ಬೆಂಗಳೂರು

ರಾತ್ರಿ ಎರಡು ಕಡೆ ಸರ ಅಪಹರಣವಾಗಿದ್ದು, ಇಬ್ಬರು ಮಹಿಳೆಯರ ಸರಗಳನ್ನು ಅಪಹರಿಸಿ ಪರಾರಿ

  ಬೆಂಗಳೂರು, ಜು.13- ನಗರದಲ್ಲಿ ರಾತ್ರಿ ಎರಡು ಕಡೆ ಸರ ಅಪಹರಣವಾಗಿದ್ದು, ಇಬ್ಬರು ಮಹಿಳೆಯರ ಸರಗಳನ್ನು ಅಪಹರಿಸಲಾಗಿದೆ. ಅನ್ನಪೂರ್ಣೇಶ್ವರಿನಗರ: ಕೆಲಸ ಮುಗಿಸಿಕೊಂಡು ಮನೆಗೆ ನಡೆದು ಹೋಗುತ್ತಿದ್ದ ಮಹಿಳೆಯನ್ನು [more]

ಬೆಂಗಳೂರು

ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು 28 ಸಾವಿರ ಬೆಲೆಯ ಐ ಫೆÇೀನ್ ಎಗರಿಸಿ ಪರಾರಿ

  ಬೆಂಗಳೂರು, ಜು.13- ಮನೆ ಮುಂದೆ ಮಾತನಾಡುತ್ತ ನಿಂತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು 28 ಸಾವಿರ ಬೆಲೆಯ ಐ ಫೆÇೀನ್ ಎಗರಿಸಿ ಪರಾರಿಯಾಗಿರುವ ಘಟನೆ ಜೆಪಿ [more]

ಬೆಂಗಳೂರು

ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ

  ಬೆಂಗಳೂರು, ಜು.13- ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ವಿವೇಕನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಕಾಶ್ (23) [more]

ಬೆಂಗಳೂರು

ಟಿಪ್ಪರ್ ಲಾರಿ ಡಿಕ್ಕಿ ಮಹಿಳೆ ಸ್ಥಳದಲ್ಲೇ ಸಾವು

  ಬೆಂಗಳೂರು, ಜು.13- ಹೋಂಡಾ ಆ್ಯಕ್ಟೀವಾ ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಮಹಿಳೆಗೆ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ [more]

ಬೆಂಗಳೂರು

ಸ್ನೇಹಿತರಿಬ್ಬರು ಬರ್ತ್ ಡೇ ಪಾರ್ಟಿಗಾಗಿ ಬೈಕ್‍ನಲ್ಲಿ ಹೋಗುತ್ತಿದ್ದಾಗ ಅತಿ ವೇಗದಿಂದಾಗಿ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದು ಸಾವು

  ಬೆಂಗಳೂರು, ಜು.13- ಸ್ನೇಹಿತರಿಬ್ಬರು ಬರ್ತ್ ಡೇ ಪಾರ್ಟಿಗಾಗಿ ಬೈಕ್‍ನಲ್ಲಿ ಹೋಗುತ್ತಿದ್ದಾಗ ಅತಿ ವೇಗದಿಂದಾಗಿ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬಾತ ಸಾವನ್ನಪ್ಪಿರುವ ಘಟನೆ ಕುಮಾರಸ್ವಾಮಿ ಲೇ [more]

ಧಾರವಾಡ

ಆರ್.ಟಿ. ಓ ಕಾರ್ಯಚಾರಣೆ – ನೂರಾರು ಆಟೋ ಅಂದರ್

ಹುಬ್ಬಳ್ಳಿ- ಅವರಿಗೆ ಈ ಹಿಂದೆ ಪೊಲೀಸರು ಎಚ್ಚರಿಕೆ ನೀಡಿದ್ರು, ಅದರಲ್ಲಿ ಕೆಲವರು ಪೊಲೀಸ್ ಇಲಾಖೆಯ ಎಚ್ಚರಿಕೆಗೆ ಎಚ್ಚೆತ್ತು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡಿದ್ರೆ. ಇನ್ನೂ ಕೆಲವರು ನಮ್ಮನ ಕೇಳೋರ್ಯಾರು [more]

ಬೆಂಗಳೂರು

ಬಾತ್ ರೂಮ್ ಲ್ಲಿ ಟೆಕ್ಕಿ ದಂಪತಿ ಶವವಾಗಿ ಪತ್ತೆ; ಸಾವು ಹೇಗಾಯ್ತು?

