ಬೆಂಗಳೂರು

ರೇಪ್ಕೋ ಬ್ಯಾಂಕ್ ಕಚೇರಿ ಇಂದಿರಾನಗರಕ್ಕೆ ಸ್ಥಳಾಂತರ

ಬೆಂಗಳೂರು, ಆ.29- ಹಲಸೂರಿನಲ್ಲಿ 2008ರಿಂದ ಕಾರ್ಯಾಚರಿಸುತ್ತಿದ್ದ ರೇಪ್ಕೋ ಬ್ಯಾಂಕ್‍ನ ಕಚೇರಿಯನ್ನು ನಂ.46, ಸಿಎಚ್‍ಎಂ ರಸ್ತೆ, ಇಂದಿರಾನಗರದ ವಿಳಾಸಕ್ಕೆ ಸ್ಥಳಾಂತರಿಸಲಾಗಿದ್ದು, ನೂತನ ಕಚೇರಿಯನ್ನು ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್. [more]

No Picture
ಬೆಂಗಳೂರು

ಪಾತ್ ಬ್ರೇಕಿಂಗ್ ಪ್ರೈಸಿಂಗ್ ಎಂಜಿನ್ ಆರಂಭಿಸಿದ ಆಟೊಮೊಬೈಲ್ ಸಂಸ್ಥೆಗಳು

ಬೆಂಗಳೂರು, ಆ.29- ವಾಹನಗಳ ಮಾರುಕಟ್ಟೆ ಬೆಲೆಯನ್ನು ಸುಲಭವಾಗಿ ತಿಳಿಯಲು ಆನ್ ಲೈನ್ ಆಟೊಮೊಬೈಲ್ ವಹಿವಾಟು ನಡೆಸುವಂತಹ ಭಾರತದ ಪ್ರಮುಖ ಸಂಸ್ಥೆಯಾದ ಡ್ರೂಮ್, ಆರೆಂಜ್ ಬುಕ್ ವಾಲ್ಯೂ (ಒಬಿವಿ) [more]

No Picture
ಬೆಂಗಳೂರು

20 ಶ್ವಾನಗಳ ಕುರಿತ ನೈಜ ಕಥೆ – ಅನುಭೂತಿ, ಭಾವೋದ್ರೇಕ ಮತ್ತು ಕಲೆಯ ಅನನ್ಯ ಮಿಶ್ರಣ… ಬಿಡುಗಡೆ

ಬೆಂಗಳೂರು, ಆ.29- ಬೆಂಗಳೂರಿನ ಬೀದಿಗಳಲ್ಲಿ ಸಂರಕ್ಷಿಸಲ್ಪಟ್ಟ 20 ಶ್ವಾನಗಳ ಕುರಿತ ನೈಜ ಕಥೆ – ಅನುಭೂತಿ, ಭಾವೋದ್ರೇಕ ಮತ್ತು ಕಲೆಯ ಅನನ್ಯ ಮಿಶ್ರಣ ಎಂಬ ಪುಸ್ತಕ ಬಿಡುಗಡೆ, [more]

No Picture
ಬೆಂಗಳೂರು

ತಂದೆಯ ಕಣ್ಣನ್ನೇ ಕಿತ್ತ ಪುತ್ರ ಲಾಕಪ್‍ನಲ್ಲಿ ಪಶ್ಚಾತಾಪ; ಕಣ್ಣು ಕಳೆದುಕೊಂಡಿರುವ ತಂದೆ ಆಸ್ಪತ್ರೆಯಲ್ಲಿ ನರಳಾಟ

ಬೆಂಗಳೂರು, ಆ.29- ಆಸ್ತಿಗಾಗಿ ತಂದೆಯ ಕಣ್ಣನ್ನೇ ಕಿತ್ತ ಪುತ್ರ ಪೆÇಲೀಸ್ ಲಾಕಪ್‍ನಲ್ಲಿ ಪಶ್ಚಾತಾಪ ಪಡುತ್ತಿದ್ದರೆ, ಇತ್ತ ಕಣ್ಣು ಕಳೆದುಕೊಂಡಿರುವ ತಂದೆ ಪರಮೇಶ್ ಅವರು ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ. ಖಾಸಗಿ [more]

