ರಾಷ್ಟ್ರೀಯ

ಪ.ಬಂ.:ಮಮತಾಗೆ ಭಾರೀ ಹಿನ್ನಡೆ ಪ್ರಭಾವಿ ಸಚಿವ ಅಕಾರಿ ರಾಜೀನಾಮೆ

ಕೋಲ್ಕತಾ: ಪಶ್ಚಿಮಬಂಗಾಲದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಗೆ ಮುನ್ನವೇ ಆಳುವ ತೃಣಮೂಲ ಕಾಂಗ್ರೆಸ್‍ಗೆ ಭಾರೀ ಹಿನ್ನಡೆ ಉಂಟಾಗಿದ್ದು, ಪ್ರಭಾವಿ ಮತ್ತು ಜನಪ್ರಿಯ ನಾಯಕರಾಗಿರುವ ಸಾರಿಗೆ ಸಚಿವ ಸುವೇಂದು ಅಕಾರಿ [more]

ರಾಷ್ಟ್ರೀಯ

ಭಾರತ-ನೇಪಾಳ ಸಹಕಾರ ಹೆಚ್ಚಳಕ್ಕೆ ಸಮ್ಮತಿ

ಕಠ್ಮಂಡು: ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಘ್ಲಾ ಹಾಗೂ ನೇಪಾಳದ ವಿದೇಶಾಂಗ ಕಾರ್ಯದರ್ಶಿ ಭರತ್ ರಾಜ್ ಪೌಡ್ಯಲ್ ನಡೆಸಿರುವ ದ್ವಿಪಕ್ಷೀಯ ಸಭೆ ಫಲಪದ್ರವಾಗಿದ್ದು, ಉಭಯ ರಾಷ್ಟ್ರಗಳ ನಡುವಿನ ಸಹಕಾರ [more]

ರಾಷ್ಟ್ರೀಯ

ಸೀರಮ್ ಇನ್‍ಸ್ಟಿಟ್ಯೂಟ್‍ಗೆ ನಾಳೆ ಪ್ರಧಾನಿ ಭೇಟಿ

ಹೊಸದಿಲ್ಲಿ ;ಕೊರೋನಾ ವಿರುದ್ಧದ ಲಸಿಕೆ ಸಂಗ್ರಹಿಸಲು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಿದ್ಧತೆ ನಡೆಸಿಕೊಳ್ಳುವಂತೆ ತಿಳಿಸಿದ್ದ ಬೆನ್ನಲ್ಲೆ, ಪ್ರಧಾನಿ ನರೇಂದ್ರ ಮೋದಿ ಶನಿವಾರ ಸೀರಮ್ ಇನ್‍ಸ್ಟಿಟ್ಯೂಟ್ [more]

ರಾಷ್ಟ್ರೀಯ

ಲಡಾಖ್: ಬೃಹತ್ ಸೌರ್ಯಶಕ್ತಿ ಘಟಕ ಕಾರ್ಯಾರಂಭ

ಲೇಹ್: ಇಲ್ಲಿನ ಭಾರತೀಯ ವಾಯು ಪಡೆ (ಐಎಎಫ್) ಕೇಂದ್ರದಲ್ಲಿ ಅತಿದೊಡ್ಡ ಸೌರ್ಯ ಶಕ್ತಿ ಯೋಜನೆ ಅನುಷ್ಠಾನಗೊಳಿಸುವುದರೊಂದಿಗೆ ಕೇಂದ್ರಾಡಳಿತ ಪ್ರದೇಶ ಲಡಾಖ್ ಬೃಹತ್ ಸೌರ್ಯ ಶಕ್ತಿ ಘಟಕವನ್ನು ಹೊಂದಿದೆ. [more]