ಬೆಂಗಳೂರು: ಸಾಫ್ಟ್ ವೇರ್ ಎಂಜಿನಿಯರ್ ಮತ್ತು ಆತನ ಪತ್ನಿ ತಮ್ಮ ಅಪಾರ್ಟ್ ಮೆಂಟ್ನ ಸ್ನಾನದ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ [more]

ರಾಷ್ಟ್ರೀಯ

ಫೀಸ್‌ ಬಾಕಿ: ದಿಲ್ಲಿ ಶಾಲೆಯಿಂದ 59 ನರ್ಸರಿ ಬಾಲಕಿಯರ ಒತ್ತೆ ಸೆರೆ

ಹೊಸದಿಲ್ಲಿ : ಟ್ಯೂಶನ್‌ ಫೀ ಬಾಕಿ ಇಡಲಾಗಿದೆ ಎಂಬ ಕಾರಣಕ್ಕೆ ಹಳೇ ದಿಲ್ಲಿಯ ಪ್ರತಿಷ್ಠಿತ ಶಾಲೆಯೊಂದರ ಬೇಸ್‌ಮೆಂಟ್‌ನಲ್ಲಿ ಕನಿಷ್ಠ 59 ನರ್ಸರಿ ಬಾಲಕಿಯರನ್ನು ಲಾಕ್‌ ಮಾಡಿಟ್ಟ ಆಘಾತಕಾರಿ [more]

ರಾಜ್ಯ

ಟೆಕ್ಕಿ ಅಜಿತಾಬ್ ನಿಗೂಢ ನಾಪತ್ತೆ ಪ್ರಕರಣ: ಸಿಬಿಐಗೆ ವಹಿಸುವಂತೆ ಒತ್ತಾಯ

ಬೆಂಗಳೂರು: ಸಿಲಿಕಾನ್ ಸಿಟಿ ಹಬ್ ವೈಟ್ ಫೀಲ್ಡ್​​ನಲ್ಲಿ 2017ರ ಡಿಸೆಂಬರ್ 18 ರಂದು ನಾಪತ್ತೆಯಾಗಿರುವ ಟೆಕ್ಕಿ ಕುಮಾರ್ ಅಜಿತಾಬ್ ಬಗ್ಗೆ ಈವರೆಗೂ ಸಣ್ಣ ಸುಳಿವೂ ಸಿಕ್ಕಿಲ್ಲ. 200 [more]

ಬೆಂಗಳೂರು

ಆಕಸ್ಮಿಕವಾಗಿ ಬೆಂಕಿ ಆಟೋ, ಹಳೆಯ ಬಸ್, ಸ್ಕೂಲ್‍ಬಸ್ ಭಾಗಶಃ

  ಬೆಂಗಳೂರು, ಜು.8- ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಆಟೋ, ಹಳೆಯ ಬಸ್, ಸ್ಕೂಲ್‍ಬಸ್ ಭಾಗಶಃ ಸುಟ್ಟು ಹೋಗಿರುವ ಘಟನೆ ಮಾಗಡಿ ರೋಡ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಬೆಂಗಳೂರು

ತಿರುಪತಿಯಿಂದ ಬೆಂಗಳೂರಿಗೆ ಬಂದ ವ್ಯಕ್ತಿಯಿಂದ 40 ಸಾವಿರ ರೂ. ದರೋಡೆ

  ಬೆಂಗಳೂರು, ಜು.8- ತಿರುಪತಿಯಿಂದ ಬೆಂಗಳೂರಿಗೆ ಬಂದ ವ್ಯಕ್ತಿಯೊಬ್ಬನನ್ನು ಆಟೋ ಚಾಲಕ ಹಾಗೂ ಮಹಿಳೆಯರಿಬ್ಬರು ಬೆದರಿಸಿ ಆತನ ಬಳಿ ಇದ್ದ 40 ಸಾವಿರ ರೂ. ದರೋಡೆ ಮಾಡಿರುವ [more]

ಬೆಂಗಳೂರು

ಪೇಂಟರೊಬ್ಬ ಫ್ಯಾನ್‍ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ

  ಬೆಂಗಳೂರು, ಜು.8- ಪೇಂಟರೊಬ್ಬ ಫ್ಯಾನ್‍ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಜಿ.ಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲಿಂಗರಾಜಪುರದ ಬಾಗಲೂರು ಲೇಔಟ್ ನಿವಾಸಿ ಭಾಸ್ಕರ್ (32) [more]

ಬೆಂಗಳೂರು

ಜೀವನದಲ್ಲಿ ಜಿಗುಪ್ಸೆಗೊಂಡು ಬಿಹಾರ ಮೂಲದ ಗಾರ್ಮೆಂಟ್ಸ್ ಉದ್ಯೋಗಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ

  ಬೆಂಗಳೂರು, ಜು.8- ಜೀವನದಲ್ಲಿ ಜಿಗುಪ್ಸೆಗೊಂಡು ಬಿಹಾರ ಮೂಲದ ಗಾರ್ಮೆಂಟ್ಸ್ ಉದ್ಯೋಗಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೊಮ್ಮನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ ಮೂಲದ [more]