ಬೆಂಗಳೂರು

ಮೊಬೈಲ್ ಟವರ್‍ಗಳಿಗೆ ಶುಲ್ಕ: ಸಂಪನ್ಮೂಲ ಕ್ರೋಡಿಕರಣಕ್ಕೆ ಬಿಬಿಎಂಪಿ ನಿರ್ಧಾರ

ಬೆಂಗಳೂರು, ಆ.29- ಬಿಬಿಎಂಪಿ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಳವಡಿಸಿರುವ ಮೊಬೈಲ್ ಟವರ್‍ಗಳಿಗೆ ಶುಲ್ಕ ವಿಧಿಸುವ ಮೂಲಕ ಸಂಪನ್ಮೂಲ ಕ್ರೋಡಿಕರಣಕ್ಕೆ ಬಿಬಿಎಂಪಿ ಮುಂದಾಗಿದೆ. ಮೊಬೈಲ್‍ಗಳ ಸೂಕ್ಷ್ಮ ವಿಕಿರಣಗಳಿಂದ ಮಾನವರ ಮೇಲೆ [more]

No Picture
ಬೆಂಗಳೂರು

ಕಲಬುರಗಿ, ಬೆಳಗಾವಿಯಲ್ಲೂ ಲಾಜಿಸ್ಟಿಕ್ ಪಾರ್ಕ್ ಸ್ಥಾಪಿಸಲು ಮನವಿ

ಬೆಂಗಳೂರು, ಆ.29-ಕೈಗಾರಿಕಾ ವಲಯಗಳಲ್ಲಿ ಆರ್ಥಿಕಾಭಿವೃದ್ಧಿ ಮತ್ತು ಬೆಳವಣಿಗೆಯನ್ನು ಪೆÇ್ರೀ ಆದ್ಯತೆ ಮೇರೆಗೆ ಲಾಜಿಸ್ಟಿಕ್ ಪಾರ್ಕ್ ಸ್ಥಾಪಿಸಲು ಮುಂದಾಗಿರುವ ಸರ್ಕಾರಕ್ಕೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಧನ್ಯವಾದ [more]

ಬೆಂಗಳೂರು

ಮೂಲವೇತನದೊಂದಿಗೆ ಸವಲತ್ತು ಮುಂದುವರಿಸಿ; ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಒತ್ತಾಯ

ಬೆಂಗಳೂರು, ಆ.29-ಕುಮಾರನಾಯ್ಕ ವರದಿ ಅನ್ವಯ ಪ್ರೌಢಶಾಲಾ ಶಿಕ್ಷಕರಿಗೆ ನೀಡಲಾಗಿರುವ ವಾರ್ಷಿಕ ವಿಶೇಷ ಬಡ್ತಿಯನ್ನು ಮೂಲ ವೇತನದಿಂದ ಪ್ರತ್ಯೇಕಿಸಿ ವೈಯಕ್ತಿಕ ವೇತನವೆಂದು ಪರಿಗಣಿಸಿ ಸವಲತ್ತು ಕಡಿತಗೊಳಿಸಿರುವ ಕ್ರಮವನ್ನು ಕೈಬಿಟ್ಟು [more]

ಬೆಂಗಳೂರು

ಸರ್ವಪಕ್ಷ ನಿಯೋಗ ಪ್ರಧಾನಿ ಬಳಿಗೆ ಕೊಂಡೊಯ್ಯಲು ಬಸವರಾಜರಾಯರೆಡ್ಡಿ ಒತ್ತಾಯ

ಬೆಂಗಳೂರು, ಆ.29-ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಹಾಗೂ ಬರ ಪರಿಸ್ಥಿತಿಗೆ ಹೆಚ್ಚಿನ ನೆರವು ಕೋರಲು ಪ್ರಧಾನಿ ಬಳಿಗೆ ರಾಜ್ಯ ಸರ್ಕಾರ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯಬೇಕೆಂದು ಮಾಜಿ ಸಚಿವ ಬಸವರಾಜರಾಯರೆಡ್ಡಿ [more]

ಬೆಂಗಳೂರು

ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆ ಪಡೆದಿದ್ದಾರೆ

ಬೆಂಗಳೂರು, ಆ.29-ಲೋಕಸಭೆ ಕಾಂಗ್ರೆಸ್ ಪಕ್ಛ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯಾಗುವ ಎಲ್ಲಾ ಅರ್ಹತೆ ಪಡೆದಿದ್ದಾರೆ ಎಂದು ಮಾಜಿ ಸಚಿವ ಬಸವರಾಜರಾಯರೆಡ್ಡಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, [more]

