ಮಡಿವಾಳ ಸಮಾಜದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಶಿರಸಿ : 2018ನೇ ಸಾಲಿನ ಎಸ್. ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ಹಾಗೂ ಪಿ.ಯು.ಸಿ.ಯಲ್ಲಿ 85% ಕ್ಕಿಂತ ಹೆಚ್ಚು ಅಂಕ [more]
ಶಿರಸಿ : 2018ನೇ ಸಾಲಿನ ಎಸ್. ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ಹಾಗೂ ಪಿ.ಯು.ಸಿ.ಯಲ್ಲಿ 85% ಕ್ಕಿಂತ ಹೆಚ್ಚು ಅಂಕ [more]
ದಾಂಡೇಲಿ : ಲಯನ್ಸ್ ಅಂತರಾಷ್ಟ್ರೀಯ ಅಮೇರಿಕಾದ ಓಕ್ ಬ್ರುಕ್ ನ ಪ್ರಧಾನ ಕಚೇರಿಯಿಂದ 2017-18 ನೇ ಸಾಲಿನಲ್ಲಿ ನೂತನ ಸದಸ್ಯರ ಸೇರ್ಪಡೆ ಮಾಡಿದಕ್ಕಾಗಿ ಲಯನ್ಸ್ನ ಕ್ಯಾಬಿನೆಟ್ ಸದಸ್ಯರಾದ [more]
ದಾಂಡೇಲಿ : ಬಿಕ್ಷುಕಿ ಸಾವಕ್ಕ ತಳವಾರಳ ಅಂತ್ಯಸಂಸ್ಕಾರವನ್ನು ದಾನಿಗಳ ನೆರವಿನಿಂದ ಮಾಡಿದ ಸ್ಥಳೀಯ ಗಾಂಧಿನಗರದ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ದಾನಿಗಳು ಕೊಟ್ಟ [more]
ದಾಂಡೇಲಿ: ಸಮೃದ್ದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ದಿವ್ಯೌಷಧವಾಗಿದ್ದು, ಈ ಕಾರಣಕ್ಕಾಗಿಯೆ ಋಷಿ ಮುನಿಗಳಿಂದ ಬಳವಳಿಯಾಗಿ ಬಂದ ಯೋಗ ಇಂದು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಸ್ಥಾನವನ್ನು [more]
ಕಾರವಾರ, ಜೂ.26- ಅತಿ ವೇಗವಾಗಿ ಮುನ್ನುಗ್ಗಿದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಲ್ಲಾಪುರ ಗ್ರಾಮಾಂತರ ಪೆÇಲೀಸ್ ಠಾಣೆ [more]
ಮಂಗಳೂರು, ಜೂ.26- ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗೆ ಗುಡ್ಡ ಕುಸಿದಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಮಿತ್ತಕೋಡಿ ಬಳಿ [more]
ಮಂಗಳೂರು: ಜೂ-26: ಮಂಗಳೂರು ಗಡಿಭಾಗದ ಮೂಲರಪಟ್ಣದಲ್ಲಿ ಫಲ್ಗುಣಿ ನದಿಗೆ ಕಟ್ಟಿರುವ ಸೇತುವೆ ಕುಸಿದುಬಿದ್ದಿದೆ. ಅದೃಷ್ಟವಶಾತ್ ಸೇತುವೆಯ ಮೇಲಿನಿಂದ ಸಾಗುತ್ತಿದ್ದ ಎರಡು ಖಾಸಗಿ ಕೂದಲೆಳೆ ಅಂತರದಲ್ಲಿ ಸಂಭವಿಸಬೇಕಿದ್ದ ಭಾರೀ [more]
ಶಿರಸಿ : ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ, ಭಾರತೀಯ ಸಂಗೀತ ಪರಿಷತ್ನ ಗೌರವಾಧ್ಯಕ್ಷರು, ಮಾರಿಕಾಂಬಾ ದೇವಾಲಯದ ಧರ್ಮದರ್ಶಿಗಳೂ ಆಗಿದ್ದ, ಖ್ಯಾತ ಸಂಗೀತ ಪ್ರೇಮಿ ದಿ|| ವಿ.ಯು ಪಟಗಾರರ [more]