ರಾಷ್ಟ್ರೀಯ

ಹಕ್ಕಿಜ್ವರದ ಆತಂಕದಲ್ಲಿ ಯೂರೋಪ್ ದೇಶಗಳು

ಹೊಸದಿಲ್ಲಿ: ಕೊರೋನಾ ವೈರಸ್ ವಿರುದ್ಧದ ಹೋರಾಟದ ಜೊತೆಗೆ ಯೂರೋಪಿಯನ್ ದೇಶಗಳಲ್ಲೀಗ ಇನ್ನೊಂದು ಹೋರಾಟ ಆರಂಭವಾಗಿದೆ. ಹಕ್ಕಿಜ್ವರ ಆತಂಕದಲ್ಲಿರುವ ಆ ದೇಶಗಳು ಸಾವಿರಾರು ಕೋಳಿಗಳನ್ನು ಕೊಲ್ಲುತ್ತಿದ್ದಾರೆ. ಎಚ್5ಎನ್8 ಹಕ್ಕಿಜ್ವರವು [more]

ರಾಷ್ಟ್ರೀಯ

ಬಿಜೆಪಿ ಹೊರಗಿನವರ ಪಕ್ಷ, ಪ.ಬಂ.ದಲ್ಲಿ ಇಲ್ಲ ಅವಕಾಶ: ಮಮತಾ ಹೊಸ ವರಸೆ

ಕೋಲ್ಕತ:ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ತನಗೆ ಭಾರೀ ಸವಾಲಾಗಿರುವುದರಿಂದ ತೀವ್ರ ಹತಾಶೆಗೀಡಾಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಇದೀಗ ಬಿಜೆಪಿ ಹೊರಗಿನವರ ಪಕ್ಷ, ಪ.ಬಂ.ದಲ್ಲಿ ಬಿಜೆಪಿಗೆ ಇಲ್ಲ ಅವಕಾಶ [more]

ರಾಷ್ಟ್ರೀಯ

ಕೊರೋನಾ ಎರಡನೇ ಅಲೆಗೆ ಪಾಕ್ ತತ್ತರ ಎಲ್ಲ ಆಸ್ಪತ್ರೆಗಳೂ ಭರ್ತಿ:ಸರಕಾರ ಆತಂಕದಲ್ಲಿ

ಇಸ್ಲಾಮಾಬಾದ್:ಪಾಕಿಸ್ಥಾನದಾದ್ಯಂತ ಕೋವಿಡ್-19 ತನ್ನ ಎರಡನೇ ಅಲೆಯನ್ನು ತೀವ್ರಗೊಳಿಸಿದ್ದು, ಪಾಕಿಸ್ತಾನದಾದ್ಯಂತ ಆಸ್ಪತ್ರೆಗಳು ಅದರಲ್ಲೂ ತೀವ್ರ ನಿಗಾ ಘಟಕಗಳು ಪೂರಾ ಭರ್ತಿಯಾಗಿವೆ.ಇದರಿಂದಾಗಿ ಪಾಕ್ ಸರಕಾರ ತತ್ತರಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದು, [more]

ರಾಷ್ಟ್ರೀಯ

ಟ್ವಿಟರ್‍ಗೆ ಪರ್ಯಾಯ ದೇಶಿಯ ಟೂಟರ್

ಹೊಸದಿಲ್ಲಿ:ತಂತ್ರಜ್ಞಾನ ಕ್ಷೇತ್ರವನ್ನು ಆತ್ಮನಿರ್ಭರಗೊಳಿಸುವಂತೆ ನವೋದ್ಯಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಬಳಿಕ ವಿದೇಶಿ ಅಪ್ಲಿಕೇಶನ್‍ಗಳಿಗೆ ಪರ್ಯಾಯವಾಗಿ ದೇಶಿಯ ಆ್ಯಪ್‍ಗಳನ್ನು ಅಭಿವೃದ್ಧಿ ಪಡಿಸುತ್ತಿರುವ ನಡುವೆಯೇ, ಪ್ರಸಿದ್ಧ ಜಾಲತಾಣ [more]

ರಾಷ್ಟ್ರೀಯ

ಕಾಂಗ್ರೆಸ್ ಮುಖಂಡ ಅಹ್ಮದ್ ಅಸ್ತಂಗತ

ಗಾಂನಗರ : ಕಾಂಗ್ರೆಸ್ ಹಿರಿಯಮುಖಂಡ, ಸೋನಿಯಾಗಾಂ ಅವರ ಆಪ್ತ ಸಲಹೆಗಾರರಲ್ಲಿ ಒಬ್ಬರಾಗಿದ್ದ, ಗುಜರಾತ್ ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್, ಬುಧವಾರ ಕೊರೋನಾದಿಂದಾಗಿ ವಿವಶರಾಗಿದ್ದು, ಪ್ರಧಾನಿ ನರೇಂದ್ರ ಮೋದಿ [more]

