ಬೆಂಗಳೂರು

ಕಳ್ಳತನವನ್ನೇ ರೂಢಿ ಮಾಡಿಕೊಂಡಿದ್ದ ಖದೀಮ ಜೈಲಿನಿಂದ ಹೊರಬಂದು ಪುನ ಕಳ್ಳತನ

ಬೆಂಗಳೂರು, ಮಾ.24- ಕಳ್ಳತನವನ್ನೇ ರೂಢಿ ಮಾಡಿಕೊಂಡಿದ್ದ ಖದೀಮ ಜೈಲಿನಿಂದ ಹೊರಬಂದು ಪುನಃ ಸಹಚರರೊಂದಿಗೆ ಸೇರಿಕೊಂಡು ಮನೆಗಳ್ಳತನ ಮಾಡುತ್ತಿದ್ದ ನಾಲ್ವರನ್ನು ಜಯನಗರ ಠಾಣೆ ಪೆÇಲೀಸರು ಬಂಧಿಸಿ 25 ಲಕ್ಷ [more]

ಬೆಂಗಳೂರು

ಗುತ್ತಿಗೆದಾರರೊಬ್ಬರ ಗಮನ ಸೆಳೆದು 4.50 ಲಕ್ಷ ರೂ. ಕಳ್ಳತನ

ಬೆಂಗಳೂರು, ಮಾ.24- ಗುತ್ತಿಗೆದಾರರೊಬ್ಬರು ಬ್ಯಾಂಕ್‍ನಲ್ಲಿ 2.50 ಲಕ್ಷ ಹಣ ಡ್ರಾ ಮಾಡಿಕೊಂಡು ಮೊದಲೇ ಮನೆಯಿಂದ ತಂದಿದ್ದ 2 ಲಕ್ಷದ ಜತೆಗೆ ಈ ಹಣವನ್ನೂ ಸೇರಿಸಿ ಕಾರಿನಲ್ಲಿಟ್ಟುಕೊಂಡು ಇನ್ನೇನು [more]

ಬೆಂಗಳೂರು

ವೀಸಾ ನಿಯಮ ಉಲ್ಲಂಘಿಸಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ನೈಜೇರಿಯ ಪ್ರಜೆಯೊಬ್ಬನನ್ನು ಸಿಸಿಬಿ ಪೆÇಲೀಸರು ವಶ

ಬೆಂಗಳೂರು,ಮಾ.24-ವೀಸಾ ನಿಯಮ ಉಲ್ಲಂಘಿಸಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ನೈಜೇರಿಯ ಪ್ರಜೆಯೊಬ್ಬನನ್ನು ಸಿಸಿಬಿ ಪೆÇಲೀಸರು ಬಂಧಿಸಿ 2.50 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಕಿಸ್ಟೋಫರ್ ಅಗ್ನೋಬನ್(36) [more]

ಬೆಂಗಳೂರು

ರಾತ್ರಿ ವೇಳೆಯಲ್ಲಿ ಬಸ್‍ಗಾಗಿ ಕಾಯುತ್ತಿದ್ದ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ದರೋಡೆಕೋರನನ್ನು ಆರ್.ಎಂ.ಸಿ.ಯಾರ್ಡ್ ಪೆÇಲೀಸರು ಬಂಧಿಸಿದ್ದಾರೆ

ಬೆಂಗಳೂರು, ಮಾ.24- ರಾತ್ರಿ ವೇಳೆಯಲ್ಲಿ ಬಸ್‍ಗಾಗಿ ಕಾಯುತ್ತಿದ್ದ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ದರೋಡೆಕೋರನನ್ನು ಆರ್.ಎಂ.ಸಿ.ಯಾರ್ಡ್ ಪೆÇಲೀಸರು ಬಂಧಿಸಿದ್ದಾರೆ. ನಂದಿನಿಲೇಔಟ್‍ನ ನಂಜುಂಡಸ್ವಾಮಿ(23) ಬಂಧಿತ ಆರೋಪಿಯಾಗಿದ್ದು, ಈತನಿಂದ 2.10 ಲಕ್ಷ [more]

ಬೆಂಗಳೂರು

ಜೆಡೆಎಸ್ ವಿರುದ್ದ ಜಮೀರ್ ಅಹಮದ್ ವಾಗ್ದಾಳಿ

ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಜೆಡಿಎಸ್ ವಿರುದ್ದ ವಾಗ್ದಾಳಿ ನೆಡೆಸಿದರು. ನನ್ನ ರಾಜಕೀಯ ಗುರು ದೇವೆಗೌಡರು ಎಂದು ಹೇಳಿದ [more]

ಹಳೆ ಮೈಸೂರು

ಬ್ಯಾಂಕ್‍ನಲ್ಲಿ ತೆಗೆದುಕೊಂಡಿದ್ದ ಸಾಲವನ್ನು ತೀರಿಸಲಾಗದೆ ರೈತನೊಬ್ಬ ಆತ್ಮಹತ್ಯೆ :

ಮೈಸೂರು, ಮಾ.24-ಬ್ಯಾಂಕ್‍ನಲ್ಲಿ ತೆಗೆದುಕೊಂಡಿದ್ದ ಸಾಲವನ್ನು ತೀರಿಸಲಾಗದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲವಾಲ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರು ತಾಲೂಕು ಇಲವಾಲ ಹೋಬಳಿಯ ರಾಮನಹಳ್ಳಿಯ ರೈತ [more]

ಬೆಂಗಳೂರು

ಏ.7ರ ಮಧ್ಯರಾತ್ರಿಯಿಂದ ದೇಶ ವ್ಯಾಪಿ ಲಾರಿ ಮಾಲಿಕರ ಮುಷ್ಕರ

ಬೆಂಗಳೂರು, ಮಾ.24-ಮೂರನೇ ವ್ಯಕ್ತಿಯ ವಾಹನ ವಿಮೆ ಹಣ ವರ್ಷದಿಂದ ವರ್ಷಕ್ಕೆ ಅಗಾಧ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದನ್ನು ವಿರೋಧಿಸಿ ದೇಶ ವ್ಯಾಪಿ ಏ.7ರ ಮಧ್ಯರಾತ್ರಿಯಿಂದ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದು ಅಖಿಲ [more]

ದಾವಣಗೆರೆ

ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಕಿರಣ (21) ಸಾವನ್ನಪ್ಪಿದ ಎಂಬಿಬಿಎಸ್ ವಿದ್ಯಾರ್ಥಿ:

ದಾವಣಗೆರೆ, ಮಾ.24-ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಗ ಸ್ಥಳದಲ್ಲೇ ಸಾವನ್ನಪ್ಪಿದರೆ ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಗಳೂರು ತಾಲೂಕಿನ ದೊಣ್ಣೆಹಳ್ಳಿ ಬಳಿ ನಡೆದಿದೆ. ಕಿರಣ [more]

ಬೆಂಗಳೂರು

ವಿಧಾನಸಭೆ ಚುನಾವಣೆ: ಮೇಯರ್ ಸಂಪತ್‍ರಾಜ್ ಅವರನ್ನು ಸಿ.ವಿ.ರಾಮನ್ ನಗರದಿಂದ ಕಾಂಗ್ರೆಸ್ ಕಣಕ್ಕಿಳಿಸುವ ಚಿಂತನೆ

ಬೆಂಗಳೂರು, ಮಾ.24-ಸರ್ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಮೇಯರ್ ಸಂಪತ್‍ರಾಜ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುವ ಚಿಂತನೆ ನಡೆಸಿದೆ. ಈ ಮೂಲಕ ಮೇಯರ್ ಒಬ್ಬರು ವಿಧಾನಸಭೆ ಚುನಾವಣೆಗೆ [more]

ಚಿಕ್ಕಬಳ್ಳಾಪುರ

ಪರೀಕ್ಷೆ ಮುಗಿದ ಸಂತಸದಲ್ಲಿ ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು:

