ಜಯನಗರದಲ್ಲಿ ಪ್ರತಿ ಬುಧವಾರ ಪಿಂಚಣಿ ಅದಾಲತ್
ಬೆಂಗಳೂರು,ನ.23- ಜಯನಗರ ಬ್ಲಾಕ್‍ನಲ್ಲಿರುವ ನಾಡಕಚೇರಿಯಲ್ಲಿ ಪ್ರತಿ ಬುಧವಾರ ಉಪತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ. ವೃದ್ಯಾಪ್ಯರಿಗೆ, ವಿಧವೆಯರಿಗೆ, ಅಂಗವಿಕಲರಿಗೆ, ಅಸಾಹಯಕರು ಹಾಗೂ ಮಂಗಳಮುಖಿಯರಿಗೆ ಸರ್ಕಾರದ ಸವಲತ್ತು [more]