ರಾಷ್ಟ್ರೀಯ

ಮತ್ತಷ್ಟು ಡ್ರೋನ್ ಖರೀದಿಗೆ ಪಾಕ್ ತೀರ್ಮಾನ

ಇಸ್ಲಾಮಾಬಾದ್: ಡ್ರೋನ್ ಬಳಸಿ ದೇಶದೊಳಗೆ ಶಸ್ತ್ರಾಸ್ತ್ರ ಬಿಸಾಡಲು ನೂತನ ಕಳ್ಳಮಾರ್ಗ ಕಂಡುಕೊಂಡಿರುವ ಕುತಂತ್ರಿ ಪಾಕಿಸ್ಥಾನದ ಯತ್ನಗಳನ್ನು ಭಾರತೀಯ ಸೇನೆ ನಿರಂತರವಾಗಿ ವಿಫಲಗೊಳಿಸುತ್ತಿರುವ ಬೆನ್ನೆಲ್ಲೇ, ಮತ್ತಷ್ಟು ಡ್ರೋನ್ ಖರೀದಿಸಲು [more]

ರಾಷ್ಟ್ರೀಯ

ಸಂಸ್ಕøತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ವಿಶ್ವದ 2ನೇ ರಾಜಕಾರಣಿ ಖ್ಯಾತಿ ನ್ಯೂಜಿಲ್ಯಾಂಡ್ ಸಂಸದನಾಗಿ ಭಾರತೀಯ ಆಯ್ಕೆ

ವೆಲ್ಲಿಂಗ್ಟನ್ : ರಾಷ್ಟ್ರರಾಜಕಾರಣದಲ್ಲಿ ಮಾತ್ರವಲ್ಲದೆ, ವಿದೇಶಗಳ ರಾಜಕೀಯ ಕ್ಷೇತ್ರದಲ್ಲೂ ಭಾರತೀಯರು ವಿಶಿಷ್ಟ ಛಾಪು ಮೂಡಿಸುತ್ತಿದ್ದು, ನ್ಯೂಜಿಲ್ಯಾಂಡ್ ಸಂಸತ್ತಿನ ಹ್ಯಾಮಿಲ್ಟನ್ ಕ್ಷೇತ್ರದ ಸಂಸದ ಡಾ. ಗೌರವ್ ಶರ್ಮಾ, ಸಂಸ್ಕøತದಲ್ಲಿ [more]

ರಾಷ್ಟ್ರೀಯ

ಆಮ್ಲಜನಕ ಬಳಸಿ 25 ವರ್ಷಗಳಷ್ಟು ವಯಸ್ಸನ್ನು ಹಿಂದೆ ಸರಿಸುವ ಸಂಶೋಧನೆ ಇಸ್ರೇಲಿ ವಿಜ್ಞಾನಿಗಳ ವಯಸ್ಸು ತಡೆವ ಸಂಶೋಧನೆ ಯಶಸ್ವಿ

ಹೊಸದಿಲ್ಲಿ: ಪ್ರತಿಯೊಬ್ಬರಿಗೂ ವಯಸ್ಸಾಗುವುದು ಸಹಜವಾದರೂ, ಚಿರ ಯುವಕ/ಯುವತಿಯಾಗಿರಬೇಕೆಂಬುದು ಎಲ್ಲರ ಬಯಕೆಯಾಗಿದ್ದು, ಇಸ್ರೇಲಿ ವಿಜ್ಞಾನಿಗಳ ಹೊಸ ಸಂಶೋಧನೆಯು ವಯಸ್ಸಾಗುವಿಕೆ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಆಮ್ಲಜನಕವನ್ನಷ್ಟೇ ಬಳಸಿ ವಯಸ್ಸನ್ನು ತಡೆಗಟ್ಟಲಾಗಿದೆ. [more]