ಬೆಂಗಳೂರು

ಜನಾಂದೋಲನಕ್ಕೆ ಕರೆ ನೀಡಿದ ದಲಿತ ಸಂಘಟನೆಗಳ ಒಕ್ಕೂಟ

ಬೆಂಗಳೂರು, ಆ.29-ಬಡ್ತಿ ಮೀಸಲಾತಿ ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟ ಜನಾಂದೋಲನಕ್ಕೆ ಕರೆ ನೀಡಿದೆ ಎಂದು [more]

No Picture
ಬೆಂಗಳೂರು

ವಿಕಲಚೇತನರಿಗೆ ಸಾಮಾನ್ಯರಂತೆ ಸಾಧ£ಗೆ ಅವಕಾಶ: ಕುಲಪತಿ ಪೆÇ್ರ.ವೇಣುಗೋಪಾಲ್

ಬೆಂಗಳೂರು, ಆ.29- ವಿಕಲಚೇತನರು ಸಾಮಾನ್ಯ ಜನರಂತೆ ಸಾಧನೆ ಮಾಡಲು ವಿಶ್ವವಿದ್ಯಾಲಯವು ಎಲ್ಲ ರೀತಿಯ ಸಹಾಯ ಮಾಡುತ್ತಿದೆ ಎಂದು ಕುಲಪತಿ ಪೆÇ್ರ.ವೇಣುಗೋಪಾಲ್ ತಿಳಿಸಿದರು. ಜ್ಞಾನಭಾರತಿ ಆವರಣದ ಸೆನೆಟ್ ಸಭಾಂಗಣದಲ್ಲಿ [more]

ಬೆಂಗಳೂರು

ರಾಜ್ಯದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು: ಪೇಜಾವರ ಶ್ರೀ ಕರೆ

ಬೆಂಗಳೂರು, ಆ.29- ದೋಸ್ತಿ ಪಕ್ಷಗಳ ನಡುವೆ ಗೊಂದಲ ಮೂಡುತ್ತಿದೆ. ಕಾಂಗ್ರೆಸ್‍ನಲ್ಲೇ ಕೆಲವರು ಸರ್ಕಾರ ಪತನಕ್ಕೆ ಪ್ರಯತ್ನಿಸುತಿದ್ದಾರೆ. ಬಿಜೆಪಿಯೂ ಸಹ ಅದೇ ಪ್ರಯತ್ನ ಮಾಡುತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ಎಲ್ಲರೂ [more]

ಬೆಂಗಳೂರು

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ: ಆರೋಪಿ ಬಂಧನ

ಬೆಂಗಳೂರು, ಆ.29- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿ ಭಯದ ವಾತಾವರಣ ನಿರ್ಮಿಸಿದ್ದ ಪ್ರಕರಣದ ತನಿಖೆ ನಡೆಸಿದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ [more]

ಬೆಂಗಳೂರು

ಶ್ರಾವಣ ಸಂಜೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ

ಬೆಂಗಳೂರು, ಆ.29- ಹೇರೋಹಳ್ಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೆ.9ರಂದು ಸಂಜೆ 4.30ಕ್ಕೆ ತುಂಗಾ ನಗರದ ಹೆರಿಟೇಜ್ ಭವನದಲ್ಲಿ ಶ್ರಾವಣ ಸಂಜೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ [more]

ಬೆಂಗಳೂರು

ನಟ ನಂದಮೂರಿ ಹರಿಕೃಷ್ಣ ಸಾವಿಗೆ ಶಿವರಾಜ್‍ಕುಮಾರ್ ಸಂತಾಪ

ಬೆಂಗಳೂರು, ಆ.29- ತೆಲುಗು ಚಿತ್ರನಟ-ನಿರ್ಮಾಪಕ ಹಾಗೂ ಟಿಡಿಪಿ ಮುಖಂಡ ನಂದಮೂರಿ ಹರಿಕೃಷ್ಣ ಸಾವಿಗೆ ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಹರಿಕೃಷ್ಣ ಅವರು ತೆಲುಗು ಚಿತ್ರರಂಗಕ್ಕೆ [more]

