ಕುಖ್ಯಾತ ರಾಮ್ಜೀ ಗ್ಯಾಂಗ್ನ ಐದು ಮಂದಿ ದರೋಡೆಕೋರರನ್ನು ಜಯನಗರ ಪೋಲೀಸರು ಬಂಧಿಸಿದ್ದಾರೆ
ಬೆಂಗಳೂರು, ಫೆ.12-ಸಾರ್ವಜನಿಕರ ಗಮನ ಬೇರೆಡೆ ಸೆಳೆದು ದರೋಡೆ ಮಾಡುತ್ತಿದ್ದ ಕುಖ್ಯಾತ ರಾಮ್ಜೀ ಗ್ಯಾಂಗ್ನ ಐದು ಮಂದಿ ದರೋಡೆಕೋರರನ್ನು ಜಯನಗರ ಪೋಲೀಸರು ಬಂಧಿಸಿ 3.60 ಲಕ್ಷ ರೂ. ನಗದು, [more]
ಬೆಂಗಳೂರು, ಫೆ.12-ಸಾರ್ವಜನಿಕರ ಗಮನ ಬೇರೆಡೆ ಸೆಳೆದು ದರೋಡೆ ಮಾಡುತ್ತಿದ್ದ ಕುಖ್ಯಾತ ರಾಮ್ಜೀ ಗ್ಯಾಂಗ್ನ ಐದು ಮಂದಿ ದರೋಡೆಕೋರರನ್ನು ಜಯನಗರ ಪೋಲೀಸರು ಬಂಧಿಸಿ 3.60 ಲಕ್ಷ ರೂ. ನಗದು, [more]
ತುಮಕೂರು, ಫೆ.12- ನಗರದಲ್ಲಿ ಚಿರತೆಯೊಂದು ಮನೆಗೆ ನುಗ್ಗಿ ಭಾರೀ ಅವಾಂತರ ಸೃಷ್ಟಿಸಿ ನಾಗರಿಕರನ್ನು ಬೆಚ್ಚಿಗೊಳಿಸಿದ ಘಟನೆ ಮಾಸುವ ಮುನ್ನವೇ ಕರಡಿಯೊಂದು ಗೋಡೌನ್ ಒಳಗೆ ಸೇರಿಕೊಂಡು ಗ್ರಾಮಸ್ಥರಲ್ಲಿ ಭಾರೀ [more]
ಮಂಗಳೂರು, ಫೆ.12- ಮಗನ ವರ್ತನೆಯಿಂದ ಬೇಸತ್ತ ತಂದೆ ತನ್ನ ಮತ್ತೊಬ್ಬ ಮಗನೊಂದಿಗೆ ಸೇರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]
ಬೆಂಗಳೂರು,ಫೆ.12-ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಂಗೇರಿ ನಿವಾಸಿ ಜಯಮ್ಮ(62) ಮೃತಪಟ್ಟ ದುರ್ದೈವಿ. ನಿನ್ನೆ [more]
ಬೆಳಗಾವಿ, ಫೆ.12-ನೀರು ತುಂಬಿ ಇಟ್ಟಿದ್ದ ಪಾತ್ರೆಯೊಳಗೆ ಮಗು ಬಿದ್ದು ಸಾವನ್ನಪ್ಪಿರುವ ಧಾರುಣ ಘಟನೆ ಸದಲಗಾ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಂದು ವರ್ಷದ ಮುತ್ತುರಾಜ್ ಮೃತಪಟ್ಟ ಮಗು. [more]
ಬೆಂಗಳೂರು,ಫೆ.12-ಮುಂದೆ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಏಕಾಏಕಿ ನಿಧನವಾದ ಪರಿಣಾಮ ಹಿಂದೆ ಬರುತ್ತಿದ್ದ ಮೂರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬಾಣಸವಾಡಿ ಸಂಚಾರ [more]
ದಾವಣಗೆರೆ,ಫೆ.12- ಸಾಲದ ಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಕಂದನಕೊವಿ ಗ್ರಾಮದ ಕೆ.ಆರ್.ಶಿವರಾಜ್(55) ಆತ್ಮಹತ್ಯೆ ಮಾಡಿಕೊಂಡ ರೈತ. [more]
ಮಂಡ್ಯ,ಫೆ.12- ಅನಿಲ ಸೋರಿಕೆಯಾಗಿದೆ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ಪೀಠೋಪಕರಣಗಳು ಭಸ್ಮವಾಗಿರುವ ಘಟನೆ ನಡೆದಿದೆ. ಶ್ರೀರಂಗಪಟ್ಟಣದ ಅಂಚೆಕಚೇರಿ ಬೀದಿಯ ಮರಿಯಪ್ಪ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಸದ್ಯ [more]
