ರಾಷ್ಟ್ರೀಯ

ದೇಶದ ಇತಿಹಾಸದಲ್ಲೇ ಗರಿಷ್ಟ ಪ್ರಮಾಣದಲ್ಲಿ ಹರಿದುಬಂದ ಎಫ್‍ಡಿಐ

ನವದೆಹಲಿ, ಆ.1– ಕಳೆದ ವಿತ್ತೀಯ ವರ್ಷದಲ್ಲಿ ಭಾರತ ದೇಶದ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ವಿದೇಶಿ ನೇರ ಹೂಡಿಕೆ (ಎಫ್‍ಡಿಐ)ಯನ್ನು ಆಕರ್ಷಿಸಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. [more]

ರಾಷ್ಟ್ರೀಯ

ಉತ್ತರ ಕೊರಿಯಾದಿಂದ ಕ್ಷಿಪಣಿಗಳ ಉಡಾವಣೆ ಪರೀಕ್ಷೆ ಹಿನ್ನಲೆ- ಯುಎನ್‍ಎಸ್‍ಸಿ ಸಭೆಯಲ್ಲಿ ಮುಂದಿನ ನಿರ್ಧಾರ

ಸಿಲೋನ್/ ವಿಶ್ವಸಂಸ್ಥೆ, ಆ.1– ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನಿಷೇಧಕ್ಕೂ ಜಗ್ಗದ ಹಠಮಾರಿ ಉತ್ತರ ಕೊರಿಯಾ ವಾರದಲ್ಲಿ ಎರಡು ಬಾರಿ ಮಾರಕ ಕ್ಷಿಪಣಿಗಳ ಉಡಾವಣೆ ಪರೀಕ್ಷೆ ನಡೆಸಿ [more]

ರಾಷ್ಟ್ರೀಯ

ಏರ್‍ಸೇಲ್ ಮ್ಯಾಕ್ಸಿಸ್ ಲಂಚ ಹಗರಣ-ಪಿ.ಚಿದಂಬರಂ ಮತ್ತು ಪುತ್ರನ ಮಧ್ಯಂತರ ರಕ್ಷಣಾ ಅವಧಿಯ ವಿಸ್ತರಣೆ

ನವದೆಹಲಿ, ಆ.1-ಏರ್‍ಸೇಲ್ ಮ್ಯಾಕ್ಸಿಸ್ ಲಂಚ ಹಗರಣದಲ್ಲಿ ಆರೋಪಿಗಳಾಗಿರುವ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಉದ್ಯಮಿ ಕಾರ್ತಿ ಚಿದಂಬರಂ ಅವರ ಮಧ್ಯಂತರ ರಕ್ಷಣಾ ಅವಧಿಯನ್ನು [more]

ರಾಷ್ಟ್ರೀಯ

ಕಳ್ಳನನ್ನು ಥಳಿಸಿ ಕೊಂದ ಗ್ರಾಮಸ್ಥರು

ಡೂಮ್ಕಾ, ಆ.1– ಗ್ರಾಮಕ್ಕೆ ನುಗ್ಗಿ ಮನೆವೊಂದರಿಂದ ಕಳುವು ಮಾಡಿ ಪರಾರಿಯಾಗುತ್ತಿದ್ದ ಚೋರರನ್ನು ಹಿಡಿದು ಮನಸೋ ಇಚ್ಛೆ ಬಡಿದು ಕೊಂದಿರುವ ಘಟನೆ ಜಾರ್ಖಂಡ್‍ನ ಡೂಮ್ಕಾ ಜಿಲ್ಲೆಯ ಜೀಹುಡಿಯಾ ಗ್ರಾಮದಲ್ಲಿ [more]

ರಾಷ್ಟ್ರೀಯ

ಉನ್ನಾವೋ ಸಾಮೂಹಿಕ ಅತ್ಯಾಚಾರ ಪ್ರಕರಣ-ಆರೋಪಿ ಬಿಜೆಪಿ ಶಾಸಕ ಪಕ್ಷದಿಂದ ಉಚ್ಛಾಟನೆ

ನವದೆಹಲಿ, ಆ.1– ಉನ್ನಾವೋ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆನೆಗರ್ ಅವರನ್ನು ಇಂದು ಪಕ್ಷದಿಂದ ಉಚ್ಛಾಟಿಸಲಾಗಿದೆ. [more]

ರಾಷ್ಟ್ರೀಯ

ದೇಶದಲ್ಲಿ ಶೇ 42ರಷ್ಟು ಹೆಚ್ಚು ಮಳೆ

ನವದೆಹಲಿ,ಆ.1– ಭಾರತದಲ್ಲಿ ಕಳೆದ 50 ವರ್ಷಗಳ ಸರಾಸರಿಗಿಂತ ಶೇ.42ರಷ್ಟು ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಅಂಕಿಅಂಶ ತಿಳಿಸಿವೆ. ಕಳೆದ ತಿಂಗಳಷ್ಟೇ ದೇಶಾದ್ಯಂತ ಶೇ.30ರಿಂದ 32ರಷ್ಟು [more]

