ತುಮಕೂರು

ಮೊಬೈಲ್ ಅಂಗಡಿಯೊಂದರಲ್ಲಿ ಕಳ್ಳತನ: .25 ಲಕ್ಷ ರೂ. ಮೌಲ್ಯದ 8 ಮೊಬೈಲ್ ಹಾಗೂ 8 ಸ್ಮಾರ್ಟ್ ಫೆÇೀನ್‍ಗಳ ವಶ

ತುಮಕೂರು, ಏ.28- ಮೊಬೈಲ್ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿಯಿಂದ 1.25 ಲಕ್ಷ ರೂ. ಮೌಲ್ಯದ 8 ಮೊಬೈಲ್ ಹಾಗೂ 8 ಸ್ಮಾರ್ಟ್ ಫೆÇೀನ್‍ಗಳನ್ನು ಕೊರಟಗೆರೆ ಠಾಣೆ ಪೆÇಲೀಸರು [more]

ತುಮಕೂರು

13 ದ್ವಿಚಕ್ರ ವಾಹನಗಳ ವಾರಸುದಾರರು ದಾಖಲಾತಿಗಳೊಂದಿಗೆ ಠಾಣೆಗೆ ಆಗಮಿಸಲು ಮನವಿ:

ತುಮಕೂರು, ಏ.28-ವಿವಿಧ ಪ್ರಕರಣಗಳಿಗೆ ಸೇರಿದಂತೆ ತಿಲಕ್‍ಪಾರ್ಕ್ ಠಾಣೆ ಪೆÇಲೀಸರು ವಶಪಡಿಸಿಕೊಂಡಿರುವ 13 ದ್ವಿಚಕ್ರ ವಾಹನಗಳ ವಾರಸುದಾರರು ದಾಖಲಾತಿಗಳೊಂದಿಗೆ ಠಾಣೆಗೆ ಆಗಮಿಸಲು ಮನವಿ ಮಾಡಿದ್ದಾರೆ. ಇದುವರೆಗೂ ಈ ವಾಹನಗಳ [more]

ತುಮಕೂರು

ನಗರಕ್ಕೆ ನಾಳೆ ಸಂಜೆ 4 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ :

ತುಮಕೂರು, ಏ.28-ನಗರಕ್ಕೆ ನಾಳೆ ಸಂಜೆ 4 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಗಮಿಸಿ ಪಕ್ಷದ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಲಿದ್ದಾರೆ. ಜಂಟಿ ಪತ್ರಿಕಾಗೋಷ್ಟಿಯಲ್ಲಿ [more]

ತುಮಕೂರು

ಜನರಿಗೆ ಅಭಿವೃದ್ಧಿಯ ಬಗ್ಗೆ ಮನವರಿಕೆ ಮಾಡಿ- ಪ್ರಧಾನಿ ನರೇಂದ್ರ ಮೋದಿ

ತುಮಕೂರು,ಏ.26-ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿರುವುದರ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟು ಮತಯಾಚಿಸುವಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸುರೇಶ್‍ಗೌಡ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ತುಮಕೂರಿನಲ್ಲಿರುವ [more]

ತುಮಕೂರು

ನಗರ ಠಾಣೆಯಲ್ಲಿ ಪೆÇಲೀಸರ ವಶದಲ್ಲಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು , ಪೆÇೀಷಕರು ಲಾಕಪ್‍ಡೆಟ್ ಎಂದು ಆರೋಪಿಸಿದ್ದಾರೆ:

ತುಮಕೂರು,ಏ.25-ನಗರ ಠಾಣೆಯಲ್ಲಿ ಪೆÇಲೀಸರ ವಶದಲ್ಲಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು , ಪೆÇೀಷಕರು ಲಾಕಪ್‍ಡೆಟ್ ಎಂದು ಆರೋಪಿಸಿದ್ದಾರೆ. ಬೆಂಗಳೂರು ಮೂಲದ ಅಲ್ತಾಫ್ ಪಾಷಾ(32) ಎಂಬಾತನನ್ನು ವಿಚಾರಣೆಗೆಂದು ನಗರ ಠಾಣೆಗೆ [more]

ತುಮಕೂರು

ಭೀಕರ ಮಳೆ, ಗಾಳಿ ಬೀಸಿ ಮರ ಮತ್ತು ವಿದ್ಯುತ್ ಕಂಬಗಳು ಮುರಿದು ಅಪಾರ ನಷ್ಟ:

ತುರುವೇಕೆರೆ, ಏ.25- ತಾಲ್ಲೂಕಿನ ವಿವಿಧ ಕಡೆ ನಿನ್ನೆ ಸಂಜೆ ಭೀಕರ ಮಳೆ, ಗಾಳಿ ಬೀಸಿ ಮರ ಮತ್ತು ವಿದ್ಯುತ್ ಕಂಬಗಳು ಮುರಿದು ಅಪಾರ ನಷ್ಟ ಉಂಟಾಗಿದೆ. ಪಟ್ಟಣದ [more]

