ಅಪಘಾತದಲ್ಲಿ ಅಪರಿಚಿತ ವ್ಯಕ್ತಿಯ ಸಾವು
ಬೆಂಗಳೂರು, ಜ.9- ಅಪಘಾತದಲ್ಲಿ ಸುಮಾರು 45ರಿಂದ 50 ವರ್ಷದ ವ್ಯಕ್ತಿ ಮೃತಪಟ್ಟಿದ್ದು , ವಾರಸುದಾರರು ಕೂಡಲೇ ಕೆಎಸ್ ಲೇ ಔಟ್ ಸಂಚಾರಿ ಠಾಣೆ ಸಂಪರ್ಕಿಸಲು ಕೋರಲಾಗಿದೆ. ಜ.5ರಂದು [more]
ಬೆಂಗಳೂರು, ಜ.9- ಅಪಘಾತದಲ್ಲಿ ಸುಮಾರು 45ರಿಂದ 50 ವರ್ಷದ ವ್ಯಕ್ತಿ ಮೃತಪಟ್ಟಿದ್ದು , ವಾರಸುದಾರರು ಕೂಡಲೇ ಕೆಎಸ್ ಲೇ ಔಟ್ ಸಂಚಾರಿ ಠಾಣೆ ಸಂಪರ್ಕಿಸಲು ಕೋರಲಾಗಿದೆ. ಜ.5ರಂದು [more]
ಬೆಂಗಳೂರು, ಜ.9- ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬ ಆಚರಣೆಗೆ ನಿರಾಕರಿಸಿದ್ದರೆಂದು ಬೇಸರಗೊಂಡು, ಹೊಸಕೆರೆಹಳ್ಳಿಯ ರಿಂಗ್ ರಸ್ತೆಯಲ್ಲಿರುವ ಯಶ್ ಮನೆ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ [more]
ಬೆಂಗಳೂರು,ಜ.9- ದೇವಾಲಯಕ್ಕೆ ನುಗ್ಗಿ ಹುಂಡಿ ಒಡೆದು ಬೆಳ್ಳಿ ಇತರ ವಸ್ತುಗಳನ್ನು ಮೂಟೆಗೆ ತುಂಬಿಕೊಂಡು ಪರಾರಿಯಾಗುತ್ತಿದ್ದ ಕಳ್ಳರು ಪೊಲೀಸರನ್ನು ಕಂಡು ಮೂಟೆಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುವ ಘಟನೆ ವಿಜಯನಗರ [more]
ಬೆಂಗಳೂರು,ಜ.9-ಕ್ಯಾಬ್‍ನ್ನು ಅಡ್ಡಗಟ್ಟಿದ ದರೋಡೆಕೋರರು ಮೂವರ ಮೊಬೈಲ್‍ಗಳನ್ನು ಕಸಿದು ಪರಾರಿಯಾಗಿರುವ ಘಟನೆ ಜಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಬೆಳಗಿನ ಜಾ 2.25ರ ಸಮಯದಲ್ಲಿ ಕ್ಯಾಬ್ ಚಾಲನೆ [more]
ಭುಜ್/ಅಹಮದಾಬಾದ್, ಜ.8- ರೈಲಿನಲ್ಲೇ ಬಿಜೆಪಿ ಮಾಜಿ ಶಾಸಕರೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಗುಜರಾತ್‍ನಲ್ಲಿ ನಡೆದಿದೆ. ಮಾಜಿ ಶಾಸಕ ಜಯಂತಿಲಾಲ್ ಭಾನುಶಾಲಿ ಹಂತಕರ [more]
ಮೆಕ್ಸಿಕೋ ಸಿಟಿ, ಜ.8 (ಪಿಟಿಐ)- ಬಾರ್ ಒಂದರಲ್ಲಿ ಉಲ್ಬಣಗೊಂಡ ಗಲಭೆ ಏಳು ಮಂದಿಯ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಮೆಕ್ಸಿಕೋದ ಕೆರಿಬಿಯನ್ ಕರಾವಳಿ ನಗರಿ ಪ್ಲಾಯಾ ಡೆಲ್ ಕಾರ್ಮೆನ್‍ನಲ್ಲಿ [more]
ಬೆಂಗಳೂರು,ಜ.8- ಶ್ರೀರಾಮಪುರದ 4ನೇ ಮುಖ್ಯರಸ್ತೆಯಿಂದ ಸೋಮಶೇಖರ್(48) ಎಂಬುವರು ನಾಪತ್ತೆಯಾಗಿದ್ದು, ಇವರಬಗ್ಗ ಮಾಹಿತಿ ಇದ್ದಲ್ಲಿ ಕೂಡಲೇ ಪೆÇಲೀಸ್ ಕಂಟ್ರೋಲ್ ರೂಂಗಾಗಲಿ ಅಥವಾ ಸ್ಥಳೀಯ ಠಾಣೆಗಾಗಲಿ ತಿಳಿಸಲು ಕೋರಲಾಗಿದೆ. ಜ.2ರಂದು [more]
ಬೆಂಗಳೂರು,ಜ.8- ಅಂಗಡಿಯೊಂದರಲ್ಲಿ ಶಾರ್ಟ್‍ಸಕ್ರ್ಯೂಟ್‍ನಿಂದ ಆವರಿಸಿದ್ದ ಹೊಗೆ ಪಕ್ಕದ ಮೇಕೆ ಶೆಡ್‍ಗೂ ಆವರಿಸಿದ್ದರಿಂದ ಉಸಿರುಗಟ್ಟಿ ಮರಿಗಳು ಸೇರಿ 16 ಮೇಕೆಗಳು ಸಾವನ್ನಪ್ಪಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ [more]
ಬೆಂಗಳೂರು,ಜ.8- ಬ್ಯಾಂಕ್‍ನಿಂದ ಹಣ ಡ್ರಾ ಮಾಡಿಕೊಂಡು ಹೊರಬಂದ ವ್ಯಕ್ತಿಗೆ 10 ರೂ. ನೋಟು ತೋರಿಸಿ ಗಮನಸೆಳೆದ ಇಬ್ಬರು ದರೋಡೆಕೋರರು, 50 ಸಾವಿರ ಹಣವಿದ್ದ ಬೈಕ್ ಸಮೇತ ಪರಾರಿಯಾಗಿರುವ [more]
ಚಿಕ್ಕಮಗಳೂರು, ಜ.8- ನಗರದ ರತ್ನಗಿರಿ ಬೋರೆ ಪಾರ್ಕ್‍ನಲ್ಲಿ (ಗಾಂಧಿಪಾರ್ಕ್) ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಶಂಕರಪುರ ಬಡಾವಣೆ ನಿವಾಸಿ ರೂಪಾ (18) ಹಾಗೂ ಚಿಕ್ಕಮಗಳೂರು [more]
ಮೈಸೂರು,ಜ.8-ಕೇರಳದಿಂದ ತಂದ ತ್ಯಾಜ್ಯವನ್ನು ಮೈಸೂರು ತಾಲ್ಲೂಕಿನಲ್ಲಿ ಸುರಿದು ಹೋಗುತ್ತಿದ್ದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಿಕ್ಕಬುದ್ದಿ ಮತ್ತು ಮೊಹಮ್ಮದ್ ಹುಸೇನ್ ಎಂಬುವರ ವಿರುದ್ಧ ಜಯಪುರ ಠಾಣೆ [more]
ಅಹ್ಮದಾಬಾದ್: ಗುಜರಾತ್ ನ ಮಾಜಿ ಶಾಸಕ ಜಯಂತಿ ಭಾನುಶಾಲಿವರನ್ನು ಕಿಡಿಗೇಡಿಗಳು ಚಲಿಸುತ್ತಿರುವ ರೈಲಿನಲ್ಲಿ ಗುಂಡುಹಾರಿಸಿ ಹತ್ಯೆಗೈದಿದ್ದಾರೆ. ಹತ್ಯೆಗೀಡಾದ ಸಮಯದಲ್ಲಿ ಜಯಂತಿ ಭಾನುಶಾಲಿ ಅವರು ಸಯಾಜಿ ನಾಗರಿ ರೈಲಿನಿಂದ ಅಹಮದಾಬಾದ್ [more]
