ರಾಜ್ಯ

ಮತ್ತೆ ಕೋಟ್ಯಂತರ ರೂ. ದಾನ ಮಾಡಿದ ಅಜೀಂ ಪ್ರೇಂಜಿ: 7,300 ಕೋಟಿ ರೂ. ಮೌಲ್ಯದ ಷೇರು ಮಾರಾಟ

ಬೆಂಗಳೂರು: ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಂಜಿ, ತಮ್ಮ ಹೆಸರಿನಲ್ಲಿದ್ದ 7,300 ಕೋಟಿ ರೂ. ಮೌಲ್ಯದ ವಿಪ್ರೋ ಸಂಸ್ಥೆಯ ಷೇರುಗಳನ್ನು ಮಾರಾಟ ಮಾಡಿದ್ಧಾರೆ. ಈ ಹಣ ನೇರವಾಗಿ [more]

ರಾಷ್ಟ್ರೀಯ

ಎಸ್ ಬಿಐ ಗ್ರಾಹಕರಿಗೆ ಬಂಪರ್; ಸಾಲದ ಮೇಲಿನ ಬಡ್ಡಿದರ ಇಳಿಕೆ

ನವದೆಹಲಿ: ಭಾರತದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಸಂಸ್ಥೆ ಎಸ್ ಬಿಐ ತನ್ನ ಗ್ರಾಹಕರಿಗೆ ಬಂಪರ್ ಘೋಷಣೆ ಮಾಡಿದ್ದು, ಇಂದಿನಿಂದಲೇ ಜಾರಿಯಾಗುವಂತೆ ಸಾಲದ ಮೇಲಿನ ಬಡ್ಡಿದರ ಇಳಿಕೆ [more]

ವಾಣಿಜ್ಯ

ಪೀಣ್ಯ ಕೈಗಾರಿಕಾ ಸಂಘ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೋದ್ಯಮಿಗಳ ಪ್ರಶಸ್ತಿ ಸಮಾರಂಭವನ್ನು ಅದ್ಧುರಿಯಾಗಿ ಆಚರಿಸಿದರು

ಬೆಂಗಳೂರು 31 ಆಗಸ್ಟ್: ಪೀಣ್ಯ ಕೈಗಾರಿಕಾ ಸಂಘ ​​(ಪಿಐಎ) ತನ್ನ ಮೊದಲ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೋದ್ಯಮಿಗಳ ಪ್ರಶಸ್ತಿ ಸಮಾರಂಭವನ್ನು ನಿನ್ನೆ ತಾಜ್ ಯೆಶವಂತಪುರದಲ್ಲಿ ಅದ್ಧುರಿಯಾಗಿ ಆಚರಿಸಿದರು. [more]

ವಾಣಿಜ್ಯ

ಪೀಣ್ಯ ಕೈಗಾರಿಕಾ ಸಂಘದಿಂದ ಸೂಕ್ಷ್ಮ , ಮತ್ತು ಸಣ್ಣ ವರ್ಗದ ಕೈಗಾರಿಕೋದ್ಯೋಮಿಗಳ ನಾಳೆ ಪ್ರಶಸ್ತಿ ಪ್ರಧಾನ

ಬೆಂಗಳೂರು ಆ 29: ಪೀಣ್ಯ ಕೈಗಾರಿಕಾ ಸಂಘವು ಆಗಸ್ಟ್ 30 ರಂದು ಸೂಕ್ಷ್ಮ ಮತ್ತು ಸಣ್ಣ ವರ್ಗದ ಕೈಗಾರಿಕೋದ್ಯಮಿಗಳಿಗೆ ಶೇಷ್ಠತಾ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲು ತೀರ್ಮಾನಿಸಲಾಗಿದೆ [more]

ವಾಣಿಜ್ಯ

ಗುಲ್ಬರ್ಗ ತೊಗರಿಬೇಳೆಗೆ ದೊರಕಿತು ಭೌಗೋಳಿಕ ಸೂಚನೆ (GI Tag)

ಬೆಂಗಳೂರು ಆ 25: ಸಾಮಾನ್ಯವಾಗಿ ಗುಲ್ಬರ್ಗಾ ಬಗ್ಗೆ ಯೋಚಿಸುವಾಗ, ಜನರ ಮನಸ್ಸಿನಲ್ಲಿ ಬರುವುದು ಆ ಜಿಲ್ಲೆಯಿಂದ ಉತ್ಪತ್ತಿಯಾಗುವ ವಿಶೇಷ ತೊಗರಿಬೇಳೆ. ಈಗ ಅದೇ ತೊಗರಿಬೇಳೆಗೆ ರಾಷ್ಟ್ರೀಯ ಮತ್ತು [more]