ತುಮಕೂರು

ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಡಿ.ಕೃಷ್ಣಕುಮಾರ್ ಉಮೇದುವಾರಿಕೆ :

ಕುಣಿಗಲ್, ಏ.24- ಮೇ 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಡಿ.ಕೃಷ್ಣಕುಮಾರ್ ಉಮೇದುವಾರಿಕೆ ಸಲ್ಲಿಸಿದರು. ಕ್ಷೇತ್ರದಲ್ಲಿ ಕಳೆದ ತಿಂಗಳಿಂದ ಬಿಜೆಪಿ ಬಿ ಫಾರಂ ಬಗ್ಗೆ ಕ್ಷೇತ್ರದ [more]

ತುಮಕೂರು

ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಸವಾರ ಗಂಭೀರ ಗಾಯ:

ತುಮಕೂರು, ಏ.23-ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಿಪಟೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ತುಮಕೂರು

ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು:

ತುಮಕೂರು, ಏ.22-ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ. ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ಶಿರಾನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, [more]

ತುಮಕೂರು

ಅತಿಯಾದ ಮದ್ಯ ಸೇವಿಸಿ ವ್ಯಕ್ತಿಯೊಬ್ಬ ಮೃತ:

ಮಧುಗಿರಿ, ಏ.21-ಅತಿಯಾದ ಮದ್ಯ ಸೇವಿಸಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ತಾಲ್ಲೂಕಿನ ಬಂದ್ರೇಹಳ್ಳಿ ಗ್ರಾಮದ ನಿವಾಸಿ ಸುಬ್ಬರಾಯಪ್ಪ (42) ಮೃತಪಟ್ಟ ವ್ಯಕ್ತಿ. ನಿನ್ನೆ ಪಕ್ಷವೊಂದರ ಅಭ್ಯರ್ಥಿಯೊಬ್ಬರು [more]

ತುಮಕೂರು

ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಳೆ ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದೇನೆ – ಶಾಸಕ ಪಿ.ಆರ್.ಸುಧಾಕರಲಾಲ್

ಕೊರಟಗೆರೆ,ಏ.19- ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಳೆ ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಶಾಸಕ ಪಿ.ಆರ್.ಸುಧಾಕರಲಾಲ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಬಲವರ್ಧನೆ [more]

ತುಮಕೂರು

ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಗೆಲುವು ಖಚಿತ – ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ

ತುಮಕೂರು, ಏ.18- ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಗೆಲುವು ಖಚಿತ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಬಿಜೆಪಿ ಪಕ್ಷ ಬಳ್ಳಾರಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಪ್ರಚಂಡ ಗೆಲುವು ಸಾಧಿಸಲಿದೆ ಎಂದು [more]

ತುಮಕೂರು

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಿಂದ ತೀವ್ರ ಆಕ್ರೋಶ:

ತುಮಕೂರು, ಏ.18- ಕಾಂಗ್ರೆಸ್ ಪಕ್ಷದ ಟಿಕೆಟ್ ಘೋಷಣೆಯಿಂದ ವರಿಷ್ಠರಿಗೆ ಕಗ್ಗಂಟಾಗಿ ಬಂಡಾಯ ಅಭ್ಯರ್ಥಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಂಸದ ಮುದ್ದಹನುಮೇಗೌಡರ ಮೇಲೆ ಟಿಕೆಟ್ ಆಯ್ಕೆ ಸಂಬಂಧ ಗಂಭೀರ [more]

ತುಮಕೂರು

ಪ್ರಚಾರಕ್ಕೆಂದು ಆಗಮಿಸಿದ ಸಚಿವ ಟಿ.ಬಿ.ಜಯಚಂದ್ರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಮಹಿಳೆಯರು:

ತುಮಕೂರು, ಏ.18- ಪ್ರಚಾರಕ್ಕೆಂದು ಆಗಮಿಸಿದ ಸಚಿವ ಟಿ.ಬಿ.ಜಯಚಂದ್ರ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪಟ್ಟನಾಯಕನಹಳ್ಳಿ ಮಹಿಳೆಯರು ಮಂಗಳಾರತಿ ಎತ್ತಿದ್ದಾರೆ. ಪಟ್ಟನಾಯಕನಹಳ್ಳಿಯಲ್ಲಿ ಪ್ರಚಾರಕ್ಕೆಂದು ಹೋದ ಸಂದರ್ಭದಲ್ಲಿ ಸಚಿವರ ಮೇಲೆ [more]

