ಬೆಂಗಳೂರು

ಪದವೀಧರರ ಕ್ಷೇತ್ರ, ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ನಾಳೆ ರಾಜ್ಯ ವಿಧಾನಪರಿಷತ್‍ಗೆ ದ್ವೈವಾರ್ಷಿಕ ಚುನಾವಣೆ

  ಬೆಂಗಳೂರು, ಜೂ.7- ಬೆಂಗಳೂರು ಪದವೀಧರರ ಕ್ಷೇತ್ರ, ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ರಾಜ್ಯ ವಿಧಾನಪರಿಷತ್‍ಗೆ ನಾಳೆ ದ್ವೈವಾರ್ಷಿಕ ಚುನಾವಣೆ ನಡೆಯುತ್ತಿದ್ದು, ಮತ ಕ್ಷೇತ್ರಗಳ ವ್ಯಾಪ್ತಿಯ ಮತದಾರರು [more]

ಬೆಂಗಳೂರು

ಅಪಘಾತದಲ್ಲಿ ಕೈ ಕಳೆದುಕೊಂಡಿ ಮಹಿಳೆ: ಉದ್ಯೋಗ ನೀಡುವ ಭರವಸೆ ನೀಡಿದ ಸಿಎಂ

  ಬೆಂಗಳೂರು, ಜೂ.7- ಅಪಘಾತದಲ್ಲಿ ಕೈ ಕಳೆದುಕೊಂಡಿರುವ ಮಹಿಳೆಯೊಬ್ಬರಿಗೆ ತಮ್ಮ ಕಚೇರಿಯಲ್ಲಿ ಉದ್ಯೋಗ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರೆ. ಜೆ.ಪಿ.ನಗರದ ತಮ್ಮ ನಿವಾಸಕ್ಕೆ ಆಗಮಿಸಿದ್ದ ದಾವಣಗೆರೆ [more]

ಬೆಂಗಳೂರು

ಬಿ.ಎಸ್.ಯಡಿಯೂರಪ್ಪಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇತು

  ಬೆಂಗಳೂರು, ಜೂ.7- ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಂದ ಹೆಲಿಕಾಪ್ಟರ್ ಬಾಡಿಗೆ ಹಣ ಕಟ್ಟಿಸಿಕೊಳ್ಳುವಷ್ಟು ದರಿದ್ರ ರಾಜ್ಯ ಸರ್ಕಾರಕ್ಕೆ ಬಂದಿಲ್ಲ [more]

ಬೆಂಗಳೂರು

ಅತೃಪ್ತ ಕಾಂಗ್ರೆಸ್ ಶಾಸPರಿಂದ ರಾಜೀನಾಮೆ ಬೆದರಿಕೆ: ಮೈತ್ರಿ ಸರ್ಕಾರಕ್ಕೆ ಆರಂಭವಾಯ್ತು ತಲೆನೋವು

  ಬೆಂಗಳೂರು, ಜೂ.7- ಸಂಪುಟದಲ್ಲಿ ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡು ಕಾಂಗ್ರೆಸ್‍ನ ಬಹಳಷ್ಟು ಶಾಸಕರು ರಾಜೀನಾಮೆ ಕೊಡುವ ಬೆದರಿಕೆ ಹಾಕಿರುವುದು ಮೈತ್ರಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಅದೇ [more]

ಬೆಂಗಳೂರು

ಸಂಪುಟ ರಚನೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ: ಮನವೊಲಿಸಲು ನಾಯಕರ ಹರಸಾಹಸ

  ಬೆಂಗಳೂರು, ಜೂ.7- ಸಂಪುಟ ರಚನೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಶಮನ ಮಾಡಲು ಹಿರಿಯ ನಾಯಕರು ಹರಸಾಹಸ ನಡೆಸುತ್ತಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳು ಮತ್ತು [more]