ಧಾರವಾಡ

ಮನೆ ಕೆಲಸಕ್ಕೆ ಒಪ್ಪದ ಬಾಲಕಿ… ಮನೆ ಮಾಲಕತಿ ಹಾಗೂ ತಾಯಿ‌ಯಿಂದ ಬಾಲಕಿಗೆ ಥಳಿತ

ಹುಬ್ಬಳ್ಳಿ- ಬೇರೆಯವರ ಮನೆಯಲ್ಲಿ ಮನೆಗೆಲಸ ಮಾಡಲು ಒಪ್ಪದ ಮಗಳಿಗೆ ತಾಯಿ ಹಾಗೂ ಮನೆ ಮಾಲಕತಿ ನಡು ರಸ್ತೆಯಲ್ಲಿಯೇ ಬಾಲಕಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ವಿದ್ಯಾನಗರದ ರಂಭಾಪುರಿ ಕಲ್ಯಾಣ [more]

ಕ್ರೈಮ್

ಅಮೆರಿಕದ ರೆಸ್ಟೊರೆಂಟ್ನಲ್ಲಿ ತೆಲಂಗಾಣ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ: ಹತ್ಯೆ

ವಾಷಿಂಗ್ಟನ್/ಹೈದರಾಬಾದ್: ಅಮೆರಿಕದ ಕನ್ಸಾಸ್ ನಗರದ ರೆಸ್ಟೊರೆಂಟ್ವೊಂದರಲ್ಲಿ ತೆಲಂಗಾಣದ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ದರೋಡೆ ಮಾಡುವ ಪ್ರಯತ್ನದಲ್ಲಿ ಈ ಕೊಲೆ ನಡೆದಿದೆ ಎಂದು [more]

ರಾಷ್ಟ್ರೀಯ

ಹಣೆಗೆ ಬಿಂದಿ ಇಟ್ಟುಕೊಂಡಿದ್ದಕ್ಕೆ ಆಕ್ಷೇಪ.. ಬಾಲಕಿ ಮದರಾಸದಿಂದಲೇ ಔಟ್…!

ತಿರುವನಂತಪುರಂ: ಹಣೆಗೆ ಬಿಂದಿ ಇಟ್ಟುಕೊಂಡು ಶಾರ್ಟ್ ಫಿಲ್ಮ್ ನಲ್ಲಿ ನಟಿಸಿದ 5ನೇ ತರಗತಿಯ ಮುಸ್ಲಿಂ ಬಾಲಕಿಯನ್ನು ಶಾಲೆಯಿಂದ ಹೊರ ಹಾಕಲಾಗಿದೆ. ಘಟನೆ ಬಗ್ಗೆ ಬಾಲಕಿ ತಂದೆ ಮಾಡಿರುವ [more]

ರಾಷ್ಟ್ರೀಯ

ಶಾಕಿಂಗ್: ದೆವ್ವದ ಮೇಲೆ ಎಫ್ಐಆರ್ ದಾಖಲಿಸಿದ ಪೊಲೀಸರು..!

ವಡೋದರಾ: ನಂಬಲು ಕಷ್ಟ ಆದರೂ ಇದು ಸತ್ಯ. ಗುಜರಾತ್ ಪೊಲೀಸರು ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ದೆವ್ವದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ವಡೋದರಾ ಜಿಲ್ಲೆಯ ಚೋಕರಿ ಗ್ರಾಮದಲ್ಲಿ [more]

ರಾಷ್ಟ್ರೀಯ

25 ಬಾಲಕಿಯರನ್ನು ರಕ್ಷಿಸಿದ ಪ್ರಯಾಣಿಕನ ಆ ಒಂದು ಟ್ವೀಟ್..!

ಹೊಸದಿಲ್ಲಿ: ಪ್ರಜ್ಞಾವಂತ ಪ್ರಯಾಣಿಕನ ಒಂದು ಟ್ವೀಟ್ 25 ಬಾಲಕಿಯನ್ನು ರಕ್ಷಿಸಿದೆ. ಒಂದು ಟ್ವೀಟ್ ನಿಂದ ಕೆಲವೇ ನಿಮಿಷಗಳಲ್ಲಿ ಅಲರ್ಟ್ ಆದ ಪೊಲೀಸರು ಸಿನೀಮಿಯ ಮಾದರಿಯಲ್ಲಿ ಸಂಕಷ್ಟದಲ್ಲಿದ್ದ ಬಾಲಕಿಯರನ್ನು [more]

ರಾಷ್ಟ್ರೀಯ

ತಾಯಿ-ತಂಗಿಯನ್ನು ಕೊಂದಿದ್ದ ಬಾಲಕ… ಈಗ ಸರ್ಕಾರದಿಂದ ಸಿಕ್ತು 25,000 ರೂ. ಬಹುಮಾನ!