ರಾಷ್ಟ್ರೀಯ

40 ಸಾವಿರ ಕುಶಲಕರ್ಮಿಗಳಿಗೆ ಎಜಿಯೋ ಮಾರುಕಟ್ಟೆ ವೇದಿಕೆ

ಹೊಸದಿಲ್ಲಿ : ಕೊರೋನಾ ಬಿಕ್ಕಟ್ಟಿನ ನಡುವೆಯೇ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಿ, ಆತ್ಮನಿರ್ಭರ ಭಾರತದತ್ತ ಹೆಜ್ಜೆ ಇಡಲು ರಿಲಯನ್ಸ್ ರಿಟೇಲ್ ಅಣಿಯಾಗಿದ್ದು, ಎಜಿಯೋ ಇಂಡಿ ಮುಖೇನಾ 40ಸಾವಿರಕ್ಕೂ [more]

ರಾಜ್ಯ

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನಕುಮಾರ ಕಟೀಲ್ ಗುರಿ, ದಾರಿ ಮರೆತಿರುವ ಕಾಂಗ್ರೆಸ್ ಅವನತಿಯತ್ತ

ದಾವಣಗೆರೆ: ಗುರಿ, ದಾರಿ ಮರೆತಿರುವ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ. ಸ್ಪಷ್ಟ ಗುರಿಯೊಂದಿಗೆ ಸರಿಯಾದ ದಾರಿಯಲ್ಲಿ ಸಾಗುತ್ತಿರುವ ಬಿಜೆಪಿ, ಭಾರತವನ್ನು ವಿಶ್ವಗುರುವಾಗಿಸುವತ್ತ ಮುಂದಡಿ ಇಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, [more]

ರಾಷ್ಟ್ರೀಯ

ಅಜಿತ್ ದೋವಲ್ ದಂಗೆಕೋರರ ಮೂಲದ ಒತ್ತಡ ಹೇರುತ್ತಿದ್ದಾರೆ : ಪಾಕ್ ನಿವೃತ್ತ ಸೇನಾಧಿಕಾರಿ ಆರೋಪ

ನವದೆಹಲಿ : ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‍ಎಸ್‍ಎ) ಅಜಿತ್ ದೋವಲ್ ಅವರು ಪಾಶ್ತೂನ್ ಬುಡಕಟ್ಟು ಪ್ರದೇಶ ಮತ್ತು ಬಲೂಚಿಸ್ತಾನದ ದಂಗೆಕೋರರ ಗುಂಪುಗಳ ಮೂಲಕ, ಕಾಶ್ಮೀರ ವಿಷಯದಿಂದ [more]

ರಾಷ್ಟ್ರೀಯ

ಛತ್ತೀಸ್ಗಢದಲ್ಲಿ ಮಾವೋವಾದಿಗಳ ಎನ್ಕೌಂಟರ್ : ಓರ್ವನ ಬಳಿ ಎಕ್ಸ್ 95 ಸ್ವಯಂಚಾಲಿತ ಗನ್ ಪತ್ತೆ

ಕಂಕರ್ (ಛತ್ತೀಸ್‍ಗಢ): ಛತ್ತೀಸ್‍ಗಢದ ಕಂಕರ್ ಜಿಲ್ಲೆಯ ಕೊಸ್ರಾಂಡಾ ಕಾಡಿನಲ್ಲಿ ಸೋಮವಾರ ನಡೆದ ಎನ್‍ಕೌಂಟರ್‍ನಲ್ಲಿ ಮೃತಪಟ್ಟ ಮೂವರು ಮಾವೋವಾದಿಗಳ ಪೈಕಿ, ಒಬ್ಬ ವ್ಯಕ್ತಿಯ ಬಳಿ ಎಕ್ಸ್ 95 ಸ್ವಯಂಚಾಲಿತ [more]

