ಬಿಜೆಪಿಯಿಂದ ಎದುರಾಗಿತ್ತಿರುವ ಒತ್ತಡ ತಡೆಯವುದಕ್ಕಾಗಿ ಕಾಂಗ್ರೇಸ್ ಶಾಸಕರ ರೆಸಾರ್ಟ್ ವಾಸ್ತವ್ಯ
ಬೆಂಗಳೂರು, ಜ.19- ಬಿಜೆಪಿಯವರಿಂದ ಎದುರಾಗುತ್ತಿರುವ ಒತ್ತಡ ತಡೆಯುವ ಅನಿವಾರ್ಯತೆ ಉಂಟಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಒಂದೆಡೆ ಸೇರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೆರೇಗೌಡ [more]




