ಅಳ್ನಾವರ್- ಅಂಬೇವಾಡಿ ರೈಲ್ವೆ ಮಾರ್ಗವನ್ನು ಶೀಘ್ರವೇ ಆರಂಭಿಸಬೇಕು-ಮಾಜಿ ಸಚಿವ ಆರ್.ವಿ.ದೇಶಪಾಂಡೆ
ಬೆಂಗಳೂರು, ಅ.21- ದಾಂಡೇಲಿ, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಗೆ ನೇರ ಸಂಪರ್ಕ ಕಲ್ಪಿಸುವ ಅಳ್ನಾವರ್- ಅಂಬೇವಾಡಿ ರೈಲ್ವೆ ಮಾರ್ಗವನ್ನು ಶೀಘ್ರವೇ ಆರಂಭಿಸುವಂತೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಒತ್ತಾಯಿಸಿದ್ದಾರೆ. ಕೇಂದ್ರ [more]