ಬೆಂಗಳೂರು,ಫೆ.12-ನಡೆದು ಹೋಗುತ್ತಿದ್ದ ವ್ಯಕ್ತಿಯನ್ನು ಒಂದೇ ಬೈಕ್ನಲ್ಲಿ ಮೂವರು ದರೋಡೆಕೋರರು ಹಿಂಬಾಲಿಸಿ ಬಂದು ಅಡ್ಡಗಟ್ಟಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿರುವ ಘಟನೆ ಹೆಬ್ಬಾಳ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆನಂದನಗರದ [more]
ಬೆಂಗಳೂರು,ಫೆ.12-ನಗರದ ವಿವಿಧ ಕಡೆ ರಾತ್ರಿ ವೇಳೆ ಮನೆಯ ಕಾಂಪೌಂಡ್ಗಳಲ್ಲಿ ಹಾಗೂ ಪಾರ್ಕ್ಗಳಲ್ಲಿ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕದ್ದು ಮಾರಾಟ ಮಾಡಿ ಬಂದ ಹಣದಿಂದ ದುಂದುವೆಚ್ಚ ಮಾಡುತ್ತಿದ್ದ ಐದು [more]
(ಫೆಬ್ರವರಿ ೧೩ ರ ಮಹಾಶಿವರಾತ್ರಿ ನಿಮಿತ್ತ ಈ ಲೇಖನ.) ‘ಮಾಘ ಕೃಷ್ಣ ತ್ರಯೋದಶಿ ಯನ್ನು ಮಹಾಶಿವರಾತ್ರಿ ಎನ್ನುತ್ತಾರೆ. ಈ ವ್ರತವು ಕಾಮ್ಯ ಮತ್ತು ನೈಮಿತ್ತಿಕ ಹೀಗೆ ಎರಡು [more]
# ban liquor #ಕರ್ನಾಟಕದಲ್ಲಿ ಮದ್ಯ ನಿಷೇಧಿಸುವಂತೆ ಒತ್ತಾಯಿಸಿ ರಾಹುಲ ಗಾಂಧಿಯವರಿಗೆ ವಿನೂತನ ಪ್ರತಿಭಟನೆ ಮಾಡಿದರು. ಗುಲಾಬಿ ಹೂ ನೊಂದಿಗೆ ಮದ್ಯ ನಿಷೇಧಿಸುವಂತೆ ಒತ್ತಾಯಿಸಲಾಯಿತು. # ಮೂರಾನಪೂರ [more]
ರಾಯಚೂರು. ರಾಹುಲ್ ಗಾಂಧಿಯವರು ಜನಾಶಿರ್ವಾದ ಯಾತ್ರೆ ಮದ್ಯದಲ್ಲಿ ಹೋಟೆಲ್ ವೊಂದರಲ್ಲಿ ಮಿರ್ಚಿ ಮಂಡಕ್ಕಿ ಸವಿದರು. ರಾಯಚೂರನಿಂದ ದೇವದುರ್ಗ ಕ್ಕೆ ಹೋಗುವ ದಾರಿಯ ಮದ್ಯದಲ್ಲಿ ತಾಲ್ಲೂಕಿನ ಕಲ್ಮಲಾ ಗ್ರಾಮದಲ್ಲಿ [more]
ರಾಯಚೂರು-ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ದೇಶದ ಪ್ರಧಾನ ಮಂತ್ರಿಗಳೇ ಉದ್ಯೋಗ ಸೃಷ್ಠಿಸಿ ಕಥೆ ಹೇಳಬೇಡಿ ದೇಶದ ಯುವ ಜನರಿಗೆ ಉತ್ತರ ಕೊಡಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ [more]
ರಾಯಚೂರು- ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ ಕರ್ನಾಟಕದ ಘನತೆ, ಗೌರವದ ಬಗ್ಗೆ ಮಾತಾಡುವುದು ಬಿಡಿ ಕರ್ನಾಟಕದ ಜನತೆ ಸಿಎಂ, ಪರಮೇಶ್ವರ್ ಬಗ್ಗೆ ಅಭಿಮಾನ [more]
ತುಮಕೂರು, ಫೆ.11-ವೇಶ್ಯಾವಾಟಿಕೆ ಅಡ್ಡೆಯಲ್ಲಿ ಸಿಕ್ಕಿಬಿದ್ದ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ನಿನ್ನೆ ಬೆಂಗಳೂರು-ತುಮಕೂರು ರಸ್ತೆಯ ದೊಡ್ಡಬಿದರಕಲ್ಲು ಮನೆಯೊಂದರ ಮೇಲೆ ಸಿಸಿಬಿ ಪೆÇಲೀಸರು ವೇಶ್ಯಾವಾಟಿಕೆ [more]
ಜೋಹಾನ್ಸ್‍ಬರ್ಗ್, ಫೆ.11- ಭಾರತದ ಸ್ಪಿನ್ನರ್‍ಗಳ ವೈಫಲ್ಯ, ಹರಿಣಿಗಳ ಮಧ್ಯಮಕ್ರಮಾಂಕದ ಬ್ಯಾಟ್ಸ್‍ಮನ್‍ಗಳಾದ ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್‍ರ ರೋಚಕ ಆಟದಿಂದ ಡಕ್‍ವರ್ತ್ ಲೂಯಿಸ್ ನಿಯಮದಲ್ಲಿ ದಕ್ಷಿಣಆಫ್ರಿಕಾ ರೋಚಕ ಗೆಲುವು [more]