ರಾಷ್ಟ್ರೀಯ

ಹಕ್ಕು ಚ್ಯುತಿ ಉಲ್ಲಂಘನೆ ನೋಟಿಸ್ ವಿರುದ್ಧ ಅರ್ನಬ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿ ನೀಡಿದ್ದ ಹಕ್ಕು ಚ್ಯುತಿ ಉಲ್ಲಂಘನೆ ನೋಟಿಸ್ ವಿರುದ್ಧವಾಗಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಎರಡು ವಾರಗಳ [more]

ರಾಷ್ಟ್ರೀಯ

ಆನ್‍ಲೈನ್ ಮೂಲಕ ಪ್ರಧಾನಿ ಮೋದಿ ಉದ್ಘಾಟನೆ , 8 ಹಳೆಯ ಬಂಗಲೆಗಳನ್ನು 76 ಫ್ಲಾಟ್‍ಗಳಾಗಿ ಅಭಿವೃದ್ಧಿ ಸಂಸದರ ಬಹು ಮಹಡಿ ವಸತಿ ಉದ್ಘಾಟನೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿಡಿಯೋ ಕಾನರೆನ್ಸ್ ಮೂಲಕ ಸಂಸತ್ ಸದಸ್ಯರಿಗಾಗಿ ನಿರ್ಮಿಸಲಾಗಿರುವ ಬಹುಮಹಡಿ ವಸತಿಗಳನ್ನು ಉದ್ಘಾಟಿಸಿದ್ದಾರೆ. ಹೊಸದಿಲ್ಲಿಯ ಡಾ. ಬಿ.ಡಿ. ಮಾರ್ಗ್ ರಸ್ತೆಯಲ್ಲಿ [more]

ರಾಷ್ಟ್ರೀಯ

ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪೊಲೀಸ್ ಕಾಯ್ದೆ ಜಾರಿ ಇಲ್ಲ ಜನಾಭಿಪ್ರಾಯಕ್ಕೆ ಮಣಿದ ಕೇರಳ ಸರ್ಕಾರ

ತಿರುವನಂತಪುರಂ: ಜನರ ವಾಕ್ ಸ್ವಾತಂತ್ರ್ಯಕ್ಕೆ ಹತ್ತಿಕ್ಕಲು ಮುಂದಾಗಿದ್ದ ಕೇರಳ ಸರ್ಕಾರವು ಈಗ ಜನರ ಒತ್ತಾಯಕ್ಕೆ ಮಣಿದು ವಿವಾದಾತ್ಮಕ ಪೊಲೀಸ್ ಕಾಯ್ದೆ ಸುಗ್ರೀವಾಜ್ಞೆಗೆ ತಡೆ ನೀಡಲು ತೀರ್ಮಾನಿಸಿದೆ. ಸದ್ಯಕ್ಕೆ 118 [more]

ರಾಷ್ಟ್ರೀಯ

ಯುದ್ಧ ಸಾರಿದರೂ ಸಾರಬಹುದು ಎಂದು ಚೀನಾ ತಜ್ಞರಿಂದ ಎಚ್ಚರಿಕೆ ಜೋ ಬೈಡನ್ ದುರ್ಬಲ ಅಧ್ಯಕ್ಷ

ಬೀಜಿಂಗ್: ಅಧ್ಯಕ್ಷೀಯ ಚುನಾವಣೆಯಲ್ಲಿ ಜಯ ಗಳಿಸಿರುವ ಜೋ ಬೈಡನ್ ಚೀನಾ ಪರ ನಿಲುವು ಹೊಂದಿದ್ದಾರೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ ಬೈಡನ್ ದುರ್ಬಲ ಅಧ್ಯಕ್ಷ ಎಂದು ಚೀನಾ [more]

ರಾಷ್ಟ್ರೀಯ

ಇಂದು ಮುಖ್ಯಮಂತ್ರಿಗಳ ಜತೆ ಪ್ರಧಾನಿ ಮೋದಿ ಸಭೆ

ಹೊಸದಿಲ್ಲಿ: ವಿವಿಧ ರಾಜ್ಯಗಳಲ್ಲಿರುವ ಕೊರೋನಾ ಪರಿಸ್ಥಿತಿ, ಕೊರೋನಾ ಲಸಿಕೆಯ ತಯಾರಿಕೆ ಹಾಗೂ ವಿತರಣೆ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಮುಖ್ಯಮಂತ್ರಿಗಳ ಸಭೆ ಕರೆದಿ. ಬೆಳಗ್ಗೆ [more]

