
ವೋಟಿಗಾಗಿ ಬೇರೆ ಪಕ್ಷಗಳಿಂದ ಅಂಬೇಡ್ಕರ್ ಜಯಂತಿ ಆದರೆ ಆಶಯಗಳನ್ನು ಪಾಲಿಸುತ್ತಿರುವುದು ಕಾಂಗ್ರೆಸ್ ಮಾತ್ರ
ಬೆಂಗಳೂರು, ಏ.14-ಚುನಾವಣಾ ಸಂದರ್ಭದಲ್ಲಿ ವೋಟಿಗಾಗಿ ಬೇರೆ ಬೇರೆ ಪಕ್ಷದವರು ಅಂಬೇಡ್ಕರ್ ಜಯಂತಿ ಆಚರಿಸುತ್ತಾರೆ. ಆದರೆ ಅವರ ಆಶಯಗಳನ್ನು ಪಾಲಿಸುತ್ತಿರುವುದು ಕಾಂಗ್ರೆಸ್‍ನವರು ಮಾತ್ರ ಎಂದು ಸಮಾಜ ಕಲ್ಯಾಣ ಸಚಿವ [more]