ರಾಷ್ಟ್ರೀಯ

ಭಾರೀ ಮಳೆ ಹಿನ್ನಲೆ ಏಳು ಮಂದಿಯ ಸಾವು

ವಡೋದರ,ಆ.1– ದಾಖಲೆ ಪ್ರಮಾಣದ ಭಾರೀ ಮಳೆಯಿಂದಾಗಿ ಗುಜರಾತ್‍ನಲ್ಲಿ ವಡೋದರದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಿನ್ನೆ ಸುರಿದ ಮಳೆಗೆ ವಿಮಾನ ನಿಲ್ದಾಣ ಜಲಾವೃತ್ತಗೊಂಡಿದ್ದು, ಎರಡು [more]

ರಾಷ್ಟ್ರೀಯ

ಅಯೋಧ್ಯೆಯಲ್ಲಿನ ಜಮೀನು ವಿವಾದ- ಆ.3ರಿಂದ ವಿಚಾರಣೆ ನಡೆಸುವ ಸಾಧ್ಯತೆ

ನವದೆಹಲಿ, ಆ.1– ಅಯೋಧ್ಯೆಯಲ್ಲಿನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ.ಖಲೀಫುಲ್ಲಾ ನೇತೃತ್ವದ ತ್ರಿಸದಸ್ಯ ಸಮಿತಿ ಇಂದು ತನ್ನ ಮಧ್ಯಂತರ ವರದಿ ಸಲ್ಲಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ [more]

ರಾಷ್ಟ್ರೀಯ

ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ ಇಳಿಕೆ

ನವದೆಹಲಿ, ಆ.1– ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಎಲ್‍ಪಿಜಿ ಬೆಲೆ ಇಳಿಕೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ [more]

ರಾಷ್ಟ್ರೀಯ

ತ್ರಿವಳಿ ತಲಾಖ್ ನಿಷೇಧ ಮಸೂದೆ-ಮಸೂದೆಗೆ ಅಂಕಿತ ಹಾಕಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ನವದೆಹಲಿ, ಆ.1-ಕಾನೂನು ಆಗಿ ಪರಿವರ್ತಿಸುವ ಉದ್ದೇಶದಿಂದ ಸಂಸತ್ತಿನಲ್ಲಿ ಅಂಗೀಕರಿಸಲಾದ ತ್ರಿವಳಿ ತಲಾಖ್ ನಿಷೇಧ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಸರ್ಕಾರದ ಅಧಿಸೂಚನೆ [more]

ರಾಷ್ಟ್ರೀಯ

ಮಳೆಯ ಆರ್ಭಟಕ್ಕೆ ತತ್ತರಿಸಿದ ವಡೋದರಾ, ಹಲವು ಪ್ರದೇಶ ಜಲಾವೃತ

ಅಹಮದಾಬಾದ್: ಭಾರೀ ಮಳೆಗೆ ಗುಜರಾತ್ ನ ವಡೋದರಾ ನಗರ ಸಂಪೂರ್ಣ ಪ್ರವಾಹದ ರೀತಿಯಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತಗೊಂಡಿದೆ. ಬುಧವಾರ ರಾತ್ರಿಯಿಂದ ನಿರಂತರವಾಗಿ [more]

ರಾಷ್ಟ್ರೀಯ

ತ್ರಿವಳಿ ತಲಾಖ್ ಮಸೂದೆಗೆ ರಾಷ್ಟ್ರಪತಿ ಅಂಕಿತ; ಸದ್ಯದಲ್ಲೇ ಕಾಯ್ದೆ ಜಾರಿ

ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆಯಾದ ತ್ರಿವಳಿ ತಲಾಖ್ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಸದ್ಯದಲ್ಲಿಯೇ ಅದು ಕಾನೂನು ಆಗಿ ಜಾರಿಗೆ ಬರಲಿದೆ ಎಂದು ಸರ್ಕಾರದ [more]

ರಾಷ್ಟ್ರೀಯ

10 ದಿನದೊಳಗೆ ದೆಹಲಿಯ ಮನೆ ಖಾಲಿ ಮಾಡಿ: ಕಾರ್ತಿ ಚಿದಂಬರಂಗೆ ಇಡಿ ಸೂಚನೆ

ನವದೆಹಲಿ: ಐಎನ್​ಎಕ್ಸ್​ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಈಗಾಗಲೇ ಸೀಜ್ ಮಾಡಲಾದ ಮನೆಯನ್ನು 10 ದಿನಗಳೊಳಗೆ ಖಾಲಿ ಮಾಡುವಂತೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ [more]

ರಾಜ್ಯ

ಇಂದಿನಿಂದ ಬದಲಾಗಲಿದೆ ಈ 5 ನಿಯಮ!

