ಬೆಳಗಾವಿ

ಬಲಗೊಳ್ಳುತಿದೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ

ಹುಬ್ಬಳ್ಳಿ ಜು, ೨೬- ಉತ್ತರ ಕರ್ನಾಟಕವನ್ನು ಪ್ರತಿಯೊಂದು ಕ್ಷೇತ್ರದಲ್ಲಿ ಕಡೆಗಣಿಸಲಾಗುತ್ತದೆ. ಈ ಅನ್ಯಾಯದ ವಿರುದ್ಧ ದಿನದಿಂದ ದಿನಕ್ಕೆ ಹೋರಾಟ ಬಲಗೊಳ್ಳುತಿದ್ದು ಈಗ ಮತ್ತೆ ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ [more]

ರಾಜ್ಯ

19ನೇ ಕಾರ್ಗಿಲ್ ವಿಜಯದ ದಿವಸ್: ಯೋಧರಿಗೆ ಪ್ರಧಾನಿ ನಮನ

ನವದೆಹಲಿ:ಜು-೨೬: 19ನೇ ಕಾರ್ಗಿಲ್ ವಿಜಯದ ದಿವಸ್ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವೀರಯೋಧರಿಗೆ ನಮನ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಶಾಂತಿಯನ್ನು ಕದಡಲು [more]

ರಾಷ್ಟ್ರೀಯ

ಸೈಕಲ್ ಯಾತ್ರೆಯಲ್ಲಿ ಆಯತಪ್ಪಿ ಬಿದ್ದ ತೇಜ್‌ ಪ್ರತಾಪ್‌ ಯಾದವ್‌

ಪಾಟ್ನಾ:ಜು-೨೬: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಎನ್‌ಡಿಎ ಸರ್ಕಾರದ ವಿರುದ್ಧ ಹೋರಾಟ ರೂಪದಲ್ಲಿ ಬೆಂಬಲಿಗರೊಂದಿಗೆ ಪಾಟ್ನಾದಿಂದ ಗಯಾದ ವರೆಗೆ ಸೈಕಲ್‌ [more]

ರಾಷ್ಟ್ರೀಯ

ರಾಹುಲ್ ಗಾಂಧಿಗೆ ಕೈ ತಪ್ಪಲಿದೆಯೇ ಪ್ರಧಾನಿ ಅಭ್ಯರ್ಥಿ ಪಟ್ಟ…?

ನವದೆಹಲಿ:ಜು-25: ಇತ್ತೀಚೆಗೆ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ 2019ರ ಚುನಾವಣೆಗೆ ರಾಹುಲ್‌ ಗಾಂಧಿಯವರೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಪಕ್ಷದ ವತಿಯಿಂದಲೇ [more]

ರಾಷ್ಟ್ರೀಯ

ಡೆವೀಡ್ ಹೆಡ್ಲಿ ಚಿಕಾಗೋದಲ್ಲಾಗಲಿ, ಆಸ್ಪತ್ರೆಯಲ್ಲಾಗಲಿ ಇಲ್ಲ

ವಾಷಿಂಗ್ಟನ್:ಜು-25: 2008ರ ಮುಂಬೈ ದಾಳಿಯ ಪ್ರಮುಖ ಆರೊಪಿ ಡೇವಿಡ್ ಹೆಡ್ಲಿ ಚಿಕಾಗೋ ಆಸ್ಪತ್ರೆಯಲ್ಲಿ ಇಲ್ಲ ಎಂದು ಹೆಡ್ಲಿ ಪರ ವಕೀಲರು ಹೇಳಿದ್ದಾರೆ. ಚಿಕಾಗೊ ಜೈಲಿನಲ್ಲಿರುವ ಹೆಡ್ಲಿ ಮೇಲೆ [more]

ರಾಜ್ಯ

ಬರುವ ಶೈಕ್ಷಣಿಕ ವರ್ಷದಿಂದ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಆನ್‍ಲೈನ್ ವಿತರಣೆ

