ಬೆಂಗಳೂರು

ಜೆಡಿಎಸ್‍ನ ಶಾಸಕರು ನಮ್ಮ ಪಕ್ಷಕ್ಕೆ ಸೇರುವುದರಿಂದ ಕಾಂಗ್ರೆಸ್‍ನ ಬಲ ಇನ್ನೂ ಹೆಚ್ಚಾಗಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಮಾ.25- ಜೆಡಿಎಸ್‍ನ ಶಾಸಕರು ನಮ್ಮ ಪಕ್ಷಕ್ಕೆ ಸೇರುವುದರಿಂದ ಕಾಂಗ್ರೆಸ್‍ನ ಬಲ ಇನ್ನೂ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು [more]

ಬೆಂಗಳೂರು

ನರೇಂದ್ರ ಮೋದಿ ಅವರು ಈ ದೇಶ ಕಂಡ ಮಹಾನ್ ಸುಳ್ಳುಗಾರ ಪ್ರಧಾನಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ

ಮಳವಳ್ಳಿ, ಮಾ.25- ಕೋಮುವಾದಿ ಬಿಜೆಪಿ ಸರ್ಕಾರದ ನರೇಂದ್ರ ಮೋದಿ ಅವರು ಈ ದೇಶ ಕಂಡ ಮಹಾನ್ ಸುಳ್ಳುಗಾರ ಪ್ರಧಾನಿಯಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ [more]

ಬೆಂಗಳೂರು

ಪಕ್ಷದ ಮುಖಂಡರೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಸಭೆ

ಮೈಸೂರು, ಮಾ.25- ಎರಡು ದಿನಗಳ ಪ್ರವಾಸಕ್ಕೆ ಜಿಲ್ಲೆಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಸರ್ಕಾರಿ ಅತಿಥಿ ಗೃಹದಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, [more]

ಬೆಂಗಳೂರು

ಕೊಳ್ಳೇಗಾಲದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಉಪಹಾರ ಸವಿದ ರಾಹುಲ ಗಾಂಧಿ

ಕೊಳ್ಳೇಗಾಲ.ಮಾ.25- ಕೊಳ್ಳೇಗಾಲ ಪಟ್ಟಣಕ್ಕೆ ಆಗಮಿಸಿ ರೋಡ್ ಶೋ ನಡೆಸಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಉಪ ವಿಭಾಗ ಆಸ್ಪತ್ರೆ ಮುಂಭಾಗ ನಿರ್ಮಿಸಿರುವ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿ ಉಪಹಾರ [more]

ಮಧ್ಯ ಕರ್ನಾಟಕ

ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಉದ್ಘಾಟ£ ವಿರೋಧಿಸಿ ಕಾಪೆರ್Çರೇಟರ್‍ಗಳ ಪ್ರತಿಭಟನೆ

ಮೈಸೂರು, ಮಾ.25- ನಗರದ ಪುರಭವನದ ಆವರಣದಲ್ಲಿ ನೂತನವಾಗಿ ಮಂಟಪವೊಂದರಲ್ಲಿ ಅಮೃತಶಿಲೆಯಲ್ಲಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಉದ್ಘಾಟನೆಯನ್ನು ವಿರೋಧಿಸಿ ಕೆಲವು ಕಾಪೆರ್Çರೇಟರ್‍ಗಳು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ದಿಢೀರ್ [more]

ಬೆಂಗಳೂರು

ವಿಶ್ವೇಶ್ವರಯ್ಯ ಜಲನಿಗಮ ಕಾಮಗಾರಿಯಲ್ಲಿ ಕಿಕ್‍ಬ್ಯಾಕ್ ಪಡೆದಿಲ್ಲ: ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್

ವಿಜಯಪುರ, ಮಾ.25- ಭದ್ರಾಮೇಲ್ದಂಡೆ ಯೋಜನೆಯ ವಿಶ್ವೇಶ್ವರಯ್ಯ ಜಲನಿಗಮ ಕಾಮಗಾರಿಯಲ್ಲಿ ಕಿಕ್‍ಬ್ಯಾಕ್ ಪಡೆದಿಲ್ಲ. ಈ ಯೋಜನೆಯ ಫೈಲನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಕಳುಹಿಸಿಕೊಡುವೆ. ಆದರೆ, ಕೂಲಂಕಷವಾಗಿ ನೋಡಿಕೊಳ್ಳಲಿ ಎಂದು [more]

