ರೋಬೊಟ್ ನೆರವಿನಿಂದ ಸಂಪೂರ್ಣ ಮಂಡಿಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸಿ ದಾಖಲೆ
ಬೆಂಗಳೂರು, ಆ.31-ಕರ್ನಾಟಕದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಖ್ಯಾತ ಮೂಳೆ ತಜ್ಞಡಾ| ಪ್ರಶಾಂತ್‍ಆರ್. ಅವರುರೋಬೊಟಿಕ್ಸ್ ಅಸಿಸ್ಟೆಡ್ (ರೋಬೊಟ್ ನೆರವಿನ) ಸಂಪೂರ್ಣ ಮಂಡಿಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸಿ ದಾಖಲೆ ನಿರ್ಮಿಸಿದ್ದಾರೆ. [more]