ಬೆಂಗಳೂರು ಗ್ರಾಮಾಂತರ

ನಾಲ್ಕು ಮನೆಗಳಗೆ ನುಗ್ಗಿದ ಕಳ್ಳರಿಂದ ಚಿನ್ನಾಭರಣ ಮತ್ತು ನಗದು ಕಳ್ಳತನ

ಕುಣಿಗಲ್,ಫೆ.12- ಕೆಎಸ್ ಆರ್‍ಟಿಸಿ ವಸತಿ ಗೃಹದಲ್ಲಿ ಕಳ್ಳರು ಸರಣಿಗಳ್ಳತನ ನಡೆಸಿದ್ದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಪಟ್ಟಣ ಪೊಲೀಸ್ [more]

ಬೆಂಗಳೂರು

ಪೊಲೀಸರಿಂದ ಇಬ್ಬರು ಅಂತರ್ ರಾಜ್ಯ ದರೋಡೆಕೋರರ ಬಂಧನ

ಮೈಸೂರು, ಫೆ. 12- ಇಬ್ಬರು ಅಂತರ್ ರಾಜ್ಯ ದರೋಡೆಕೋರರನ್ನು ದೇವರಾಜ್ ಠಾಣೆ ಪೊಲೀಸರು ಬಂಧಿಸಿ 1.50ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರದ ಚಿತ್ತೂರು ಜಿಲ್ಲೆಯ ಓಗಿಕುಪ್ಪಂನ ನಿವಾಸಿಗಳಾದ ರಾಜೇಶ್(28), [more]

ರಾಷ್ಟ್ರೀಯ

ದೆಹಲಿಯ ಕರೋಲ್ ಭಾಗ್‍ನಲ್ಲಿರುವ ಹೋಟೆಲ್‍ವೊಂದರಲ್ಲಿ ಅಗ್ನಿ ದುರಂತ: ಘಟನೆಯಲ್ಲಿ 17 ಜನರ ಸಾವು

ನವದೆಹಲಿ, ಫೆ.12- ರಾಜಧಾನಿ ದೆಹಲಿಯ ಕರೋಲ್ ಭಾಗ್‍ನಲ್ಲಿರುವ ಹೋಟೆಲ್ ಅರ್ಪಿತ್ ಪ್ಯಾಲೇಸ್‍ನಲ್ಲಿ ಇಂದು ನಸುಕಿನ ಜಾವ ಅಗ್ನಿ ದುರಂತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ. [more]

ರಾಷ್ಟ್ರೀಯ

ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ: ಘಟನೆಯಲ್ಲಿ ಒಬ್ಬ ಯೋಧ ಉತಾತ್ಮ

ಶ್ರೀನಗರ, ಫೆ.12-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರಗಾಮಿಗಳನ್ನು ಸದೆ ಬಡಿಯುವ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ತೀವ್ರಗೊಳಿಸಿವೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ನಸುಕಿನಲ್ಲಿ ನಡೆದ ಗುಂಡಿನ [more]

ರಾಷ್ಟ್ರೀಯ

ಟಿಎಂಸಿ ನಾಯಕ ರಿತೇಶ್ ರಾಯ್ ನಿಗೂಡ ಸಾವು

ಕೋಲ್ಕತ್ತಾ, ಫೆ.12- ತೃಣಮೂಲ ಕಾಂಗ್ರೆಸ್ ಶಾಸಕ ಸತ್ಯಜಿತ್ ಬಿಸ್ವಾಸ್ ಹತ್ಯೆಯಾಗಿ ಎರಡು ದಿನಗಳ ತರುವಾಯ ಟಿಎಂಸಿ ಪಕ್ಷದ ಇನ್ನೋರ್ವ ನಾಯಕ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಕಳೆದ ತಿಂಗಳು ಕಾಂತಿದಲ್ಲಿ [more]

ರಾಜ್ಯ

ಎಂಎಂ.ಕಲಬುರಗಿ ಮತ್ತು ಗೌರಿ ಲಂಕೇಶ್ ಹತ್ರಯೆ ಪ್ರಕರಣ: ಸಿಐಡಿಯಿಂದ ಶೀಘ್ರವೇ ನ್ಯಾಯಾಲಯಕ್ಕೆ ಆರೋಪ ಪಟ್ಟಿ

ಬೆಂಗಳೂರು, ಫೆ.11-ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರಗಿ ಹಾಗು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೈದಿದ್ದಾರೆ ಎನ್ನಲಾದ 10 ಶಂಕಿತ ಆರೋಪಿಗಳ ವಿರುದ್ಧ ಶೀಘ್ರವೇ ನ್ಯಾಯಾಲಯಕ್ಕೆ ಆರೋಪಿ [more]