ನೋಯ್ಡಾ : ತಾಯಿ ಹಾಗೂ ತಂಗಿಯನ್ನು ಕೊಂದು ಬಾಲಾಪರಾಧಿ ನಿಲಯ ಸೇರಿದ್ದ ಬಾಲಕ ಈಗ ಸರ್ಕಾರದ 25 ಸಾವಿರ ನಗದು ಬಹುಮಾನವನ್ನು ಬಾಚಿಕೊಂಡು ಅಚ್ಚರಿ ಮೂಡಿಸಿದ್ದಾನೆ. ಈ [more]

ಬೆಂಗಳೂರು

ಕುಡಿಯಲು ಹಣ ಕೊಡದ ಪತ್ನಿಯ ಕೊಲೆ

  ಬೆಂಗಳೂರು, ಜು.6-ಕುಡಿಯಲು ಹಣ ಕೊಡದ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ರಾತ್ರಿ ಸೋಲದೇವನಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಸ್ತೂರಿ (35) ಪತಿಯಿಂದ ಕೊಲೆಯಾದ [more]

ಧಾರವಾಡ

ನ್ಯಾಯಾಲಯದ ಆದೇಶವನ್ನೆ ಗಾಳಿಗೆ ತೂರಿದ – ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ

ಹುಬ್ಬಳ್ಳಿ- ಹುಬ್ಬಳ್ಳಿಯ ಕೋರ್ಟ್ ವೃತ್ತದಲ್ಲಿರುವ ಶ್ರೀಸಾಯಿ ಮಂದಿರದ ‘ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ’ಯು, ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿದೆ ಎಂದು ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ದೀಪಕ [more]

ರಾಜಕೀಯ

ಜಮ್ಮು ಮತ್ತು ಕಾಶ್ಮೀರ: ಉಗ್ರರಿಂದ ಅಪಹರಣಕ್ಕೀಡಾಗಿದ್ದ ಪೊಲೀಸ್ ಪೇದೆ ಮೃತ ದೇಹ ಪತ್ತೆ!

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಬ್ಬ ಭದ್ರತಾ ಸಿಬ್ಬಂದಿಯನ್ನು ಉಗ್ರರು ಅಪಹರಿಸಿ ಕೊಂದು ಹಾಕಿದ್ದಾರೆ. ಈದ್ ಹಬ್ಬಕ್ಕೆ ಮನೆಗೆ ಬರುತ್ತಿದ್ದ ಸೈನಿಕ ಔರಂಗಾಜೇಬ್ ಅವರ [more]

ಬೆಂಗಳೂರು

ಮನೆಯಲ್ಲಿ ಗೃಹಿಣಿ ಯೊಬ್ಬರ ಅನುಮಾನಾಸ್ಪದ ಸಾವು

  ಬೆಂಗಳೂರು, ಜು.5-ಮನೆಯಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸಿದ್ಧಾಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸೋಮೇಶ್ವರ ಬಡಾವಣೆಯ 9ನೇ ಕ್ರಾಸ್ ಮಾವಳ್ಳಿ ಮಟನ್ ಸ್ಟಾಲ್ ಮುಂಭಾಗದ [more]

ಬೆಂಗಳೂರು

ಓಲಾಕ್ಯಾಬ್ ಚಾಲಕ ವಶಕ್ಕೆ

  ಬೆಂಗಳೂರು, ಜು.5- ಓಲಾಕ್ಯಾಬ್ ಹತ್ತಿದ ಯುವತಿಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ಯುವ ಬದಲು ಮಾರ್ಗ ಬದಲಿಸಿದ ಚಾಲಕ ನನ್ನು ಚಿಕ್ಕಜಾಲ ಠಾಣೆ ಪೆÇಲೀಸರು ವಶಕ್ಕೆ ಪಡೆದು [more]

ಬೆಂಗಳೂರು

ಮನೆಗೆ ಕರೆದೊಯ್ದು ಬೆದರಿಸಿ ದರೋಡೆ

  ಬೆಂಗಳೂರು, ಜು.5- ಮನೆಗಳಿಗೆ ವಾಟರ್ ಫಿಲ್ಟರ್ ಅಳವಡಿಸುವ ಸರ್ವೀಸ್ ಮಾಡುವ ವ್ಯಕ್ತಿಯನ್ನು ಮನೆಗೆ ಕರೆದೊಯ್ದು ಬೆದರಿಸಿ 15 ಸಾವಿರ ಹಣ ಹಾಗೂ ಮೊಬೈಲ್ ದರೋಡೆ ನಡೆಸಿರುವ [more]