ಬೆಂಗಳೂರು,ಜು.24- ಪ್ರಶ್ನೆ ಪತ್ರಿಕೆ ಸೋರಿಕೆಗೆ ಶಾಶ್ವತ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ಬರುವ ಶೈಕ್ಷಣಿಕ ವರ್ಷದಿಂದ ದ್ವಿತೀಯ ಪಿಯುಸಿಯ ಪ್ರಶ್ನೆ ಪತ್ರಿಕೆಗಳನ್ನು ಆನ್‍ಲೈನ್ ವಿತರಣೆ ಮಾಡಲು [more]

ರಾಷ್ಟ್ರೀಯ

ಪ್ರಕರಣಗಳ ವಿಚಾರಣೆಗಳನ್ನು 1 ವಾರಕ್ಕಿಂತ ಹೆಚ್ಚು ಕಾಲ ಮುಂದೂಡುವಂತಿಲ್ಲ: ಗುಜರಾತ್ ಹೈಕೋರ್ಟ್ ಮಹತ್ವದ ಆದೇಶ

ಅಹಮದಾಬಾದ್:ಜು-23: ಪ್ರಕರಣದ ವಿಚಾರಣೆಗಳನ್ನು ಅನಗತ್ಯವಾಗಿ ಮುಂದೂಡುವ ಪ್ರವೃತ್ತಿಗೆ ಗುಜರಾತ್ ಹೈಕೋರ್ಟ್ ಇತಿಶ್ರೀ ಹಾಡಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು 1 ವಾರಕ್ಕಿಂತಲೂ ಹೆಚ್ಚು ಕಾಲ ಮುಂದೂಡಿದರೆ ಅಂತಹ [more]

ರಾಜ್ಯ

ದೂರದರ್ಶನಕ್ಕೆ ಮತ್ತೊಂದು ವಾಹಿನಿ ಸೇರ್ಪಡೆ: ಆಯುಷ್ಮಾನ್ ಭಾರತ ಹೊಸ ಚಾನಲ್ ಶೀಘ್ರ ಆರಂಭ

ನವದೆಹಲಿ:ಜು-೨೩: ಆಯುಷ್ಮಾನ್ ಭಾರತದ ಅಡಿಯಲ್ಲಿ ಹೊಸದೊಂದು ವಾಹಿನಿ ಆರಂಭಿಸಲು ನೀತಿ ಆಯೋಗ ಸಿದ್ಧತೆ ನಡೆಸುತ್ತಿದ್ದು, ಹೊಸ ಆರೋಗ್ಯವಾಹಿನಿಗೆ ಚಾಲನೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈಗಾಗಲೇ ಆಯುಷ್ಮಾನ್ [more]

No Picture
ಮತ್ತಷ್ಟು

ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ: ಹಿಂಸಾಚಾರ ಪ್ರಕರಣಗಳು ಕಡಿಮೆ

ನವದೆಹಲಿ, ಜು.22- ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡ ನಂತರ ಉಗ್ರರ ಹಿಂಸಾಚಾರ ಪ್ರಕರಣಗಳು ಕಡಿಮೆಯಾಗಿವೆ ಆದರೆ, ಕಲ್ಲು ತೂರಾಟದಂತಹ ಘಟನೆಗಳು ಸ್ವಲ್ಪ ಹೆಚ್ಚಾಗಿವೆ ಎಂದು ಕೇಂದ್ರ ಗೃಹ [more]

ರಾಜ್ಯ

ಲಾರಿಯಿಂದ ರಸ್ತೆಯಲ್ಲಿ ಬಿದ್ದ ಈರುಳ್ಳಿ ಮೂಟೆ: ಸಿಕ್ಕಷ್ಟು ಮೊಗೆದುಕೊಂಡು ಹೋದ ಜನರು

ಬೆಂಗಳೂರು:ಜು-೨೨:ಚಲಿಸುತ್ತಿದ್ದ ಲಾರಿಯಿಂದ ಈರುಳ್ಳಿ ಮೂಟೆಗಳು ಕೆಳಗೆ ಬಿದ್ದ ಪರಿಣಾಮ ಈರುಳ್ಳಿಗಳೆಲ್ಲಾ ರೋಡ್ ತುಂಬ ಚಲ್ಲಾಪಿಲ್ಲಿಯಾಗಿ ಹರಡಿಬಿದ್ದಿದ್ದು, ನೋಡನೋಡುತ್ತಿದ್ದಂತೆಯೇ ಜನರು ರಸ್ತೆಯಲ್ಲಿ ಬಿದ್ದ ಈರುಳ್ಳಿಗಳನ್ನು ಸಿಕ್ಕಷ್ಟು ಎತ್ತಿಕೊಂಡು ಹೋದ [more]