ರಾಷ್ಟ್ರೀಯ

ಲಸಿಕೆ ದಕ್ಷತೆ ಹೊರಹಾಕಿದ ಫಲಿತಾಂಶ ಆಸ್ಟ್ರಾಜೆನಿಕಾ ಲಸಿಕೆ ಶೇ. 90 ಪರಿಣಾಮಕಾರಿ

ಹೊಸದಿಲ್ಲಿ: ಕೊರೋನಾ ವೈರಸ್ ನಿಯಂತ್ರಿಸುವಲ್ಲಿ ತನ್ನ ಲಸಿಕೆಯು ಯಾವುದೇ ಗಂಭೀರ ಅಡ್ಡ ಪರಿಣಾಮಗಳಿಲ್ಲದೆ ಶೇಕಡಾ 90 ಪರಿಣಾಮಕಾರಿಯಾಗಿದೆ ಎಂದು ಸೋಮವಾರ ಆಸ್ಟ್ರಾಜೆನಿಕಾ ತಿಳಿಸಿದೆ. ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ [more]

ರಾಷ್ಟ್ರೀಯ

ಉತ್ಖನನದ ವೇಳೆ 1,300 ವರ್ಷ ಹಿಂದಿನ ದೇವಾಲಯ ಪತ್ತೆ ಪಾಕ್‍ನಲ್ಲಿ ಪುರಾತನ ವಿಷ್ಣು ಮಂದಿರ

ಪೇಶಾವರ್: ವಾಯುವ್ಯ ಪಾಕಿಸ್ಥಾನದ ಸ್ವಾತ್ ಜಿಲ್ಲೆಯಲ್ಲಿ 1,300 ವರ್ಷಗಳಷ್ಟು ಹಳೆಯದಾದ ಹಿಂದು ಮಂದಿರ ಪತ್ತೆಯಾಗಿದ್ದು, ಇದು ಭವಾನ್ ವಿಷ್ಣು ವಿನ ಮಂದಿರ ಎನ್ನುವುದು ವಿಶೇಷ. ಸ್ವಾತ್ ಜಿಲ್ಲೆಯ [more]

ರಾಷ್ಟ್ರೀಯ

120 ದಿನ ನಡ್ಡಾ ರಾಷ್ಟ್ರವ್ಯಾಪಿ ಸಂಚಾರ

ಹೊಸದಿಲ್ಲಿ: ಮುಂಬರುವ 2024ರ ಲೋಕಸಭಾ ಚುನಾವಣೆ ಹಿನ್ನೆಲೆ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರು 120 ದಿನಗಳ ರಾಷ್ಟ್ರವ್ಯಾಪಿ ಪ್ರವಾಸ ಮೂಲಕ ಬಿಜೆಪಿ ಈಗಿನಿಂದಲೇ ಪಕ್ಷ ಸಂಘಟನೆಗಾಗಿ [more]

ರಾಷ್ಟ್ರೀಯ

ಕಾನೂನಾತ್ಮಕ ಅನುಮತಿಗೆ ಮುಂದಾದ ಕೇಂದ್ರ ಸರ್ಕಾರ ಆಯುರ್ವೇದ ವೈದ್ಯರಿಗೂ ಶಸ್ತ್ರಚಿಕಿತ್ಸೆ ತರಬೇತಿ

ಹೊಸದಿಲ್ಲಿ: ಕಿವಿ, ಮೂಗು, ಗಂಟಲು (ಇಎನ್‍ಟಿ), ನೇತ್ರಶಾಸ್ತ್ರ ಹಾಗೂ ದಂತ ಪ್ರಕ್ರಿಯೆ ಸೇರಿ ಹಲವು ಸಾಮಾನ್ಯ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಆಯುರ್ವೇದ ವೈದ್ಯರಿಗೂ ತರಬೇತಿ ನೀಡುವ ಮೂಲಕ ಕಾನೂನಾತ್ಮಕವಾಗಿ [more]