ಕ್ರೈಮ್

ವಿಷಪೂರಿತ ಹುಲ್ಲು ಸೇವನೆ ಅಥವಾ ಕಲುಷಿತ ನೀರು ಕುಡಿದು ಹಸುಗಳ ಸಾವು

ಮುಜಫರ್‍ನಗರ್, ಫೆ.11- ಉತ್ತರಪ್ರದೇಶದ ಮುಜಫರ್‍ನಗರ್ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ಸುಮಾರು 100 ಹಸುಗಳು ಮೃತಪಟ್ಟಿವೆ. ಈ ಘಟನೆ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ. ವಿಷಪೂರಿತ [more]

ಕ್ರೈಮ್

ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಬಲಿ

ಮಧ್ಯಪ್ರದೇಶ,ಫೆ.11- ಸುಟ್ಟ ಗಾಯಗಳಿಂದ ನರಳುತ್ತಿದ್ದ ಮಗು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದೆ ಎಂದು ಮಗುವಿನ ಪೋಷಕರು ಆಕ್ರೋಶ ವ್ಯಕ್ತಡಿಸಿದ್ದಾರೆ. ಮಧ್ಯ ಪ್ರದೇಶದ ಸಾಗರ್ ಎಂಬಲ್ಲಿ ಒಂದುವರೆ ವರ್ಷದ [more]

ರಾಷ್ಟ್ರೀಯ

ಮುಂಬೈ ಸ್ಪೋಟದ ಅಪರಾಧಿ ಎಲ್‍ಇಟಿ ಉಗ್ರಗಾಮಿ ಹನೀಫ್ ಸಾವು

ನಾಗಪುರ, ಫೆ.11-2003 ಮುಂಬೈ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಮಹಮದ್ ಹನೀಫ್ ಸೈಯ್ಯದ್ ಸಾವನ್ನಪ್ಪಿದ್ದಾನೆ. ನಾಗಪುರ ಕೇಂದ್ರ ಕಾರಾಗೃಹದಲ್ಲಿದ್ದ [more]

ಹಳೆ ಮೈಸೂರು

ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನೆಡೆಸಿದ್ದ ಪ್ರಮುಖ ಆರೋಪಿಯ ಬಂಧನ

ಮೈಸೂರು, ಫೆ.10- ಕಾಲ್‍ ಸೆಂಟರ್‍ ಉದ್ಯೋಗಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ನಜರ್‍ಬಾದ್‍ಠಾಣೆ ಪೆÇಲೀಸರು ಬಂಧಿಸಿದ್ದಾರೆ. ತುಮಕೂರುಜಿಲ್ಲೆ, ಮಧುಗಿರಿ ತಾಲೂಕಿನಚಿರಾಗ್ (26) ಬಂಧಿತಆರೋಪಿ [more]

ಬೆಂಗಳೂರು ಗ್ರಾಮಾಂತರ

ಪತ್ನಿಯ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ

ಗೌರಿಬಿದನೂರು, ಫೆ.10- ಪತಿಯೇ ಪತ್ನಿಯ ಮೇಲೆ ಚಾಕುವಿನಿಂದ ಮಾರಾಣಾಂತಿಕ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಮಂಚೇನಹಳ್ಳಿ ಹೋಬಳಿಯ ಪೆÇತೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗರತ್ನ (30) ಪತಿ ಆವುಲಪ್ಪ [more]

ಶಿವಮೊಗ್ಗಾ

ವಾಟರ್ ವಾಟರ್ ಕೆಳಗೆ ಸಿಲುಕಿ ಯುವಕನ ಸಾವು

ಟಿ.ನರಸೀಪುರ, ಫೆ.10- ರಸ್ತೆ ಕಾಮಗಾರಿ ನಿರ್ವಹಿಸುವ ಯುವಕನೊಬ್ಬ ವಾಟರ್‍ಟ್ಯಾಂಕರ್ ಕೆಳಗೆ ಸಿಲುಕಿ ಸಾವಿಗೀಡಾಗಿರುವ ಘಟನೆ ತಾಲ್ಲೂಕಿನ ನಿಲಸೋಗೆ ಗ್ರಾಮದ ಬಳಿ ಸಂಭವಿಸಿದೆ. ರಸ್ತೆ ಕೆಲಸ ಮಾಡುವ ಮಂಡ್ಯ [more]

ಬೆಂಗಳೂರು ಗ್ರಾಮಾಂತರ

ಕೌಟುಂಬಿಕ ಕಲಹ ಹಿನ್ನಲೆ ಪತ್ನಿ ವಿರುದ್ಧ ದೂರು ನೀಡಿದ ಪತಿ

ನೆಲಮಂಗಲ,ಫೆ.10- ಬೇರೊಬ್ಬನ ಜೊತೆ ಚಾಟಿಂಗ್ ಮಾಡುತ್ತಾಳೆ ಎಂದು ಆರೋಪಿಸಿ ಪತಿರಾಯ ಪತ್ನಿ ವಿರುದ್ಧ ಪೆÇಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ನೆಲಮಂಗಲ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪತಿ [more]