ಬೆಂಗಳೂರು

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಸಾರ್ವಜನಿಕರಿಗೆ ಬೇಸಿಗೆ ರಜೆ ಪ್ರವಾಸ

ಬೆಂಗಳೂರು, ಮಾ.25-ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಸಾರ್ವಜನಿಕರಿಗೆ ಬೇಸಿಗೆ ರಜೆಯ ದೇಶಿ ಹಾಗೂ ವಿದೇಶಿ ಪ್ರವಾಸವನ್ನು ಕೈಗೆಟುಕುವ ದರದಲ್ಲಿ ಆಯೋಜಿಸಿದೆ. ಬರುವ ಏ.1 ರಿಂದ [more]

ಬೆಂಗಳೂರು

ಕಾರಾಗೃಹಗಳಿಗೆ ವೈದ್ಯಕೀಯ ತಪಾಸಣಾ ಉಪಕರಣಗಳ ಖರೀದಿಗಾಗಿ ರಾಜ್ಯ ಸರ್ಕಾರದಿಂದ 23,50,000 ರೂ. ಬಿಡುಗಡೆ

ಬೆಂಗಳೂರು,ಮಾ.25- ರಾಜ್ಯದ 27 ವಿವಿಧ ಕಾರಾಗೃಹಗಳಿಗೆ ವೈದ್ಯಕೀಯ ತಪಾಸಣಾ ಉಪಕರಣಗಳ ಖರೀದಿಗಾಗಿ 23,50,000 ರೂ.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. 09 ಕೇಂದ್ರ ಕಾರಾಗೃಹಗಳು, 21 ಜಿಲ್ಲಾ [more]

ಬೆಂಗಳೂರು

ಎಚ್.ಸಿ.ಬಾಲಕೃಷ್ಣ ತವರು ಕ್ಷೇತ್ರ ಮಾಗಡಿಯಲ್ಲಿ ಜೆಡಿಎಸ್ ವಿಕಾಸ ಪರ್ವ ಯಾತ್ರೆ

ಬೆಂಗಳೂರು,ಮಾ.25-ಶಾಸಕನ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದು ಮೈಸೂರಿನಲ್ಲಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದರೆ ಅವರ ತವರು ಕ್ಷೇತ್ರ ಮಾಗಡಿ ಪಟ್ಟಣದಲ್ಲಿ ಜೆಡಿಎಸ್ ವಿಕಾಸ ಪರ್ವ ಯಾತ್ರೆಯನ್ನು [more]

ಬೆಂಗಳೂರು

ಕಾಂಗ್ರೆಸ್ ಪಕ್ಷ ಜಾತ್ಯತೀತ ಪಕ್ಷವೇ ಎಂಬುದನ್ನು ರಾಹುಲ ಗಾಂಧಿ ಹೇಳಲಿ: ಎಚ್.ಡಿ.ಕುಮಾರಸ್ವಾಮಿ ಆಗ್ರಹ

ಬೆಂಗಳೂರು,ಮಾ.25-ಜೆಡಿಎಸ್ ಜ್ಯಾತ್ಯತೀತ ಪಕ್ಷವಲ್ಲ ಎನ್ನುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷ ಜಾತ್ಯತೀತ ಪಕ್ಷವೇ ಎಂಬುದನ್ನು ಹೇಳಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ [more]

ಬೆಂಗಳೂರು

ಕ್ಯಾಷ್‍ಲೆಸ್ ಭಾರತದಂತೆ ಕ್ಯಾಷ್‍ಲೆಸ್ ರಾಜಕೀಯ ಪಕ್ಷ ನಿರ್ಮಾಣ ಮಾಡಬೇಕು: ಹಿರಿಯ ವಕೀಲ ಪ್ರಶಾಂತ್‍ಭೂಷಣ್