ಬೆಂಗಳೂರು

ಯಮಹಾ ಇಂಡಿಯಾ ಮೋಟಾರ್ಸ್ ಕಂಪೆನಿಯಿಂದ- ವಿಶೇಷ ಗ್ರಾಹಕ ಸಂಪರ್ಕ ಮಾರಾಟ ಯೋಜನೆ ಆರಂಭ

ಬೆಂಗಳೂರು, ಆ.4- ಯಮಹಾ ಇಂಡಿಯಾ ಮೋಟಾರ್ಸ್ ಕಂಪೆನಿಯು ದೇಶಾದ್ಯಂತ ದಿ ಕಾಲ್ ಆಫ್ ದಿ ಬ್ಲೂ -2.0 ವಿಶೇಷ ಗ್ರಾಹಕ ಸಂಪರ್ಕ ಮಾರಾಟ ಯೋಜನೆಯನ್ನು ಆರಂಭಿಸಿದೆ. ತನ್ನ [more]

ರಾಜ್ಯ

ಇಂದಿನಿಂದ ಬದಲಾಗಲಿದೆ ಈ 5 ನಿಯಮ!

ನವದೆಹಲಿ: ಜುಲೈ ಮಾಸ ಮುಗಿದು ಆಗಸ್ಟ್ ತಿಂಗಳು ಇಂದಿನಿಂದ ಪ್ರಾರಂಭವಾಗಿದೆ. ಅಂತೆಯೇ ಇಂದಿನಿಂದ ಹಲವು ನಿಯಮಗಳು ಕೂಡ ಬದಲಾಗುತ್ತವೆ, ಅದರ ಅರಿವಿದ್ದರೆ ನಿಮಗೂ ಕೂಡ ಒಳ್ಳೆಯದು. ಇಂದಿನಿಂದ ಎಲೆಕ್ಟ್ರಿಕ್ [more]

ಬೆಂಗಳೂರು

ಸೋನಾಲಿಕಾ ಟೈಗರ್ ಟ್ರ್ಯಾಕ್ಟರ್ ಮಾರುಕಟ್ಟೆಗೆ

ಬೆಂಗಳೂರು,ಜು.7- ಸೋನಾಲಿಕಾ ಕಂಪನಿ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಟೈಗರ್ ಸೀರಿಸ್‍ನ ಟ್ರ್ಯಾಕ್ಟರ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನಗರದಲ್ಲಿ ನಡೆದ ಹೊಸ ವಿನ್ಯಾಸದಿಂದ ಕೂಡಿದ ಟ್ರಾಕ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ [more]

ರಾಷ್ಟ್ರೀಯ

ಯಾವ ವಸ್ತು ದುಬಾರಿ, ಯಾವುದು ಅಗ್ಗ ಇಲ್ಲಿದೆ ಬಜೆಟ್​ ವಿವರ

ನವದೆಹಲಿ: ಎರಡನೇ ಅವಧಿಯ ಮೋದಿ ಸರ್ಕಾರದ ಮೊದಲ ಬಜೆಟ್ಅ​ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಇಂದು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್​ನಲ್ಲಿ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಿದ ನಿರ್ಮಲಾ [more]

ರಾಷ್ಟ್ರೀಯ

ಸಿಹಿ-ಕಹಿ ಸಮ್ಮಿಶ್ರಣದ ಬಜೆಟ್

ನವದೆಹಲಿ,ಜು.5-ಜನಸಾಮಾನ್ಯರಿಗೆ ಹೊರೆಯಾಗದಂತೆ ತೆರಿಗೆಗಳನ್ನು ವಿಧಿಸದೆ, ಡೀಸೆಲ್-ಪೆಟ್ರೋಲ್ ಮೇಲಿನ ಸೆಸ್ ದರ ಹೆಚ್ಚಿಸಿ, ಐದು ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ನೀಡಿ, ಉದ್ದಿಮೆದಾರರಿಗೆ ಭರಪೂರ ಕೊಡುಗೆಗಳನ್ನು ನೀಡಿ, ಚಿನ್ನದ [more]