ದಾಂಡೇಲಿ: ನಗರದ ಬಾಂಬೇಚಾಳ ನಿವಾಸಿ ಸ್ಥಳೀಯ ಬಸವ ವಿವಿದೊದ್ದೇಶಗಳ ಸಹಕಾರಿ ಸಂಘದ ಪಿಗ್ಮಿ ಸಂಗ್ರಾಹಕ ಹಾಗೂ ಯುವ ಸಮಾಜ ಸೇವಕನಾಗಿದ್ದ ಶ್ರೀನಿವಾಸ ರಾಮಸ್ವಾಮಿ (ವ:37) ಮಂಗಳವಾರ [more]
ದಾಂಡೇಲಿ: ಸ್ಥಳೀಯ ಡಿ.ಎಫ್.ಎ ಕಂಪೆನಿಯ ನಿವೃತ್ತ ಉದ್ಯೋಗಿ ಮನೋಹರ ಚೌಡು ನಾಯ್ಕರು (84) ಮಂಗಳವಾರ ಅನಾರೋಗ್ಯದಿಂದ ದೈವಾದೀನರಾದರು. ಮೂಲತ: ಕಾರವಾರದ ನಂದನಗದ್ದಾ ಊರಿನವರಾಗಿರುವ ಇವರು ಉದ್ಯೋಗ ನಿಮಿತ್ತ [more]
ಶಿರಸಿ : ಸಹಕಾರಿ ಕ್ಷೇತ್ರಗಳಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಧಾರವಾಡ ಹಾಲು ಒಕ್ಕೂಟದ ನಿದರ್ೇಶ ಸುರೇಶ್ಚಂದ್ರ [more]
ಶಿರಸಿ : ಶಿರಸಿ ತಾಲೂಕಾ ಪಂಚಾಯತ ಮತ್ತು ಜಲಭಾರತಿ ಶಿರಸಿರವರು ಒಂದು ಹೆಜ್ಜೆ ಜಲಜಾಗ್ರತಿಯೆಡೆಗೆ ಅಭಿಯಾನದಡಿಯಲ್ಲಿ ಮಳೆನೀರು ಕೊಯ್ಲು ಮಾಹಿತಿ ಕಾರ್ಯಾಗಾರವನ್ನು ಬಿಸಲಕೊಪ್ಪ ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. [more]
ಶಿರಸಿ : ತಾಲೂಕಿನ ಹುತ್ತಗಾರ ಪಂಚಾಯತದ ವಾರ್ಡ ನಂ 1 ರಲ್ಲಿ (ಹಿಂದುಳಿದ ಅ. ವರ್ಗ ಮಹಿಳೆ) ನಡೆದ ಉಪಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿ ಹೇಮಾವತಿ ಪ್ರಕಾಶ [more]
ದಾಂಡೇಲಿ : ಆರೋಗ್ಯವಂತ ಸಮಾಜ ನಿರ್ಮಾಣದ ಸಂಕಲ್ಪವನ್ನು ತೊಟ್ಟು ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಮಾನವ ಕಲ್ಯಾಣಕ್ಕಾಗಿ ತನ್ನ ಉಳಿದ ಹಳೆಯ ಸೇವಾ ಯೋಜನೆಗಳ ಜೊತೆ ಈ [more]
ಉತ್ತರಕನ್ನಡ,ಜೂ.25- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಜು.5ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಲಿದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದರು. [more]
ಶಿರಸಿ : ಶ್ರೀ ನಾಗರಾಜ ಜೋಶಿ ಸೋಂದಾ ಇವರು ಕರ್ನಾಟಕ ಸರಕಾರದ ಯಕ್ಷಗಾನ ಅಕಾಡಮಿಯ ಸದಸ್ಯರಾಗಿ ನಿಯುಕ್ತಿಗೊಂಡಿದ್ದಕ್ಕೆ ಜಾಗೃತ ವೇದಿಕೆ (ರಿ) ಯ ಗೌರವಾಧ್ಯಕ್ಷರೂ ಶ್ರೀ ಸೋಂದಾ [more]
ದಾಂಡೇಲಿ: ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಮೌಲ್ಯಮಾಪನದ ನಂತರ ಜೊಯಿಡಾ ತಾಲೂಕಿನ ಗುಂದ ಸರಕಾರಿ ಪ್ರೌಢಶಾಲೆಯ ಪಲಿತಾಂಶ ನೂರಕ್ಕೆ ನೂರರಷ್ಟಾಗಿದೆ. ಪರೀಕ್ಷಾ ಪಲಿತಾಂಶ ಬಂದಾಗ ಶಾಲೆಯ ಪಲಿತಾಂಶ ಶೇ. [more]