ತುಮಕೂರು

ನಂಜಾಮರಿ ಅವರಿಗೆ ಟಿಕೆಟ್ ಘೋಷಣೆಯಾಗಿದ್ದರೂ ಬಿ ಫಾರಂ ನೀಡುವಲ್ಲಿ ಮಾತ್ರ ವರಿಷ್ಠರ ಹಿಂದೇಟು :

ತುಮಕೂರು,ಏ.18-ತಿಪಟೂರು ಕ್ಷೇತ್ರ ಕಾಂಗ್ರೆಸ್‍ನಿಂದ ಹಾಲಿ ಶಾಸಕ ಕೆ.ಷಡಕ್ಷರಿಗೆ ಟಿಕೆಟ್ ಕೈ ತಪ್ಪಿ ನಂಜಾಮರಿ ಅವರಿಗೆ ಟಿಕೆಟ್ ಘೋಷಣೆಯಾಗಿದ್ದರೂ ಬಿ ಫಾರಂ ನೀಡುವಲ್ಲಿ ಮಾತ್ರ ವರಿಷ್ಠರುಹಿಂದೇಟು ಹಾಕುತ್ತಿದ್ದಾರೆ. ಪ್ರಬಲ [more]

ತುಮಕೂರು

72 ಕೆಜಿ ಗಾಂಜಾ ರೈಡ್!

ತುಮಕೂರು, ಏ.17- ಈಕೆ ನೋಡೋಕೆ ಮಳ್ಳಿ, ಆದರೆ ಈಯಮ್ಮನ ಮುಂದೆ 10 ಮಾರಿಮುತ್ತುಗಳನ್ನು ನಿವಾಳಿಸಿ ಬಿಸಾಡಬಹುದು. ನೋಡೋಕೆ ಸಭ್ಯಳಂತೆ ಇರುವ ಈ ಮಹಿಳೆ ಕಳೆದ ಹಲವಾರು ವರ್ಷಗಳಿಂದ [more]

ತುಮಕೂರು

ಜಿಲ್ಲಾಧಿಕಾರಿ ಮೋಹನ್‍ರಾಜ್ ಅವರನ್ನು ಸರ್ಕಾರ ರಾತ್ರೋರಾತ್ರಿ ವರ್ಗಾವಣೆ:

ತುಮಕೂರು, ಏ.17-ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಾ ಜನಸಾಮಾನ್ಯರ, ರೈತರ, ನೊಂದವರ ದನಿಯಾಗಿದ್ದ ಜಿಲ್ಲಾಧಿಕಾರಿ ಮೋಹನ್‍ರಾಜ್ ಅವರನ್ನು ಸರ್ಕಾರ ರಾತ್ರೋರಾತ್ರಿ ವರ್ಗಾವಣೆ ಮಾಡಿ ಆದೇಶ [more]

ತುಮಕೂರು

ವಿಧಾನಸಭಾ ಚುನಾವಣೆ ಧರ್ಮ-ಅಧರ್ಮದ ಯುದ್ಧವಾಗಿದ್ದು, ಬಹಳ ಎಚ್ಚರಿಕೆಯಿಂದ ಮತದಾರರು ಮತ ಚಲಾಯಿಸಬೇಕೆಂದು ಶಾಸಕ ಡಿ.ನಾಗರಾಜಯ್ಯ ಕರೆ:

ಕುಣಿಗಲ್, ಏ.17- ವಿಧಾನಸಭಾ ಚುನಾವಣೆ ಧರ್ಮ-ಅಧರ್ಮದ ಯುದ್ಧವಾಗಿದ್ದು, ಬಹಳ ಎಚ್ಚರಿಕೆಯಿಂದ ಮತದಾರರು ಮತ ಚಲಾಯಿಸಬೇಕೆಂದು ಶಾಸಕ ಡಿ.ನಾಗರಾಜಯ್ಯ ಕರೆ ನೀಡಿದರು. ಇಂದು ತಾಲೂಕಿನ ಗುನ್ನಾಗೆರೆ ಗ್ರಾಮದಲ್ಲಿ ಪ್ರಚಾರ [more]

ತುಮಕೂರು

ಸ್ವಜನ ಪಕ್ಷಪಾತ, ಅಧಿಕಾರ ದರ್ಪದಿಂದ ಡಿಕೆಎಸ್ ಬ್ರದರ್ಸ್ ನನಗೆ ಟಿಕೆಟ್ ತಪ್ಪಿಸಿದ್ದಾರೆ – ಬಿ.ಬಿ.ರಾಮಸ್ವಾಮಿಗೌಡ

ಕುಣಿಗಲ್, ಏ.17- ಸ್ವಜನ ಪಕ್ಷಪಾತ, ಅಧಿಕಾರ ದರ್ಪದಿಂದ ಡಿಕೆಎಸ್ ಬ್ರದರ್ಸ್ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ನನಗೆ ನೀಡಿರುವ ಕಿರುಕುಳದ ಬಗ್ಗೆ [more]