ಬೆಂಗಳೂರು

ಆರು ತಿಂಗಳಿಗೊಮ್ಮೆ ಸಚಿವರ ಮೌಲ್ಯಮಾಪನ: ನಿರೀಕ್ಷಿತ ಸಾಧನೆ ಮಾಡದೇ ಇರುವವರ ಬದಲಾವಣೆ

  ಬೆಂಗಳೂರು, ಜೂ.7- ಇನ್ಮುಂದೆ ಆರು ತಿಂಗಳಿಗೊಮ್ಮೆ ಸಚಿವರ ಮೌಲ್ಯಮಾಪನ ನಡೆದು ನಿರೀಕ್ಷಿತ ಸಾಧನೆ ಮಾಡದೇ ಇರುವವರನ್ನು ಬದಲಾವಣೆ ಮಾಡಲಾಗುತ್ತದೆ. ಜತೆಗೆ ಎರಡು ವರ್ಷಗಳ ನಂತರ ಮತ್ತೊಮ್ಮೆ [more]

ರಾಜ್ಯ

ರಾಯಚೂರಿನಲ್ಲಿ ಕಾಲ ಚಿತ್ರ ಬಿಡುಗಡೆದೆ ಭಾರೀ ವಿರೋಧ; ಪೋಸ್ಟರ್ ಹರಿದು ಅಕ್ರೋಶ

ರಾಯಚೂರು:ಜೂ-7: ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಪ್ರದರ್ಶನಕ್ಕೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಬಾರಿ ವಿರೋಧ ವ್ಯಕ್ತವಾಗಿದ್ದು, ಚಿತ್ರದ ಪೋಸ್ಟರ್ ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಂಧನೂರು [more]

ಉತ್ತರ ಕನ್ನಡ

ದೇಶಪಾಂಡೆಗೆ ಸಚಿವ ಸ್ಥಾನ -ಸಿಹಿ ಹಂಚಿ ಸಂಭ್ರಮಾಚರಣೆ

ದಾಂಡೇಲಿ : ಹಳಿಯಾಳ ವಿಧಾನ ಸಭಾ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆಯವರು ರಾಜ್ಯದ ಸಂಪುಟ ದರ್ಜೆಯ ಸಚಿವರಾಗಿ ಆಯ್ಕೆಯಾಗಿರುವುದಕ್ಕೆ ನಗರದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ಸಂಜೆ ಸಂಭ್ರಮಾಚರಣೆಯನ್ನು [more]

ಉತ್ತರ ಕನ್ನಡ

ದೇಶಪಾಂಡೆಯವರಿಗೆ ಸಚಿವ ಸ್ಥಾನ-ದಾಂಡೇಲಿಯಲ್ಲಿ ಹರ್ಷ

ದಾಂಡೇಲಿ : ರಾಜ್ಯದ ಅನುಭವಿ ಮತ್ತು ಹಿರಿಯ ರಾಜಕಾರಣಿ ಆರ್.ವಿ.ದೇಶಪಾಂಡೆಯವರಿಗೆ ನಿರೀಕ್ಷೆಯಂತೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ದೊರಕಿರುವುದಕ್ಕೆ ದಾಂಡೇಲಿಯಲ್ಲಿ ಹರ್ಷ ವ್ಯಕ್ತವಾಗಿದೆ. ರಾಜ್ಯ ಕಂಡ ಅಪರೂಪದ [more]

ಉತ್ತರ ಕನ್ನಡ

ಉಜ್ವಲ ಯೋಜನೆಯ ಅನುಷ್ಟಾನದಲ್ಲಾಗುವ ತೊಂದರೆಗಳನ್ನು ಸರಿಪಡಿಸುವಂತೆ ಆಗ್ರಹ

ದಾಂಡೇಲಿ; ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಬಿ.ಪಿ.ಎಲ್. ಕಾರ್ಡುದಾರರಿಗೆ ಉಚಿತವಾಗಿ ಸಿಗುವ ಅಡುಗೆ ಅನಿಲ ಸಂಪರ್ಕದ ಸಂದರ್ಭದಲ್ಲಿ ಹಲವು ತೊಂದರೆಗಳಾಗುತ್ತಿದ್ದು, ಈ ಯೋಜನೆ ನೇರವಾಗಿ ಜನರಿಗೆ ಸಿಗುವಂತಹ ವ್ಯವಸ್ಥೆ [more]

