ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಸೇರ್ಪಡೆಯಾದ ಚಂದ್ರಶೇಖರ್: ಕೇಂದ್ರ ಸಚಿವ ಸದಾನಂದಗೌಡ ವಾಗ್ದಾಳಿ
ಬೆಂಗಳೂರು, ನ.1-ಸಣ್ಣಪುಟ್ಟ ಆಸೆಗಳಿಗೆ ರಾಮನಗರದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಸೇರಿದ್ದಾರೆ. ಇಂಥವರ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಳ್ಳದಿದ್ದರೆ ರಾಜಕಾರಣ ಇನ್ನಷ್ಟು [more]