ಬೆಂಗಳೂರು

ರಾಜ್ಯದ 20 ಶಾಲೆಗಳ ಮಾನ್ಯತೆ ರದ್ದುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಿಫಾರಸ್ಸು

ಬೆಂಗಳೂರು,ಆ.29-ರಾಜಧಾನಿ ಬೆಂಗಳೂರು ಸೇರಿದಂತೆ ಕನ್ನಡ ಭಾಷೆಯನ್ನು ಶಾಲೆಯಲ್ಲಿ ಓದಿಸದೆ ಉದ್ದಟತನ ತೋರಿರುವ ರಾಜ್ಯದ 20 ಶಾಲೆಗಳ ಮಾನ್ಯತೆಯನ್ನು ರದ್ದುಪಡಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು [more]

ಬೆಂಗಳೂರು

ಸದ್ದಿಲ್ಲದೆ ಆಪರೇಷನ್ ಕಮಲ ಆರಂಭಿಸಿದ ಬಿಜೆಪಿ

ಬೆಂಗಳೂರು,ಆ.29-ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿಗಿಂತಲೂ ಹೆಚ್ಚಿನ ಸ್ಥಾನ ಗೆಲ್ಲಲು ಮುಂದಾಗಿರುವ ಬಿಜೆಪಿ ಸದ್ದಿಲ್ಲದೆ ಆಪರೇಷನ್ ಕಮಲ ಆರಂಭಿಸಿದೆ. ದೋಸ್ತಿ ಸರ್ಕಾರ ರಚನೆಯಿಂದ ಅಸಮಾಧಾನಗೊಂಡ ನಿರ್ಲಕ್ಷ್ಯಕ್ಕೊಳಗಾಗಿರುವ ಪ್ರಮುಖರನ್ನು ಪಕ್ಷದತ್ತ [more]

ಬೆಂಗಳೂರು

ಹಿಂಬಡ್ತಿಗೊಳಗಾದ ಅಧಿಕಾರಿಗಳು ಮತ್ತು ನೌಕರರಿಗೆ ನಿರ್ವಹಿಸುತ್ತಿದ್ದ ಹುದ್ದೆಯ ವೇತನವನ್ನು ತಾತ್ಕಾಲಿಕ ಪರಿಹಾರವಾಗಿ ಪಾವತಿಸಲು ಸೂಚನೆ

ಬೆಂಗಳೂರು,ಆ.29- ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಹಿಂಬಡ್ತಿಗೊಳಗಾದ ಅಧಿಕಾರಿಗಳು ಮತ್ತು ನೌಕರರಿಗೆ ಹಿಂಬಡ್ತಿಗೊಳ್ಳುವುದಕ್ಕೆ ಮುನ್ನ ನಿರ್ವಹಿಸುತ್ತಿದ್ದ ಹುದ್ದೆಯ ವೇತನವನ್ನು ಅಡ್-ಹಾಕ್ ವೇತನವಾಗಿ(ತಾತ್ಕಾಲಿಕ ಪರಿಹಾರ) ಪಾವತಿಸಲು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ [more]

ಬೆಂಗಳೂರು

ತವರು ಜಿಲ್ಲೆ ರಾಮನಗರದ ಜನರ ಕುಂದುಕೊರತೆ ಆಲಿಸಿದ ಸಿಎಂ

ಬೆಂಗಳೂರು,ಆ.29- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ತಮ್ಮ ತವರು ಜಿಲ್ಲೆಯಾದ ರಾಮನಗರದ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಕುಂದುಕೊರತೆಗಳನ್ನು ಆಲಿಸಿ ಅಹವಾಲು ಸ್ವೀಕರಿಸಿದರು. ರಾಮನಗರ [more]

No Picture
ಬೆಂಗಳೂರು

ಯಾಜ್ಞ ಸೇನಿ ಸಿರಿ ಮುಡಿ ಪರಿಕ್ರಮಣಮು ಗ್ರಂಥ ಲೋಕಾರ್ಪಣೆ

ಬೆಂಗಳೂರು,ಆ.29- ತೆಲುಗು ವಿಜ್ಞಾನ ಸಮಿತಿ ವತಿಯಿಂದ ಯಾಜ್ಞ ಸೇನಿ ಸಿರಿ ಮುಡಿ ಪರಿಕ್ರಮಣಮು(ತೆಲುಗು ಅನುವಾದ) ಗ್ರಂಥ ಲೋಕಾರ್ಪಣೆ ಸೆ.1ರಂದು ಸಂಜೆ 4ಕ್ಕೆ ನಗರದ ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ [more]