ಬೆಂಗಳೂರು, ಮಾ.25-ಭಾರತದಲ್ಲಿ ನೋಟು ಅಮಾನೀಕರಣ ಆದ ನಂತರ ದೇಶವನ್ನು ಕ್ಯಾಷ್‍ಲೆಸ್ ಭಾರತವನ್ನಾಗಿ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಇದರಂತೆಯೇ ಕ್ಯಾಷ್‍ಲೆಸ್ ರಾಜಕೀಯ ಪಕ್ಷ ನಿರ್ಮಾಣ ಮಾಡಬೇಕೆಂದು ಹಿರಿಯ [more]

No Picture
ಬೆಂಗಳೂರು

ವಿಧಾನಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರದಿಂದ ಕಾಂಗ್ರೆಸ್ ನ ದಲಿತ ಅಭ್ಯರ್ಥಿಗೆ ಟಿಕೆಟ್ ನೀqಲು ಒತ್ತಾಯ

ಬೆಂಗಳೂರು, ಮಾ.25- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷಕ್ಕೆ ದಲಿತ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಮೂಲ ಅನುಸೂಚಿತ ಜಾತಿಗಳ ಐಕ್ಯತೆ ಸಮಿತಿ ಅಧ್ಯಕ್ಷ ಪಟ್ಟಂದೂರು [more]

ಮುಂಬೈ ಕರ್ನಾಟಕ

ವೀರಶೈವ-ಲಿಂಗಾಯಿತ ಎರಡೂ ಒಂದೇ: ರಂಬಾಪುರಿ ಶ್ರೀ

ವಿಜಯಪುರ, ಮಾ.25- ವೀರಶೈವ-ಲಿಂಗಾಯಿತ ಎರಡೂ ಒಂದೇ. ಬೇರೆ ಬೇರೆ ಅಲ್ಲ ಎಂದು ರಂಬಾಪುರಿ ಶ್ರೀಗಳು ತಿಳಿಸಿದ್ದಾರೆ. ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿರುವ ವೀರಶೈವ-ಲಿಂಗಾಯಿತ ಬೃಹತ್ ಸಮಾವೇಶ [more]

ಬೆಂಗಳೂರು

ಚುನಾವಣಾ ಆಯೋಗದಿಂದ ವಿವಿ ಪ್ಯಾಟ್ ಹಾಗೂ ಮತಯಂತ್ರಗಳ ಬಗ್ಗೆ ಅರಿವು ಕಾರ್ಯಕ್ರಮ

ಬೆಂಗಳೂರು, ಮಾ.25- ಇನ್ನೇನು ಕೆಲವೆ ತಿಂಗಳಿನಲ್ಲಿ ರಾಜ್ಯದಲ್ಲಿ ಜರುಗುವ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸುವುದು ಹೇಗೆ ಮತ್ತು ಚಲಾಯಿಸಿದ ಮತದ ಸುರಕ್ಷತೆ ಹಾಗೂ ನಿಖರತೆ ಕುರಿತು ಪರಿಶೀಲಿಸಬಹುದಾದ [more]

ಬೀದರ್

ಕೆಎಸ್​ಆರ್​ಟಿಸಿ ಬಸ್ ನಲ್ಲೇ ಆತ್ಮಹತ್ಯೆಗೆ ಶರಣಾದ ನಿರ್ವಾಹಕ

ಬೀದರ್:ಮಾ-25: ಕೆಎಸ್​ಆರ್​ಟಿಸಿ ಬಸ್ ನಿರ್ವಾಹಕರೊಬ್ಬರು ಬಸ್ ನಲ್ಲೇ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ನ ಬಸವಕಲ್ಯಾಣ ಡಿಪೋದಲ್ಲಿ ನಡೆದಿದೆ. ಶಿವರಾಜ ಕುಂಬಾರೆ ಮುಧೋಳ (50)ಮೃತ ವ್ಯಕ್ತಿ. [more]