ಉತ್ತರ ಕನ್ನಡ

ಸಾರ್ಥಕ ಸೇವೆಗೈದ ಶಿಕ್ಷಕ ಜಿ.ವೈ.ತಳವಾರಿಗೆ ಹೃದಯಸ್ಪರ್ಶಿ ಬಿಳ್ಕೋಡುಗೆ

ದಾಂಡೇಲಿ: ಕಳೆದ ಮೂವತ್ತೈದು ವರ್ಷಗಳಿಂದ ಹಳೆದಾಂಡೇಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ನಿವೃತ್ತರಾದ ಜಿ.ವೈ. ತಳವಾರರನ್ನು ಶಿಕ್ಷಣ ಇಲಾಖೆ, ಶಿಕ್ಷಕರ ಸಂಘ, ನೌಕರರ [more]

ಉತ್ತರ ಕನ್ನಡ

ಪರಿಸರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಲಿ

ದಾಂಡೇಲಿ : ದಿನೆ ದಿನೆ ಹೆಚ್ಚುತ್ತಿರುವ ಜನ ಸಂಖ್ಯೆ ಹಾಗೂ ಪರಿಸರದ ಸಂರಕ್ಷಣೆಯ ನಿಷ್ಕಾಳಜಿಯಿಂದ ಪರಿಸರದ ಮೇಲೆ ಮತ್ತು ಪ್ರತಿಯೊಂದು ಜೀವಿಯ ಮೇಲೆ ಅನೇಕ ರೀತಿಯಲ್ಲಿ ದುಷ್ಪರಿಣಾಮಗಳು [more]

ಬೆಂಗಳೂರು

ಲಾರಿಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೆ ಸಾವು

  ಬೆಂಗಳೂರು, ಜೂ.6-ವೇಗವಾಗಿ ಮುನ್ನುಗ್ಗಿದ ಲಾರಿಯೊಂದು ಬೈಕ್‍ಗೆಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವಘಟನೆ ಕೆ.ಆರ್.ಪುರ ಸಂಚಾರಿ ಪೆÇಲೀಸ್‍ಠಾಣೆ ವ್ಯಾಪ್ತಿಯಲ್ಲಿಇಂದು ಬೆಳಗ್ಗೆ ಸಂಭವಿಸಿದೆ. ಮೃತಪಟ್ಟ ಬೈಕ್ [more]

ಬೆಂಗಳೂರು

ಮೊಬೈಲ್ ಕಸಿದು ಪರಾರಿಯಾದ ದುಷ್ಕರ್ಮಿಗಳು

  ಬೆಂಗಳೂರು, ಜೂ.6- ಕಾರಿನಲ್ಲಿ ಬಂದಐದು ಮಂದಿ ದರೋಡೆಕೋರರು ವ್ಯಕ್ತಿಯೊಬ್ಬರನ್ನುಅಡ್ಡಗಟ್ಟಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವಘಟನೆಎಸ್‍ಜೆ ಪಾರ್ಕ್ ಪೆÇಲೀಸ್‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಗ್ಗಲೀಪುರದ ನಿವಾಸಿ ಸಲೀಂಪಾಷ ಎಂಬುವವರು ನಿನ್ನೆಬೆಳಗ್ಗೆ [more]

ಬೆಂಗಳೂರು

ಜೂಜುಅಡ್ದೆ ಮೇಲೆ ದಾಳಿ 8 ಮಂದಿ ಬಂಧನ

  ಬೆಂಗಳೂರು, ಜೂ.6- ಹಣವನ್ನು ಪಣವಾಗಿಕಟ್ಟಿಕೊಂಡುಜೂಜಾಡುತ್ತಿದ್ದಅಡ್ಡೆ ಮೇಲೆ ಸಿಸಿಬಿ ಪೆÇಲೀಸರು ದಾಳಿ ಮಾಡಿ 8 ಮಂದಿಯನ್ನು ಬಂಧಿಸಿ, 21,110ರೂ. ಹಣ ವಶಪಡಿಸಿಕೊಂಡಿದ್ದಾರೆ. ಅರವಿಂದ್, ಶಿವಕುಮಾರ್, ರಮೇಶ್, ಭಾವಯ್ಯ, [more]