ನವದೆಹಲಿ: ಜುಲೈ ಮಾಸ ಮುಗಿದು ಆಗಸ್ಟ್ ತಿಂಗಳು ಇಂದಿನಿಂದ ಪ್ರಾರಂಭವಾಗಿದೆ. ಅಂತೆಯೇ ಇಂದಿನಿಂದ ಹಲವು ನಿಯಮಗಳು ಕೂಡ ಬದಲಾಗುತ್ತವೆ, ಅದರ ಅರಿವಿದ್ದರೆ ನಿಮಗೂ ಕೂಡ ಒಳ್ಳೆಯದು. ಇಂದಿನಿಂದ ಎಲೆಕ್ಟ್ರಿಕ್ [more]

ರಾಷ್ಟ್ರೀಯ

ಕಾಂಗ್ರೆಸ್-ಎನ್‍ಸಿಪಿ ಪಕ್ಷದ ನಾಲ್ವರು ಶಾಸಕರು ಬಿಜೆಪಿಗೆ ಸೇರ್ಪಡೆ

ಮುಂಬೈ, ಜು.31- ರಾಜೀನಾಮೆ ನೀಡಿ ಮಹಾರಾಷ್ಟ್ರದ ವಿರೋಧ ಪಕ್ಷಗಳಿಗೆ ಶಾಕ್ ನೀಡಿದ್ದ ಕಾಂಗ್ರೆಸ್-ಎನ್‍ಸಿಪಿ ಪಕ್ಷದ ನಾಲ್ವರು ಶಾಸಕರು ಇಂದು ವಿದ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಜಧಾನಿ ಮುಂಬೈನಲ್ಲಿ ಇಂದು [more]

ರಾಷ್ಟ್ರೀಯ

ಉನ್ನಾವೋ ಸಾಮೂಹಿಕ ಅತ್ಯಾಚಾರ-ತನಿಖೆಯನ್ನು ತೀವ್ರಗೊಳಿಸಿದ ಸಿಬಿಐ

ನವದೆಹಲಿ/ಲಕ್ನೋ, ಜು.31-ಅಪಘಾತದಲ್ಲಿ ಉನ್ನಾವೋ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ತೀವ್ರ ಗಾಯಗೊಂಡು ವಕೀಲೆ ಮತ್ತು ಸಾಕ್ಷಿದಾರರು ಸಾವಿಗೀಡಾದ ಪ್ರಕರಣದ ಸಂಬಂಧ ತನಿಖೆಯನ್ನು ಕೇಂದ್ರೀಯ ತನಿಖಾದಳ ಸಿಬಿಐ ತೀವ್ರಗೊಳಿಸಿದೆ. ಇಂದು [more]

ರಾಷ್ಟ್ರೀಯ

ದುಷ್ಕರ್ಮಿಗಳಿಂದ ಕಾಂಗ್ರೇಸ್ ನಾಯಕನ ಹತ್ಯೆ

ತ್ರಿಶೂರ್, ಜು.31- ರಾಜಕೀಯ ಕಗ್ಗೊಲೆಗಳಿಂದ ಕುಖ್ಯಾತಿ ಪಡೆಯುತ್ತಿರುವ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರನ್ನು 18 ಜನ ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ಕೊಚ್ಚಿ ಹಾಕಿ ಕೊಲೆ [more]

ರಾಷ್ಟ್ರೀಯ

ಪಾಕಿಸ್ತಾನದ ಪುಂಡಾಟಕ್ಕೆ ಭಾರತೀಯ ಯೋಧರ ದಿಟ್ಟ ಪ್ರತ್ಯುತ್ತರ

ಜಮ್ಮು, ಜು.31-ಕಣಿವೆ ರಾಜ್ಯ ಕಾಶ್ಮೀರದ ಗಡಿ ಭಾಗದಲ್ಲಿ ಪಾಕಿಸ್ತಾನದ ಪುಂಡಾಟಕ್ಕೆ ಭಾರತೀಯ ಯೋಧರ ಇಂದು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ಸೇನಾ ಪಡೆ ನೀಡಿದ ತಿರುಗೇಟಿನಿಂದ ಪಾಕಿಸ್ತಾನಿ ಸೇನಾ [more]

ರಾಷ್ಟ್ರೀಯ

ವರ್ಷಾಂತ್ಯದಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನಲೆ-ರಾಜಕೀಯ ಪಕ್ಷಗಳಲ್ಲಿ ಆರಂಭವಾದ ಪಕ್ಷಾಂತರ ಪರ್ವ

