ಪರಿಹಾರ ಹುಡುಕಿ: ಧರ್ಮೇಂದ್ರ ಆಗ್ರಹ
ಹೊಸದಿಲ್ಲಿ: ಏಕಕಾಲಕ್ಕೆ ಸನ್ನಿ ಡಿಯೋಲ್ ಅವರ ತಂದೆ, ಹಿರಿಯ ನಟ ಧರ್ಮೇಂದ್ರ ಅವರು ಕೂಡ ರೈತರ ಸಮಸ್ಯೆಗೆ ಆದಷ್ಟು ಶೀಘ್ರ ಪರಿಹಾರ ಹುಡುಕುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. [more]
ಹೊಸದಿಲ್ಲಿ: ಏಕಕಾಲಕ್ಕೆ ಸನ್ನಿ ಡಿಯೋಲ್ ಅವರ ತಂದೆ, ಹಿರಿಯ ನಟ ಧರ್ಮೇಂದ್ರ ಅವರು ಕೂಡ ರೈತರ ಸಮಸ್ಯೆಗೆ ಆದಷ್ಟು ಶೀಘ್ರ ಪರಿಹಾರ ಹುಡುಕುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. [more]
ಹೊಸದಿಲ್ಲಿ: ಬಿಜೆಪಿ ಸದಾ ರೈತರ ಒಳಿತನ್ನೇ ಹಾರೈಸುವ ಪಕ್ಷ ಮತ್ತು ರೈತ ರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುವ ಪಕ್ಷ. ತಾನು ಹಾಗೂ ತನ್ನ ಪಕ್ಷ ಸದಾ ರೈತರ [more]
ರೆಪೋ ದರವನ್ನು ಈಗಿನ ಯಥಾಸ್ಥಿತಿಯಲ್ಲೇ ಮುಂದುವರೆಸಿಕೊಂಡು ಹೋಗಲು ತೀರ್ಮಾನಿಸಿರುವ ಆರ್‍ಬಿಐ ಈ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡಲು ಬಯಸಿಲ್ಲ. ಈಗಿನ ರೆಪೋ ದರ ಶೇಕಡ 4ರಷ್ಟು ಮುಂದುವರೆಯಲಿದೆ [more]
ಕೋವಿಡ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾರತ, ವಿಶ್ವದ ಔಷದಾಲಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ಲಸಿಕೆಗಳ ಸಂಶೋಧನೆಯಲ್ಲಿ ಭಾರತ ಇಡೀ ವಿಶ್ವದಲ್ಲಿ ಮುಂಚೂಣಿಯಲ್ಲಿ ಇರುವುದು ಮಾತ್ರವಲ್ಲದೇ ವಿಶ್ವದ [more]
ಮುಂದಿನ ಕೆಲವೇ ವಾರಗಳಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ವರ್ಚುವಲ್ ವೇದಿಕೆ ಮುಖಾಂತರ ಸರ್ವಪಕ್ಷಗಳ ಸಭೆಯನ್ನುದ್ದೇಶಿ ಮಾತನಾಡಿದ ಅವರು, ಕೊರೊನಾ ಪಿಡುಗಿನ ವಿರುದ್ಧ ಲಸಿಕೆಯನ್ನು [more]
ನವದೆಹಲಿ: ಕೇಂದ್ರ ಹಾಗೂ ಪ್ರತಿಭಟನಾ ನಿರತ ರೈತರೊಂದಿಗೆ ಸತತ ಏಳು ಗಂಟೆಗಳ ಕಾಲ ನಡೆದ ಸಭೆ ವಿಫಲಗೊಂಡಿದ್ದು, ಇನ್ನೆರಡು ದಿನ ಬಿಟ್ಟು ಮತ್ತೆ ಸಭೆ ನಡೆಸಲು ನಿರ್ಧರಿಸಲಾಗಿದೆ. [more]