ಬೆಂಗಳೂರು

ಮಗನನ್ನು ಥಳಿಸಿದ್ದಕ್ಕೆ ತಂದೆಯಿಂದ ಚಾಕು ಇರಿತ

  ಬೆಂಗಳೂರು,ಜೂ.6- ಮಗನಿಗೆ ಯುವಕರ ಗುಂಪು ಹೊಡೆಯುತ್ತಿರುವುದನ್ನು ಗಮನಿಸಿದ ತಂದೆ ಮನೆಯೊಳಗಿನಿಂದ ಚಾಕು ತಂದುಯುವಕನಿಗೆಇರಿದಿರುವಘಟನೆಕೋಣನಕುಂಟೆ ಪೆÇಲೀಸ್‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇರಿತದಿಂದಗಾಯಗೊಂಡಿರುವ ಶಿವು(18) ಎಂಬಾತನನ್ನು ಖಾಸಗಿ ಆಸ್ಪತ್ರೆಗೆದಾಖಲಿಸಲಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ. [more]

ಬೆಂಗಳೂರು

ಹೊಸದಾಗಿ ಜೆಡಿಎಸ್ ಸಚವರ ಪಟ್ಟಿ

1. ಎಚ್.ಡಿ.ರೇವಣ್ಣ (ಹೊಳೆ ನರಸೀಪುರ) 2. ಬಂಡೆಪ್ಪ ಕಾಶಂಪೂರ್(ಬೀದರ್ ದಕ್ಷಿಣ) 3. ಜಿ.ಟಿ.ದೇವೇಗೌಡ (ಚಾಮುಂಡೇಶ್ವರಿ) 4. ಡಿ.ಸಿ.ತಮ್ಮಣ್ಣ (ಮದ್ದೂರು) 5. ಸಿ.ಎಸ್.ಮನಗೊಳ್ಳಿ 6. ಎಸ್.ಆರ್.ಶ್ರೀನಿವಾಸ್ (ಗುಬ್ಬಿ) 7. [more]

ಬೆಂಗಳೂರು

ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಜೂ 11 ಕ್ಕೆ

  ಬೆಂಗಳೂರು, ಜೂ.6-ಯುವ ಉದ್ಯಮಿ ವಿದ್ವತ್ ಮೇಲೆ ಮಾರಕ ಹಲ್ಲೆ ನಡೆಸಿ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಎನ್.ಎ.ಹ್ಯಾರೀಸ್ ಅವರ ಪುತ್ರ ಮಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆಯನ್ನು [more]

ಬೆಂಗಳೂರು

ಪ್ರಮಾಣವಚನ ಸಮಾರಂಭಕ್ಕೆ ಜನ ಸಾಗರ ಪಾಸ್ ಗಾಗಿ ಪರದಾಟ

  ಬೆಂಗಳೂರು, ಜೂ.6-ರಾಜಭವನದಲ್ಲಿ ನಡೆದ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದ ಅಭಿಮಾನಿಗಳು, ಕಾರ್ಯಕರ್ತರು ಸೇರಿದಂತೆ ಮುಖಂಡರೂ ಸಹ ಪಾಸ್‍ಗಾಗಿ ಪರದಾಡಿರುವ ಪ್ರಸಂಗ ನಡೆಯಿತು. ಕಾಂಗ್ರೆಸ್-ಜೆಡಿಎಸ್ ಉಭಯ [more]

ಬೆಂಗಳೂರು

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

  ಬೆಂಗಳೂರು, ಜೂ.6 ಕೊರಮ -ಕೊರಚ ಜನಾಂಗದ ಮಕ್ಕಳು ಎಸ್.ಎಸ್.ಎಲ್.ಸಿ-ಪಿಯುಸಿಯಲ್ಲಿ ಶೇ-80ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜೂನ್ 16 ರಂದು ಚಾಲುಕ್ಯ ಹೋಟೆಲ್ ಪಕ್ಕದ [more]