ರಾಷ್ಟ್ರೀಯ

ಎನ್‍ಡಿಎ-2 ನೇತೃತ್ವದ ಮೊದಲ ಬಜೆಟ್‍ನ ಮುಖ್ಯಾಂಶಗಳು

* ದೇಶದ ಪ್ರಥಮ ಮಹಿಳಾ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಪೂರ್ಣ ಪ್ರಮಾಣದ ಬಜೆಟ್ ಮಂಡನೆ * ಬಜೆಟ್ ಸೂಟ್‍ಕೇಸ್ ಸಂಸ್ಕøತಿಗೆ ತಿಲಾಂಜಲಿ * ಸಂಪ್ರದಾಯ [more]

ರಾಷ್ಟ್ರೀಯ

ಕೇಂದ್ರ ಬಜೆಟ್: 1.95 ಕೋಟಿ ಮನೆಗಳ ನಿರ್ಮಾಣಕ್ಕೆ ನಿರ್ಧಾರ

ನವದೆಹಲಿ: ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿಯಲ್ಲಿ 2019-20 ರಿಂದ 201-22ರ ಅವಧಿಯಲ್ಲಿ 1.95 ಕೋಟಿ ಮನೆಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ [more]

ರಾಷ್ಟ್ರೀಯ

ಚಾಣಕ್ಯ, ಬಸವಣ್ಣನ ನೀತಿ, ಉರ್ದು ಶಾಯಿರಿ ಉಲ್ಲೇಖಿಸಿ ಬಜೆಟ್ ಭಾಷಣ ಆರಂಭಿಸಿದ ವಿತ್ತ ಸಚಿವೆ

ಹೊಸದಿಲ್ಲಿ: ಎನ್‌ಡಿಎ ಸರಕಾರದ ಎರಡನೇ ಅವಧಿಯ ಮೊದಲ ಬಜೆಟ್ ಮಂಡಿಸುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚಾಣಕ್ಯ ಮತ್ತು ಕಾಯಕ ಯೋಗಿ ಬಸವಣ್ಣನ ನೀತಿ ಮತ್ತು ಉರ್ದು ಶಾಯಿರಿ (ಯಕೀನ್ [more]

ರಾಷ್ಟ್ರೀಯ

ಬಜೆಟ್‌ ಹೈಲೈಟ್ಸ್‌: ಭಾರತ ಆಗಲಿದೆ ಉನ್ನತ ಶಿಕ್ಷಣದ ಹಬ್‌

ಹೊಸದಿಲ್ಲಿ: ಎನ್‌ಡಿಎ ಸರಕಾರದ ಎರಡನೇ ಅವಧಿಯ ಮೊದಲ ಬಜೆಟ್‌ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ಮಂಡಿಸಿದರು. ಮೊದಲ ಬಾರಿಗೆ ಬಜೆಟ್‌ ಭಾಷಣ ಮಾಡುತ್ತಿರುವ ನಿರ್ಮಲಾ ಸೀತಾರಾಮನ್‌ [more]

ರಾಷ್ಟ್ರೀಯ

ಕೆಲಸ ಮಾಡಿದ್ದಕ್ಕೆ ಮತದಾರ ಮತ ಹಾಕಿದ್ದಾನೆ, ಅಭಿನಂದನೆ: ನಿರ್ಮಲಾ ಸೀತಾರಾಮನ್

ನವದೆಹಲಿ: ತಮ್ಮ ಚೊಚ್ಚಲ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮತ್ತೊಮ್ಮೆ ನಮ್ಮ ಸರ್ಕಾರವನ್ನು ಆಯ್ಕೆ ಮಾಡುವಲ್ಲಿ ಕಾರಣರಾದ ಎಲ್ಲ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ದೇಶದಲ್ಲಿ [more]

ರಾಷ್ಟ್ರೀಯ

ಬಜೆಟ್‌ ನಿರೀಕ್ಷೆ : 40,000 ಮಟ್ಟ ಮರಳಿ ಪಡೆದ ಸೆನ್ಸೆಕ್ಸ್‌, ನಿಫ್ಟಿ 12,000ದ ಸನಿಹಕ್ಕೆ

ಮುಂಬಯಿ: ಇಂದು ಮಂಡಿಸಲ್ಪಡುವ ಕೇಂದ್ರ ಬಜೆಟ್‌ ಮೇಲೆ ದೇಶದ ಹಣಕಾಸು ರಂಗದ ದೃಷ್ಟಿ ಕೇಂದ್ರೀಕೃತವಾಗಿರುವಂತೆಯೇ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ 40,000 [more]

