗಜ್ಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು: ರಾಜ್ಯಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ

ಬೆಂಗಳೂರು, ಏ.1-ಹನ್ನೆರಡನೇ ಶತಮಾನದ ಸಮಾಜ ಸುಧಾರಕ ಜಗಜ್ಜ್ಯೋತಿ ಬಸವೇಶ್ವರರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಆದೇಶಿಸಿದೆ. ಏ.29 ರಂದು ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಜಗಜ್ಜ್ಯೋತಿ ಬಸವೇಶ್ವರರ [more]

ಬೆಂಗಳೂರು ನಗರ

ಇಂದು ಮಧ್ಯರಾತ್ರಿ ಕರಗ ಶಕ್ಯೋತ್ಸವ ಹಾಗೂ ಮಹಾ ರಥೋತ್ಸವ

ಬೆಂಗಳೂರು, ಮಾ.31- ಉದ್ಯಾನನಗರಿಯ ಪಾರಂಪರಿಕ ಮತ್ತು ಧಾರ್ಮಿಕ ಮಹತ್ವದ ಬೆಂಗಳೂರು ಕರಗ ಶಕ್ಯೋತ್ಸವ ಹಾಗೂ ಮಹಾ ರಥೋತ್ಸವ ಇಂದು ಮಧ್ಯರಾತ್ರಿ ವಿಜೃಂಭಣೆಯಿಂದ ನಡೆಯಲಿದ್ದು, ಸುಮಾರು ಐದು ಲಕ್ಷ [more]

ಬೆಂಗಳೂರು

ಏ.1ರಂದು ಶ್ರೀ ರಾಮಾಯಣ ಮ್ಯೂಜಿಕಲ್ ಬ್ಯಾಲೆ ನಾಟಕ ಪ್ರದರ್ಶನ

ಬೆಂಗಳೂರು, ಮಾ.30- ಬನಶಂಕರಿ ಮಹಿಳಾ ಸಮಾಜ ವತಿಯಿಂದ 44ನೇ ವರ್ಷದ ಅದ್ಧೂರಿ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಶ್ರೀ ರಾಮಾಯಣ ಮ್ಯೂಜಿಕಲ್ ಬ್ಯಾಲೆ ನಾಟಕ ಪ್ರದರ್ಶನವನ್ನು ಏ.1ರಂದು ಸಂಜೆ [more]

ಹೈದರಾಬಾದ್ ಕರ್ನಾಟಕ

ಗಣೇಶ, ಈಶ್ವರ, ನಂದಿ ವಿಗ್ರಹಗಳ ಪ್ರತಿಷ್ಠಾಪನೆ-ರಾಮು

ರಾಯಚೂರು.ಮಾ.26- ಮಹಾಂತೇಶ ಶಿವಯೋಗಿ ಮಹಾಸ್ವಾಮಿಗಳ ಮಠದಲ್ಲಿ ಗಣೇಶ, ಈಶ್ವರ, ನಂದಿ ವಿಗ್ರಹಗಳ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಕೆ.ರಾಮು ಗಾಣಧಾಳ ಹೇಳಿದರು. ಅವರಿಂದು ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ [more]

ರಾಜ್ಯ

ಬ್ರಾಹ್ಮಣ ಧರ್ಮ ಯಾಕೆ ಸ್ವತಂತ್ರ ಧರ್ಮ ಆಗಬಾರದು ?

ಬೆಂಗಳೂರು:ಮಾ-20: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಿದ ಬೆನ್ನಲ್ಲೇ ಈಗ ಬ್ರಾಹ್ಮಣ ವಲಯದಲ್ಲಿ ಹೊಸದೊಂದು ಚರ್ಚೆ ಆರಂಭವಾಗಿದೆ. ಸ್ವತಂತ್ರ ಧರ್ಮವಾಗಲು ಬ್ರಾಹ್ಮಣ ಧರ್ಮ ಅಥವಾ ವೈದಿಕ [more]

ಹಳೆ ಮೈಸೂರು

ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಚಾಮುಂಡಿ ಬೆಟ್ಟದ ಪಾವಿತ್ರ್ಯತೆಗೆ ಆಗುತ್ತಿರುವ ಧಕ್ಕೆಯನ್ನು ತಪ್ಪಿಸಲು ಪೆÇಲೀಸ್ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಕ್ರಮವಹಿಸುವಂತೆ ಸಾರ್ವಜನಿಕರು ಒತ್ತಾಯಾ

ಮೈಸೂರು, ಮಾ.19-ನಗರದ ಸಮೀಪದ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಚಾಮುಂಡಿ ಬೆಟ್ಟದ ಪಾವಿತ್ರ್ಯತೆಗೆ ಆಗುತ್ತಿರುವ ಧಕ್ಕೆಯನ್ನು ತಪ್ಪಿಸಲು ಪೆÇಲೀಸ್ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಕ್ರಮವಹಿಸುವಂತೆ ಸಾರ್ವಜನಿಕರು [more]