ಬೆಂಗಳೂರು

ಜಿದ್ದಾಜಿದ್ದಿಯಾದ ಬೆಂಗಳೂರು ಪಧವೀಧರರ ಕ್ಷೇತ್ರ

  ಬೆಂಗಳೂರು, ಜೂ.6-ಭಾರೀ ಜಿದ್ದಾಜಿದ್ದಿನಿಂದ ಕೂಡಿರುವ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ರಣರಂಗ ಸಜ್ಜಾಗಿದ್ದು, ಪ್ರಮುಖ ಮೂರು ಪಕ್ಷಗಳಲ್ಲಿ ಅಭ್ಯರ್ಥಿಗಳು ಗೆಲ್ಲಲು ಹರಸಾಹಸಪಡುತ್ತಿದ್ದಾರೆ. ವಿಧಾನಸೌಧದಲ್ಲಿ ಮೈತ್ರಿ ಹೊರಗಡೆ [more]

ಬೆಂಗಳೂರು

ಬಿಡಿಎ ನಿವೇಶನ ಹಂಚಿಕೆ:ವಂಚನೆ ಆರೋಪ

  ಬೆಂಗಳೂರು, ಜೂ.6- ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆ ಮಾಡಿ ಲಕ್ಷಾಂತರ ಕಿಲೋ ಮೀಟರ್ ನಡೆದಿರುವ ನಗರದ ಲಕ್ಷ್ಮಿನಾರಾಯಣಪುರ ನಿವಾಸಿಯಾದ ಇಂದ್ರಜಿತ್ ಎಂಬುವವರಿಗೆ ಬಿಡಿಎ [more]

ಬೆಂಗಳೂರು

ಪೆÇದೆಯಲ್ಲಿದ್ದ ಅನಾಥ ಮಗುವಿಗೆ ಹಾಲುಣಿಸಿದ ಮಹಿಳಾ ಪೆÇಲೀಸ್ ಪೇದೆ

  ಬೆಂಗಳೂರು, ಜೂ.6- ಪೆÇಲೀಸರೆಂದರೆ ದಯೆ ಇಲ್ಲದವರು ಎಂಬ ಮಾತು ಮಾಮೂಲು. ಆದರೂ ಇಲಾಖೆಯಲ್ಲಿದ್ದುಕೊಂಡೇ ಹೃದಯವಂತರಾಗಿ ಮೆರೆದ ಹಲವಾರು ಅಧಿಕಾರಿಗಳಿದ್ದಾರೆ.ಇಂತಹ ಸಾಧಕರ ಸಾಲಿನಲ್ಲಿ ಕಾಣಿಸಿಕೊಂಡಿರುವ ಎಲೆಕ್ಟ್ರಾನಿಕ್ಸ್ ಸಿಟಿ [more]

ಬೆಂಗಳೂರು

ಸಚಿವ ಸ್ಥಾನ ವಂಚಿತ ದಿನೇಶ್ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ

  ಬೆಂಗಳೂರು, ಜೂ.6-ಸಚಿವ ಸ್ಥಾನ ವಂಚಿತ ದಿನೇಶ್‍ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಿಯೋಜಿಸುವ ಮೂಲಕ ಸಮಾಧಾನ ಪಡಿಸಲು ಪಕ್ಷ ಮುಂದಾಗಿದೆ. ಇಂದು ಸಂಜೆ ಅಥವಾ ನಾಳೆಯೊಳಗೆ [more]

ಬೆಂಗಳೂರು

ದೇವರಾಜು ಅರಸು ಪುಣ್ಯತಿಥಿ: ಸಿಎಂ ಪುಷ್ಫ ನಮನ

  ಬೆಂಗಳೂರು, ಜೂ.6-ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಹಾಕಿಕೊಟ್ಟಿರುವ ಮೇಲ್ಪಂಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ವಿಧಾನಸೌಧದ ಆವರಣದಲ್ಲಿರುವ ದೇವರಾಜ ಅರಸು [more]