ರಾಷ್ಟ್ರೀಯ

ಸೂಟ್‍ಕೇಸ್ ಸಂಸ್ಕೃತಿಗೆ ತಿಲಾಂಜಲಿ: ಕೆಂಪು ಬಣ್ಣದ ಬಟ್ಟೆಯ ಚೀಲದಲ್ಲಿ ಆಯ-ವ್ಯಯ ಪ್ರತಿ

ನವದೆಹಲಿ: ಹಣಕಾಸು ಸಚಿವರು ಇಲ್ಲಿಯವರೆಗೆ ಬಜೆಟ್ ಪ್ರತಿಯನ್ನು ಸೂಟ್‍ಕೇಸ್‍ನಲ್ಲಿ ಹೊತ್ತುಕೊಂಡು ಸಂಸತ್ ಪ್ರವೇಶಿಸುತ್ತಿದ್ದರು. ಆದರೆ ನಿರ್ಮಲಾ ಸೀತಾರಾಮನ್ ಅವರು ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಕೆಂಪು ಬಣ್ಣದ ಬಟ್ಟೆಯ [more]

ರಾಷ್ಟ್ರೀಯ

ಇಂದು 2ನೇ ಅವಧಿಯ ಮೋದಿ ಸರ್ಕಾರದ ಮೊದಲ ಬಜೆಟ್ ಮಂಡನೆಗೆ ಕ್ಷಣಗಣನೆ

ನವದೆಹಲಿ: ಲೋಕಸಭೆ ಸಮರದ ಬಳಿಕ ದೇಶ ಮತ್ತೊಂದು ಬಜೆಟ್ ಗೆ ಸಾಕ್ಷಿ ಆಗಲಿದೆ. ಇಂದು ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮಂಡನೆ ಆಗಲಿದೆ. ಮೊದಲ [more]

ರಾಷ್ಟ್ರೀಯ

ಆರ್‌ಟಿಜಿಎಸ್‌, ನೆಫ್ಟ್ ಮೂಲಕ ಹಣ ವರ್ಗಾವಣೆ ಮೇಲೆ ಯಾವುದೇ ಶುಲ್ಕವಿಲ್ಲ

ಮುಂಬೈ: ಆನ್‍ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ಗ್ರಾಹಕರಿಗೆ ಬ್ಯಾಂಕುಗಳು ವಿಧಿಸುವ ಶುಲ್ಕ ಇಂದಿನಿಂದ ಅಗ್ಗ ವಾಗಲಿದೆ. ರಿಯಲ್-ಟೈಮ್ ಗ್ರೋಸ್ ಸೆಟಲ್ಮೆಂಟ್(ಆರ್‌ಟಿಜಿಎಸ್‌) ಹಾಗೂ ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್ಫರ್ [more]

ರಾಷ್ಟ್ರೀಯ

ಎಲ್‌ಪಿಜಿ ಗ್ರಾಹಕರಿಗೆ ಗುಡ್ ನ್ಯೂಸ್: ಸಬ್ಸಿಡಿ ರಹಿತ ಅಡುಗೆ ಅನಿಲ ದರ 100 ರೂ. ಇಳಿಕೆ

ನವದೆಹಲಿ: ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಪ್ರತಿ ಸಿಲಿಂಡರ್‌ಗೆ 100.50 ರೂ.ಗೆ ಇಳಿದಿದೆ. ಜುಲೈ 1 ರಿಂದ ದೆಹಲಿಯಲ್ಲಿ ಸಬ್ಸಿಡಿ ರಹಿತ ಅಡುಗೆ [more]