ಬೆಂಗಳೂರು

ರಾಜ್ಯ ಸರ್ಕಾರದಿಂದ ದೂರವಾಣಿ ಕರೆಗಳ ಕದ್ದಾಲಿಕೆ: ಬಿ.ಎಸ್.ಯಡಿಯೂರಪ್ಪ ಆರೋಪ

  ಬೆಂಗಳೂರು,ಆ.29-ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ನನ್ನದೂ ಸೇರಿದಂತೆ ಅನೇಕ ನಾಯಕರ ದೂರವಾಣಿ ಕರೆಗಳನ್ನು ರಾಜ್ಯ ಸರ್ಕಾರ ಕದ್ದಾಲಿಕೆ ಮಾಡುತ್ತಿದೆ. ತಕ್ಷಣವೇ ಇದನ್ನು ನಿಲ್ಲಿಸದಿದ್ದರೆ ಹಿಂದೆ ಇದೇ [more]

ಬೆಂಗಳೂರು

ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಬೀದರ್‍ನಿಂದ ಬೆಂಗಳೂರಿನವರೆಗೆ ಅ.2ರಂದು ಪಾದಯಾತ್ರೆ

  ಬೆಂಗಳೂರು,ಆ.29-ಹೈದರಾಬಾದ್ ಕರ್ನಾಟಕ ಪ್ರದೇಶದ ಬಗ್ಗೆ ಅನುಸರಿಸುತ್ತಿರುವ ಮಲತಾಯಿ ಧೋರಣೆ ಖಂಡಿಸಿ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಬೀದರ್‍ನಿಂದ ಬೆಂಗಳೂರಿನವರೆಗೆ ಅ.2ರಂದು ಪಾದಯಾತ್ರೆ ನಡೆಸುವುದಾಗಿ ಕಲ್ಯಾಣ ಕರ್ನಾಟಕ ಪ್ರತ್ಯೇಕ [more]

ಬೆಂಗಳೂರು

ಪುಸ್ತಕ ಪಾರ್ಕ್ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ

ಬೆಂಗಳೂರು,ಆ.29- ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸುವ ಮತ್ತು ಅದಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪುಸ್ತಕ ಪಾರ್ಕ್ ಆರಂಭಿಸಲು ಚಿಂತನೆ ನಡೆಸಿದ್ದು, ಈ ಕುರಿತು ಮುಖ್ಯಮಂತ್ರಿಗಳೊಂದಿಗೆ [more]

ಬೆಂಗಳೂರು

ಆಗಸ್ಟ್ 30, 2018 ರಂದು ಎಸ್ ಸಿ, ಎಸ್ ಟಿ, ಒಬಿಸಿ, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ದುರ್ಬಲರಾದವರಿಗೆ ಉದ್ಯೋಗ ಆರಂಭಿಕ ಜಾಗೃತಿ ಕಾರ್ಯಕ್ರಮ

ಆಗಸ್ಟ್ 29, 2018, ಬೆಂಗಳೂರು: ಎನ್ಎಸ್ಸಿ-ಪ್ರೊ-ಐಪಿಸಿ ವತಿ ಇಂದ ಆಗಸ್ಟ್ 30, 2018 ರಂದು ಬೆಂಗಳೂರಿನ ಮಿಲ್ಲರ್ಸ್ ರಸ್ತೆ, ವಸಂತ್ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಸ್ ಸಿ, ಎಸ್ [more]

ಬೆಂಗಳೂರು

ರೌಡಿ ಶೀಟರ್ ಕೃಷ್ಣ ಅಲಿಯಾಸ್ ಮಾಗಡಿ ರೋಡ್ ಕೃಷ್ಣ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧನ

  ಬೆಂಗಳೂರು, ಆ.28- ಕೆಪಿ ಅಗ್ರಹಾರ ಪೆÇಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಕೃಷ್ಣ ಅಲಿಯಾಸ್ ಮಾಗಡಿ ರೋಡ್ ಕೃಷ್ಣ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಈತನ [more]