ಮಡಿಕೇರಿ, ಜೂ.24-ಸೋಮವಾರಪೇಟೆಯ ಕೂಡಿಗೆ ಬಳಿ ಇರುವ ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಾದಾಪುರ ಗ್ರಾಮದ ನಿವಾಸಿ ಚಿಂಗಪ್ಪ (14) ಮೃತಪಟ್ಟ ಬಾಲಕ. ಸೈನಿಕ [more]
ಮಂಗಳೂರು:ಜೂ-23: ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಯಾತ್ರಿಕರ ಮೇಲೆ ಕೈಕಂಬ ಬಳಿ ಕಾಡಾನೆ ದಾಳಿ ನಡೆಸಿರುವ ಘಟನೆ ನಡೆದಿದೆ. ಆನೆ ದಾಳಿಗೆ ಸಿಲುಕಿ ಆರು ಮಂದಿ ಯಾತ್ರಿಕರು [more]
ದಾಂಡೇಲಿ: ತಾಲೂಕು ಕಾನೂನು ಸೇವಾ ಸಮಿತಿ, ನಗರದ ವಕೀಲರ ಸಂಘ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೋಲಿಸ್, ಕಾಲೇಜು, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ [more]
ದಾಂಡೇಲಿ: ನಗರ ಸಭೆಯ ಬಹುತೇಕ ಸಾಮಾನ್ಯ ಸಭೆಗಳಲ್ಲಿ ನಗರದಲ್ಲಿ ನಡೆಯುತ್ತಿರುವ ಅತಿಕ್ರಮಣಗಳ ಬಗ್ಗೆ ಚರ್ಚೆ ನಡೆದರೂ, ಆ ಬಗ್ಗೆ ನಗರ ಸಭೆ ಗಂಭೀರ ಕ್ರಮಕೈಗೊಳ್ಳುವಲ್ಲಿ ಸಂಪೂರ್ಣ ಸೋತಿರುವ [more]
ಶಿರಸಿ: ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಅರಣ್ಯ ಹಕ್ಕು ಕಾಯಿದೆಗೆ ಸಂಬಂಧಿಸಿದ ರಿಟ್ ಅರ್ಜಿಯಲ್ಲಿ ಕರ್ನಾಟಕ ಸರ್ಕಾರ ನಿಗದಿತ ಅವಧಿಯಲ್ಲಿ ಮಾಹಿತಿಯ ಅಂಶವನ್ನು ದಾಖಲಿಸದೇ ಇರುವುದರಿಂದ ಕರ್ನಾಟಕ ಸರ್ಕಾರಕ್ಕೆ [more]
ಶಿರಸಿ : ಪ್ರತಿ ವರ್ಷದಂತೆ ಹವ್ಯಕ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ) , ಶಿರಸಿ. ಇದರ ಅಡಿಯಲ್ಲಿ ದಿನಾಂಕ: 16-07-2018 ರಂದು ಸೋಮವಾರ 4-00 ಗಂಟೆಗೆ ಶ್ರೀ ಸೋಂದಾ [more]
ಕೊಡಗು, ಜೂ.19-ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ನಾಡ ಪಿಸ್ತೂಲಿನಿಂದ ಗುಂಡು ಹಾರಿಸಿರುವ ಘಟನೆ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ನಾಗೇಶ್ ಎಂಬುವವರು ಕ್ಷುಲ್ಲಕ [more]
ದಾಂಡೇಲಿ: ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯಡಿ ದಾಂಡೇಲಿಯ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯವರು ದಾಂಡೇಲಿ ಹಾಗೂ ಹಳಿಯಾಳದ ಸರಕಾರಿ ಆಸ್ಪತ್ರೆಗಳಿಗೆ ಶವ ಪೆಟ್ಟಿಗೆ (ಶೈತ್ಯಾಗಾರ) ಯನ್ನು ಕೊಡುಗೆಯಾಗಿ ನೀಡಿದರು. [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