No Picture
ಮತ್ತಷ್ಟು

ಹಾಲ್ ಆಫ್ ಫೇಮ್ ಓಪನ್ : ಟಿಮ್ ಸ್ಮಿಕ್ಜೆಕ್ ಸೋಲಿಸಿದ ರಾಮ್ ಕುಮಾರ್ ರಾಮನಾಥನ್ ಫೈನಲ್ ಪ್ರವೇಶ

ಅಮೆರಿಕಾ: ನ್ಯೂಪೊರ್ಟ್ ನಲ್ಲಿ ನಿನ್ನೆ ನಡೆದ  ಹಾಲ್ ಆಫ್ ಫೇಮ್ ಓಪನ್ ಟೂರ್ನಮೆಂಟ್ ನಲ್ಲಿ  ಭಾರತದ ಟೆನ್ನಿಸ್ ಆಟಗಾರ ರಾಮ್ ಕುಮಾರ್ ರಾಮನಾಥನ್  ಫೈನಲ್  ಪ್ರವೇಶಿಸಿದ್ದಾರೆ. ಪುರುಷರ [more]

ರಾಷ್ಟ್ರೀಯ

ಸೇನಾ ವಿಮಾನ ಅಪಘಾತಕ್ಕೀಡಾಗಿ 50 ವರ್ಷಗಳ ಬಳಿಕ ಪತ್ತೆಯಾಯ್ತು ಯೋಧನ ಮೃತದೇಹ

ಉತ್ತರಕಾಶಿ:ಜು-೨೧: ಯುದ್ಧ ವಿಮಾನವೊಂದು ಪತನಗೊಂಡು ಬರೋಬ್ಬರಿ 50 ವರ್ಷಗಳು ಕಳೆದ ನಂತರ ಈಗ ವಿಮಾನದಲ್ಲಿದ್ದ ಯೋಧನ ಮೃತದೇಹ ಪತ್ತೆಯಾಗಿದೆ. ಐಎಎಫ್ ನ ಸೇನಾ ವಿಮಾನ 1968ರಲ್ಲಿ ಅಪಘಾತಕ್ಕೀಡಾಗಿತ್ತು. [more]

ದಿನದ ವಿಶೇಷ ಸುದ್ದಿಗಳು

ನರಗುಂದ ರೈತ ಬಂಡಾಯಕ್ಕೆ 38 ವರ್ಷ

ಗದಗ:ಜು-21: ನರಗುಂದ ಬಂಡಾಯಕ್ಕೀಗ 38 ವರ್ಷ. ಹೋರಾದಲ್ಲಿ ಪ್ರಾಣತೆತ್ತ ರೈತರಿಗೆ ಶ್ರದ್ದಾಂಜಲಿ ಸಲ್ಲಿಸೋ ಸಮಯ. ಬಂಡಾಯದ ನೆಲದಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಾರಂಭವಾದ ನಿರಂತರ ಹೋರಾಟ. ಎರಡು [more]

No Picture
ಮತ್ತಷ್ಟು

ಗಾಂಜಾ ಸಾಗಿಸುತ್ತಿದ್ದವರ ಬಂಧನ

ಮೈಸೂರು, ಜು.20-ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಆಲನಹಳ್ಳಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಮಂಗಳೂರಿನ ಪ್ರವೀಣ್ ಪೂಜಾರಿ ಮತ್ತು ಗಿರೀಶ್ ಬಂಧಿತರಾಗಿದ್ದು, ಇವರಿಂದ 700 ಗ್ರಾಂ ತೂಕದ ಗಾಂಜಾ [more]