ನವದೆಹಲಿ: ಭಾರತೀಯ ಆಹಾರ ಪರಂಪರೆಯಲ್ಲಿ ಜೇನು ತುಪ್ಪಕ್ಕೆ ವಿಶೇಷ ಸ್ಥಾನಮಾನಗಳಿವೆ. ಆಯುರ್ವೇದ ಪದ್ಧತಿಯಲ್ಲಿ ಔಷಧಿಯಾಗಿ ಹಾಗೂ ಸೌಂದರ್ಯವರ್ಧಕ ವಸ್ತುಗಳಲ್ಲಿ ಜೇನು ತುಪ್ಪವನ್ನು ಪ್ರಮುಖ ವಸ್ತುವನ್ನಾಗಿ ಬಳಕೆ ಮಾಡಲಾಗುತ್ತದೆ. [more]
(ಪಶ್ಚಿಮ ಬಂಗಾಳ) : ನಾನು ಈ ರಾಜ್ಯದ ಮಗ. ನನ್ನ ರಾಜ್ಯದ ಜನರಿಗಾಗಿ ನಾನು ನನ್ನ ಕರ್ತವ್ಯವನ್ನು ಮುಂದುವರೆಸುತ್ತೇನೆ ಎಂದು ಟಿಎಂಸಿ ಮುಖಂಡ ಸುವೇಂದು ಅಧಿಕಾರಿ ಹೇಳಿದ್ದಾರೆ. [more]
(ಮಧ್ಯ ಪ್ರದೇಶ): ‘ಲವ್ ಜಿಹಾದ್ನಂತಹ ಕೃತ್ಯಗಳನ್ನು ಮಾಡಿದರೆ ಖಂಡಿತಾ ನೀವು ನಾಶವಾಗುತ್ತೀರಿ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ಎಚ್ಚರಿಕೆ ನೀಡಿದ್ದಾರೆ. ಸೆಹೋರ್ ಜಿಲ್ಲೆಯಲ್ಲಿ [more]
ಕಾಸರಗೋಡು: ಶಬರಿಮಲೆ ಅಭಿವೃದ್ಧಿಗೆ ಕೇಂದ್ರ ಸರಕಾರವು ಬಿಡುಗಡೆಗೊಳಿಸಿದ ಅನುದಾನವನ್ನು ಕೇರಳದ ಎಡರಂಗ ಸರಕಾರವು ಸದ್ಬಳಕೆ ಮಾಡಿಲ್ಲ ಎಂದು ಬಿಜೆಪಿ ಕೇರಳ ರಾಜ್ಯ ಮಾಜಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್ [more]
ಮಹಾರಾಷ್ಟ್ರ: ರೈತರ ಬದುಕು ಹಸನಾಗಬೇಕೆಂಬ ಏಕೈಕ ಆಶಯದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ತಿಂಗಳ ಹಿಂದೆ ಜಾರಿಗೊಳಿಸಿರುವ ಹೊಸ ಕೃಷಿ ಕಾಯಿದೆಗಳು ರೈತರಿಗೆ ಇಷ್ಟರಲ್ಲೇ ಅದೆಷ್ಟು [more]
ಹೊಸದಿಲ್ಲಿ: ಕೊರೋನಾ ಲಸಿಕೆ ಮಾಹಿತಿ, ಕಾರ್ಯನಿರ್ವಹಣೆ ಕುರಿತು ಜನಸಾಮಾನ್ಯರಿಗೆ ಸರಳ ಭಾಷೆಯಲ್ಲಿ ತಿಳಿ ಹೇಳಬೇಕಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಜ್ಞಾನಿಗಳಿಗೆ ತಿಳಿಸಿದ್ದಾರೆ. ಪ್ರಧಾನ [more]