ಗುಡಿಬಂಡೆ ,ಮಾ.24-ಪರೀಕ್ಷೆ ಮುಗಿದ ಸಂತಸದಲ್ಲಿ ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿ ಬಂಡೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ [more]

ಬೆಂಗಳೂರು

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ 25 ಕೋಟಿ ಕಿಕ್‍ಬ್ಯಾಕ್ ಆರೋಪ: ಸಚಿವ ಎಂ.ಬಿ.ಪಾಟೀಲ್ ಹಾಗೂ ಹಿರಿಯ ಅಧಿಕಾರಿಗಳ ವಿರುದ್ಧ ಬಿಜೆಪಿ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು

  ಬೆಂಗಳೂರು, ಮಾ.24- ವಿಶ್ವೇಶ್ವರಯ್ಯ ಜಲನಿಗಮದ 158 ಕೋಟಿ ರೂ. ಮೊತ್ತದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ 25 ಕೋಟಿ ಕಿಕ್‍ಬ್ಯಾಕ್ ಪಡೆದಿರುವ ಆರೋಪದ ಮೇಲೆ ಜಲಸಂಪನ್ಮೂಲ [more]

ಬೆಂಗಳೂರು

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ಶಿಫಾರಸು: ಸಿಎಂ ಗೆ ಮಾತೆ ಮಹಾದೇವಿ ಅಭಿನಂದನೆ

  ಬೆಂಗಳೂರು, ಮಾ.24- ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಿ ಕೇಂದ್ರಕ್ಕೆ ಶಿಫಾರಸು ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಗದ್ಗುರು ಮಾತೆ ಮಹಾದೇವಿ ಅಭಿನಂದಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ [more]

ಹಳೆ ಮೈಸೂರು

ಕಾರು – ಸ್ಕೂಟಿ ಡಿಕ್ಕಿ ಇಬ್ಬರು ಸವಾರರು ಮೃತ:

ಹೆಚ್.ಡಿ.ಕೋಟೆ, ಮಾ.24-ಕೇರಳ ಕಡೆಯಿಂದ ಅತಿವೇಗವಾಗಿ ಬಂದ ಕಾರು ಎದುರಿನಿಂದ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ಎಚ್.ಡಿ.ಕೋಟೆ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಬೆಂಗಳೂರು

130ಕಿಮೀ ಉದ್ದದ ರಸ್ತೆ ಲೋಕಾರ್ಪಣೆ

ಬೆಂಗಳೂರು, ಮಾ.24- ಕೇರಳ ಗಡಿಯಿಂದ ಕೊಳ್ಳೆಗಾಲ ವಿಭಾಗದವರೆಗೆ 586 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಒಟ್ಟು 130ಕಿಮೀ ಉದ್ದದ ರಸ್ತೆಯನ್ನು ಇಂದು ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ [more]

ಬೆಂಗಳೂರು

ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಹಾಗೂ ಪ್ರಚಾರದ ಕಾರ್ಯತಂತ್ರ ಕುರಿತಂತೆ ಮಹತ್ವದ ಸಭೆ

ಬೆಂಗಳೂರು, ಮಾ.24- ಒಂದೆಡೆ ಕೇಂದ್ರ ಚುನಾವಣಾ ಆಯೋಗ ಮುಹೂರ್ತ ನಿಗದಿಪಡಿಸಲು ಸಜ್ಜಾಗಿದ್ದರೆ ಇತ್ತ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಚಾರದ ಕಾರ್ಯತಂತ್ರ ಕುರಿತಂತೆ ಇಂದು ಮಹತ್ವದ ಸಭೆ ನಡೆಸಲಿದೆ. [more]