ಹೈದರಾಬಾದ್ ಕರ್ನಾಟಕ

ಬಸ್ ಚಾಲಕನಿಗೆ ಹೃದಯಾಘಾತ

ಬಸ್ ಚಾಲಕನಿಗೆ ಹೃದಯಾಘಾತ ಕುಕನೂರು ಡಿಪೋ ಬಸ್ ಚಾಲಕ ಸತ್ಯನಾರಾಯಣ ಮರಳಿನ ಎತ್ತಿನ ಬಂಡಿ, ಸೇರಿದಂತೆ ಟೋಲ್ ಗೆಟ್ ಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್. ಎತ್ತಿನ [more]

ಹೈದರಾಬಾದ್ ಕರ್ನಾಟಕ

ಕಳ್ಳತನ ಮಾಡುವಾಗ ಸಿಕ್ಕಿ ಬಿದ್ದ ನಗರಸಭೆ ಸದಸ್ಯ..

ಕೊಪ್ಪಳ ಜಿಲ್ಲೆ ಗಂಗಾವತಿ ನಗರಸಭೆ ನಾಮನಿರ್ದೇಶಿತ ಸದಸ್ಯ ಬಿಚ್ಚುಗತ್ತಿ ಸಲ್ಮಾನ್ ವಿರುದ್ಧ ಆರೋಪ ಸಲ್ಮಾನ್ ಕಳ್ಳತನ ಮಾಡ್ತಿರೋ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆ ಪೊಲೀಸ್ ಪೇದೆಗಳಿಂದ ತಪ್ಪಿಸಿಕೊಂಡು [more]

ಬೆಂಗಳೂರು

ಹಿಂದುಳಿದ ಜಾತಿಗಳ ಅಧಿಕಾರಿಗಳ ಸಂಘದ ವತಿಯಿಂದ ಐಎಎಸ್, ಐಪಿಎಸ್, ಐಎಫ್‍ಎಸ್ ಮತ್ತು ಇತರೆ ಸ್ಪರ್ಧಾತ್ಮಕ ಹುದ್ದೆಗಳ ನೇಮಕಾತಿಗಾಗಿ ಉಚಿತ ತರಬೇತಿ

ಬೆಂಗಳೂರು,ಮಾ.24- ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಅಧಿಕಾರಿಗಳ ಸಂಘದ ವತಿಯಿಂದ ಐಎಎಸ್, ಐಪಿಎಸ್, ಐಎಫ್‍ಎಸ್ ಮತ್ತು ಇತರೆ ಸ್ಪರ್ಧಾತ್ಮಕ ಹುದ್ದೆಗಳ ನೇಮಕಾತಿಗಾಗಿ ಹಿಂದುಳಿದ ಪ್ರವರ್ಗ ಐ ಮತ್ತು [more]

ಬೆಂಗಳೂರು

ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ದಾಖಲಾಗಿದ್ದ ಹಾಸನ ಜಿಲ್ಲೆ ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೈ.ಎನ್.ರುದ್ರೇಶ್ ಗೌಡ ಇಂದು ವಿಧಿವಶರಾಗಿದ್ದಾರೆ

ಬೆಂಗಳೂರು, ಮಾ.24- ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ದಾಖಲಾಗಿದ್ದ ಹಾಸನ ಜಿಲ್ಲೆ ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೈ.ಎನ್.ರುದ್ರೇಶ್ ಗೌಡ ಇಂದು ವಿಧಿವಶರಾಗಿದ್ದಾರೆ. ಮೃತರು ಪತ್ನಿ, [more]

ಕೊಪ್ಪಳ

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಆಗಿದೆ: ಪ್ರಹ್ಲಾದ್ ಜೋಷಿ ಆರೋಪ

ಕೊಪ್ಪಳ:ಮಾ-24: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದು, ಕೊಲೆ ಭ್ರಷ್ಟಾಚಾರಗಲಲ್ಲಿ ನಂಬರ್ ಒನ್ ಆಗಿದೆ. ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕಿದೆ ಎಂದು ಸಂಸದ ಪ್ರಹ್ಲಾದ್ ಜೋಷಿ [more]

ಹೈದರಾಬಾದ್ ಕರ್ನಾಟಕ

ಕಾಂಗ್ರೆಸ್ ನ ಓಡಿಸೋಣ ಬಿಜೆಪಿನ ಉಳಿಸೋಣ: ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಕರೆ

ಕೊಪ್ಪಳ:ಮಾ-೨೪: ರಾಜ್ಯದಲ್ಲಿ ರೈತರು ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಸಹಾಯಮಾಡುವ ಸರ್ಕಾರವೆಂದರೆ ಅದು ಬಿಜೆಪಿ ಮಾತ್ರ. ಹಾಗಾಗಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಓಡಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದು [more]

ಬೆಂಗಳೂರು

ನಗರದ ಮೂರು ಕಡೆ ಮನೆ ಮುಂದೆ ನಿಲ್ಲಿಸಿದ್ದ ಆರು ಬೈಕ್‍ಗಳಿಗೆ ಬೆಂಕಿ ತಗುಲಿ ಭಾಗಶಃ

ಬೆಂಗಳೂರು, ಮಾ.24- ನಗರದ ಮೂರು ಕಡೆ ಮನೆ ಮುಂದೆ ನಿಲ್ಲಿಸಿದ್ದ ಆರು ಬೈಕ್‍ಗಳಿಗೆ ಬೆಂಕಿ ತಗುಲಿ ಭಾಗಶಃ ಹಾನಿಯಾಗಿರುವ ಘಟನೆ ವರದಿಯಾಗಿದೆ. ಚಂದ್ರಾ ಲೇಔಟ್: ಬಿನ್ನಿ ಲೇಔಟ್‍ನ [more]

ಬೆಂಗಳೂರು

ನಿರ್ಜನ ಪ್ರದೇಶದಲ್ಲಿ ಕಾರನ್ನು ಅಡ್ಡಗಟ್ಟಿ ಚಾಲಕರಿಂದ ಹಣ-ಆಭರಣ ಸುಲಿಗೆ

ಬೆಂಗಳೂರು, ಮಾ.24- ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಿ ಮಹಿಳೆಯರ ವ್ಯಾನಿಟಿ ಬ್ಯಾಗ್‍ನಿಂದ ಆಭರಣಗಳನ್ನು ದೋಚುತ್ತಿದ್ದ ಹಾಗೂ ನಿರ್ಜನ ಪ್ರದೇಶದಲ್ಲಿ ಕಾರನ್ನು ಅಡ್ಡಗಟ್ಟಿ ಚಾಲಕರಿಂದ ಹಣ-ಆಭರಣ ಸುಲಿಗೆ ಮಾಡುತ್ತಿದ್ದ [more]

ಬೆಂಗಳೂರು

ಕಂಟ್ರಾಕ್ಟರ್‍ರೊಬ್ಬರ ಕುಟುಂಬದವರೆಲ್ಲ ತಿರುಪತಿಗೆ ತೆರಳಿದ್ದಾಗ 9.50 ಲಕ್ಷ ನಗದು ಸೇರಿದಂತೆ 20 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳ್ಳತನ

ಬೆಂಗಳೂರು, ಮಾ.24- ಕಂಟ್ರಾಕ್ಟರ್‍ರೊಬ್ಬರ ಕುಟುಂಬದವರೆಲ್ಲ ತಿರುಪತಿಗೆ ತೆರಳಿದ್ದಾಗ ಇವರ ಮನೆಯ ಬಾಗಿಲು ಮೀಟಿ ಒಳನುಗ್ಗಿದ ಚೋರರು 9.50 ಲಕ್ಷ ನಗದು ಸೇರಿದಂತೆ 20 ಲಕ್ಷಕ್ಕೂ ಹೆಚ್ಚು ಮೌಲ್ಯದ [more]

ಬೆಂಗಳೂರು

ಲಾರಿ ಡಿಕ್ಕಿ ಸ್ಥಳದಲ್ಲೇ ಮೃತ

ಬೆಂಗಳೂರು, ಮಾ.24- ರಸ್ತೆ ದಾಟುತ್ತಿದ್ದ ಪಾದಚಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮೃತ [more]