ಹೊಸದಿಲ್ಲಿ: ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮ ವಲಯದಲ್ಲೇ (ಎಂಎಸ್‍ಎಂಇ)5 ಕೋಟಿಗೂ ಅಕ ಉದ್ಯೋಗಾವಾಶ ಸೃಷ್ಟಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಸಣ್ಣ ಮಧ್ಯಮ [more]
ಹೊಸದಿಲ್ಲಿ : ಕೋವಿಡ್-19 ಲಸಿಕೆ ಅಭಿವೃದ್ಧಿ ಕೇಂದ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿರುವುದನ್ನು ಹಿರಿಯ ಕಾಂಗ್ರೆಸ್ ನಾಯಕ ಆನಂದ ಶರ್ಮ ಶ್ಲಾಘಿಸಿದ್ದಾರೆ. ಆದರೆ ಆನಂದ್ ಶರ್ಮಾ [more]
ಹೊಸದಿಲ್ಲಿ :ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದನ್ನು ತಡೆಯಲು ಫಾಸ್ಟ್‍ಟ್ಯಾಗ್ ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ, ಈಗ ಕ್ಯೂಆರ್ ಕೋಡ್ ಹೊಂದಿರುವ ಏಕರೂಪದ ಮಾಲಿನ್ಯ ನಿಯಂತ್ರಣ [more]
ಲಖನೌ : ಲವ್ ಜಿಹಾದ್ ಹಾಗೂ ಬಲವಂತ ಮತಾಂತರಕ್ಕೆ ಕಡಿವಾಣ ಹಾಕಲು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿರುವ ಬೆನ್ನಲ್ಲೇ, ರಾಜ್ಯದಲ್ಲಿ ಮೊದಲ ಲವ್ [more]
ಹೊಸದಿಲ್ಲಿ: ಉಗ್ರ ಪೊಷಣೆ ರಾಷ್ಟ್ರ ಪಾಕಿಸ್ಥಾನ ಡ್ರೋನ್ ಮೂಲಕ ದಾಳಿ ನಡೆಸುವ ಅಪಾಯ ಹೆಚ್ಚಾಗಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗೆ ಡ್ರೋನ್ ನಿಗ್ರಹ ವ್ಯವಸ್ಥೆಯನ್ನು [more]
ಬೀಜಿಂಗ್: ವಿಶ್ವಕ್ಕೆ ಕೊರೋನಾ ಹಬ್ಬಿಸಿದ ಮೇಲೆ ಈಗ ಕುತಂತ್ರಿ ರಾಷ್ಟ್ರ ಚೀನಾ ಸೋಂಕು ಹಬ್ಬಿದ ಬಗ್ಗೆ ಹೊಸ ಕತೆಯನ್ನು ಹೆಣೆದಿದೆ. ಕೊರೋನಾ ಹುಟ್ಟಿದ್ದು ಭಾರತದಲ್ಲಿ ಎಂದು ಸುಳ್ಳು [more]
ರಾಯ್‍ಪುರ: ಛತ್ತೀಸಗಡದ ಸುಕ್ಮಾ ನಕ್ಸಲರು ಎಸಗಿದ ಐಇಡಿ ದಾಳಿಯಲ್ಲಿ ಸಿಆರ್‍ಪಿಎಫ್‍ನ ಅರಣ್ಯ ಕಾರ್ಯಾಚರಣೆ ಪಡೆ ಕೋಬ್ರಾದ ಅಕಾರಿಯೊಬ್ಬರು ಹುತಾತ್ಮರಾಗಿರೆ. 10 ಮಂದಿ ಕಮಾಂಡೊಗಳು ಗಭೀರವಾಗಿ ಗಾಯಗೊಂಡಿರೆ ಎಂದು [more]