ಬೆಂಗಳೂರು

ಏಷ್ಯಾದ ಅಗ್ಗದ ನಗರಗಳಲ್ಲಿ ಉದ್ಯಾನನಗರಿ ಬೆಂಗಳೂರಿಗೆ ಸ್ಥಾನ

ಬೆಂಗಳೂರು, ಮಾ.24-ಏಷ್ಯಾ ಖಂಡದಲ್ಲಿ ಉದ್ಯಾನನಗರಿ ಬೆಂಗಳೂರು ಅಗ್ಗದ ನಗರಗಳಲ್ಲೊಂದು ಎಂದು ಗುರುತಿಸಿಕೊಂಡಿದ್ದು, ಸಿಂಗಪುರ್ ಅತ್ಯಂತ ದುಬಾರಿ ನಗರವಾಗಿ ಪರಿಗಣಿಸಲ್ಪಟ್ಟಿದೆ. ಜೀವನ ವೆಚ್ಚಗಳ ಆಧಾರದ ಮೇಲೆ 133 ದೇಶಗಳಲ್ಲಿನ [more]

ಹಳೆ ಮೈಸೂರು

ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತ:

ಮಂಡ್ಯ,ಮಾ.24- ಸಂಬಂಧಿಯೊಂದಿಗೆ ನಿಮಿಷಾಂಬ ದೇವಾಲಯಕ್ಕೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ತಾಲ್ಲೂಕಿನ [more]

ಬೆಂಗಳೂರು ನಗರ

ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಬಗ್ಗೆ ಎಚ್.ಡಿ.ರೇವಣ್ಣ ನಿಂದನಾತ್ಮಕ ಹೇಳಿಕೆ: ದಲಿತ ಸಂಘರ್ಷ ಸಮಿತಿ ಖಂಡಿನೆ

ಬೆಂಗಳೂರು,ಮಾ.24-ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿರುವ ಎಚ್.ಡಿ.ರೇವಣ್ಣ ಅವರ ಕ್ರಮವನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ರಾಜ್ಯ ಸಂಘಟನಾ [more]

ತುಮಕೂರು

ತುಮಕೂರು ಮಹಾನಗರ ಪಾಲಿಕೆಗೆ, ಕಾಂಗ್ರೆಸ್ ಪಕ್ಷದ ಸುದೀಶ್ವರ್ ಅವರು ಮೇಯರ್, ಉಪಮೇಯರ್ ಆಗಿ 28ನೇ ವಾರ್ಡ್‍ನ ಜೆಡಿಎಸ್ ಪಕ್ಷದ ಜಯಲಕ್ಷ್ಮಿ ವೆಂಕಟೇಶ್ ಆಯ್ಕೆ:

ತುಮಕೂರು, ಮಾ.24-ತುಮಕೂರು ಮಹಾನಗರ ಪಾಲಿಕೆಗೆ ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ 9ನೇ ವಾರ್ಡ್‍ನ ಕಾಂಗ್ರೆಸ್ ಪಕ್ಷದ ಸುದೀಶ್ವರ್ ಅವರು ಮೇಯರ್ ಆಗಿ ಆಯ್ಕೆಯಾದರೆ, ಉಪಮೇಯರ್ ಆಗಿ 28ನೇ [more]

ಬೆಂಗಳೂರು

ಹಿಂದಿನಿಂದಲೂ ವೀರಶೈವರು, ಲಿಂಗಾಯಿತರು ಒಂದಾಗದೇ ಇರುವಾಗ ಒಡೆಯುವುದು ಎಲ್ಲಿಂದ ಬಂತು: ಎಸ್.ಎಂ.ಜಾಮ್‍ದಾರ್ ಪ್ರಶ್ನೆ

ಬೆಂಗಳೂರು,ಮಾ.24-ಲಿಂಗಾಯಿತರು, ವೀರಶೈವರು ಹಿಂದಿನಿಂದಲೂ ಬೇರೆ ಬೇರೆಯಾಗಿಯೇ ಇದ್ದಾರೆ. ಈಗ ಅವರನ್ನು ಒಡೆಯುವ ಪ್ರಶ್ನೆ ಎಲ್ಲಿಂದ ಬರುತ್ತದೆ ಎಂದು ಜಾಗತಿಕ ಲಿಂಗಾಯಿತ ಮಹಸಭಾದ ಪ್ರಧಾನ ಕಾರ್ಯದರ್ಶಿ, ನಿವೃತ್ತ ಐಎಎಸ್ [more]