ಮುಂಬೈ, ಜು.30- ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನವೇ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಕಾಂಗ್ರೆಸ್ ಮತ್ತು ಎನ್‍ಸಿಪಿಯ ನಾಲ್ವರು ಶಾಸಕರು [more]

ರಾಷ್ಟ್ರೀಯ

ಅಗಸ್ಟಾ ವೆಸ್ಟ ಲ್ಯಾಂಡ್ ಹಗರಣ ಪ್ರಕರಣ-ಮಧ್ಯಪ್ರದೇಶ ಮುಖ್ಯಮಂತ್ರಿ ಸಂಬಂಧಿಗೆ ಸೇರಿದ ಬೇನಾಮಿ ಷೇರು ವಶ

ನವದೆಹಲಿ,ಜು.30- ಕೋಟ್ಯಂತರ ರೂ.ಗಳ ಅಗಸ್ಟಾ ವೆಸ್ಟ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಬೆನ್ನಟ್ಟಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಅವರ ಆಪ್ತ [more]

ರಾಷ್ಟ್ರೀಯ

ಪಾಕಿಸ್ತಾನದ ವಸತಿ ಪ್ರದೇಶದಲ್ಲಿ ಪತನಗೊಂಡ ಸೇನಾ ವಿಮಾನ-ದುರ್ಘಟನೆಯಲ್ಲಿ 17 ಮಂದಿ ಸಾವು

ರಾವಲ್ಪಿಂಡಿ,ಜು.30- ಪುಟ್ಟ ಸೇನಾ ವಿಮಾನವೊಂದು ವಸತಿ ಪ್ರದೇಶವೊಂದರಲ್ಲಿ ಪತನಗೊಂಡು 17 ಮಂದಿ ಮೃತಪಟ್ಟ ದುರ್ಘಟನೆ ಇಂದು ಮುಂಜಾನೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಸಮೀಪದ ರಾವಲ್ಪಿಂಡಿಯಲ್ಲಿ ಸಂಭವಿಸಿದೆ. ಮಿಲಿಟರಿ [more]

ರಾಷ್ಟ್ರೀಯ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವಿಗೆ ಆ. 8ರಂದು ಭಾರತ ರತ್ನ ಪ್ರದಾನ

ನವದೆಹಲಿ, ಜು. 29- ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಆ. 8ರಂದು ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರದಾನ ಮಾಡಲಾಗುವುದು. ರಾಷ್ಟ್ರಪತಿ ರಾಮನಾಥ್ ಕೋವಿಂದ್ [more]

ರಾಷ್ಟ್ರೀಯ

ದೇಶದಲ್ಲಿ ಹೆಚ್ಚುತ್ತಿರುವ ವ್ಯಾಘ್ರಗಳ ಸಂತತಿ

ನವದೆಹಲಿ, ಜು. 29– ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಹುಲಿ ಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ವ್ಯಾಘ್ರಗಳ ಸಂತತಿ ಬಗ್ಗೆ ಹರ್ಷ ವ್ಯಕ್ತಪಡಿಸಿದ [more]

ರಾಷ್ಟ್ರೀಯ

ಭಾರತದ ಬಾಕ್ಸಿಂಗ್ ಪಟುಗಳ ಸಾಧನೆಯ ಬಗ್ಗೆ ಸದನದಲ್ಲಿ ಗುಣಗಾನ

ನವದೆಹಲಿ, ಜು. 29– ರಾಜ್ಯಸಭೆಯಲ್ಲಿಂದು ಕಲಾಪದ ವೇಳೆ ಆಡಳಿತ ಪಕ್ಷದ ಸದಸ್ಯರೊಬ್ಬರ ಮುಂದೆ ಇದ್ದ ಮೈಕ್‍ನಲ್ಲಿ ಹೊಗೆ ಕಾಣಿಸಿಕೊಂಡ ನಂತರ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿ ಸದನವನ್ನು [more]

ರಾಷ್ಟ್ರೀಯ

ಲೋಕಸಭೆಯಲ್ಲಿ ಕ್ಷಮೆಯಾಚಿಸಿದ ಎಸ್‍ಪಿ ಸಂಸದ ಅಜಂಖಾನ್

ನವದೆಹಲಿ, ಜು. 29– ಬಿಜೆಪಿ ಸಂಸದೆ ರಮಾದೇವಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ವ್ಯಾಪಕ ಖಂಡನೆಗೆ ಒಳಗಾಗಿದ್ದ ಸಮಾಜವಾದಿ ಪಕ್ಷದ ಸಂಸದ ಅಜಂಖಾನ್ ಲೋಕಸಭೆಯಲ್ಲಿಂದು ಕ್ಷಮೆಯಾಚಿಸುವ [more]