ಹೈದರಾಬಾದ್ ಕರ್ನಾಟಕ

ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿತ: ಘಟನೆಯಲ್ಲಿ ಒಬ್ಬರ ಸಾವು ಹಲವರಿಗೆ ಗಾಯ

ರಾಯಚೂರು,ಫೆ.10- ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಸೀನಿಯರ್ ಸೂಪರ್‍ವೈಸರ್ ಮೃತಪಟ್ಟು ಹಲವು ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ದಾವಲ್ ಸಾಬ್(46) ಮೃತಪಟ್ಟ ಸೂಪರ್‍ವೈಸರ್ [more]

ಬೆಂಗಳೂರು

ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಇಬ್ಬರ ಬಂಧನ

ಬೆಂಗಳೂರು, ಫೆ.10- ಹೊರರಾಜ್ಯದಿಂದ ಹುಡುಗಿಯರನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿಕೊಂಡು ಬಂದು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ಮುನೇಶ್ವರ ಲೇಔಟ್‍ನ ಸುಧೀರ್ [more]

ಬೆಂಗಳೂರು

ರೈಲಿಗೆ ಸಿಕ್ಕಿ ಅಪರಿಚಿತ ವ್ಯಕ್ತಿಯ ಸಾವು

ಬೆಂಗಳೂರು, ಫೆ.10- ಯಶವಂತಪುರ-ಚಿಕ್ಕಬಾಣವರ ರೈಲ್ವೆ ನಿಲ್ದಾಣದ ಮಧ್ಯೆ ಅಪರಿಚಿತ ವ್ಯಕ್ತಿ ಒಬ್ಬರು ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ. ಸುಮಾರು 35ವರ್ಷದ ವ್ಯಕ್ತಿ ಬಿಸ್ಕೆಟ್ ಬಣ್ಣದ ಶರ್ಟ್ ಹಾಗೂ ಮಿಲಿಟರಿ [more]

ಬೆಂಗಳೂರು

ಪೊಲೀಸರಿಂದ ಗಾಂಜಾ ಮಾರಾಟ ಮಾಡಿತ್ತಿದ ಆರೋಪಿಗಳ ಬಂದನ

ಬೆಂಗಳೂರು, ಫೆ.10- ಗಾಂಜಾ ಮಾರಾಟ ಮಾಡುತ್ತಿದ್ದ ಏಳು ಮಂದಿ ಅಂತಾರಾಜ್ಯ ಕುಖ್ಯಾತ ಆರೋಪಿಗಳನ್ನು ಬಂಧಿಸಿರುವ ಬಾಣಸವಾಡಿ ಠಾಣೆ ಪೆÇಲೀಸರು 19.50 ಲಕ್ಷ ರೂ.ಮೌಲ್ಯದ 39 ಕೆಜಿ ಗಾಂಜಾ [more]

ಹಳೆ ಮೈಸೂರು

ವಿದ್ಯುತ್ ತಂತಿ ಮೇಲೆ ಬಿದ್ದು ಮೃತಪಟ್ಟ ರೈತ

ಮಂಡ್ಯ, ಫೆ.9- ಗದ್ದೆಗೆ ನೀರು ಹಾಯಿಸುವಾಗ ವಿದ್ಯುತ್ ತಂತಿ ಮೇಲೆ ಬಿದ್ದು ರೈತನೊಬ್ಬರ ಮೃತಪಟ್ಟ ಘಟನೆ ಮದ್ದೂರು ತಾಲೂಕಿನ ಕೊಳಗೇರಿ ಗ್ರಾಮದಲ್ಲಿ ನಡೆದಿದೆ. ರಾಜಣ್ಣ (36) ಮೃತಪಟ್ಟ [more]

ರಾಷ್ಟ್ರೀಯ

ಕಲಬೆರಿಕೆ ಮದ್ಯಸೇವನೆ; 30 ಜನ ಬಲಿ

ಲಖನೌ: ಕಲಬೆರಿಕೆ ಸಾರಾಯಿ ಕುಡಿದು 30ಕ್ಕೂ ಹೆಚ್ಚು ಮಂದಿ ಮೃತಟ್ಟಿರುವ ಘಟನೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ್ಲಲಿ ನಡೆದಿದೆ. ಉತ್ತರ ಪ್ರದೇಶದ ಶರಣಪುರ ಮತ್ತು ಕುಶಿನಗರ [more]