ತನ್ನ ಮಾದಕ ನೃತ್ಯಗಳಿಂದಲೇ ಗಮನ ಸೆಳೆದಿರುವ ಐಟಂ ನಟಿ ರಾಖಿಸಾವಂತ್ ಸದಾ ಸುದ್ದಿಯಲ್ಲಿರಲು ಇಷ್ಟಪಡುವ ವಿವಾದಿತ ತಾರೆ. ಇದಕ್ಕಾಗಿಯೇ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಖಿ ಈಗ [more]
ಪುರುಷ ಪ್ರಧಾನವಾದ ಸಿನಿಮಾರಂಗದಲ್ಲಿ ಅದರಲ್ಲೂ ಖಾನ್‍ಗಳ ದರ್ಬಾರ್ ಜೋರಾಗಿರುವ ಬಾಲಿವುಡ್‍ನಲ್ಲಿ ಕನ್ನಡತಿ ದೀಪಿಕಾಪಡುಕೋಣೆಯ ಜಮಾನ ಶುರುವಾಗಿದೆ. ರಣಬೀರ್‍ಕಪೂರ್, ರಣವೀರ್‍ಸಿಂಗ್‍ರಂತಹ ಸ್ಟಾರ್ ನಟರ್‍ಗಳಿದ್ದರೂ ಕೂಡ ತನ್ನದೇ ವರ್ಚಸ್ಸಿನಿಂದ ಪದ್ಮಾವತ್ [more]
ಬೆಂಗಳೂರು, ಫೆ.11- ಒಂದು ದಿನವೂ ಕೊಳಗೇರಿ ಪ್ರದೇಶಕ್ಕೆ ಭೇಟಿ ನೀಡದೆ ಬರೀ ಟೀಕೆಯಲ್ಲೇ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ತಲೆತಿರುಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ [more]
ನವದೆಹಲಿ, ಫೆ.11-ಚುನಾವಣಾ ನಿಯಮಗಳನ್ನು ಉಲ್ಲಂಘಿಸುವ ರಾಜಕೀಯ ಪಕ್ಷಗಳ ನೋಂದಣಿ ಮತ್ತು ಮಾನ್ಯತೆ ರದ್ದುಗೊಳಿಸಲು ತನಗೆ ಅಧಿಕಾರ ನೀಡುವಂತೆ ಚುನಾವಣಾ ಆಯೋಗ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿದೆ. ಅಪರಾಧಿಗಳು ಮತ್ತು [more]
ಮುಂಬೈ/ನವದೆಹಲಿ, ಫೆ.11-ಆಗಸದಲ್ಲೇ ಎರಡು ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ ದುರಂತ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲೇ ತಪ್ಪಿದ್ದು, 300ಕ್ಕೂ ಹೆಚ್ಚು ಪ್ರಯಾಣಿಕರು ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ [more]
ನವದೆಹಲಿ,ಫೆ.11- ಭಾರತೀಯ ಅಂಚೆ ಇಲಾಖೆ ಏಪ್ರಿಲ 1 ರಿಂದ ಪೇಮೆಂಟ್ಸ್ ಬ್ಯಾಂಕ್ ಸೇವೆಯನ್ನು ಆರಂಭಿಸಲಿದ್ದು , ಇಲಾಖೆಯಿಂದ ದೇಶಾದ್ಯಂತ 1.55 ಲಕ್ಷ ಅಂಚೆ ಕಚೇರಿಗಳೂ ಮತ್ತು ಪೇಮೆಂಟ್ಸ್ [more]
ನವದೆಹಲಿ, ಫೆ.11-ನ್ಯಾಯಾಧೀಶ ನೇಮಕಕ್ಕಾಗಿ ಕರ್ನಾಟಕ ಸೇರಿದಂತೆ ದೇಶದ 13 ಹೈಕೋರ್ಟ್‍ಗಳು ಸಲ್ಲಿಸಿರುವ 123 ಶಿಫಾರಸುಗಳು ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿಗಳು ಮಂಡಳಿ-ಕೊಲಿಜಿಯಂ ಮುಂದೆ ಇತ್ಯರ್ಥಕ್ಕೆ [more]
ಲೂಧಿಯಾನ, ಫೆ.11-ವಧುವಿನ ಅಲಂಕಾರ ಮಾಡಬೇಕೆಂದು ಬ್ಯೂಟೀಷಿಯನ್ ಒಬ್ಬರನ್ನು ಕಾರಿನಲ್ಲಿ ಕರೆದೊಯ್ದ ನಾಲ್ವರು ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ಪಂಜಾಬ್‍ನ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