ಬೀದರ್

ಕ್ರೀಡಾ ಸಚಿವ ರಹೀಮ್ ಖಾನ್ ಚಾಲನೆ ಪ್ರಜ್ವಲ್ ಗಾರ್ಮೆಂಟ್ ಉದ್ಘಾಟನೆ

ಬೀದರ್: ಇಲ್ಲಿಯ ಇಂದಿರಾ ಮಾರ್ಕೇಟ್‍ನ ಬಿ.ಜಿ. ಶೆಟಕಾರ ಕಾಂಪ್ಲೆಕ್ಸ್‍ನಲ್ಲಿ ಹೊಸದಾಗಿ ಆರಂಭಿಸಿರುವ ಪ್ರಜ್ವಲ್ ಗಾರ್ಮೆಂಟ್ ಉದ್ಘಾಟನೆ ಕಾರ್ಯಕ್ರಮ ಭಾನುವಾರ ನಡೆಯಿತು. ಕ್ರೀಡಾ ಸಚಿವ ರಹೀಮ್ ಖಾನ್ ಉದ್ಘಾಟಿಸಿ [more]

ರಾಷ್ಟ್ರೀಯ

ಅಧಿಕಾರಾವಧಿ ಮುಗಿಯುವ ಮೊದಲೇ ಆರ್​ಬಿಐ ಡೆಪ್ಯುಟಿ ಗವರ್ನರ್ ಸ್ಥಾನಕ್ಕೆ ವಿರಳ್ ರಾಜೀನಾಮೆ

ನವದೆಹಲಿ:  ಆರ್​ಬಿಐನ ಡೆಪ್ಯುಟಿ ಗವರ್ನರ್  ವಿರಳ್ ಆಚಾರ್ಯ ತಮ್ಮ ಅಧಿಕಾರಾವಧಿ ಮುಗಿಯುವ ಮೊದಲೇ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಳೆದ 6 ತಿಂಗಳಲ್ಲಿ ಆರ್​ಬಿಐನ ಉನ್ನತ ಹುದ್ದೆಯ [more]

ರಾಷ್ಟ್ರೀಯ

ಯುಎಸ್-ಇರಾನ್ ನಡುವಿನ ಉದ್ವಿಗ್ನತೆ: ಭಾರತದಲ್ಲಿ ಕಚ್ಚಾ ತೈಲ ದರ ದುಬಾರಿ!

ನವ ದೆಹಲಿ: ಅಮೆರಿಕದ ಡ್ರೋನ್‌ಗಳನ್ನು ಇರಾನ್ ಹೊಡೆದುರುಳಿಸಿರುವುದಕ್ಕೆ ಸಂಬಂಧಿಸಿದಂತೆ ಯುಎಸ್-ಇರಾನ್ ನಡುವಿನ ಇತ್ತೀಚಿನ ಬೆಳವಣಿಗೆಗಳಿಂದಾಗಿ ತೈಲ ಬೆಲೆ ತೀವ್ರವಾಗಿ ಏರಿಕೆಯಾಗುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ತೈಲ ಬೆಲೆ [more]

ರಾಷ್ಟ್ರೀಯ

ಶೇ 0.25ರಷ್ಟು ರೆಪೋ ದರ ಕಡಿತಗೊಳಿಸಿದ ಆರ್​ಬಿಐ; ಗೃಹ ಸಾಲ ಇನ್ನು ಅಗ್ಗ

ನವದೆಹಲಿ: ಆರ್​ಬಿಐ ತನ್ನ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಅಲ್ಪಾವಧಿ ಬಡ್ಡಿ ಸಾಲವನ್ನು (ರೆಪೋ ದರ) ಶೇ.0.25ರಷ್ಟು ಕಡಿತಗೊಳಿಸಿದೆ. ಪ್ರಸಕ್ತ ವರ್ಷದ ಎರಡನೇ ಮಾಸದ ಹಣಕಾಸು ನೀತಿ ಕುರಿತು ಇಂದು [more]

ರಾಷ್ಟ್ರೀಯ

ಮೋದಿ 2.0 ಸರ್ಕಾರದ ಮೊದಲ ಆರ್​ಬಿಐ ಸಭೆ; 2019ರಲ್ಲಿ ಮೂರನೇ ಬಾರಿಗೆ ರೆಪೋ ದರ ಇಳಿಕೆ ಸಾಧ್ಯತೆ

ನವದೆಹಲಿ: ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾದ ವಿತ್ತೀಯ ನೀತಿ ಸಮಿತಿ (ಎಂಪಿಸಿ) ರೆಪೋ ನೀತಿ ದರ ಸಂಬಂಧ ಜೂನ್ 4ರಂದು ಪಾಕ್ಷಿಕ ಸಭೆ ನಡೆಸಿತು. ಸಭೆಯ ವರದಿ ನಾಳೆ [more]