ವಾಷಿಂಗ್ಟನ್, ಜ.7-ಕಳೆದ 18 ವರ್ಷಗಳ ಹಿಂದೆ ಅಮೆರಿಕ ನೌಕಾಪಡೆ ಮೇಲೆ ಆಕ್ರಮಣ ನಡೆಸಿ 17 ನಾವಿಕರನ್ನು ಕೊಂದಿದ್ದ ಯೆಮಿನಿ ಅಲ್-ಖೈದಾ ಉಗ್ರಗಾಮಿ ಬಣದ ನಾಯಕ ಜಮಾಲ್ ಅಲ್-ಬದವಿ [more]
ಶಿಲ್ಲಾಂಗ್, ಜ.7 (ಪಿಟಿಐ)- ಈಶಾನ್ಯ ರಾಜ್ಯ ಮೇಘಾಲಯದಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಅಪಾಯವಾಗಿ ಪರಿಣಮಿಸಿದೆ. ಪೂರ್ವ ಜೈನ್‍ಟಿಯಾ ಪರ್ವತ ಜಿಲ್ಲೆಯ ಕುಗ್ರಾಮವೊಂದರ ಅನಧಿಕೃತ ಕಲ್ಲಿದ್ದಲು ಗಣಿಯಲ್ಲಿ ಇಬ್ಬರು [more]
ಪುದುಕೋಟ್ಟೈ, ಜ.7- ತಮಿಳುನಾಡಿನ ಪುದುಕೋಟ್ಟೈ ಜಿಲ್ಲೆಯ ತಿರುಮಯಂ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಒಂಭತ್ತು ಶಬರಿಮಲೆ ಯಾತ್ರಿಗಳು ಹಾಗೂ ವ್ಯಾನ್ ಚಾಲಕ ಮೃತಪಟ್ಟಿದ್ದಾರೆ. ತೆಲಂಗಾಣದ ಯಾತ್ರಿಗಳು [more]
ಬೆಂಗಳೂರು, ಜ.6-ಕ್ಲಬ್‍ವೊಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೆÇಲೀಸರು 15 ಮಂದಿಯನ್ನು ಬಂಧಿಸಿ 2,24,000 ರೂಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಜಯಮಹಲ್ ಮೈನ್ ರೋಡ್, ಪ್ಯಾಲೇಸ್ ಗ್ರೌಂಡ್ ಕಾಂಪೌಂಡ್‍ನೊಳಗಿರುವ [more]
ಶ್ರೀನಗರ: ಇಬ್ಬರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ ಸಿಆರ್‌ಪಿಎಫ್ ಯೋಧನೊಬ್ಬ ಬಳಿಕ ತಾನು ಶೂಟ್ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ಶ್ರೀನಗರದಲ್ಲಿ ನಡೆದಿದೆ. ಶ್ರೀನಗರದ ಸೇನಾ ಕ್ಯಾಂಪ್‌ನಲ್ಲಿ ಶನಿವಾರ [more]
ನವದೆಹಲಿ, ಜ.5-ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಸಹಸ್ರಾರು ಕೋಟಿ ರೂ. ಸಾಲ ಪಡೆದು ವಂಚಿಸಿ ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ವಿರುದ್ಧ ಕಾನೂನು ಕುಣಿಕೆ ಬಿಗಿಯಾಗುತ್ತಿದೆ. 8,100 ಕೋಟಿ ರೂ ಬ್ಯಾಂಕ್ [more]