ರಾಜ್ಯ

27 ಉಪಗ್ರಹಗಳ ಜೋಡಣೆಗಳಿಗಾಗಿ ಮೂರು ಸಂಸ್ಥೆಗಳೊಂದಿಗೆ ಇಸ್ರೋ ಒಪ್ಪಂದ

ಬೆಂಗಳೂರು, ಜು.19- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 27 ಉಪಗ್ರಹಗಳ ಜೋಡಣೆಗಳಿಗಾಗಿ ಮೂರು ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಬೆಂಗಳೂರಿನ ಅಲ್ಫಾ ಟೆಕ್ನೋಲಾಜಿಸ್ ಪ್ರೈವೇಟ್ ಲಿಮಿಟೆಡ್ ಮತ್ತು [more]

ಮತ್ತಷ್ಟು

ಭೀಕರ ಗುಂಡಿನ ಕಾಳಗದಲ್ಲಿ ನಾಲ್ಕು ಮಹಿಳಾ ನಕ್ಸಲರ ಹತ್ಯೆ

ರಾಯ್‍ಪುರ, ಜು.19- ಛತ್ತೀಸ್‍ಗಢದ ಬಂಡು ಕೋರರ ಹಾವಳಿ ಪೀಡಿತ ಬಿಜಾಪುರ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳ ಜೊತೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ನಾಲ್ವರು ಮಹಿಳೆಯರೂ [more]

ಮತ್ತಷ್ಟು

ವಿಕೆಟ್ ಪಡೆದು ಸಂಭ್ರಮಿಸಲು ಹೋಗಿ ಕತ್ತು ಉಳುಕಿಸಿಕೊಂಡು ಅಪಹಾಸ್ಯಕ್ಕೀಡಾದ ಪಾಕ್ ಕ್ರಿಕೆಟಿಗ!

ಹರಾರೆ: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಹಸನ್ ಅಲಿ ವಿಕೆಟ್ ಕಿತ್ತ ಖುಷಿಯನ್ನು ಸಂಭ್ರಮಿಸಲು ಹೋಗಿ ಕತ್ತು ಉಳುಕಿಸಿಕೊಂಡು ಅಪಹಾಸ್ಯಕ್ಕೀಡಾದ ಘಟನೆ ನಡೆದಿದೆ. ಸದ್ಯ ಪಾಕಿಸ್ತಾನ ಜಿಂಬಾಬ್ವೆ [more]

ಮತ್ತಷ್ಟು

ಲೋಕಸಭಾ ಚುನಾವಣೆಗೆ ಜೆಡಿಎಸ್​​-ಕಾಂಗ್ರೆಸ್​ ಮೈತ್ರಿ…ಯಾರಿಗೆ ಎಷ್ಟು ಸ್ಥಾನ?

ಬೆಂಗಳೂರು: ಮುಂಬರಲಿರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಕೊಳ್ಳಲು ನಿರ್ಧರಿಸಿವೆ. 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಲಿದ್ದು, 8 ಸ್ಥಾನಗಳು ಜೆಡಿಎಸ್ ಪಾಲಿಗೆ ಸಿಗಲಿವೆ [more]

ರಾಜ್ಯ

ಮಕ್ಕಳ ಆರೈಕೆ ಮಾಡುತ್ತಿರುವ ಎಲ್ಲಾ ಸಂಸ್ಥೆಗಳ ನೋಂದಣಿ ಕಡ್ಡಾಯ: ಕೇಂದ್ರ ಆದೇಶ

ನವದೆಹಲಿ:ಜು-೧೭: ಕೇಂದ್ರ ಸರ್ಕಾರ ಮದರ್‌ ಥೆರೇಸಾಗೆ ಸಂಬಂಧಪಟ್ಟ ಮಿಶನರೀಸ್ ಆಫ್‌ ಚಾರಿಟಿ ಸೇರಿದಂತೆ, ಮಕ್ಕಳ ಆರೈಕೆ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿರುವ ಎಲ್ಲ ಸಂಸ್ಥೆಗಳೂ ನಿಗಾ ಇಡುವಂತೆ ರಾಜ್ಯ [more]

ರಾಷ್ಟ್ರೀಯ

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರಿನಲ್ಲಿದ್ದ ಕುಟುಂಬ ಆಶ್ಚರ್ಯಕರ ರೀತಿಯಲ್ಲಿ ರಕ್ಷಿಸಿದ ಸ್ಥಳೀಯರು