ಬೆಂಗಳೂರು

ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೈ.ಎನ್.ರುದ್ರೇಶ್ ಗೌಡ ವಿಧಿವಶ

ಬೆಂಗಳೂರು, ಮಾ.24- ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ದಾಖಲಾಗಿದ್ದ ಹಾಸನ ಜಿಲ್ಲೆ ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೈ.ಎನ್.ರುದ್ರೇಶ್ ಗೌಡ ಇಂದು ವಿಧಿವಶರಾಗಿದ್ದಾರೆ. ಮೃತರು ಪತ್ನಿ, [more]

ಬೆಂಗಳೂರು

ರಾಜ್ಯ ಸರಕಾರವು `ಮೂಲ ಸೌಲಭ್ಯ ಯೋಜನೆಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ನೀತಿ-2018’’ನ್ನು ಸಿದ್ಧಪಡಿಸಿದೆ

ಬೆಂಗಳೂರು, ಮಾ. 1- ರಾಜ್ಯದೆಲ್ಲೆಡೆ ಉತ್ತಮ ಗುಣಮಟ್ಟದೊಂದಿಗೆ ಮೂಲಸೌಲಭ್ಯಅಭಿವೃದ್ಧಿಗಾಗಿ ಮತ್ತು ಈ ಮೂಲಕಕ್ಷಿಪ್ರಗತಿಯಲ್ಲಿಆರ್ಥಿಕ ಬೆಳವಣಿಗೆ ಸಾಧಿಸುವ ಗುರಿಯೊಂದಿಗೆ ರಾಜ್ಯ ಸರಕಾರವು `ಮೂಲ ಸೌಲಭ್ಯ ಯೋಜನೆಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವ [more]

ಕೋಲಾರ

ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಏ.3 ರಂದು ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ – ರಾಜ್ಯ ಪ್ರಧಾನ ಕಾರ್ಯದರ್ಶಿ ವರ್ತೂರು ಶ್ರೀಧರ್

ಕೋಲಾರ, ಮಾ.24-ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಏ.3 ರಂದು ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ವರ್ತೂರು ಶ್ರೀಧರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ [more]

ಬೆಂಗಳೂರು

ಏಳು ಮಂದಿ ಬಂಡಾಯ ಶಾಸಕರ ರಾಜಕೀಯ ಜೀವನವನ್ನು ಮುಗಿಸಲು ಜೆಡಿಎಸ್ ನಾಯಕರಿಂದ ಷಡ್ಯಂತ್ರ: ಚಲುವರಾಯ ಸ್ವಾಮಿ ಆರೋಪ

ಬೆಂಗಳೂರು, ಮಾ.24-ಏಳು ಮಂದಿ ಬಂಡಾಯ ಶಾಸಕರ ರಾಜಕೀಯ ಜೀವನವನ್ನು ಮುಗಿಸಲು ಜೆಡಿಎಸ್ ನಾಯಕರು ಷಡ್ಯಂತ್ರ ರೂಪಿಸಿದ್ದು, ನಮಗೆ ಜನರ ಆಶೀರ್ವಾದ ಬೇಕು ಎಂದು ಚಲುವರಾಯ ಸ್ವಾಮಿ ತಿಳಿಸಿದರು. [more]

ಬೆಂಗಳೂರು

ಏನೇ ಆದರೂ ದೇವೇಗೌಡ ಅವರು ನನ್ನ ರಾಜಕೀಯ ಗುರುಗಳು: ಜಮೀರ್ ಅಹಮ್ಮದ್ ಖಾನ್

ಬೆಂಗಳೂರು, ಮಾ.24-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಎಂದೆಂದಿಗೂ ನನ್ನ ರಾಜಕೀಯ ಗುರುಗಳು ಎಂದು ಹೇಳಿರುವ ಜಮೀರ್ ಅಹಮ್ಮದ್ ಖಾನ್ ಅದೇ ಸಂದರ್ಭದಲ್ಲಿ ಜೆಡಿಎಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ [more]