ಬೆಂಗಳೂರು,ಜ.5- ಕರ್ನಾಟಕದ ಕ್ರೈಂ ಜಗತ್ತಿನಲ್ಲ್ಲಿ ತುಂಬಾ ದಿನಗಳ ಕಾಲ ಹರಿದಾಡಿದ್ದ ಹೆಸರು.. ಇವತ್ತಿಗೂ ಈ ಹೆಸರು ಕೇಳಿದ್ರೆ ಥಟ್ ಅಂತಾ ಕಣ್ಣ ಮುಂದೆ ಬಂದು ನಿಲ್ಲೋದು ಬೆಂಗಳೂರು [more]
ನವದೆಹಲಿ, ಜ.5 (ಪಿಟಿಐ)- ಈಶಾನ್ಯ ರಾಜ್ಯ ಮೇಘಾಲಯದಲ್ಲಿ ವ್ಯಾಪಕವಾಗಿ ತಲೆ ಎತ್ತಿರುವ ಅಕ್ರಮ ಕಲ್ಲಿದ್ದಲು ಗಣಿಗಾರಿಕೆಗಳಿಗೆ ಕಡಿವಾಣ ಹಾಕಲು ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‍ಜಿಟಿ) [more]
ಗುರ್‍ಗಾಂವ್(ಗುರುಗ್ರಾಮ), ಜ.5-ಇದು ಹಾಲಿವುಡ್ ಸಿನಿಮಾ ದೃಶ್ಯಗಳನ್ನು ಮೀರಿಸುವ ಚಾಲಾಕಿ ಲೂಟಿಕೋರರ ಕೃತ್ಯ. 10 ದರೋಡೆಕೋರರ ಗುಂಪೊಂದು ಸಾಂತಾ ಕ್ಲಾಸ್(ಕ್ರಿಸ್ಮಸ್ ತಾತಾ) ವೇಷ ಧರಿಸಿ 14 ಅಂಗಡಿಗಳು ಮತ್ತು ಬ್ಯಾಂಕ್‍ಗಳಲ್ಲಿ [more]
ಶಿಮ್ಲಾ, ಜ.5 (ಪಿಟಿಐ)- ಖಾಸಗಿ ಶಾಲೆಯೊಂದರ ಬಸ್ಸೊಂದು ಆಳವಾದ ಕಂದಕಕ್ಕೆ ಉರುಳಿಬಿದ್ದು, ಆರು ಮಕ್ಕಳೂ ಸೇರಿದಂತೆ ಏಳು ಮಂದಿ ಮೃತಪಟ್ಟ ದುರಂತ ಇಂದು ಬೆಳಗ್ಗೆ ಹಿಮಾಚಲ ಪ್ರದೇಶದ [more]
ಚಾಮರಾಜನಗರ: ವಿಧಾನಸೌಧದಲ್ಲಿ ಶುಕ್ರವಾರ ಮೋಹನ್ ಎಂಬ ವ್ಯಕ್ತಿ ಬಳಿ ಸಿಕ್ಕಿದ್ದ ಹಣಕ್ಕೂ ನನಗೂ ಸಂಬಂಧವಿಲ್ಲ. ಆತನ ನಮ್ಮ ಕಚೇರಿಯ ಸಿಬ್ಬಂದಿಯಲ್ಲ ಈ ಕುರಿತು ಯಾವುದೇ ತನಿಖೆ ಎದುರಿಸಲು [more]
ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ವೆಸ್ಟ್ ಗೇಟ್ನಲ್ಲಿ ಪೊಲೀಸರು ಸಿಬ್ಬಂದಿವೋರ್ವನಿಂದ ಹಣ ಜಪ್ತಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿವರೆಗೂ ಆರೋಪಿ ಟೈಪಿಸ್ಟ್ ಮೋಹನ್ ವಿಚಾರಣೆ ನಡೆಸಿದರು. [more]
ಬೆಂಗಳೂರು, ಜ.3- ನಗರದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ಮನೆಕಳ್ಳತನ ನಡೆಯುತ್ತಲೇ ಇದ್ದು, ನಿನ್ನೆ ಎರಡು ಮನೆಗಳ ಬೀಗ ಒಡೆದು ಕಳ್ಳರು ಲಕ್ಷಾಂತರ ಮೌಲ್ಯದ ವಜ್ರ ಹಾಗೂ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