ಮುಂಬೈ:ಜು-17: ಪ್ರವಾಹದ ನೀರಿನಲ್ಲಿ ಮುಳುಗಿ ಕೊಚ್ಚಿಹೋಗುತ್ತಿದ್ದ ಕಾರಿನಲ್ಲಿದ್ದ ಕುಟುಂಬವನ್ನು ಹಗ್ಗದ ಸಹಾಯದಿಂದ ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿರುವ ಘಟನೆ ನವಿ ಮುಂಬೈನ ತಾಲೋಜಾದಲ್ಲಿ ನಡೆದಿದೆ. ಕಾರು ನೀರಿನಲ್ಲಿ [more]

ಬೆಂಗಳೂರು

ಮಳೆಯಿಂದ ಜನಜೀವನ ಅಸ್ತವ್ಯಸ್ತ

  ಬೆಂಗಳೂರು, ಜು.13- ಇತ್ತೀಚೆಗೆ ನಗರದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ರಸ್ತೆಗಳು ಗುಂಡಿಮಯವಾಗಿವೆ, ವಾಹನ ಸವಾರರಿಗೆ ಅತೀವತೊಂದರೆಯಾಗುತ್ತಿದೆ, ಮೊದಲು ರಸ್ತೆ ಸರಿಪಡಿಸಿ ಎಂದು ನಾಗರಿಕರು ಪದೇ ಪದೇ ಒತ್ತಾಯಿಸುತ್ತಿದ್ದರೂ [more]

ರಾಜ್ಯ

ಜುಲೈ 2ರಿಂದ ಇಂದಿನ ವರೆಗೆ 12 ದಿನಗಳ ಕಾಲ ವಿಧಾನಸಭೆ ಕಾರ್ಯಕಲಾಪ

  ಬೆಂಗಳೂರು, ಜು.13- ಹದಿನೈದನೇ ವಿಧಾನಸಭೆಯ ಮೊದಲ ಅಧಿವೇಶನದ ಎರಡನೇ ಮುಂದುವರೆದ ಉಪವೇಶನವು 53 ಗಂಟೆ 5 ನಿಮಿಷಗಳ ಕಾಲ ನಡೆದಿದೆ ಎಂದು ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ [more]

ಮತ್ತಷ್ಟು

ಪತಿ ಜೈಲು ಸೇರುವ ಸಮಯ: ತಿಂಗಳಿಂದ ಕೋಮಾದಲ್ಲಿದ್ದ ಪತ್ನಿ ಕಣ್ಣು ಬಿಟ್ಟಳು!

ಲಂಡನ್: ಇದೊಂದು ನಿಜ ಜೀವನದಲ್ಲಿ ನಡೆದ ಸಿನಿಮೀಯ ಪ್ರಸಂಗ….ಇತ್ತ, ಪತಿ ಜೈಲು ಸೇರುತ್ತಿದ್ದರೆ, ಅತ್ತ, ಒಂದು ತಿಂಗಳಿಂದ ಕೋಮಾದಲ್ಲಿದ್ದ ಪತ್ನಿ ಕಣ್ಣು ಬಿಟ್ಟಿದ್ದಾಳೆ! ಹೌದು, ಈ ರಿಯಲ್ [more]

ಬೆಂಗಳೂರು

ರಾಜ್ಯದ ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ

  ಬೆಂಗಳೂರು, ಜು.11- ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬೀಳುತ್ತಿರುವ ಧಾರಾಕಾರ ಮಳೆ ಮುಂದುವರೆಯಲಿದ್ದು, ಒಳನಾಡಿನಲ್ಲೂ ಇನ್ನೆರಡು ದಿನಗಳ ಕಾಲ ಒಳ್ಳೆಯ ಮಳೆಯಾಗುವ ಮುನ್ಸೂಚನೆಗಳಿವೆ ಎಂದು [more]

ಬೆಂಗಳೂರು

ರಾಜ್ಯದಲ್ಲಿ ವರುಣಾರ್ಭಟ, ಪ್ರವಾಹ ಭೀತಿ

  ಬೆಂಗಳೂರು,ಜು.10- ರಾಜ್ಯದ ವಿವಿಧೆಡೆಗಳಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಕೆಲವು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬಾಗಲಕೋಟೆ ಜಿಲ್ಲೆ ಜಮಖಂಡಿ ಬಳಿ [more]