ತುಮಕೂರು

ಯೋಗಿ ಆದಿತ್ಯನಾಥ್ ಅವರ ವಿರುದ್ಧ ಹೇಳಿಕೆ : ದಿನೇಶ್‍ಗುಂಡೂರಾವ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಜಿ.ಪಿ.ಜ್ಯೋತಿಗಣೇಶ್

ತುಮಕೂರು, ಏ.16-ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಹೇಳಿಕೆ ನೀಡಿರುವ ದಿನೇಶ್‍ಗುಂಡೂರಾವ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಜಿ.ಪಿ.ಜ್ಯೋತಿಗಣೇಶ್ ಒತ್ತಾಯಿಸಿದ್ದಾರೆ. ನಗರದ [more]

ತುಮಕೂರು

ಕಾಂಗ್ರೆಸ್‍ನ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ; ಬೆಂಬಲಿಗರ ಆಕ್ರೋಶ

ಕುಣಿಗಲ್,ಏ.16- ಕಾಂಗ್ರೆಸ್‍ನ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿ ಗೌಡರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಡಿಕೆಎಸ್ ಸಹೋದರರ ಪ್ರತಿಕೃತಿ ದಹಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು [more]

ತುಮಕೂರು

ಷಡಕ್ಷರಿಗೆ ಕೈ ಟಿಕೆಟ್ ತಪ್ಪಿದ ಹಿನ್ನೆಲೆ: ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ತಿಪಟೂರು ಬಂದ್

ತಿಪಟೂರು,ಏ.16- ಷಡಕ್ಷರಿಗೆ ಕೈ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬೆಂಬಲಿಗರು ಮತ್ತು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ತಿಪಟೂರು ಬಂದ್ ನಡೆಸಿದರು. ಷಡಕ್ಷರಿ ಅವರಿಗೆ ಟಕೆಟ್ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದ [more]

ತುಮಕೂರು

ರಾಜ್ಯದ 18 ಜಿಲ್ಲೆಗಳಿಗೆ ದ್ವಾರವಾಗಿರುವ ತುಮಕೂರಿನಲ್ಲಿ ಚುನಾವಣೆ ಅಕ್ರಮಗಳ ಬಗ್ಗೆ ಹದ್ದಿನಕಣ್ಣಿಡಲು ನೀಲಮಣಿರಾಜು ಸೂಚನೆ:

ತುಮಕೂರು, ಏ.13- ರಾಜ್ಯದ 18 ಜಿಲ್ಲೆಗಳಿಗೆ ದ್ವಾರವಾಗಿರುವ ತುಮಕೂರಿನಲ್ಲಿ ಚುನಾವಣೆ ಅಕ್ರಮಗಳ ಬಗ್ಗೆ ಹದ್ದಿನ ಕಣ್ಣಿಡುವಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅಧಿಕಾರಿಗಳಿಗೆ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿರಾಜ್ [more]

ತುಮಕೂರು

ಬಿಜೆಪಿಯ ಮುಖಂಡರ ಸಾಮೂಹಿಕ ರಾಜೀನಾಮೆ !

ತುಮಕೂರು, ಏ.12- ಇಪ್ಪತ್ತು ವರ್ಷಗಳ ಕಾಲ ಶಾಸಕರು ಮತ್ತು ಸಚಿವರಾಗಿ ಕೆಲಸ ಮಾಡಿದ ಸೊಗಡು ಶಿವಣ್ಣ ಸೇರಿದಂತೆ ಬಿಜೆಪಿಯ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷರು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿರುವ ಮುಖಂಡರು [more]

ತುಮಕೂರು

ತಂದೆಯ ಪರ ಮತ ಯಾಚನೆಗೆ ಬಂದ ಶಾಸಕ ಸುರೇಶ್ ಗೌಡ ಅವರ ಪುತ್ರಿಗೆ ಗ್ರಾಮಸ್ಥರು ಹಿಗ್ಗಾಮಗ್ಗಾ ಕ್ಲಾಸ್

ತುಮಕೂರು, ಏ.12-ತಂದೆಯ ಪರ ಮತ ಯಾಚನೆಗೆ ಬಂದ ಶಾಸಕ ಸುರೇಶ್ ಗೌಡ ಅವರ ಪುತ್ರಿಗೆ ಗ್ರಾಮಸ್ಥರು ಹಿಗ್ಗಾಮಗ್ಗಾ ಕ್ಲಾಸ್ ತೆಗೆದುಕೊಂಡ ಪ್ರಸಂಗ ಗ್ರಾಮಾಂತರ ಕ್ಷೇತ್ರದ ಸೋರಕುಂಟೆ ಗ್ರಾಮ [more]