ಕೋಲ್ಕತ್ತಾ: ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಶೀಘ್ರ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗೆ ಶಿಫಾರಸು ಮಾಡುವ ಸಾಧ್ಯತೆಗಳು ಬಲವಾಗಿವೆ. ತೃಣಮೂಲ ಕಾಂಗ್ರೆಸ್‍ನಲ್ಲಿ ಭಿನ್ನರ ಅಪಸ್ವರ ತಾರಕಕ್ಕೇರಿರುವಂತೆಯೇ, ಬಿಜೆಪಿ ಸಂಸದ [more]
ಹೊಸದಿಲ್ಲಿ: ರಾಜೀವ್ ಗಾಂ ಹತ್ಯೆ ಪ್ರಕರಣದ ಅಪರಾ ಎ.ಜಿ. ಪೆರಾರಿವಲನ್‍ಗೆ ಪೆರೋಲ್ ಅವಯನ್ನು ಇನ್ನೂ ಒಂದು ವಾರ ಕಾಲದವರೆಗೆ ಸುಪ್ರೀಂಕೋರ್ಟ್ ವಿಸ್ತರಿಸಿದೆ. ಶುಕ್ರವಾರ ನೀಡಿದ ತೀರ್ಪಿನಲ್ಲಿ ಪೆರೋಲ್ [more]
ಮುಂಬೈ: ಭಾರತೀಯ ನೌಕಾಪಡೆಗೆ ಸೇರಿದ ಮಿಗ್-29ಕೆ ತರಬೇತಿ ವಿಮಾನವೊಂದು ಅರಬ್ಬಿ ಸಮುದ್ರದಲ್ಲಿ ಗುರುವಾರ ಸಂಜೆ ಪತನಗೊಂಡಿದೆ ಎಂದು ಅಕಾರಿಗಳು ತಿಳಿಸಿದ್ದಾರೆ. ದುರಂತದಲ್ಲಿ ಪೈಲಟ್ ಒಬ್ಬರನ್ನು ರಕ್ಷಿಸಲಾಗಿದ್ದು, ಇನ್ನೊಬ್ಬರಿಗಾಗಿ [more]
ವಿಕ್ಟೋರಿಯಾ: ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಭಾರತೀಯರಿಗೆ ಉನ್ನತ ಸ್ಥಾನ ದೊರೆಯುತ್ತಿರುವ ಬೆನ್ನಲ್ಲೇ, ಕೆನಡಾದ ಪಶ್ಚಿಮ ಪ್ರಾಂತ್ಯ ಬ್ರಿಟಿಷ್ ಕೊಲಂಬಿಯಾ ಸರ್ಕಾರದಲ್ಲೂ ಮೂವರು ಅನಿವಾಸಿ ಭಾರತೀಯರು ಸ್ಥಾನ ಪಡೆದಿದ್ದಾರೆ. [more]
ಹೊಸದಿಲ್ಲಿ: ಇಂಟೀರಿಯರ್ ಡಿಸೈನರ್‍ರೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವು ಬಾಂಬೆ ಹೈಕೋರ್ಟ್‍ನಲ್ಲಿ ಇತ್ಯರ್ಥವಾಗುವ ತನಕವೂ ರಿಪಬ್ಲಿಕ್ ವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಹಾಗೂ ಮತ್ತಿಬ್ಬರು ಆರೋಪಿಗಳಿಗೆ [more]
ಬೀಜಿಂಗ್: ಬ್ಲ್ಯಾಕ್ ಮಾರ್ಕೆಟ್ , ಅಗ್ಗದ -ಕಳಪೆ ಸರಕುಗಳಿಗೆ ಕುಖ್ಯಾತವಾಗಿರುವ ಕಮ್ಯುನಿಸ್ಟ್ ಚೀನಾ, ತಾನೇ ವಿಶ್ವಕ್ಕೆ ಹರಡಿರುವ ಕೋವಿಡ್-19ಪಿಡುಗಿಗೆ ಲಸಿಕೆ ಒದಗಿಸುವ ನೆವದಲ್ಲಿ ಬ್ಲ್ಯಾಕ್‍ಮಾರ್ಕೆಟ್‍ಗೆ ಕುಮ್ಮಕ್ಕು ನೀಡಲು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