ಬೆಂಗಳೂರು

ಸರಗಳ್ಳರಿಂದ ಮಹಿಳೆಯ ಸರ ಅಪಹರಣ

ಬೆಂಗಳೂರು, ಫೆ.7-ಮನೆ ಸಮೀಪವೇ ವಾಯುವಿಹಾರ ಮಾಡುತ್ತಿದ್ದ ಮಹಿಳೆಯ ಹಿಂಬಾಲಿಸಿ ಬೈಕ್‍ನಲ್ಲಿ ಬಂದ ಸರಗಳ್ಳರು 40 ಗ್ರಾಂ ಸರ ಎಗರಿಸಿರುವ ಘಟನೆ ಸಂಜಯನಗರ ಪೆÇಲೀಸ್‍ಠಾಣೆ ವ್ಯಾಪ್ತಿಯಲ್ಲಿನಡೆದಿದೆ. ಎಇಸಿಎಚ್ ಲೇಔಟ್ [more]

ಬೆಂಗಳೂರು

ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿದ ಪೊಲೀಸರು

ಬೆಂಗಳೂರು, ಫೆ.7- ಪ್ರೇಯಸಿಯ ಕೋರಿಕೆ ಈಡೇರಿಸುವ ಸಲುವಾಗಿ ಬಜಾಜ್ ಪಲ್ಸರ್ ವಾಹನಗಳನ್ನೇ ಕಳ್ಳತನ ಮಾಡಿ ಪ್ರೇಯಸಿ ಜತೆ ಪ್ರವಾಸಿ ತಾಣಗಳಿಗೆ ಜಾಲಿರೈಡ್ ಹೋಗುತ್ತಿದ್ದ ಆರೋಪಿಯನ್ನು ಆಗ್ನೇಯ ವಿಭಾಗz [more]

ಬೆಂಗಳೂರು

ಎಸಿಬಿಯಿಂದ ಬಿಬಿಎಂಪಿ ಕಚೇರಿ ಮೇಲೆ ದಾಳಿ

ಬೆಂಗಳೂರು, ಫೆ.7- ಬಿಬಿಎಂಪಿ ಬೊಮ್ಮನಹಳ್ಳಿ ವಲಯಕಚೇರಿ ಮೇಲೆ ಎಸಿಬಿ ದಾಳಿ ನಡೆಸಿ ಬಿಸಿ ಮುಟ್ಟಿಸಿದೆ. ಪೌರ ಕಾರ್ಮಿಕರ ಇಎಸ್‍ಐ ಮತ್ತು ಪಿಎಫ್ ಫಂಡ್‍ಅನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ [more]

ಬೆಂಗಳೂರು

ಮಾದಕ ವಸ್ತು ಮಾರಾಟ: ವಿದೇಶಿ ಪ್ರಜೆ ಬಂಧನ

ಬೆಂಗಳೂರು, ಫೆ.7- ಮಾದಕ ವಸ್ತು ಕೊಕೈನ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ವ್ಯಕ್ತಿಯನ್ನು ಸಿಸಿಬಿ ಪೆÇಲೀಸರು ಬಂಧಿಸಿ 5 ಲಕ್ಷ ಮೌಲ್ಯದ 75 ಗ್ರಾಂಕೊಕೈನ್ ವಶಪಡಿಸಿಕೊಂಡಿದ್ದಾರೆ. ನೈಜೀರಿಯಾದಕ್ರಿಸ್ಟನ್ [more]

ಬೆಂಗಳೂರು

ಕೋಣನಕುಂಟೆಯಿಂದ ಕಾಣೆ ಯಾಗಿರುವ ಬಾಲಕಿ

ಬೆಂಗಳೂರು, ಫೆ.7-ಕೋಣನಕುಂಟೆ ಪೆÇಲೀಸ್‍ಠಾಣೆ ವ್ಯಾಪ್ತಿಯಿಂದ ಜಯಲಕ್ಷ್ಮಿ (10)ಅಲಿಯಾಸ್ ಸೋನು ಎಂಬ ಬಾಲಕಿ ಕಾಣೆಯಾಗಿದ್ದು, ಈ ಬಾಲಕಿ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆಕೂಡಲೇ ಸಮೀಪz Àಠಾಣೆಗೆ ತಿಳಿಸಲು ಮನವಿ [more]

ಬೆಂಗಳೂರು ಗ್ರಾಮಾಂತರ

ಆತ್ಮಹತ್ಯೆ ಮಾಡಿಕೊಂಡ ಬ್ಯಾಂಕ್ ನೌಕರ

ಬೇಲೂರು, ಫೆ.7- ಕೆನರಾ ಬ್ಯಾಂಕ್ ನೌಕರರೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರೇಹಳ್ಳಿ ಪೆÇಲೀಸ್‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನರೇಂದ್ರ(25) ಮನೆಯಲ್ಲಿ ನೇಣು [more]